ಹಲವಾರು ದೇವರಿಗೆ ಹಲವಾರು ಹರಿಕೆ ಕೊಡುವುದನ್ನು ನಾವು ನೋಡಿದ್ದೇವೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಉಲ್ಲೇಖವಾಗಿರುವ ಅಂತಹ ದೇವರುಗಳಿಗೆ ಒಂದೊಂದು ಬಯಕೆ ಇದ್ದೇ ಇರುತ್ತದೆ, ಆ ಬಯಕೆ ಏನಾದರೂ ನೀವು ಸಂಪೂರ್ಣ ಮಾಡಿದ್ದೆ ಆಗಲಿ ನೀವು ಹಾಗೂ ನಿಮ್ಮ ಮನೆಯಲ್ಲಿ ಎದುರಿಸುತ್ತಿರುವಂತಹ ಕಷ್ಟಗಳು ಹಾಗೂ ಕಾರ್ಪಣ್ಯಗಳು ಕ್ಷಣಮಾತ್ರದಲ್ಲಿ ನಿವಾರಣೆ ಆಗುತ್ತವೆ, ಎನ್ನುವುದು ನಮ್ಮ ನಂಬಿಕೆಯಾಗಿದೆ. ಹಾಗಾದರೆ ಕೆಲವೊಂದು ವಿಚಿತ್ರವಾದ ದೇವಸ್ಥಾನಗಳಲ್ಲಿ ವಿಚಿತ್ರವಾದ ಅಂತಹ ಆಚರಣೆಗಳು ನಡೆದುಕೊಂಡು ಬಂದಿವೆ ಅದು ಕೇವಲ ಇವತ್ತು ಮತ್ತು ನಿನ್ನೆಯ ಮಾತಲ್ಲ , ನೂರಾರು ವರ್ಷಗಳ ಹಿಂದೆ ಈ ತರದ ಆಚರಣೆಗಳು ನಡೆದುಕೊಂಡು ಬಂದಿವೆ. ಈ ದೇವಸ್ಥಾನಗಳಲ್ಲಿ ನೀವೇನಾದರೂ ಮಣ್ಣಿನ ಗೊಂಬೆಯನ್ನು ಹರಕೆಯ ರೂಪದಲ್ಲಿ ಈ ದೇವಸ್ಥಾನದಲ್ಲಿ ಕೊಟ್ಟರೆ ನೀವು ಅಂದುಕೊಂಡಿದ್ದೆಲ್ಲ ಆಗುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ 1 ಮಾತಾಗಿದೆ, ಹಾಗೂ ಅದರಿಂದ ಒಳಿತು ಹೊಂದಿರುವಂತಹ ಕೆಲವೊಂದು ಜನರು ಒಂದು ಅಭಿಪ್ರಾಯವಾಗಿದೆ.

ಹಾಗಾದರೆ ಬನ್ನಿ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಕೊಡುತ್ತಿರುವ  ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ತಿಳಿದುಕೊಳ್ಳೋಣ, ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಏನು ಅದರ ಪ್ರಶ್ನೆಗೆ ಉತ್ತರ ದೇವಸ್ಥಾನ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಿಕ್ಕದಾದ ಅಂತಹ ಹಳ್ಳಿ ಸೂರ್ಯ ಅನ್ನುವಂತಹ ಹಳ್ಳಿ. ಈ ದೇವಸ್ಥಾನ ಶತಮಾನಗಳ ಹಿಂದೆಯೇ ಕಟ್ಟಿಸಿದ್ದಾರೆ ಎನ್ನುವಂತಹ ಮಾತು ಕೂಡ ಇದೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೆಲವೇ ಕಿಲೋಮೀಟರ್ಗಳನ್ನು ನೀವು ಕ್ರಮಿಸಿದ್ದ ರಲ್ಲಿ ಈ ದೇವಸ್ಥಾನ ನಿಮಗೆ ದೊರಕುತ್ತದೆ, ಉಜಿರೆಯಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿ ಇರುವಂತಹ ಈ ದೇವಸ್ಥಾನ ನೀವೇನಾದರೂ ಧರ್ಮಸ್ಥಳಕ್ಕೆ ಭೇಟಿ ನೀಡಿದರೆ ಈ ದೇವಸ್ಥಾನಕ್ಕೂ ಕೂಡ ನೀವು ಭೇಟಿ ನೀಡಬಹುದು .

Shree Sadashiva Rudra Temple karnataka temple and devotional news and kannada health tips

ಈ ದೇವಸ್ಥಾನವನ್ನು ಸೂರ್ಯ ದೇವಸ್ಥಾನ ಎಂದು ಕರೆಯುತ್ತಾರೆ, ಈ ಕ್ಷೇತ್ರದ ಒಂದು ಪರಿಚಯ ಏನಪ್ಪಾ ಅಂದರೆ ಈ ಕ್ಷೇತ್ರವು ಮಣ್ಣಿನಿಂದ ಕೊಡುವಂತಹ ಕೆಲವೊಂದು ಗೊಂಬೆಗಳನ್ನು ಹರಕೆ ರೂಪದಲ್ಲಿ ಸ್ವೀಕರಿಸುತ್ತಾರೆ, ಈ ದೇವಸ್ಥಾನದ ಸಂಪ್ರದಾಯ ಕೇವಲ ಮಣ್ಣಿನಿಂದ ಮಾಡಿರುವ ತಮ್ಮ ಗೊಂಬೆಗಳನ್ನು ಸ್ವೀಕರಿಸುವುದು ಆದುದರಿಂದ ಇಲ್ಲಿ ಹಲವಾರು ಜನರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ದಿನ ನಿತ್ಯ ಬರುತ್ತಾರೆ. ಇಲ್ಲಿ ನೀವು ಹೋಗಿ ನೋಡಿದರೆ ಹಲವಾರು ಮಣ್ಣಿನ ರೂಪದಲ್ಲಿ ಕೊಟ್ಟಿರುವಂತಹ ಲಕ್ಷಾಂತರ ಗೊಂಬೆಗಳನ್ನು ನೀವು ನೋಡಬಹುದು. ಇಲ್ಲಿ ಸಾಕ್ಷಾತ್ ಶಿವ ಪಾರ್ವತೀ ಉದ್ಬವ ಆಗಿರೋ ಕುರುಹು ನೋಡಿ ನೀವೇ ಆಶ್ಚರ್ಯ ಪಡ್ತೀರ. ನಿಜಕ್ಕೂ ಈ ದೇವಾಲಯ ನಮ್ಮ ಕನ್ನಡ ನಾಡಿನಲ್ಲಿ ಇರೋದು ನಮ್ಮ ಅದೃಷ್ಟ ಎಂದರೆ ತಪ್ಪಾಗುವುದಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886835333

ಹಾಗಾದರೆ ಇನ್ನೇಕೆ ತಡ ನಿಮಗೆ ಏನಾದರೂ ಕಷ್ಟಗಳು ಹೆಚ್ಚಾಗಿದ್ದರೆ ಧರ್ಮಸ್ಥಳಕ್ಕೆ ನೀವೇನಾದರೂ ಹೋದರೆ ಈ ಸ್ಥಳಕ್ಕೆ ಹೋಗಿ ಭೇಟಿ ನೀಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಸೂರ್ಯ ದೇವಾಲಯ ಯಾವಾಗಲೂ ನಿಮ್ಮ ಕಷ್ಟಗಳನ್ನು ಕಡಿಮೆ ಮಾಡಲು ನಿಮಗೋಸ್ಕರ ಕಾಯುತ್ತಾ ಇರುತ್ತಾರೆ. ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಗೆ ಹೆಚ್ಚು ಕೊಡುವುದನ್ನ ಮರೆಯಬೇಡಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply

Your email address will not be published. Required fields are marked *

%d bloggers like this: