ನಮಸ್ಕಾರ ವೀಕ್ಷಕರೇ ನಿಮ್ಮ ಬಾಲ್ಯದಲ್ಲಿ ನೀವು ಸಹ ಸಾಕಷ್ಟು ಕಾರ್ಯಕ್ರಮಗಳಲ್ಲಿ ಮತ್ತು ಕಾಂಪಿಟೇಷನ್ ಗಳಲ್ಲಿ ಪರ್ಫಾರ್ಮೆನ್ಸ್ ಮಾಡಿರುತ್ತೀರಿ ಎನ್ನುವ ಇಂತಹ ವೇದಿಕೆಗಳಿಂದ ನಿಮ್ಮಲ್ಲಿರುವ ಪ್ರತಿಭೆಯ ಸಹ ಎಲ್ಲರಿಗೂ ಗೊತ್ತಾಗಿರುತ್ತದೆ ಇನ್ನು ಈ ಪರ್ಫಾರ್ಮನ್ಸ್ ಗಾಗಿ ಈ ಮುಂಚೆ ನೀವು ಪ್ರಾಕ್ಟೀಸ್ ಮಾಡಿಯೇ ಇರುತ್ತೀರಿ ಅಂತಹ ಪ್ರ್ಯಾಕ್ಟೀಸ್ ಮಾಡಿರುವ ಸ್ಕೂಲ್ ಮಕ್ಕಳ ವಿಡಿಯೊ ನಿಮ್ಮ ಮುಂದೆ ತಪ್ಪದೇ ಈ ವಿಡಿಯೋವನ್ನು ನೋಡಿ ಮತ್ತು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ ಈ ವಿಡಿಯೋ ಹೇಗಿದೆ ಎಂದು ಕರೆಂಟ್ ಮುಖಾಂತರ ತಿಳಿಸಿ .
ಈ ವಿಡಿಯೋವನ್ನು ನೋಡಿದ ನಂತರ ನಿಮಗೆ ಅನ್ನಿಸಿರಬಹುದು ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳು ಸಾಕಷ್ಟು ಡಿಸ್ಟೆನ್ಸ್ ಮೇಂಟೇನ್ ಮಾಡಿದರೆ ಒಳ್ಳೆಯದು ಎಂದು ಆದರೆ ಇಂದಿನ ನಮ್ಮ ಸಮಾಜದಲ್ಲಿ ಇಂತಹ ಪರಿಸ್ಥಿತಿ ಬಂದುಬಿಟ್ಟಿದೆ ಮನೆಯಲ್ಲಿ ಪೋಷಕರು ಸಹ ಮಕ್ಕಳಿಗೆ ಕೆಲವೊಂದು ಬಗ್ಗೆ ಜ್ಞಾನವನ್ನು ತಿಳಿಸಿರಬೇಕು ಮತ್ತು ಇಂತಹ ವಿಷಯಗಳ ಬಗ್ಗೆ ಮತ್ತು ಹೀಗೆ ಆಡಿದರೆ ಸಮಾಜ ನಮ್ಮನ್ನು ಹೇಗೆ ನೋಡುತ್ತಾರೆ ಎಂಬುದನ್ನು ಸ್ವಲ್ಪ ಮಕ್ಕಳಿಗೆ ತಿಳಿ ಹೇಳಿರಬೇಕು ವೀಕ್ಷಕರೇ ಅಲ್ಲವೇ .
ಮತ್ತು ವಿಡಿಯೊ ವಿಷಯಕ್ಕೆ ಬಂದರೆ ನೀವೆಲ್ಲರೂ ಪ್ರತಿಭಾ ಕಾರಂಜಿ ಎಂಬ ಕಾಂಪಿಟೇಷನ್ ನನ್ನು ಕೇಳಿರುತ್ತೀರಿ ಮತ್ತು ಶಾಲೆಯಲ್ಲಿ ಸ್ಕೂಲ್ ಡೇ ಇಲ್ಲ ಮಾಡಿರುತ್ತಾರೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಪರ್ಫಾರ್ಮೆನ್ಸ್ ಗಳನ್ನು ನೀಡಬೇಕೆಂದು ನೀವು ಸಹ ಈ ಮುಂಚೆಯೇ ಕಾರ್ಯಕ್ರಮ ಕ್ಕೋಸ್ಕರ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿರುತ್ತೀರಿ ಈ ವಿಡಿಯೋವನ್ನು ನೋಡಿದ ನಂತರ ನಿಮಗೆ ಖಂಡಿತವಾಗಿಯೂ ಅದೆಲ್ಲ ನಿಮಗೆ ನೆನಪಾಗುತ್ತದೆ ಆದ್ದರಿಂದ ನಿಮ್ಮ ಬಾಲ್ಯದ ನೆನಪುಗಳನ್ನು ಮರಿಕಳಿಸುತದೆ . ಆದರೂ ಈ ವಿಡಿಯೋವನ್ನು ಮಿಸ್ ಮಾಡದೇ ನೋಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಎನ್ ವಿಡಿಯೋ ನೋಡಿದ ನಂತರ ಕಮೆಂಟ್ ಮುಖಾಂತರ ತಿಳಿಸಿ .
ಏನೇ ಆದರೂ ಸ್ಟೂಡೆಂಟ್ಸ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬ ಮಾತಿನಂತೆ ಬಾಲ್ಯದ ಜೀವನವೇ ಸೂಪರ್ ಮೂವ್ಮೆಂಟ್ ಮತ್ತು ಆ ಕ್ಷಣಗಳು ನಮ್ಮ ಜೀವನದಲ್ಲಿ ಮತ್ತೆ ಮರುಕಳಿಸುವುದಿಲ್ಲ . ನಾವು ಬೇಕು ಅಂದರೂ ಸಹ ಅಂತಹ ಸಮಯಗಳು ನಮಗೆ ವಾಪಸ್ಸು ಬರುವುದಿಲ್ಲ ಸ್ನೇಹಿತರೇ ಅಲ್ಲವೇ .ಬಾಲ್ಯದಲ್ಲಿ ಆಟ ಆಡಿದ ಒಂದೊಂದು ಸನ್ನಿವೇಶವೂ ಸಹ ನಾವು ದೊಡ್ಡವರಾದ ಮೇಲೆ ಅದೆಲ್ಲ ನಮಗೆ ಸಾಕಷ್ಟು ಬಾರಿ ನಮ್ಮ ದುಃಖದ ಸಮಯದಲ್ಲಿ ಬೇಜಾರಾದಾಗ ನಮಗೆ ಖುಷಿಯನ್ನು ತಂದುಕೊಡುತ್ತದೆ .
ವಿಡಿಯೋ ಕೆಳಗೆ ಇದೆ…
ನಿಮಗೆಲ್ಲರಿಗೂ ಈ ಲೇಖನವನ್ನು ಓದಿದ ನಂತರ ನಿಮ್ಮ ಬಾಲ್ಯದ ದಿನಗಳು ನೆನಪಾಗದಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮುಖಾಂತರ ತಿಳಿಸಲು ಮರೆಯದಿರಿ ಇನ್ನು ಮಾಹಿತಿ ನಿಮಗೆ ಇಷ್ಟವಾಗಿದ್ದನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಅನುಷಾ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು ವೀಕ್ಷಕರೇ .