ಕೇಂದ್ರ ಸರ್ಕಾರ ಶಿಕ್ಷಕರು ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದು ಅಪರಾಧ ಎನ್ನುವ ಈ ಸಂದರ್ಭದಲ್ಲೇ ವಿದ್ಯಾರ್ಥಿ ಒಬ್ಬ ಶಿಕ್ಷಕನ ಮೇಲೆ ರಾಡ್ ನಿನ ಹೊಡೆದು ಹಲ್ಲೆ ಮಾಡಿ, ಶಾಲೆ ಇಂದ ಹೊಡಿ ಹೋದ ಪ್ರಸಂಗವೊಂದು ನೆಡೆದಿದ್ದು, ಈ ರೀತಿಯ ಹಲ್ಲೆಯ ಕಾರಣ ಗೊತ್ತಾದೆ ಆಶ್ಚರ್ಯ ಪಡೋದು ಖಂಡಿತ.
ಈ ಘಟನೆಯು ದೆಹಲಿಯ ಸಾಕೇತ್ ಎಂಬಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ, 8ನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್‍ನಿಂದ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿ ಬಳಿಕ ಭಯಭೀತನಾದ ವಿದ್ಯಾರ್ಥಿ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದು, ಶಿಕ್ಷಕನನ್ನ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕೆತ್ಸೆ ನೀಡಲಾಗುತ್ತಿದೆ ಯಂತೆ.
ಪ್ರಕರಣ ಏನು : ಶಾಲೆಗೇ ಅಧಿಕವಾಗಿ ಗೈರು ಹಾಜರಿ ಯಾಗುವ ಹುಡುಗನನ್ನು ಶಿಕ್ಷಕರು ಕೋಪ ದಿಂದಲೇ ಪ್ರೆಶ್ನಿಸಿದ್ದಾರೆ ಹಾಗು ಆ ಹುಡುಗನ ಬ್ಯಾಗ್ ಅನ್ನು ಪರೀಕ್ಷೆ ಮಾಡಿದ್ದಾರೆ, ಆಗ ಆತನ ಬ್ಯಾಗ್ ನಲ್ಲಿ ರಾಡ್ ಸಿಕ್ಕಿದ್ದು ಅದರ ಬಗ್ಗೆ ಪ್ರೆಶ್ನೆ ಮಾಡಿದ್ದಾರೆ ಆದರೆ ಯಾವುದೇ ಪ್ರತಿಯೆಯನ್ನು ಹುಡುಗ ಕೊಡದಿದ್ದಾಗ ಆ ರಾಡ್ ಅನ್ನು ಟೇಬಲ್ ಮೇಲೆ ಇಟ್ಟು ಪಾಠ ಶುರು ಮಾಡಿದ್ದಾರೆ.
ಸ್ವಲ್ಪ ಸಮಯದ ನಂತರ ಆ ಹುಡುಗ ಶಿಕ್ಷಕರಿಗೆ ತಿಳಿಯದಂತೆ ಮತ್ತೆ ಆ ರಾಡ್ ಅನ್ನು ತನ್ನ ಬ್ಯಾಗ್ ನಲ್ಲಿ ಇಟ್ಟು ಕೊಂಡಿದ್ದಾನೆ, ಕೋಪ ಗೊಂಡ ಶಿಕ್ಷಕರು ರಾಡ್ ಅನ್ನು ಮತ್ತೆ ಹಿಂಪಡೆಯುವ ಪ್ರಯತ್ನ ಮಾಡಿದ್ದಾಗ ಅದೇ ರಾಡ್ ನಿಂದ ಅವರ ಮೇಲೆ ಹಲ್ಲೆ ಮಾಡಿ, ಗಾಬರಿಯಿನ ಶಾಲೆಯಿಂದ ಹೊಡಿ ಹೋಗಿದ್ದಾನೆ.
ಪ್ರಕರಣ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಭೇಟಿ ನೀಡಿದಾಗ ಶಿಕ್ಷಕರು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಇದನ್ನು ಒಮ್ಮೆ ಓದಿ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಸಂಜೆ ಒಂದು ಟೊಮೊಟೊ ತಿಂದರೆ ಏನಾಗುತ್ತೆ ಗೊತ್ತಾ.
ಟೊಮೆಟೊ ಹಣ್ಣನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ಹಲ್ಲು ಮತ್ತು ವಸಡುಗಳು ದೃಢವಾಗುತ್ತದೆ.
ಮಾನಸಿಕ ಮತ್ತು ಶಾರೀರಿಕ ಶ್ರಮದಿಂದ ಬಳಲಿರುವ ಆಗ ಟೊಮೆಟೊ ಹಣ್ಣಿನ ರಸಕ್ಕೆ ಸಕ್ಕರೆ ಅಥವಾ ಗ್ಲೂಕೋಸ್ ಸೇರಿಸಿ ಸೇವಿಸುವುದು ಉತ್ತಮ, ಬೇಸಿಗೆ ಕಾಲದಲ್ಲಿ ಬಳಸುವ ಇದು ಶ್ರೇಷ್ಠ ರೀತಿಯ ತಂಪಾದ ಪಾನೀಯ, ಬೆಳೆಯುವ ಮಕ್ಕಳಿಗೆ ಗರ್ಭಿಣಿಯರಿಗೆ ಹಾಲುಣಿಸುವ ತಾಯಂದಿರಿಗೆ ಮಾನಸಿಕ ಶ್ರಮಜೀವಿಗಳಿಗೆ ಟೊಮೆಟೊ ಹಣ್ಣಿನ ರಸ ಸುಲಭ ಬೆಲೆಯ ಸರ್ವೋತ್ತಮ.
ಟೊಮೆಟೋ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು ಒಂದು ಗಂಟೆಯ ನಂತರ ಬಿಸಿ ನೀರಿನಿಂದ ಮುಖ ತೊಳೆದುಕೊಂಡರೆ ಮುಖದ ಮೇಲಿನ ಗುಳ್ಳೆಗಳು ಮೊಡವೆಗಳು ಕ್ರಮೇಣ ಅಳಿಸಿ ಹೋಗಿ ಮುಖದ ಕಾಂತಿ ಹೆಚ್ಚುವುದು.
ಇತರ ಸೊಪ್ಪುಗಳನ್ನು ಉಪಯೋಗಿಸುವಂತೆ ಟೊಮೆಟೊ ಗಿಡದ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಸಂಧಿವಾತ ರೋಗದಲ್ಲಿ ಗುಣ ಕಂಡುಬರುವುದು, ಆದರೆ ಟೊಮೆಟೋ ಹಣ್ಣನ್ನು ಬೇಯಿಸಿ ಸೇವಿಸುವುದು ಯುಕ್ತವಲ್ಲ.