ಫೇಸ್ ಬುಕ್ ನಲ್ಲಿ ಮಾಡಿದ ಒಂದು ಪೋಸ್ಟ್ ಇವನ ಪ್ರಾಣವನ್ನೇ ತೆಗೆದು ಬಿಡ್ತು..!! ಶಾಕಿಂಗ್ ನ್ಯೂಸ್.

97

ದಿನೇ ದಿನೇ ಸಾಮಾಜಿಕ ತಾಣಗಳು ಬಲು ಬಲವನ್ನು ಪಡೆಯುತ್ತಿದೆ, ತನ್ನ ಆದ ಸಾಮರ್ತ್ಯವನ್ನ ಸಂಪಾದನೆ ಮಾಡುತ್ತಿದೆ, ಹೆಚ್ಚಿನ ಜನರನ್ನ ಸೆಳೆಯುತ್ತಿರುವ ಇಂತಹ ಜಾಲ ತಾಣಗಳಲ್ಲಿ ನೀವು ಯಾವುದೇ ವಿಚಾರವನ್ನ ಹಂಚಿಕೊಳ್ಳುವ ಮೊದಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ, ಇನ್ನು ಇದೆ ವಿಷಯಕ್ಕೆ ಸಂಬಂಧ ಪಟ್ಟಂತೆ ಮುಂಬೈ ನಲ್ಲಿ ಒಂದು ಕೊಲೆಯಾಗಿದ್ದು ಇದರ ಬಗ್ಗೆ ವಿವರಣೆ ಕೊಡ್ತೀವಿ ಒಮ್ಮೆ ಪುಟಿ ಓದಿ.

45 ವಯಸ್ಸಿನ ಮನೋಜ್ ದಾವೆ ಎನ್ನುವವರು ಸುಬರ್ಬನ್ ಘಾಟ್ ಕೊಪ್ಪರ್ ನ ಪ್ರಭಾವಿ ಕೊಂಗ್ರೆಸ್ ಮುಖಂಡರಾಗಿದ್ದರು, ಮುಂಬೈನ ಅಸಲ್ಫಾ ಮೆಟ್ರೋ ನಿಲ್ದಾಣದಲ್ಲಿ ಸುಮಾರು ಮಧ್ಯಾಹ್ನ 1.30 ರ ಸಮಯದಲ್ಲಿ ನಾಲ್ಕು ಜನ ಇವರನ್ನು ಚಾಕುವಿನಿಂದ ಹಿರಿದು ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ, ತಕ್ಷಣವೇ ಇವರನ್ನ ಆಸ್ಪತ್ರೆಗೆ ದಾಖಲಿಸಿದರು ಯಾವುದೇ ಉಪಯೋಗವಿಲ್ಲದೆ ತಮ್ಮ ಕೊನೆ ಉಸಿರು ಬಿಟ್ಟಿದ್ದಾರೆ.

ಪೊಲೀಸರು ತಮ್ಮ ತನಿಖೆಯನ್ನು ಪ್ರಾರಂಭಿಸಿದ್ದು ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ ಕೊಲೆಯಾದ ಮನೋಜ್ ದಾವೆ ಯವರು ಕೆಲವು ದಿನಗಳ ಹಿಂದೆ 2019 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಇನ್ನು ಪೋಸ್ಟ್ ಒಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದು ಇದಕ್ಕೆ ವಿರುದ್ಧವಾದ ಹಲವಾರು ಹೇಳಿಕೆಗಳು ಬಂದಿದ್ದವಂತೆ ಹಾಗು ಇವರ ಈ ಕೊಲೆಗೆ ಇದೆ ಮುಖ್ಯ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.

ಗೆಳೆಯರೇ ಯಾವುದೇ ಆವೇಶಕ್ಕೆ ಸಿಲುಕಿ ನಿಮ್ಮ ಸಾಮಾಜಿಕ ಜಾಲ ತಾಣದಲ್ಲಿ ಯಾವುದೇ ನಿಮಗೆ ಸಂಬಂಧ ವಿಲ್ಲದ ವಿಚಾರಗಳ ಬಗ್ಗೆ ಪೋಸ್ಟ್ ಮಾಡುವ ಮೊದಲು ಯೋಚನೆ ಮಾಡಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಜೊತೆಯಲ್ಲಿ ಇದನ್ನು ಓದಿ ಸೊಳ್ಳೆ ಒಡೆದು ಸಾಯಿಸಿದರೆ ಇದೆ ಭಯಾನಕ ಅಪಾಯ.

ಹೌದು ಸೊಳ್ಳೆ ಅನ್ನೋದು ತುಂಬ ಡೇಂಜರ್ ಕೀಟ ಸೊಳ್ಳೆಗಳು ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಅಪಾಯಕಾರಿ. ಸೊಳ್ಳೆಗಳು ಮನುಷ್ಯನನ್ನು ಕಚ್ಚಿ ಡೆಂಗೆಯಂತಹ ಅಪಾಯಕಾರಿ ರೋಗಗಳನ್ನು ಹರಡಿದರೆ, ಸತ್ತ ಮೇಲೆ ಅಸ್ತಮಾ, ಅಲರ್ಜಿ ಸಮಸ್ಯೆಯನ್ನು ಹರಡುತ್ತದೆ.ದಿಲ್ಲಿಯ ವಿಶ್ವವಿದ್ಯಾನಿಲಯದ ವಲ್ಲಾಬಬಾಯ್‌ ಪಟೇಲ್ ಹೃದ್ರೋಗ ಚಿಕಿತ್ಸಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ರೋಗಿಗಳಲ್ಲಿ ಅಲರ್ಜಿ, ಅಸ್ತಮಾ ಸಮಸ್ಯೆ ಉಲ್ಬಣಗೊಳ್ಳಲು ಎರಡನೇ ಅತ್ಯಂತ ಪ್ರಮುಖ ಕಾರಣ ಇದೇ ಆಗಿದೆ ಎಂದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ.

ಈ ಅಧ್ಯಯನದ ಮುಂದಾಳತ್ವ ವಹಿಸಿದ ಡಾ. ರಾಜ್‌ ಕುಮಾರ್‌ ‘ಸೊಳ್ಳೆಯ ರೋಮ, ಎಂಜಲು ಹಾಗೂ ದೇಹದ ಇತರ ಭಾಗಗಳು ವಾತಾವರಣದ ಗಾಳಿ ಜತೆ ಸೇರಿ ಉಸಿರಾಟದ ಮೂಲಕ ನಮ್ಮ ದೇಹವನ್ನು ಸೇರುತ್ತದೆ. ಇದರಿಂದ ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಮತ್ತಷ್ಟು ಉಲ್ಬಣವಾಗುವುದು’ ಎಂದಿದ್ದಾರೆ.

ಪ್ರತಿದಿನ ಕನಿಷ್ಠ 6 ಲೋಟ ನೀರು ಕುಡಿಯುವುದರಿಂದ ಮೂತ್ರನಾಳ ಸೋಂಕಿನಿಂದ ಮುಕ್ರಗಬಹುದಂತೆ ನೋಡಿ.

ಹೌದು ದಿನಕ್ಕೆ ಕನಿಷ್ಠ 6 ಗ್ಲಾಸ್ ನೀರು ಕುಡಿಯುವುದರಿಂದ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕಾಗುವ ಸಾಧ್ಯತೆಗಳು ಕಡಿಮೆ ಎಂದು ಒಂದು ಸಂಶೋಧನೆಯೊಂದರಲ್ಲಿ ಪತ್ತೆಯಾಗಿದೆ.

ಮೂತ್ರವಿಸರ್ಜನೆ ಮಾಡುವಾಗ ನೋವು, ತೊಂದರೆ ಅಥವಾ ಮೂತ್ರಕೋಶ ತುಂಬಿದೆ ಎಂಬ ಭಾವ, ಮೂತ್ರ ವಿಸರ್ಜನೆಗೆ ತುರ್ತು ಅಥವಾ ಪದೇ ಪದೇ ಹೋಗಬೇಕೆನಿಸುವುದು, ಕಿಬ್ಬೊಟ್ಟೆಯ ಬಳಿ ಕಿರಿಕಿರಿ ಎನ್ನಿಸುವುದು, ಮೂತ್ರದಲ್ಲಿ ರಕ್ತ ಇವು ಮೂತ್ರಕೋಶಕ್ಕೆ ಸೋಂಕಾಗಿರುವ ಲಕ್ಷಣಗಳಾಗಿವೆ.

ಈ ಕುರಿತು ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಕಂಡು ಬಂದ ಫಲಿತಾಂಶದ ಪ್ರಕಾರ ದಿನಕ್ಕೆ ಕನಿಷ್ಠ 1.5 ಲೀಟರ್ ನೀರು ಕುಡಿಯುವ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕು ತಗಲುವ ಸಾಧ್ಯತೆಗಳು ಶೇ 48% ಕಡಿಮೆ. ನೀರು ಅಥವಾ ದ್ರವಾಹಾರ ಸೇವನೆ ಮೂತ್ರಕೋಶಕ್ಕೆ ತಗಲುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಮತ್ತು ಆ ಬ್ಯಾಕ್ಟೀರಿಯಾಗಳ ಸಾಮರ್ಥ್ಯ ಕುಂದಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಂಶೋದನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here