ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ರೀತಿಯಾದಂತಹ ಹೂವುಗಳನ್ನು ತೆಗೆದುಕೊಂಡು ಪೂಜೆಯನ್ನು ಮಾಡುತ್ತಿದ್ದರೆ ನಿಮಗೆ ಯಾವುದೇ ರೀತಿಯಾದಂತಹ ಪೂಜಾ ಫಲಗಳು ದೊರಕುವುದಿಲ್ಲ ಹಾಗೆಯೇ ನೀವು ದೇವರ ಕೆಂಗಣ್ಣಿಗೆ ಗುರಿಯಾಗುತ್ತೀರಾ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಪ್ರತಿದಿನ ಪೂಜೆಯನ್ನು ಮಾಡುತ್ತಾರೆ ಪೂಜೆಯನ್ನು ಮಾಡುವಾಗ ಕೆಲವು ಹೂವುಗಳನ್ನು ಬಳಸುತ್ತಾರೆ ಹಾಗಾದರೆ ಪೂಜೆಯನ್ನು ಮಾಡುವಾಗ ಯಾವ ಯಾವ ಹೂವುಗಳನ್ನು ಬಳಸಬೇಕು ಹಾಗೆಯೇ ಯಾವ ಯಾವ ಹೂವುಗಳನ್ನು ಬಳಸಬಾರದು ಎನ್ನುವುದರ ಬಗ್ಗೆ ತಿಳಿಯೋಣ
ಹೌದು ಸ್ನೇಹಿತರೆ ಸಾಮಾನ್ಯವಾಗಿ ದೇವರಿಗೆ ಪೂಜೆಯನ್ನು ಮಾಡುವಾಗ ಸುಗಂಧ ಭರಿತ ಹೂವುಗಳನ್ನು ಬಳಸಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ ಈರೀತಿಯಾಗಿ ದೇವರಿಗೆ ಪೂಜೆಯನ್ನು ಮಾಡುವುದರಿಂದ ನಮಗೆ ಅಂದರೆ ನಾವಂದುಕೊಂಡ ಅಂತಹ ಕೆಲಸಗಳು ಬೇಗನೆ ಫಲವನ್ನು ನೀಡುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಯಾವುದೇ ಕಾರಣಕ್ಕೂ ಮುಳ್ಳುಗಳಿರುವ ಹೂವು ಗಳನ್ನು ಪೂಜೆಗೆ ಬಳಸಬಾರದು ಹಾಗೆಯೇ ಮುಟ್ಟಿನ ಸಮಯದಲ್ಲಿ ಸ್ತ್ರೀಯರು ಮಾಡಿದಂತಹ ಹೂವುಗಳನ್ನು ಯಾವುದೇ ಕಾರಣಕ್ಕೂ ಪೂಜೆಯಲ್ಲಿ ಬಳಸಬಾರದು ಈ ರೀತಿಯಾಗಿ ಅಂತಹ ಹೂವುಗಳನ್ನು ಅಂದರೆ ಮೈಲಿಗೆ ಆದಂತಹ ನೀವೇನಾದರೂ ಪೂಜೆಗೆ ಬಳಸಿದಲ್ಲಿ ಯಾವುದೇ ರೀತಿಯಾದಂತಹ ಪೂಜಾಫಲ ದೊರಕುವುದಿಲ್ಲ ಎಂದು ಹೇಳಲಾಗುತ್ತದೆ
ಹಾಗೆಯೇ ಸ್ನಾನ ಮಾಡದೆ ಹೂವುಗಳನ್ನು ಕಿತ್ತುಕೊಂಡು ಬಂದು ನಂತರ ಪೂಜೆ ಮಾಡಿದರೆ ಅಂತಹ ಪೂಜೆಯ ಕೂಡ ಸಫಲವಾಗುವುದಿಲ್ಲ ರೀತಿಯಾದಂತಹ ಹೂವುಗಳನ್ನು ಯಾವುದೇ ಕಾರಣಕ್ಕೂ ದೇವರಿಗೆ ಮುಡಿಸಬಾರದು ಸ್ನೇಹಿತರೆ ಹಾಗೆಯೇ ಕೆಲವರು ತಮ್ಮ ಮನೆಗಳಲ್ಲಿ ಇರುವಂತಹ ಅಂದರೆ ದೇವರ ಮನೆಯಲ್ಲಿ ಇರುವಂತಹ ದೇವರಿಗೆ ಕೆಲವರು ಪ್ಲಾಸ್ಟಿಕ್ ಹೂವುಗಳಿಂದ ಅಲಂಕಾರವನ್ನು ಮಾಡಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ತಪ್ಪುಗಳನ್ನು ಮಾಡಲು ಹೋಗಬೇಡಿ ಹಾಗಾಗಿ ನೀವು ಈ ರೀತಿಯಾದಂತಹ ಪ್ಲಾಸ್ಟಿಕ್ ಹೂಗಳಿಂದ ಅಲಂಕಾರವನ್ನು ಮಾಡಿದರೆ ನಿಮಗೆ ಯಾವುದೇ ರೀತಿಯಾದಂತಹ ಪೂಜಾ ಫಲಗಳು ನಿಮಗೆ ದೊರಕುವುದಿಲ್ಲ
ಹಾಗೆಯೇ ಪೂಜೆಯ ಕೂಡ ಸಫಲವಾಗುವುದಿಲ್ಲ ಪೂಜೆಯನ್ನು ಮಾಡುವಾಗ ಒಂದೊಂದು ರೀತಿಯಾದಂತಹ ದೇವರಿಗೆ ಪ್ರಿಯವಾಗಿರುತ್ತದೆ ಹಾಗಾಗಿ ಯಾವ ದೇವರಿಗೆ ಯಾವ ಹೂವು ಎನ್ನುವುದನ್ನು ತಿಳಿದುಕೊಂಡು ನೀವು ಪೂಜೆ ಮಾಡಬೇಕಾಗುತ್ತದೆ ನೀವು ಶಿವನಿಗೆ ಪೂಜೆಯನ್ನು ಮಾಡುವುದಾದರೆ ಕಡ್ಡಾಯವಾಗಿ ಬಿಲ್ವಪತ್ರೆಯನ್ನು ಶಿವನಿಗೆ ಇಡಬೇಕಾಗುತ್ತದೆ ಹಾಗೆಯೇ ಲಕ್ಷ್ಮಿಯನ್ನು ಪೂಜೆ ಮಾಡುವುದಾದರೆ ನೀವು ಕಡ್ಡಾಯವಾಗಿ ತಾವರಿ ಹೂಗಳನ್ನು ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ ಹಾಗೆಯೇ ವಿಷ್ಣುವನ್ನು ಪೂಜೆ ಮಾಡಬೇಕಾದರೆ ತುಳಸಿ ದಳಗಳನ್ನು ತೆಗೆದುಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ
ಈರೀತಿಯಾಗಿ ಪ್ರತಿಯೊಂದು ದೇವರಿಗೂ ಒಂದೊಂದು ರೀತಿಯಾದಂತಹ ಹೂವುಗಳನ್ನು ತೆಗೆದುಕೊಂಡು ಪೂಜೆ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆಯೇ ಯಾವುದೇ ಕಾರಣಕ್ಕೂ ಮುಟ್ಟು ಮೈಲಿಗೆ ಆದ ಹೂವು ಗಳನ್ನು ದೇವರಿಗೆ ಇಡಬಾರದು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ