ನಮ್ಮ ಹಿಂದೂ ಸಂಪ್ರದಾಯದಲ್ಲಿ ಶ್ರೇಷ್ಠ ಎಂದು ಕರೆಯುವ ಗೋಮಾತೆ ಅನ್ನು ನಾವು ಪ್ರತಿದಿನ ಪೂಜಿಸುವುದರಿಂದ ಗೋಮಾತೆಯ ಸೇವೆ ಮಾಡುವುದರಿಂದ ನಮಗೆ ಒಳ್ಳೆಯ ಮೋಕ್ಷ ದೊರೆಯುತ್ತದೆ ಅಷ್ಟೇ ಅಲ್ಲ ಸಕಲ ದೋಷಗಳು ಕೂಡ ನಿವಾರಣೆ ಆಗುತ್ತದೆ ಆದ್ದರಿಂದ ಗೋ ಮಾತೆಯ ಪೂಜೆಯನ್ನು ಮಾಡುವುದು ನಮ್ಮ ಸಂಪ್ರದಾಯದ 1ಭಾಗವಾಗಿದೆ ಅಷ್ಟೇ ಅಲ್ಲ ನಮ್ಮ ಶಾಸ್ತ್ರಗಳಲ್ಲಿ ಹೆಚ್ಚು ಮಹತ್ವವನ್ನು ಹೊಂದಿರುವ ಗೋ ಮಾತೆಯ ಪೂಜೆಯನ್ನು ಯಾರೂ ಮಾಡುತ್ತಾರೆ ಅವರಿಗೆ ಎಲ್ಲಾ ವಿಚಾರಗಳಲ್ಲಿಯೂ ಕೂಡ ಒಳಿತಾಗುತ್ತದೆ ಎಂದು ಹೇಳಲಾಗಿದೆ
ಆದ್ದರಿಂದ ಗೋ ಮಾತೆಯ ಪೂಜೆಯನ್ನು ಮಾಡಿ ಗೋಮಾತೆಯಲ್ಲಿ ವಾಸವಾಗಿರುವ ಮುಕ್ಕೋಟಿ ದೇವರುಗಳ ಅನುಗ್ರಹವನ್ನು ಸಹ ಪಡೆದುಕೊಳ್ಳಿ.ಮಾಹಿತಿಗೆ ಬರುವುದಾದರೆ ಗೋಮಾತೆ ಅನ್ನೋ ಅರಾಧನೆ ಮಾಡುವಾಗ ಪಟ್ಟಣಿ ಮಾಡಬೇಕಾಗಿರುವ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಈ ಮಂತ್ರವನ್ನು ನೀವೂ ಕೂಡ ಪಠಾಡೆ ಮಾಡಿಕೊಂಡು ಬನ್ನಿ ಗೋಮಾತೆಯ ಅನುಗ್ರಹವನ್ನು ಪಡೆಯಿರಿ.ಹಾಗೂ ಪ್ರತಿ ದಿವಸ ನೀವು ಗೋ ಮಾತೆಯ ಆರಾಧನೆ ಮಾಡುವುದಕ್ಕೆ ಸಾಧ್ಯವಾಗದೇ ಇದ್ದರೂ ಸಹ, ಪ್ರತ್ಯೇಕವಾಗಿ ಪ್ರಮುಖವಾದ ದಿವಸಗಳು
ಅದು ಯಾವುದೆಂದರೆ ಮಂಗಳವಾರ ಮತ್ತು ಶುಕ್ರವಾರದ ದಿವಸದಂದು ಖಂಡಿತವಾಗಿಯೂ ಗೋ ಮಾತೆಯ ಪೂಜೆಯನ್ನು ಮಾಡಿ ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಸದಾಕಾಲ ಇರುತ್ತದೆ.ಇನ್ನು ನಿಮ್ಮ ಮನೆಯಲ್ಲಿ ಗೋರಿಯಿಂದ ಅಥವಾ ಅಕ್ಕಿಯಿಂದ ಮಾಡಿದ ರೊಟ್ಟಿಯನ್ನು ಮೊದಲು ಮಾಡಿದ ರೊಟ್ಟಿಯನ್ನು ಗೋ ಮಾತೆಗೆ ಅರ್ಪಿಸಿ. ನಂತರ ಮನೆಮಂದಿಯೆಲ್ಲ ಆಹಾರವನ್ನು ಸೇವನೆ ಮಾಡಿ ಈ ರೀತಿ ಮಾಡುವುದರಿಂದ ಮನೆಗೆ ಒಳಿತಾಗುತ್ತದೆ ಹಾಗೂ ನಿಮ್ಮ ಮನೆಗೆ ಆಗಾಗ ಗೋಮಾತೆಯ ಪ್ರವೇಶ ಆಗುತ್ತಿದೆ ಅಂದರೆ ನಿಮ್ಮ ಮನೆಗೆ ಅದೃಷ್ಟ ಒಲಿದು ಬರಲಿದೆ ಅಥವಾ ಯಾವ ದಾರಿದ್ರ್ಯವೂ ಮನೆಯಲ್ಲಿ ಇಲ್ಲ ಎಂಬುದರ ಸೂಚನೆ ಇದಾಗಿರುತ್ತದೆ.
ಗೋಮಾತೆ ಅನ್ನೂ ಆರಾಧನೆ ಮಾಡುವಾಗ ಪಟಿಸಬೇಕಾಗಿರುವ ಆ ಮಂತ್ರವು ಹೀಗಿದೆ “ಓಂ ಸರ್ವ ದೇವಮಾಯೆ ದೇವಿ ಲೋಕನಾಂ ಶುಭನಂದಿನಿ ಮಾತ್ರುಮಾಭಿಷಿತ್ ಸಫಲ ಫುರೂ ನಂದಿನಿ” ಈ ಮಂತ್ರವನ್ನು ಕನಿಷ್ಠಪಕ್ಷ 3ಬಾರಿ ಆದರೂ ಪಠಣೆ ಮಾಡಿ ಗೋ ಮಾತೆಯ ಆರಾಧನೆ ಮಾಡಿ ಹಾಗೂ ಗೋಮಾತೆಗೆ ಧಾನ್ಯವನ್ನು ಆಹಾರವಾಗಿ ನೀಡಿ.ಈ ರೀತಿ ಮಾಡುವುದರಿಂದ ನಿಮಗೆ ಗೋಮಾತೆ ಅನುಗ್ರಹ ದೊರೆಯುತ್ತದೆ ಅಷ್ಟೇ ಅಲ್ಲ ನಿಮಗೆ ಯಾವುದೇ ಕಷ್ಟಗಳಿರಲಿ ಯಾವುದೇ ಜಾತಕದಲ್ಲಿ ದೋಷ ಗಳಿರಲಿ ಅದನ್ನು ಸಂಕಲ್ಪ ಮಾಡಿಕೊಂಡು ಗೋ ಮಾತೆಯ ಆರಾಧನೆ ಅನ್ನೋ ಮಾಡಿಕೊಂಡು ಬರುವುದರಿಂದ ನಿಮ್ಮ ಸಕಲ ಸಂಕಷ್ಟಗಳು ಪರಿಹಾರವಾಗಿ ಆ ಮುಕ್ಕೋಟಿ ದೇವರುಗಳ ಸೂರ್ಯಚಂದ್ರರ ಅನುಗ್ರಹವನ್ನು ನೀವು ಪಡೆಯಬಹುದು.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೋಮಾತೆಯ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಪ್ರತಿ ಶುಭಕಾರ್ಯ ಗಳಲ್ಲಿಯೂ ಸಹ ಗೋ ಮಾತೆಯ ಪೂಜೆಯನ್ನು ಮಾಡಲಾಗುತ್ತದೆ ಮತ್ತು ಪೂಜೆಯ ನಂತರ ಮೊದಲು ಪ್ರಸಾದ ಗೋಮಾತೆಗೆ ಅರ್ಪಣೆ ಮಾಡಲಾಗುತ್ತದೆ ಇದನ್ನೆಲ್ಲ ನಾವು ಗಮನಿಸಿದರೆ ಗೋಮಾತೆ ಪೂಜೆ ಎಷ್ಟು ವೈಶಿಷ್ಟತೆಯಿಂದ ಕೂಡಿದ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಆದಕಾರಣ ಪ್ರತಿದಿವಸ ಆಗದೇ ಇದ್ದಲ್ಲಿ ಸಹ ಪ್ರತ್ಯೇಕವಾದ ದಿವಸಗಳಂದು ಗೋಮಾತೆಯ ಆರಾಧನೆಯನ್ನು ಮಾಡಿ ಸಾಧ್ಯವಾದರೆ ಪ್ರತಿ ದಿವಸ ಗೋಮಾತೆಯ ಸೇವೆ ಮಾಡಿ ಖಂಡಿತವಾಗಿಯೂ ನಿಮಗೆ ಸಕಲ ಸಿರಿಸಂಪತ್ತು ದೊರೆಯುತ್ತದೆ ಹಾಗೂ ನಿಮ್ಮ ಇಷ್ಟಾರ್ಥಗಳು ಎಲ್ಲವೂ ಕೂಡ ನೆರವೇರುತ್ತದೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ