Categories
Information

ನಿಮ್ಮ ತಲೆಯಲ್ಲಿ ಈ ರೀತಿಯ ಸುಳಿ ಇದೆಯೇ .. ಯಾರಿಗೆ ಈ ತರ ತಲೆಯಲ್ಲಿ ಎರಡು ಸುಳಿ ಇರುತ್ತದೋ ಅದರ ಅರ್ಥ ಏನು ಗೊತ್ತ .ಶುಭನಾ ಇಲ್ಲ ಅಶುಭನಾ ..!!!!

ಪ್ರತಿಯೊಬ್ಬರು ಕೂಡ ಜೀವನದಲ್ಲಿ ಜ್ಯೋತಿಷ್ಯವನ್ನು ನಂಬುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಅದರಲ್ಲಿ ಸತ್ಯ ಸುಳ್ಳು ಎಷ್ಟಿದೆ ಎಂಬುದರ ಬಗ್ಗೆ ಚರ್ಚೆ ನಡೆಸದೆ ಅದರಲ್ಲಿರುವ ಒಳ್ಳೆಯ ವಿಷಯಗಳನ್ನು ತೆಗೆದುಕೊಳ್ಳುವುದು ತಪ್ಪಲ್ಲ .ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ ಆ ರೀತಿಯಲ್ಲಿ ಮಾಡಿಕೊಳ್ಳದೆ ನಮಗೆ ಅನುಕೂಲವಾದಂತಹ ವಿಷಯಗಳನ್ನು ಜ್ಯೋತಿಷ್ಯ ದಿಂದ ತೆಗೆದುಕೊಳ್ಳುವುದು ತಪ್ಪಲ್ಲ.ಈಗ ಈ ವಿಷಯವನ್ನು ಏಕೆ ಚರ್ಚಿಸುತ್ತಿದ್ದೇನೆ ಗೊತ್ತೇ ಸಾಮಾನ್ಯವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಹಸ್ತ ಮುಖ ನೋಡಿ ಭವಿಷ್ಯ ಹೇಳುವುದು ಸಾಮಾನ್ಯ . ಕೆಲವೊಂದು ಭವಿಷ್ಯಗಳು ನಿಜವಾದರೆ […]

ನನ್ ಮಗಂದ್ - ನನ್ ಎಕ್ಕಡ