ಸಾಲ ಭಾದೆ ನಿವಾರಣೆಗೆ ಒಂದು ಇಡಿ ಉಪ್ಪು ಬಳಸಿ ಹೀಗೆ ಮಾಡಿ..!!

198

ಕೆಲವು ಬಾರಿ ಪಡೆದ ಸಾಲವನ್ನ ಸರಿಯಾದ ಸಮಯಕ್ಕೆ ಹಿಂತಿರುಗಿಸಲು ಸಾಧ್ಯವಾಗದೆ ಹೋದಾಗ ಮಾನಸಿಕವಾಗಿ ಕುಸಿದು ಬಿಡುತ್ತೀವಿ, ಕೆಲವು ಬಾರಿ ಅಂದುಕೊಂಡ ಕೆಲಸ ವಾಗದೆ, ಹಣ ಸರಿಯಾದ ಸಮಯಕ್ಕೆ ಕೈ ಸೇರದೆ, ಆಡಿದ ಮಾತನ್ನು ನಾವು ತಪ್ಪ ಬೇಕಾಗಿ ಬರುತ್ತದೆ, ಇದೆಲ್ಲ ನಿಮ್ಮ ಗ್ರಹಗತಿಗಳ ದೋಷವೋ ಅಥವಾ ಏಕೆ ಈ ರೀತಿ ನನಗೆ ಆಗುತ್ತಿದೆ ಅಂತ ನಿಮಗೆ ಬಹಳಷ್ಟು ಬಾರಿ ಅನ್ನಿಸಿದ್ದರು ಏನು ಮಾಡಲಾಗದ ಸ್ಥಿತಿಯನ್ನು ಹೊಂದಿರುತ್ತೀರಿ.

ಜೀವನದಲ್ಲಿ ಕಷ್ಟ ನಷ್ಟ ಜೊತೆಗೆ ಸುಖ ಲಾಭವು ಮಿಶ್ರಣ ಗೊಂಡಿರುತ್ತದೆ ಎಂಬುದು ತಿಳಿದಿರುವ ಸಂಗತಿ ಆದರೆ ಕೆಲವರ ಜೀವನದಲ್ಲಿ ಸುಖ ಮತ್ತು ಲಾಭದ ಯಾವುದೇ ಲಕ್ಷಣಗಳು ಕಾಣುತ್ತಿರುವುದಿಲ್ಲ, ಸಾಲಧ ಭಾದೆ ಅವರನ್ನು ಬಹಳ ಕಾಡಿಸುತ್ತಿರುತ್ತದೆ ಅಂತವರು ಏನು ಮಾಡಬೇಕು ಯಾವ ದೇವರಿಗೆ ಹರಿಕೆ ಮಾಡಬೇಕು ತಮಗೆ ಇರುವ ದಾರಿದ್ರ್ಯವನ್ನ ಹೇಗೆ ನಿವಾರಿಸಿಕೊಳ್ಳ ಬೇಕು ಎನ್ನುವ ಯೋಚನೆಯಲ್ಲಿ ಇರುತ್ತಾರೆ, ಯಾವುದು ಹಣವೆಚ್ಚಮಾಡದೆ ಅಂತವರು ಒಂದು ಹಿಡಿ ಉಪ್ಪಿನಿಂದ ತಮ್ಮ ದಾರಿದ್ರ್ಯ ವನ್ನ ನಿವಾರಿಸುವ ಭಗೆಯನ್ನ ನಿಮಗೆ ಇಂದು ನಾವು ತಿಳಿಸುತ್ತೇವೆ.

ಕಲಿಯುಗದಲ್ಲಿ ದೇವರು ಕಣ್ಣಿಗೆ ಕಾಣುವುದಿಲ್ಲ ಆದರೆ ಹಿಂದೂ ಧರ್ಮದ ಮುಕ್ಕೋಟಿ ದೇವರುಗಳು ಅಡಗಿರುವುದು ಕಾಮದೇನುವಿನಲ್ಲಿ, ಗೋವಿನ ಪೂಜೆಯಿಂದ ಮನುಷ್ಯ ಸಕಲ ಕಷ್ಟಗಳನ್ನ ನಿವಾರಿಸಿಕೊಳ್ಳ ಬಹುದು, ಹಸುವಿನ ಪ್ರತಿಯೊಂದು ಪದಾರ್ಥವು ಪಾವಿತ್ರತೆಯನ್ನು ನೀಡುತ್ತದೆ, ಅದರಲ್ಲೂ ಹಸುವುವಿನ ಹಾಲು ಧರೆಯ ಅಮೃತಕ್ಕೆ ಸಮಾನ, ಆದರಿಂದಲೇ ಕಾಮದೇನುವುಗಿ ಪೂಜಿಸಿದರೆ ಮುಕ್ಕೋಟಿ ದೇವರಿಗೆ ಪೂಜೆ ಮಾಡಿದಂತೆ ಎಂದು ಪೂರಣಗಳು ನಮಗೆ ತಿಳಿಸುತ್ತದೆ ಆದ್ದರಿಂದ ಧರೆಯ ದೇವತೆಯಾದ ಕಾಮದೇನುವನ್ನು ಪೂಜಿಸಿಕೊಂಡು ಅದಕ್ಕೆ ಆಹಾರವನ್ನು ನೀಡಿದರೆ ಸಾಕು ಮನುಷ್ಯನ ಸಕಲ ದುಃಖಗಳಿಗೆ ಪರಿಹಾರ ಸಿಗುತ್ತದೆ.

ಸಾಮಾನ್ಯವಾಗಿ ಹಸುವಿಗೆ ತರಕಾರಿಗಳು ಮತ್ತು ಧಾನ್ಯಗಳನ್ನ ತಿನ್ನಿಸುತ್ತಾರೆ, ಆದರೆ ನೀವು ಸಾಲಭಾದೆ ನಿವಾರಿಸಿ ಕೊಳ್ಳಲು ಒಂದು ಹಿಡಿ ಉಪ್ಪನ್ನು ತಿನ್ನಿಸ ಬೇಕು, ಆದರೆ ಉಪ್ಪು ತಿನ್ನಲು ಹಸು ಕಷ್ಟ ಅಥವಾ ವಾಕರಕೆ ಪಡಬಾರದು ಅದಕ್ಕಾಗಿ ನೀವು ಸ್ವಲ್ಪ ಉಪ್ಪನ್ನು ಚಪಾತಿ ಮಧ್ಯದಲ್ಲಿ ಅಥವಾ ಹಿಟ್ಟಿನಲ್ಲಿ ಯಾವುದಾದರೂ ಆಹಾರದಲ್ಲಿ ಮಿಶ್ರಣ ಮಾಡಿ ತಿನ್ನಿಸಿ ನಿಮ್ಮ ಯಲ್ಲಾ ಕಷ್ಟ ನಷ್ಟ ಸಾಲಭಾದೆಯನ್ನು ನಿವಾರಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here