ಜನವರಿ 31 ನೇ ತಾರೀಕು ಶನಿ ಉದಯವಾಗಿ ಈ ಮಹಾ ಪರಿವರ್ತನೆಯಾಗುತ್ತದೆ ಇದರಿಂದ ಇಲ್ಲಿವರೆಗೂ ಕಷ್ಟ ಪಟ್ಟಂತಹ ಈ 5 ರಾಶಿಯವರಿಗೆ ಇನ್ನು ಮುಂದೆ ಇದೆ ತುಂಬಾ ಅದೃಷ್ಟ ? ಇದರಲ್ಲಿ ನಿಮ್ಮ ರಾಶಿ ಇದೆಯಾ ನೋಡಿಕೊಳ್ಳಿ !!!

709

ನಿಮಗೆ ಗೊತ್ತಿರುವ ಹಾಗೆ ನಮ್ಮ ಬ್ರಹ್ಮಾಂಡದಲ್ಲಿ ಅತ್ಯಂತ ಶಕ್ತಿಶಾಲಿ ಯಾರು ಅಂತಹ ಒಂದು ನಕ್ಷತ್ರ ಅಂದರೆ ಅದೊಂದು ಶನಿ ನಕ್ಷತ್ರ, ಇದೇ ಜನವರಿ 1 ಶನಿ ನಕ್ಷತ್ರ ಉದಯವಾಗಲಿ ಎಂದು ಕೆಳಗೆ ಕೊಟ್ಟಿರುವಂತಹ  ಈ ರಾಶಿಯವರಿಗೆ ತುಂಬಾ ಚೇಂಜಸ್ ಆಗುವಂತಹ ಸಾಧ್ಯತೆ ಇದೆ ಎಂದು ಹೇಳುತ್ತಾರೆ .

ಕೆಲವೊಂದು ಜ್ಯೋತಿಷ್ಯರು. ಹಾಗಾದರೆ ಯಾವ ರೀತಿಯ ನಕ್ಷತ್ರದಲ್ಲಿ ಹುಟ್ಟಿದ ಜನರಿಗೆ ತುಂಬಾ ಅದೃಷ್ಟ ಕಾದಿದೆ ಇರುವುದನ್ನು ನಾವು ಇವತ್ತು ತಿಳಿದುಕೊಳ್ಳೋಣ.  ಶನಿದೇವನು ಎಲ್ಲಾ ದೇವರ ಗಿಂತ ವಿಭಿನ್ನ ಅವನೇನಾದರೂ ನಿಮಗೆ ಒಲಿದರೆ ನಿಮಗೆ ಎಲ್ಲಾ ದನ ಹಾಗೂ ಕಷ್ಟಗಳು ಪರಿಣಾಮವಾಗಿ ಕಡಿಮೆಯಾಗುತ್ತವೆ.

ಇರುವಂತಹ ಮಾತು ಇದೆ. ಹೀಗೆ ಜನವರಿ 1 ಒದಗಿಸುವಂತಹ ವಿಶೇಷವಾದ ನಕ್ಷತ್ರದಿಂದ  ಶನಿದೇವ ರಿಂದ ಈ ರೀತಿಯಾದಂತಹ ಹಲವಾರು ಬದಲಾವಣೆಗಳು ಆಗುವಂತಹ ಸಾಧ್ಯತೆ ಇವೆ ಹಾಗೂ ಈ ರಾಶಿಯಲ್ಲಿ ಹುಟ್ಟಿದಂತಹ ಜನರಿಗೆ ಹಾಗೂ ಅವರ ಜೀವನದಲ್ಲಿ ತುಂಬಾ ಬದಲಾವಣೆ ಆಗುವಂತಹ ಚಾನ್ಸ್ ಇದೆ ಎಂದು ಹೇಳುತ್ತದೆ ನಮ್ಮ ಅಸ್ಟ್ರಾಲಜಿ.

ಹಾಗಾದರೆ ಬನ್ನಿ ಯಾವ ಯಾವ ರಾಶಿಗಳಿಗೆ ಯಾವ ಯಾವ ಪರಿಣಾಮಗಳು ಬೀರಬಹುದು ಅದು ಒಳ್ಳೆಯ ಪರಿಣಾಮ ವಾಗಿರಬಹುದು ಅಥವಾ ಕೆಟ್ಟ ಪರಿಣಾಮವು ಆಗಿರಬಹುದು ಅದರ ಬಗ್ಗೆ ಸವಿವರವಾಗಿ ನಾವು ತಿಳಿದುಕೊಳ್ಳೋಣ. ಮೊದಲನೇದಾಗಿ ಮೇಷ ರಾಶಿಯಲ್ಲಿ ಹುಟ್ಟಿದ ಹಬ್ಬದ ಜನರು, ಈ ರಾಶಿಯಲ್ಲಿ ಹುಟ್ಟಿದಂತಹ ಜನರಿಗೆ ಅದೃಷ್ಟವು ಮನೆ ಬಾಗಿಲಿಗೆ ಬರುತ್ತದೆ ಹಾಗೂ ರಾಜಕೀಯದಲ್ಲಿ ಏನಾದರೂ ಅಳವಡಿಸಿಕೊಂಡಿದ್ದ ಅಲ್ಲಿ ಉತ್ತಮವಾದ  ಘಟ್ಟಕ್ಕೆ ಹೋಗುವಂತಹ ತುಂಬಾ ಜಾಸ್ತಿ ಇದೆ. ಅದಲ್ಲದೆ ಪರಿವಾರದಲ್ಲಿ ಯಾವುದಾದರೂ ಆರ್ಥಿಕ ಸಮಸ್ಯೆ ಅಥವಾ ಆರೋಗ್ಯದ ಸಮಸ್ಯೆ ಇದ್ದಲ್ಲಿ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಮೇಷ ರಾಶಿ ಯಾವುದು ಇನ್ನು ಮುಂದೆ ಖುಷಿಯಾಗಿ ಹಾಯಾಗಿರಬಹುದು.

ಎರಡನೆಯದಾಗಿ ವೃಷಭ ರಾಶಿ ಈ ರಾಶಿಯವರಿಗೆ ಅಷ್ಟೊಂದು  ಯಾರು ಇಲ್ಲ ಆದರೆ ಅವರು ವಾಹನವನ್ನು ಚಾಲನೆ ಮಾಡುತ್ತಿರುವ ಸಂದರ್ಭದಲ್ಲಿ ತುಂಬಾ ಜಾಗೃತವಾಗಿ ಇರುವುದು  ತುಂಬಾ ಒಳ್ಳೆಯದು ಅದಲ್ಲದೆ ಕೈಯಲ್ಲಿ ಇರುವಂತಹ ದುಡ್ಡನ್ನು ಜಾಸ್ತಿ ಬೆಳೆಸದೆ ಅದನ್ನು ಕೂಡಿಟ್ಟು ಮುಂದಿನ ಪೀಳಿಗೆಗೆ ಪ್ಲಾನಿಂಗ್ ಇನ್ ಆದರೂ ನೀವು ಮಾಡಿದರೆ ನಿಜವಾಗಲೂ ನೀವು ಲೈಫ್ ನಲ್ಲಿ ಮುಂದೆ ಬರುತ್ತೀರಾ. ವೃಷಭ ರಾಶಿ ಈ ರಾಶಿಯವರಿಗೆ ಅದೃಷ್ಟ ಖುಲಾಯಿಸುತ್ತದೆ ಹಾಗೂ ವ್ಯಾಪಾರದಲ್ಲಿ ಒಳ್ಳೆಯ ಲಾಭವನ್ನು ತಂದು ಕೊಡುತ್ತದೆ ಹಾಗೂ  ನಿಮ್ಮ ಪರಿವಾರದವರಿಗೂ ಕೂಡ ಕೆಲಸ ಕಾರ್ಯದಲ್ಲಿ ಉತ್ತಮವಾದ ಹೆಸರು ಬರುತ್ತದೆ. ವಿವಾಹದಲ್ಲಿ ನಿಮಗೆ ಒಳ್ಳೆಯ ಖುಷಿ ತಂದು ಕೊಡುತ್ತದೆ ಹಾಗೂ ನೀವೇನಾದರೂ ಪ್ರೇಮಿಸಿದ ಇದ್ದರೆ ಅವುಗಳು ಕೂಡ ಕಾರ್ಯಸಿದ್ದಿ ಆಗಲಿ ಯಾವುದೇ ಎರಡು ಮಾತಿಲ್ಲ.

ಕಟಕ ರಾಶಿಯವರಿಗೆ ರೋಗರುಜಿನಗಳು ಕಡಿಮೆಯಾಗುತ್ತವೆ ಹಾಗೂ ಯಾರಾದರೂ ನಿಮಗೆ ದ್ವೇಷಿಸುತ್ತ ಇದ್ದರೆ ಅವರು ನಿಮ್ಮನ್ನು ಇಷ್ಟ ಪಡುವಂತಹ ಸಾಧ್ಯತೆ ತುಂಬಾ ಹೆಚ್ಚು, ಅದಲ್ಲದೆ ನೀವು ಎಚ್ಚರಿಕೆಯಿಂದ ಕಾರ್ಯವನ್ನು ಮಾಡಿದ್ದೇ ಆದಲ್ಲಿ ನಿಮ್ಮ ಕೆಲಸ ಕಾರ್ಯದಲ್ಲಿ ಒಳ್ಳೆಯ ಸಿದ್ದಿ ದೊರಕುತ್ತದೆ ಅದಲ್ಲದೆ ನಿಮಗೆ ದೊಡ್ಡವರಿಂದ ಸನ್ಮಾನಗಳು ಆಗುವಂತಹ ಜಾಸ್ ತುಂಬಾ ಇದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಎಂದಿಗೂ ಮರೆಯಬೇಡಿ.

LEAVE A REPLY

Please enter your comment!
Please enter your name here