ಸ್ಟೇಜ್ ಮೇಲೆ ಇವೆಲ್ಲ ಇವರಿಗೆ ಬೇಕಿತ್ತಾ .. ಈ ಹೆಣ್ಣುಮಗಳ ಕೈಯನ್ನ ಹೇಗೆ ಹಿಡಿತ್ತಾನೆ ನೋಡಿ ..

82

ನಿಮಗೆಲ್ಲರಿಗೂ ತಿಳಿದಿದೆ ನಮ್ಮ ಭಾರತ ದೇಶವನ್ನು ಸರಿಸುಮಾರು ಅರುವತ್ತು ಒಂದು ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು ಭಾರತ ದೇಶವನ್ನು ಆಳ್ವಿಕೆ ಮಾಡಿಕೊಂಡು ಬಂದಿದ್ದಾರೆ ಇನ್ನು ನಮ್ಮ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಅತ್ಯಂತ ಬಲಿಷ್ಠ ಪಕ್ಷವು ಎಂದು ಸಹ ಹೇಳಬಹುದು ಮತ್ತು ಕಾಂಗ್ರೆಸ್ ಪಕ್ಷವು ರಾಷ್ಟ್ರ ಪಕ್ಷವಾಗಿದ್ದು ಇದೀಗ ಈ ಪಕ್ಷದಲ್ಲಿ ಒಂದು ವಿಷಯ ಸಖತ್ ವೈರಲ್ ಆಗುತ್ತಾ ಇದೆ ಸ್ನೇಹಿತರೇ ಮತ್ತು ಒಂದು ವಿಷಯವೇನೆಂದರೆ.

ನಮ್ಮ ಭಾರತದ ಜನತೆಗೆ ನಮ್ಮ ದೇಶವನ್ನು ಮುನ್ನಡೆಸುವ ನಾಯಕನನ್ನು ಆಯ್ಕೆ ಮಾಡುವ ಹಕ್ಕು ನಮ್ಮ ಜನತೆಗೆ ಇದೆ ಇನ್ನು ನಮ್ಮ ನಾಯಕನನ್ನು ಆಯ್ಕೆ ಮಾಡಿ ಅವರು ನಮ್ಮನ್ನು ಮುನ್ನಡೆಸುತ್ತಾರೆ ಎಂಬ ನಂಬಿಕೆಯಿಂದ ಜನರು ನಾಯಕನನ್ನು ಆರಿಸಿ ಅವನನ್ನು ನಾಯಕನಾಗಿ ಮಾಡುತ್ತಾರೆ ಆದರೆ ಇಲ್ಲಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಒಂದು ವಿಷಯ ವೈರಲ್ ಆಗಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ ವೀಕ್ಷಕರೇ .

ಕಾಂಗ್ರೆಸ್ ಪಕ್ಷವು ಒಂದು ರ್ಯಾಲಿಯನ್ನು ಏರ್ಪಡಿಸಿದ್ದು ಅರಳಿಯಲ್ಲಿ ಕಾಂಗ್ರೆಸ್ ಮುಖಂಡರು ಎಲ್ಲರೂ ಸಹ ನೆರೆದಿದ್ದರು ಏನು ಇಂತಹ ಸಂದರ್ಭದಲ್ಲಿ ವೇದಿಕೆ ಮೇಲೆ ಭಾಷಣ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಅವರ ಹೆಸರು ರಮೇಶ್ ಅವರು ಎಂಎಲ್ಸಿ ವೀಣಾ ಅವರ ಕೈ ಮೇಲೆ ತಮ್ಮ ಕೈಯನ್ನು ಇಟ್ಟಿರುವುದು ಮತ್ತು ಆಕೆಗೆ ಹಿಂಸೆ ಕಾಡುತ್ತಿರುವಂತಹ ವಿಡಿಯೋ ಇದೀಗ ವಿಡಿಯೋದಲ್ಲಿ ಕ್ಯಾಪ್ಚರ್ ಆಗಿದ್ದು ಈ ವಿಡಿಯೊ ಇದಿಗ ಸಖತ್ ವೈರಲ್ ಆಗುತ್ತಾ ಇದೆ . ಇನ್ನು ನೀವು ಸಹ ಈ ವಿಡಿಯೋವನ್ನು ನೋಡಬೇಕಾದರೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ .

ನಮ್ಮನ್ನು ಕಾಯಬೇಕೆಂದು ಮತ್ತು ನಮ್ಮ ದೇಶವನ್ನು ಮುನ್ನಡೆಸಬೇಕೆಂದು ನಾವು ನಾಯಕರನ್ನು ಆರಿಸಿ ಆಯ್ಕೆ ಮಾಡಿ ಕಳುಹಿಸಿದರೆ ನಮ್ಮ ನಾಯಕರುಗಳೇ ಹೀಗೆ ಮಾಡುತ್ತಾ ಇದ್ದಾರೆ . ಈ ವಿಡಿಯೊ ವೈರಲ್ ಆದ ನಂತರ ರಮೇಶ್ ಅವರು ಎಂಎಲ್ಸಿ ವೀಣಾ ರವರಿಗೆ ಕ್ಷಮೆಯನ್ನೂ ಕೇಳಿದ್ದಾರೆ ಎಂದು ಸಹ ವಿಷಯ ಕೇಳಿ ಬಂದಿದೆ .ಸಮಾಜವನ್ನು ಮುನ್ನಡೆಸುವ ನಾಯಕರುಗಳು ಹೀಗೆ ಮಾಡಿದರೆ ಮುಂದೆ ಜನತೆಯ ಕಥೆಯೇನು ಮತ್ತು ಇದನ್ನು ತೀವ್ರವಾಗಿ ಖಂಡಿಸಬೇಕೆಂದು ಹೇಳುತ್ತಾ ಹೆಣ್ಣಿಗೆ ಈ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗೌರವಗಳು ಸಿಗಬೇಕು ಇಂದು ಹೇಳಿಕೊಳ್ಳುತ್ತಾ ಈ ವೀಡಿಯೋವನ್ನು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ.

ವಿಡಿಯೋ ಕೆಳಗೆ ಇದೆ…

ಮತ್ತು ಈ ವಿಡಿಯೋ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿದ್ದರೆ ಮರೆಯದೆ ಈ ವಿಡಿಯೊವನ್ನು ಶೇರ್ ಮಾಡಿ ಮತ್ತು ನಾವು ಆಯ್ಕೆ ಮಾಡಿ ಕಳುಹಿಸಿರುವ ನಾಯಕರ ಗುಣವನ್ನು ಜನರಿಗೂ ಸಹ ತಿಳಿಸಿ ಎಂದು ಹೇಳುತ್ತಾ ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗದಿದ್ದಲ್ಲಿ ಮರೆಯದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಶುಭ ದಿನ .

LEAVE A REPLY

Please enter your comment!
Please enter your name here