ಸಂಶೋಧನೆಯ ಪ್ರಕಾರ ಬಿಯರ್ ಕುಡಿದರೆ ಸಿಗುತ್ತೆ ಇಷ್ಟೊಂದು ಲೈಂಗಿಕ ಉಪಯೋಗ..!!

223

ತಜ್ಞರ ಪ್ರಕಾರ ಬಿಯರ್ ಕುಡಿಯುವುದರಿಂದ ಲೈಂಗಿಕ ಕ್ರಿಯೆಯಲ್ಲಿ ಸಾಕಷ್ಟು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ, ಬಿಯರ್ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ ಎನ್ನುತ್ತಾರೆ ಲೈಂಗಿಕ ತಜ್ಞ ಕ್ಯಾಟ್ ವ್ಯಾನ್ ಕಿರ್ಕ್, ಒಂದೆರಡು ಪಿಂಟ್ ಬಿಯರ್ ಕುಡಿದರೆ ಹಾಸಿಗೆಯಲ್ಲಿ ನೀವೇ ಕಿಂಗ್ ಎನ್ನುವುದು ನಿಶ್ಚಿತ ಎಂದು ಖಚಿತವಾಗಿ ಹೇಳುತ್ತಾರೆ ಈ ಸೆಕ್ಸ್ ಎಕ್ಸ್ ಪರ್ಟ್, ಹಾಗಂತ ಹೆಚ್ಚು ಸೇವನೆ ಮಾಡಿದರೆ ಯಾವುದೇ ಕ್ರಿಯೆ ನಡೆಯುವುದಿಲ್ಲ ಹುಷಾರ್.

ತಜ್ಞರ ಅಭಿಪ್ರಾಯದಂತೆ ನೀವು ಮಿತವಾಗಿ ಬಿಯರ್ ಕುಡಿಯುವುದರಿಂದ ನಿಮ್ಮ ಲೈಂಗಿಕ ಕ್ರಿಯೆಗೆ ಲಾಭವಿದೆ ಎಂದು ಹೇಳಿದ್ದಾರೆ.

ಬಿಯರ್ ಸೇವನೆಯಿಂದ ಲೈಂಗಿಕ ಸಾಮರ್ಥ್ಯ : ಬಿಯರ್ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ, ಅಂದರೆ ದೀರ್ಘ ಅವಧಿಯವರೆಗೆ ಸಂಭೋಗ ಮಾಡುವ ಸಾಮರ್ಥ್ಯ ಹೆಚ್ಚಾಗುವುದು ಖಚಿತವಾಗಿದೆ, ಸ್ವಲ್ಪ ಪ್ರಮಾಣದ ಬಿಯರ್ ಸೇವನೆ ಮಾಡುವವರ ಹೃದಯದ ಆರೋಗ್ಯ ಬೇರೆಯವರಿಗಿಂತ ಚೆನ್ನಾಗಿಯೇ ಇರುತ್ತದೆ, ಇವರಿಗೆ ಹೃದಯಾಘಾತ, ಪಾರ್ಶ್ವವಾಯು, ಹೃದ್ರೋಗ ಇತ್ಯಾದಿ ಹೃದಯಸಂಬಂಧ ತೊಂದರೆಗಳು ಹೆಚ್ಚು ಸಂಭವಿಸುವುದಿಲ್ಲ.

ಬಿಯರ್ ಸೇವನೆಯಿಂದ ಹೆಚ್ಚು ಕಾಲ ಸಂಭೋಗ : ಹೌದು ಬಿಯರ್ ಸೇವನೆಯಿಂದ ನಿಮ್ಮ ಸಂಭೋಗ ಹೆಚ್ಚಿಸುತ್ತದೆ, ವೈದ್ಯಕೀಯವಾಗಿ ಫೈಟೋಎಸ್ಟ್ರೋಜೆನ್ ಗಳು ಗಂಡಸರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿ, ದೀರ್ಘಕಾಲದವರೆಗೆ ಸಂಭೋಗ ಮಾಡಲು ಕಾರಣವಾಗುತ್ತವೆ, ಆಲ್ಕೋಹಾಲ್ ನಲ್ಲಿ ಈ ಫೈಟೋಎಸ್ಟ್ರೋಜೆನ್ ಗಳಿರುತ್ತವೆ, ಹೀಗಾಗಿ ಬಿಯರ್ ಮೂಲಕ ಈ ಅಂಶಗಳು ದೇಹ ಸೇರುತ್ತವೆ, ಸಂಭೋಗ ಮಾಡುವಾಗ ದೀರ್ಘ ಅವಧಿಯವರೆಗೆ ವೀರ್ಯ ಬರದಂತೆ ಇದು ತಡೆಗಟುತ್ತದೆ ಇದರಿಂದ ನಿಮ್ಮ ಸಂಭೋಗ ಹೆಚ್ಚು ಸಮಯ ನಡೆಸಬಹುವುದು.

ಬಿಯರ್ ಸೇವನೆಯಿಂದ ನಿಮಿರುವಿಕೆ ಸಾಮರ್ಥ್ಯ : ಹೌದು ಬಿಯರ್ ಸೇವನೆಯಿಂದ ನಿಮಿರುವಿಕೆ ಸಾಮರ್ಥ್ಯ ಹೆಚ್ಚಿಸುತ್ತದೆ, ಬಿಯರ್ ಗಳು ಲೈಂಗಿಕ ಉದ್ರೇಕವನ್ನು ಹೆಚ್ಚಿಸುತ್ತದೆ ಅಲ್ಲದೇ, ಶಿಶ್ನ ನಿಮಿರುವಿಕೆ ದೀರ್ಘಕಾಲದವರೆಗೆ ಇರುತ್ತದೆ ಇದು ಹೇಗೆಂದರೆ, ಕಡುಬಣ್ಣದ ಬಿಯರ್ ನಲ್ಲಿರುವ ಐರನ್ ಅಂಶದ ಪ್ರಭಾವದಿಂದಾಗಿ ರೆಡ್ ಬ್ಲಡ್ ಸೆಲ್ ಗಳು ಹಿಮೋಗ್ಲೋಬಿನ್ ಉತ್ಪಾದನೆ ಮಾಡುತ್ತವೆ, ಈ ಹಿಮೋಗ್ಲೋಬಿನ್ ಗಳು ದೇಹಾದ್ಯಂತ ರಕ್ತದ ಮೂಲಕ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ, ದೇಹದ ರಕ್ತದ ಪರಿಚಲನೆ ಹೆಚ್ಚಾಗಿ ದೃಢ ಶಿಶ್ನ ನಿಮಿರುವಿಕೆ ಸಾಧ್ಯವಾಗುತ್ತದೆ ಎಂದು ವ್ಯಾನ್ ಕಿರ್ಕ್ ತಜ್ಞ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here