ನಿಯತ್ತು ಎಂಬ ಪದವನ್ನು ಕೇಳಿದ ತಕ್ಷಣವೇ ನಮಗೆ ನೆನಪಾಗುವುದು ನಾಯಿಗಳು ಇನ್ನು ನಾಯಿಗಳನ್ನು ಸಾಕುವುದು ಹಿಂದಿನ ಕಾಲದಿಂದಲೂ ಈ ಅಭ್ಯಾಸವು ಇದೆ ಇನ್ನು ಸಾಕು ಪ್ರಾಣಿಗಳಲ್ಲಿ ತುಂಬಾ ಇಷ್ಟಪಡುವುದು ಮನುಷ್ಯರು ನಾಯಿಯನ್ನು . ಇನ್ನು ಕೆಲವರು ಮನೆಯನ್ನು ಕಾಯುವುದಕ್ಕಾಗಿ ನಾಯಿಯನ್ನು ಸಾಕಿಕೊಂಡಿರುತ್ತಾರೆ ಹಲವರು ನಾಯಿಯನ್ನು ತಮ್ಮ ಮನೆಯ ಸದಸ್ಯನೇ ಎಂದು ತಿಳಿದಿರುತ್ತಾರೆ ನನ್ನ ಸ್ನೇಹಿತರೇ ನೀವೆಲ್ಲರೂ ಬೀದಿ ನಾಯಿಗಳನ್ನು ನೋಡಿಯೇ ಇರುತ್ತೀರಿ ಯಾವಾಗಾದರೂ ಒಂದು ಬಾರಿ ಅವುಗಳಿಗೆ ಬಿಸ್ಕೆಟ್ ಅಥವಾ ಊಟವನ್ನು ನೀಡಿರುತ್ತೀರಿ ನೀವು ಊಟ ಕೊಟ್ಟಿದ್ದನ್ನು ಆ ನಾಯಿ ತಾನು ಸಾಯುವವರೆಗೂ ಮರೆಯುವುದಿಲ್ಲ ಅದಕ್ಕಾಗಿಯೇ ನಾಯಿಗಳು ನಿಯತ್ತಿಗೆ ಹೆಸರುವಾಸಿ ಇನ್ನು ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ನಾಯಿಗಳು ಸಾಕ್ಷಾತ್ ನಾರಾಯಣ ಮತ್ತು ಈಶ್ವರನ ಸ್ವರೂಪ ಎಂದು ನಂಬಿದ್ದರು .
ಇಂತಹದ್ದೇ ಒಂದು ನಿಯತ್ತಿಗೆ ಹೆಸರಾಗಿರುವ ನಾಯಿಯ ಬಗ್ಗೆ ಒಂದು ವಿಷಯವನ್ನು ಹೇಳುತ್ತೇನೆ ಸ್ನೇಹಿತರೇ ಹೊಸಗುಡ್ಡ ಎಂಬ ಹಳ್ಳಿಯ ನೆಹರೂ ನಗರದಲ್ಲಿ ಕಳ್ಳನೊಬ್ಬನನ್ನು ನಾಯಿ ಅಟ್ಟಿಸಿಕೊಂಡು ಹೋಗಿರುವ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ . ಅಯ್ಯೋ ಇದೇನಿದು ನಾಯಿಯೇ ಕಳ್ಳನನ್ನು ಅಟ್ಟಿಸಿಕೊಂಡು ಹೋಗಿಯೆ ಹೋಗುತ್ತದೆ ಇದರಲ್ಲೇನು ಆಶ್ಚರ್ಯ ಎಂದು ಯೋಚಿಸುತ್ತಿದ್ದೀರಾ . ಅದೇ ಸ್ನೇಹಿತರೆ ಕಳ್ಳನೊಬ್ಬ ಒಂದು ಮನೆಯ ಕಳ್ಳತನವನ್ನು ಮಾಡಿ ಓಡಿ ಹೋಗುತ್ತಿದ್ದ ಇನ್ನು ಕೈಯಲ್ಲಿ ಮಚ್ಚನ್ನು ಹಿಡಿದಿದಾ ಕಳ್ಳನನ್ನು ನಾಯಿ ಅಟ್ಟಿಸಿಕೊಂಡು ಹೋಗಿತ್ತು ನಂತರ ನಾಯಿಯಿಂದ ತಪ್ಪಿಸಿಕೊಳ್ಳಲು ಕಳ್ಳ ಮಚ್ಚನ್ನು ತೋರಿಸಿ ನಾಯಿಯನ್ನು ಹೆದರಿಸಲು ನಿಂತನು.
ಆದರೆ ಹೆದರಿ ಕೊಳ್ಳದೇ ನಾಯಿ ಬೊಗಳಿತು ಇದನ್ನು ಕೇಳಿಸಿ ಕೊಂಡು ಆ ಬೀದಿಯ ಜನರೆಲ್ಲರೂ ಆಚೆ ಬಂದರು ಇನ್ನು ಆ ಕಳ್ಳ ಸಿಕ್ಕಿಹಾಕಿಕೊಂಡ ಈ ವಿಡಿಯೋ ಅಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಸ್ನೇಹಿತರೇ ಏನೇ ಆದರೂ ಆ ಬೀದಿಯ ಜನರು ನಾಯಿಗೆ ಊಟ ಹಾಕಿ ಇದನ್ನು ನಾಯಿ ಈ ರೀತಿ ಆ ಬೀದಿಯವರ ಋಣವನ್ನು ತೀರಿಸಿತು ಮತ್ತು ನಾವು ಮನುಷ್ಯರಿಗೆ ವರ್ಷ ಎಲ್ಲಾ ಊಟ ಹಾಕಿದರೂ ಅವನು ತಿಂದ ಮನೆಗೆ ದ್ರೋಹ ಬಗೆದು ಅದನ್ನೆಲ್ಲ ಎರಡೇ ದಿನದಲ್ಲಿ ಮರೆತು ಬಿಡುತ್ತಾನೆ.
ಆದರೆ ನಾಯಿಗಳಿಗೆ ಎರಡು ದಿನ ಊಟ ಹಾಕಿದರೂ ಆ ನಾಯಿಗಳು ಸಾಯುವವರೆಗೂ ಅವನನ್ನು ಗಣಿಯನ್ನೇ ಮಾಡಿಕೊಂಡು ಸಾಯುವವರೆಗೂ ಅವನ ಋಣವನ್ನು ತೀರಿಸುತ್ತದೆ ಹಾಗೂ ಒಂದೊತ್ತು ಊಟ ಹಾಕಿ ನೀವೆಷ್ಟು ಆ ನಾಯಿಗೆ ಹಿಂಸೆ ನೀಡಿದರೂ ಅದು ನಿಮ್ಮ ಮನೆಯನ್ನು ಕಾಯ್ದೆ ಕಾಯುತ್ತದೆ ಇದು ನಾಯಿಗಳಿಗೆ ಇರುವ ನಿಯತ್ತು ಸ್ನೇಹಿತರೇ ಈ ನಾಯಿಗಳು ಅದೆಷ್ಟೋ ವಿಷಯಗಳಲ್ಲಿ ಮನುಷ್ಯನಿಗೆ ಮಾದರಿಯಾಗಿ ನಿಲ್ಲುತ್ತದೆ .
ನಿಯತ್ತಿನಿಂದ ಇದ್ದರೆ ನಮ್ಮನ್ನು ದೇವರು ಯಾವುದಾದರೂ ಕಡೆಯಿಂದ ನಮ್ಮನ್ನು ಕಾಯ್ದೆ ಕಾಯುತ್ತಾನೆ ಎಂದು ಹೇಳುತ್ತಾ ಈ ಲೇಖನ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಶುಭ ದಿನ ಶುಭವಾಗಲಿ ಧನ್ಯವಾದಗಳು .
ವಿಡಿಯೋ ಕೆಳಗೆ ಇದೆ….