ರುಬೀನ ಹಾಡು ಕೇಳಿ ಕಣ್ಣೀರಿಟ್ಟ ವೇದಿಕೆ..! ಯಾವ ಹಾಡು ಗೊತ್ತ..! ಈ ವಿಡಿಯೋ ಸಿಕ್ಕಾಪಟ್ಟೆ ವಿಚಾರಲ್ ಆಗಿದ್ದು ಯಾಕೆ ಗೊತ್ತ

ಉಪಯುಕ್ತ ಮಾಹಿತಿ ಮಾಹಿತಿ

ಜೀ ಕನ್ನಡದಲ್ಲಿ ಮೂಡಿ ಬರುವ ಸರಿಗಮಪ ಎಂಬ ದೊಡ್ಡ ರಿಯಾಲಿಟಿ ಶೋ ಒಂದು ಮತ್ತೊಂದು ಸೀಸನ್ ಈಗಾಗಲೇ ಶುರುವಾಗಿದೆ . ಸರಿಗಮಪ ಲಿಟಲ್ ಚಾಂಪ್ಸ್ ಶನಿವಾರ ಮತ್ತು ಭಾನುವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುವ ಒಂದು ರಿಯಾಲಿಟಿ ಶೋ . ಈ ಸಲದ ಈ ರಿಯಾಲಿಟಿ ಶೋ ಬರೀ ಮಕ್ಕಳನ್ನೇ ಹೊಂದಿದ್ದು ಈ ಕಾರ್ಯಕ್ರಮವು ಬಹಳ ಮನರಂಜನೆಯನ್ನು ನೀಡುತ್ತಿದೆ ನಮ್ಮ ಕರ್ನಾಟಕದ ಜನತೆಗೆ ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲ ಮಕ್ಕಳನ್ನು ನಮ್ಮ ಕರ್ನಾಟಕ ಜನತೆ ಎಲ್ಲಾ ಸೇರಿ ಹಾರೈಸೋಣ ಸ್ನೇಹಿತರೇ .

ಇನ್ನು ಈ ವಾರ ಒಂದು ಹಳ್ಳಿಯಿಂದ ಬಂದಿರುವ ಹುಡುಗಿ ರುಬಿನಾ ಎಂಬುವರು ಈ ವಾರದ ಶೋನಲ್ಲಿ ಹನುಮಂತಣ್ಣ ನವರು ಹಾಡಿದ ಮೋಜಿನ ಕುದುರೆ ಎಂಬ ಹಾಡನ್ನು ಹಾಡಿದ್ದಾಳೆ ಹಾಗೂ ಈ ಹಾಡನ್ನು ಅಲ್ಲಿ ನೆರೆದಿರುವ ಎಲ್ಲ ಅತಿಥಿಗಳು ಹಾಗೂ ಈ ಕಾರ್ಯಕ್ರಮದ ತೀರ್ಪುಗಾರರು ಬಹಳ ಮೆಚ್ಚಿಕೊಂಡರು ಹಾಗೂ ನಾದಬ್ರಹ್ಮ ಹಂಸಲೇಖ ಸರ್ ಅವರು ರುಬಿನಾ ಳನ್ನು ಕುರಿತು ನೀನು ಹಾಡಿದರೆ ಎಲ್ಲಾ ಕರ್ನಾಟಕದ ಹಳ್ಳಿಗಳು ಹಾಡುತ್ತೇವೆ ಎಂದು ರುಬಿನಾ ಳಿಗೆ ಹೇಳಿದ್ದಾರೆ . ಇನ್ನು ರುಬಿನಾ ಳಿಗೆ ರಾಜ ಕೃಷ್ಣನ್ ಸರ್ ಅವರು ಪುನೀತ್ ರಾಜ ಕುಮಾರ್ ಅವರು ನಟಿಸಿರುವ ರಾಜಕುಮಾರ ಚಲನಚಿತ್ರದ ಬೊಂಬೆ ಹೇಳುತ್ತೈತೆ ಎಂಬ ಹಾಡನ್ನು ರುಬಿನ್ ಳಿಂದ ಹಾಡಿಸಿದ್ದಾರೆ . ಇನ್ನು ಈ ಹಾಡನ್ನು ಹಾಡಿರುವ ರುಬಿನಾಳ ಹಾಡನ್ನು ಕೇಳಿ ಕಾರ್ಯಕ್ರಮದಲ್ಲಿ ನೆರೆದಿರುವ ಎಲ್ಲರೂ ಕಣ್ಣೀರಿಟ್ಟಿದ್ದಾರೆ

rubina sarigamapa song stage sentiment kannada news

ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲ ಮಕ್ಕಳು ಸಹ ಕರ್ನಾಟಕದ ಜನತೆಯ ಮನದ ಬಾಗಿಲನ್ನು ಬಡಿದಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಹಾಗೂ ಖುಷಿಯಿಂದ ಹಾಡಿ ಕರ್ನಾಟಕದ ಜನತೆಗೆ ಮನರಂಜನೆ ನೀಡುತ್ತಿದ್ದಾರೆ ಹಾಗೂ ಅವರ ಅಪ್ಪ ಅಮ್ಮನಿಗೂ ಸಹ ಖುಷಿ ನೀಡುತ್ತಾ ಇದ್ದಾರೆ . ಇನ್ನು ಈ ವೇದಿಕೆ ಸಂಗೀತ ಕಲಿಯಲು ಸಹ ಒಳ್ಳೆಯ ವೇದಿಕೆಯಾಗಿದ್ದು ಇಲ್ಲಿ ಬಂದಿರುವ ಮಕ್ಕಳು ಸಹ ಸಂಗೀತವನ್ನು ಇನ್ನೂ ಹೆಚ್ಚಾಗಿ ಕಲಿಯಬಹುದಾಗಿದೆ ಹಾಗೂ ಇಂತಹ ಪ್ರತಿಭೆಗಳನ್ನು ಗುರುತಿಸಿ ತಂದು ವೇದಿಕೆ ಕಲ್ಪಿಸಿ ಕೊಟ್ಟಿರುವ ನಮ್ಮ ಜೀ ಕನ್ನಡ ಚಾನೆಲ್ ಗೆ ಕರ್ನಾಟಕದ ಜನತೆಯ ಕಡೆಯಿಂದ ಧನ್ಯವಾದಗಳನ್ನು ತಿಳಿಸೋಣ ಹಾಗೂ ಇನ್ನೂ ಇಂತಹ ಕಾರ್ಯಕ್ರಮಗಳನ್ನು ಕೊಟ್ಟು ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ಆಚೆ ತರಲು ಸಹಾಯ ಮಾಡಲೆಂದು ಸಹ ಕೇಳಿಕೊಳ್ಳೋಣ ಹಾಗೂ ನಿಮ್ಮ ಸುತ್ತಮುತ್ತಲೂ ಸಹ ಇಂತಹ ಪ್ರತಿಭೆಗಳು ಇದ್ದರೆ ಈ ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಲು ಅವರಿಗೂ ಸಹ ಪ್ರೋತ್ಸಾಹ ನೀಡಿ . ಇಂತಹ ವೇದಿಕೆಗಳಿಂದ ಅದೆಷ್ಟೋ ಜನರು ದೊಡ್ಡ ದೊಡ್ಡ ಸಾಹಸಗಳನ್ನು ಸಹ ಮಾಡಿದ್ದಾರೆ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದಾರೆ.

rubina sarigamapa song stage sentiment kannada news

 

ಇನ್ನು ಸರಿಗಮಪ ಲಿಟಲ್ ಚಾಂಪ್ಸ್ ಗೆ ಬಂದಿರುವ ಎಲ್ಲ ಮಕ್ಕಳಿಗೂ ಒಳ್ಳೆಯದಾಗಲಿ ಹಾಗೂ ಅವರುಗಳಿಗೆ ಇನ್ನೂ ಒಳ್ಳೆಯ ಅವಕಾಶಗಳು ದೊರಕಲಿ ಆ ಮಕ್ಕಳು ಸಂಗೀತದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ತಿಳಿದುಕೊಳ್ಳಲಿ ಎಂದು ಹೇಳುತ್ತಾ ಎಲ್ಲರಿಗೂ ಬೆಸ್ಟ್ ಆಫ್ ಲಕ್ ಹೇಳೋಣ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಧನ್ಯವಾದಗಳು ಶುಭ ಸಂಜೆ.

ವಿಡಿಯೋ ಕೆಳಗೆ …

Leave a Reply

Your email address will not be published. Required fields are marked *