Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಕ್ಕಿ ತೊಳೆಯುವ ಸಮಯದಲ್ಲಿ ಈ ಚಿಕ್ಕ ಕೆಲಸ ಮಾಡಿ ನಿಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಸ್ಥಿರವಾಗುತ್ತೆ …!!!

ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ಘಟಿಸುವ ಅತಿ ದೊಡ್ಡ ವಿಚಾರ ಮತ್ತು ಅದರಿಂದ ಆಗುವಂತಹ ಒಂದು ಮಹತ್ತರವಾದಂತಹ ಬದಲಾವಣೆ ಯಾವುದು ಎಂದು ಎಂದು ನಾವು ತಿಳಿದುಕೊಳ್ಳೋಣ ಬನ್ನಿ ಹೌದು ನಮ್ಮ ಜೀವನದಲ್ಲಿ ನಾವು ಏನೇ ಮಾಡುವುದಾದರೂ ಕೂಡ ನಮ್ಮ ಯೋಚನೆ ಮತ್ತು ನಮ್ಮ ಗುರಿ ಎರಡು ಒಂದೇ ಆಗಿರಬೇಕು ಆಗ ಮಾತ್ರ ಆ ಗುರಿಯನ್ನು ತಲುಪಲು ಸಾಧ್ಯ ಈ ರೀತಿಯಾಗಿ ಮನೆಯಲ್ಲಿ ಯಾವುದಾದರೂ ಒಂದು ಕಾರ್ಯ ಯೋಚನೆ ಮಾಡಿ ಇಟ್ಟುಕೊಂಡಿರುತ್ತೇವೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ನಡೆಸಿಕೊಂಡು ಹೋಗುವುದು ಎಂಬುದೇ ತಿಳಿದಿರುವುದಿಲ್ಲ .

ಹೀಗಾಗಿಯೇ ಹಲವು ವಿಚಾರಗಳಲ್ಲಿ ನಾವು ತುಂಬಾ ನೋವನ್ನು ಅನುಭವಿಸುತ್ತೇವೆ. ಮತ್ತು ಆದರಿಂದ ಹೊರಗೆ ಬರಲು ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತೇವೆ ಅಂತಹ ನೋವುಗಳಿಂದ ನಾವು ಪರಿಹಾರವನ್ನು ಪಡೆದುಕೊಳ್ಳಬೇಕು ಆದರೆ ಅದು ಯಾವ ರೀತಿಯಾಗಿ ಯಾವ ವಿಧಾನವಾಗಿ ಯಾವ ರೂಪವಾಗಿ ಅದನ್ನು ಮಾಡಿದಾಗ ಅದು ನಮಗೆ ಫಲ ಕೊಡುತ್ತದೆ ಈ ಎಲ್ಲದರ ಬಗ್ಗೆ ನಮಗೆ ಸೂಕ್ತವಾದ ಮಾಹಿತಿ ಮತ್ತು ಸೂಕ್ತವಾದಂತಹ ಜ್ಞಾನ ಇರುವುದು ಬಹಳ ಒಳ್ಳೆಯದು ಆ ರೀತಿ ಇದ್ದಾಗ ಮಾತ್ರ ನಮ್ಮ ಜೀವನದಲ್ಲಿ ಎಲ್ಲವನ್ನು ಎದುರಿಸಲು ನಾವು ಮುಂದೆ ಸಾಗುತ್ತೇವೆ .

ಇಲ್ಲ ಅಂದರೆ ಯಾವುದನ್ನು ಕೂಡ ನಾವು ಜಯಿಸುವುದು ಇಲ್ಲ ಎಂದು ಹೇಳಬಹುದು. ಇನ್ನು ಮನೆಯಲ್ಲಿರುವಂತಹ ಗೃಹಿಣಿಯರು ಕೂಡ ತಮ್ಮ ಯೋಜನೆಗಳನ್ನು ಮತ್ತು ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಮಾಡಿ ದೃಢ ಮನಸ್ಸಿನಿಂದ ಇರಬೇಕು ಆಗ ಮಾತ್ರ ಎಲ್ಲವೂ ಕೂಡ ಅವರ ಇಷ್ಟದಂತೆ ಲಭಿಸುತ್ತದೆ ಇಲ್ಲವೆಂದರೆ ಅದರಿಂದ ಬಹಳ ಸಂಕಷ್ಟಗಳು ಎದುರಾಗುತ್ತದೆ ಹೀಗಿರುವಾಗ ಯಾವ ಸಮಯದಲ್ಲಿ ಯಾವ ರೀತಿಯಾಗಿ ಮತ್ತು ಎಂತಹ ಸಂದರ್ಭಗಳಲ್ಲಿ ಎಂತಹ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂಬ ಆರಿವು ಮತ್ತು ಅದರ ಸೂಕ್ತ ಜ್ಞಾನ ಯಾವಾಗಲೂ ಕೂಡ ನಮ್ಮಲ್ಲಿ ಇರಬೇಕು ಆಗ ಮಾತ್ರ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಂತೂ ಎಲ್ಲರೂ ಕೂಡ ತಮಗೆ ಇಷ್ಟ ಬಂದಂತೆ ತಮ್ಮ ಮನೆಗೆ ಬಂದಂತೆ ವರ್ತಿಸುವುದು ಸಹಜ ಅದರಲ್ಲಿಯೂ ಕೂಡ ಸ್ವಲ್ಪ ಜನರು ತಮಗೆ ಯಾವುದು ಸರಿ ಎಂದು ತೋರುತ್ತದೆ ಅದನ್ನೇ ಮಾಡಿ ಮುಗಿಸುತ್ತೇವೆ ಯಾವುದೂ ಕೂಡ ನಮಗೆ ಅಡ್ಡಿಯಲ್ಲ ಎಂಬ ರೀತಿಯಲ್ಲಿ ಎಲ್ಲವನ್ನು ಮುಗಿಸಿ ಬಿಡುತ್ತೇವೆ ಎಂಬ ಆತುರದಲ್ಲಿ ಎಲ್ಲವನ್ನು ಮರೆತುಬಿಟ್ಟಿರುತ್ತಾರೆ. ಹೀಗೆ ಮಾಡಿದಾಗ ಮಾತ್ರ ನಮ್ಮ ಜೀವನದಲ್ಲಿ ಯಾವುದು ಕೂಡ ಕೈ ಸೇರದೆ ಹೋಗುವುದು ಆದರೆ ನಾವು ಎಲ್ಲವನ್ನು ಯೋಚಿಸಿ ಮಾಡುವಾಗ ಸಮಾಧಾನದಲ್ಲಿ ನಾವು ಏನನ್ನಾದರೂ ಕೈ ಹಾಕಿದಾಗ ಎಲ್ಲವೂ ಕೂಡ ಲಭಿಸುತ್ತದೆ.

ಇನ್ನು ಮನೆಯಲ್ಲಿ ಇರುವಂತಹ ಗೃಹಿಣಿಯರು ತಾವು ಹಲವು ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಮನೆಯಲ್ಲಿರುವಂತಹ ಹಲವು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಹಾಗಾದರೆ ಆ ಹಲವು ಕಾರ್ಯಗಳನ್ನು ಮಾಡಿದಾಗ ಸಿಗುವಂತಹ ಸಂತೋಷವಾದರೂ ಏನು ಅದರಿಂದ ಬರುವಂತಹ ಪ್ರತಿಫಲವಾದರೂ ಏನು ಎಂದು ನೋಡುವುದಾದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಮತ್ತು ಜೀವನದಲ್ಲಿ ಏಳಿಗೆ ಆಗುತ್ತದೆ ಕಾರ್ಯದಲ್ಲಿ ಸಿದ್ಧಿಯಾಗುತ್ತದೆ ಹೀಗೆ ಹಲವು ವಿಚಾರಗಳು ಲಭಿಸುತ್ತದೆ ಹಾಗಾದರೆ ಏನು ಮಾಡಬೇಕು ಎಂದರೆ ನಾವು ಪ್ರತಿದಿನ ಮನೆಯಲ್ಲಿ ಅಡುಗೆ ಮಾಡುವ ವೇಳೆಯಲ್ಲಿ ಅಕ್ಕಿಯನ್ನು ತೊಳೆಯುತ್ತೇವೆ. ಆರೀತಿಯಾಗಿ ತೊಳೆಯುವುದಕ್ಕೆ ನಾವು ಮೊದಲು ಅಕ್ಕಿಯನ್ನು ತೆಗೆದುಕೊಳ್ಳುವಾಗ..

ಪಾತ್ರೆಗೆ ಹಾಕಿದ ಕೂಡಲೇ ಒಂದು ಹಿಡಿಯಷ್ಟು ಅಕ್ಕಿಯನ್ನು ತೆಗೆದು ಒಂದು ಚೀಲದಲ್ಲಿ ವಾರಕ್ಕೆ ಒಂದು ಸಾರಿ ಅದನ್ನು ತೆಗೆದು ಇಡುತ್ತಾ ಬರಬೇಕು ಈ ರೀತಿಯಾಗಿ ಇಟ್ಟಂತಹ ಅಕ್ಕಿಯನ್ನು ಯಾವುದಾದರೂ ಒಂದು ದಿನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಇರುವಂತವರಿಗೆ ಜಾಸ್ತಿ ಇದ್ದರೆ ಇಬ್ಬರಿಗೆ ಅಥವಾ ಕಡಿಮೆ ಇದ್ದರೆ ಒಬ್ಬರಿಗೆ ಹೀಗೆ ದಾನ ಮಾಡಿ ಬರಬೇಕು ಈ ರೀತಿಯಾಗಿ ದಾನ ಮಾಡುವುದರಿಂದ ನಮ್ಮಲ್ಲಿ ಇರುವಂತಹ ದರಿದ್ರತನವು ನೀಡುತ್ತದೆ ಮತ್ತು ಏಳಿಗೆ ಆಗುತ್ತದೆ ಮತ್ತು ಕೈಯಲ್ಲೇ ಹಣವು ತಂಗುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿಯು ಹೆಚ್ಚುತ್ತದೆ ಹೀಗಾಗಿ ಇಂತಹ ಚಿಕ್ಕ ಚಿಕ್ಕ ವಿಚಾರಗಳನ್ನು ನಾವು ರೂಡಿಸಿಕೊಳ್ಳಬೇಕು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ