ನಮಸ್ಕಾರ ವೀಕ್ಷಕರೇ ನಾವು ಈ ಪ್ರಪಂಚದಲ್ಲಿ ನಿಷ್ಠೆ ಕಲಿತ್ತಿದ್ದರು ಅದು ಬರೀ ಸಾಸಿವೆಗೆ ಸಮಾನ ನಮ್ಮ ಸುತ್ತಮುತ್ತಲೂ ಇರುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ . ಇನ್ನು ದಿನ ಕಳೆದಂತೆ ಹೊಸ ಹೊಸ ಆವಿಷ್ಕಾರಗಳು ಬರುತ್ತಲೇ ಇವೆ ಇದರ ಮಧ್ಯೆ ನಾವು ತಿಳಿದುಕೊಳ್ಳಲು ಬಹಳ ಇದೆ . ನಾವು ಹೆಚ್ಚು ಹೆಚ್ಚು ಕಲಿಯುತ್ತಾ ಹೋದರೆ ನಮ್ಮ ಜ್ಞಾನವೂ ಹೆಚ್ಚಾಗುತ್ತದೆ ಎನ್ನುವ ನಮ್ಮ ಸುತ್ತಮುತ್ತಲೂ ನಾವು ತಿಳಿದುಕೊಳ್ಳಬೇಕಿರುವುದು ಹೆಚ್ಚಾಗಿದೆ ಇನ್ನು ವಿಜ್ಞಾನಿಗಳು ಸಹ ಹೊಸ ಹೊಸದರ ಬಗ್ಗೆ ತಿಳಿದು ನಮಗೆ ತಿಳಿಸುವಂತೆ ಮಾಡುತ್ತಿದ್ದಾರೆ.
ಇದರ ಮಧ್ಯೆ ನಾವು ನಮಗೆ ಸಮುದ್ರದ ಬಗ್ಗೆ ತಿಳಿದೇ ಇದೆ ಅದೆಷ್ಟೋ ಜೀವಿಗಳ ಸಾಗರವೇ ಸಮುದ್ರದಲ್ಲಿ ಜೀವಿಸುತ್ತಾ ಇದೆ ನಮ್ಮ ಭೂಮಿಯು 72% ಭಾಗವು ನೀರಿನಿಂದ ತುಂಬಿದೆ ಇನ್ನು ಉಳಿದ ಭಾಗವೂ ಅಷ್ಟೇ ನಾವು ಜೀವಿಸುತ್ತಿರುವ ಪ್ರದೇಶವು ಎನ್ನುವ ಈ ನೀರಿನಲ್ಲಿ ನಮಗೆ ಕೇವಲ ಮೂರು ಪರ್ಸೆಂಟ್ ಅಷ್ಟು ನೀರು ಮಾತ್ರ ಸಿಗುವುದು ಇನ್ನು ಉಳಿದ ನೀರು ಉಪ್ಪಿನಿಂದ ಕೂಡಿರುತ್ತದೆ ಮತ್ತು ಸಮುದ್ರದಲ್ಲಿ ಇರುವ ನೀರು ಮಂಜುಗಡ್ಡೆಯ ನೀರು ಮುಂತಾದವುಗಳು .
ನಾವು ಸಮುದ್ರದ ಬಗ್ಗೆ ತಿಳಿಯುತ್ತಾ ಹೋದರೆ ತಿಳಿಯುವುದು ತುಂಬಾ ಇರುತ್ತದೆ ಇನ್ನು ನಾವು ಅರಿಯದಂತಹ ವಿಷಯಗಳು ಸಹ ಸಮುದ್ರದಲ್ಲಿ ಅಡಗಿದೆ . ನಮ್ಮ ವಿಜ್ಞಾನಿಗಳು ಸಹ ಇದರ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಸಾಹಸ ಮಾಡುತ್ತಿದ್ದು ನಿಮಗೆ ಇಲ್ಲಿ ಒಂದು ವಿಡಿಯೋವನ್ನು ನಾವು ತೋರಿಸುತ್ತೇವೆ ಇದರಲ್ಲಿ ಸಮುದ್ರದ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳಬಹುದು ಹೌದು ಸ್ನೇಹಿತರ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ಹಾಗೂ ಸಮುದ್ರದ ಬಗ್ಗೆ ಇನ್ನೂ ಹಲವು ವಿಷಯಗಳನ್ನು ತಿಳಿದುಕೊಳ್ಳಿ .
ಸಮುದ್ರದಲ್ಲಿ ದಡದಲ್ಲಿ ಆಟ ಆಡಲು ಎಲ್ಲರಿಗೂ ಇಷ್ಟ ಇನ್ನು ಸಮುದ್ರದ ಅದೆಷ್ಟು ಪ್ರಶಾಂತವಾಗಿ ಇರುತ್ತದೆಯೋ ಕೆಲವೊಂದು ಸಮಯದಲ್ಲಿ ಅಷ್ಟೇ ಉಗ್ರವಾಗಿಯೇ ಇರುತ್ತದೆ ಕೆಲವೊಂದು ಬಾರಿ ಸಮುದ್ರದ ಅಲೆಗಳನ್ನು ನೋಡಿದರೆ ಆ ದೊಡ್ಡ ದೊಡ್ಡ ಅಲೆಗಳು ಬರುವುದನ್ನು ನೋಡಿದರೆ ತುಂಬಾ ಭಯವಾಗುತ್ತದೆ ಆದ ಸ್ನೇಹಿತರೇ ಈ ಅಲೆಗಳಲ್ಲಿ ಸಹ ನೀವು ತಿಳಿದುಕೊಳ್ಳದ ಸತ್ಯ ಅಡಗಿದೆ ಇದರ ಬಗ್ಗೆ ವಿಜ್ಞಾನಿಗಳು ಇನ್ನೂ ಸಂಶೋಧನೆ ಮಾಡುತ್ತಿದ್ದಾರೆ .
ವಿಡಿಯೋ ಕೆಳಗೆ ಇದೆ …
ನೀವು ಸಮುದ್ರದ ಅಲೆಗಳನ್ನು ನೋಡಿರಬಹುದು ಮತ್ತು ಸಮುದ್ರದ ಅಲೆಗಳು ಮೂಡಿಸುವ ಕೆಲವೊಂದು ಚಿತ್ರಣಗಳನ್ನು ಗಮನಿಸಿ ಸ್ನೇಹಿತರೆ . ಹೌದು ಸಮುದ್ರದ ಅಲೆಗಳು ಇಲ್ಲಿ ಸ್ಕ್ವೇರ್ ಶೇಪ್ನಲ್ಲಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಜ್ಞಾನಿಗಳು ಹೇಳಿದ್ದಾರೆ ಇದರ ಬಗ್ಗೆ ಹೆಚ್ಚು ತಿಳಿಯಲು ಮೇಲೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ನಿಮ್ಮ ಸ್ನೇಹಿತರಿಗೂ ಸಹ ಶೇರ್ ಮಾಡಿ ಸಮುದ್ರದ ಬಗ್ಗೆ ಮತ್ತು ಅವುಗಳ ಅಲೆಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಿ ಸ್ನೇಹಿತರೆ .
ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು .