ಚಲ ಹಾಗೂ ನಾವೇನಾದರೂ ಮಾಡಬೇಕು ಎನ್ನುವಂತಹ ಗುರಿಯನ್ನು ಇಟ್ಟುಕೊಂಡು ಸಾಧನೆಯನ್ನು ಮಾಡಲು ಹೊರಟರೆ ನಿಮ್ಮ ಸಾಧನೆಯನ್ನು ತಡೆಗಟ್ಟಲು ಯಾರ ಕೈಯಲ್ಲೂ ಸಾಧ್ಯವಿಲ್ಲ, ಯಾಕೆಂದರೆ ನಿಮ್ಮ ಕೈಯಲ್ಲಿ ಇರುವ ತಾಕತ್ತು ಹಾಗೆ ಇರುತ್ತದೆ ಯಾವ ಬಡವ ನಾನು ಬಡವ ಅಂತ ಅಂದುಕೊಂಡು ಜೀವನ ಸಾಗಿಸುತ್ತಾನೆ ಕೊನೆಯವರೆಗೂ ಬಡವರಾಗಿಯೇ ಇರುತ್ತಾನೆ. ಆದರೆ ಜೀವನದಲ್ಲಿ ಒಂದು ಚಲವನ್ನು ಇಟ್ಟುಕೊಂಡು ಹಾಗೂ ಗುರಿಯನ್ನು ಇಟ್ಟುಕೊಂಡು ಕಷ್ಟ ಪಡುತ್ತಾ ಸಾಗಿದರೆ ಒಂದಲ್ಲ ಒಂದು ದಿನ ನಮಗೆ ಅದರಿಂದ ಫಲ ದೊರಕುತ್ತದೆ. ನೀವು ನೋಡಿರಬಹುದು ರೋಡಿನಲ್ಲಿ ಹಲವಾರು ಜನ ಬಿ ಎಂ ಡಬ್ಲ್ಯೂ ಕಾರ್ ಹಾಗೂ ಮತ್ತಿತರ ದೊಡ್ಡ ಐಷಾರಾಮಿ ಕಾರುಗಳಲ್ಲಿ ತಿರುಗಾಡುತ್ತಿರುತ್ತಾರೆ ಹಾಗಾದರೆ ಅವರು ಹುಟ್ಟಿನಿಂದ ಶ್ರೀಮಂತರಾಗಿದ್ದಾರೆ, ಅದರಲ್ಲಿಯೂ ಹಲವಾರು ಜನರು ಸಾಧನೆಯನ್ನು ಮಾಡಿದ ಮೇಲೆ ಬಂದಂತಹ ಜನರು ಆಗಿರುತ್ತಾರೆ.

ಹಾಗಾದರೆ ಇನ್ನೇಕೆ ತಡ ನಿಮಗೆ ಸ್ಫೂರ್ತಿ ಅನ್ನುವುದಕ್ಕೆ ಇವತ್ತು ನಾನು ಈ ಲೇಖನದಲ್ಲಿ ಒಬ್ಬರ ಕಥೆಯನ್ನು ನಿಮಗೆ ಹೇಳಲು ಹೊರಟಿದ್ದೇನೆ, ಇವರ ಕಥೆಯನ್ನು ಹೇಳಿದರೆ ನಿಜವಾಗಲೂ ಕಣ್ಣಿನಲ್ಲಿ ನೀರು ಬರುತ್ತದೆ ಯಾಕೆಂದರೆ ಅವರು ಹಣಕ್ಕೆ ಎಷ್ಟು ಕೊರಗುತ್ತಾ ಇದ್ದರು ಅಂದರೆ ಅವರು ಭಿಕ್ಷೆ ಬೇಡುವಂತಹ ಸಮಯ ಕೂಡ ಬಂದಿತ್ತು ಇವರು ಬಿಕ್ಷೆ ಬೇಡಲು ಸಹ ಹೋಗಿದ್ದರು, ಹಾಗಾದರೆ ಅವರು ಯಾರು ಹಾಗೂ ಅವರು ಹೇಗೆ ಇಷ್ಟು ದೊಡ್ಡ ಉದ್ಯಮಿ ಆಗಿ ಬೆಳೆದಿದ್ದಾರೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

renuka aradya karnataka temple and devotional news and kannada health tips

ಇವರ ಹೆಸರು ರೇಣುಕಾ ಆರಾಧ್ಯ ಇವರೂ  ಸಿಕ್ಕಾಪಟ್ಟೆ ಬಡವರು, ಇವರ ತಂದೆ ಒಂದು ಸಣ್ಣ ದೇವಸ್ಥಾನದ ಅರ್ಚಕ, ಕೆಲವೊಂದು ಬಾರಿ ಇವರ ಜೀವನ ಅಷ್ಟೊಂದು ಸರಿಯಾಗಿ ನಡೆಯುತ್ತಿರಲಿಲ್ಲ ಉಟ ಮಾಡಲು ಸರಿಯಾದ ಆಹಾರ ಸಿಗುತ್ತಾ ಇರಲಿಲ್ಲ. ಇವರ ಜೀವನ ಯಾವಾಗ ಚೆನ್ನಾಗಿ ನಡೆಯುತ್ತಿತ್ತು  ಅಂದರೆ ದೇವಸ್ಥಾನಕ್ಕೆ ಜನರು ಬಂದು ಮಂಗಳಾರತಿ ತಟ್ಟೆಗೆ ಹೆಚ್ಚಿನ ಹಣವನ್ನು ಹಾಕಿದರೆ ಮಾತ್ರವೇ ಅವತ್ತಿನ ದಿನ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಇಲ್ಲವಾದರೆ ಅವರ ತಂದೆ ಮತ್ತು ಮಕ್ಕಳು ಭಿಕ್ಷೆ ಬೇಡುವುದಕ್ಕೆ ಹೊರಟುಹೋಗುತ್ತಿದ್ದರು ಇವರು ಕೂಡ ತನ್ನ ತಂದೆಯ ಜೊತೆಗೆ ಭಿಕ್ಷೆ ಬೇಡಲು ಹೋಗುತ್ತಿದ್ದರು. ಇವರಿಗೆ ಒಬ್ಬ ತಮ್ಮ ಹಾಗೂ ತಂಗಿ ಇದ್ದರೂ, ಇತರ ಸಮಸ್ಯೆಯಲ್ಲಿ ಇವರು 10ನೇ ಕ್ಲಾಸ್ ಕೂಡ ಫೇಲಾಗಿ ಹೋಗಿಬಿಟ್ಟರು . ಕೊನೆಗೆ ಎಸ್ ಎಸ್ ಎಲ್ ಸಿ ಫೇಲ್ ಆದ ನಂತರ ಹಲವಾರು ಟ್ಯಾಕ್ಸಿ ಕಂಪನಿಗಳಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡುತ್ತಾರೆ.

ಇವರಿಗೆ ವಯಸ್ಸಾದ ನಂತರ ಮದುವೆಯಾದ ನಂತರ ತನ್ನ ಹೆಂಡತಿಯು ಕೂಡ ಇವರಿಗೆ ಹೆಚ್ಚು ಸಹಾಯ ಮಾಡುತ್ತಾರೆ ಹೀಗೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅಂತಹ ಈ ರೇಣುಕಾ ಆರಾಧ್ಯ ಕೆಲವು ದಿನಗಳ ನಂತರ ನನ್ನ ಮಡದಿ ಹಾಗೂ ಇವರು ಕುರಿತಂತಹ ಕೆಲವೊಂದು ಹಣದಿಂದ ಪ್ರವಾಸಿ ಕ್ಯಾಬ್ ಎನ್ನುವಂತಹ ಒಂದು ಸಣ್ಣ  ಸಂಸ್ಥೆಯನ್ನು ಶುರು ಮಾಡುತ್ತಾರೆ. ದಿನದಿಂದ ದಿನಕ್ಕೆ ಕಂಪನಿ ಪ್ರಸಿದ್ದಿ ಹೆಚ್ಚುತ್ತಾ ಹೋಗುತ್ತದೆ. ಲಾಭವು ಚೆನ್ನಾಗಿ ಬರುತ್ತದೆ. ಇವತ್ತು ಈ ಸಂಸ್ಥೆ 30 ಕೋಟಿಗೆ ಬೆಲೆ ಬಾಳುವಂತಹ ಸಂಸ್ಥೆಯಾಗಿ ಬೆಳೆದು ನಿಂತಿದೆ. ನಮಗೆ ಕಷ್ಟ ಬಂತು ಅಂದ್ರೆ  ಓಡಿ ಹೋದರೆ ಯಾವ ಕಾರಣಕ್ಕೂ ನಾವು ದೊಡ್ಡವರು ಆಗುವುದಿಲ್ಲ , ಕಷ್ಟವನ್ನು ಎದುರಿಸಿ ಜೀವನದಲ್ಲಿ ಒಂದೊಂದು ಮೆಟ್ಟಿಲು ಹತ್ತಿದರೆ ಮಾತ್ರವೇ ಮುಂದೆ ನಮಗೆ ಸುಖ ಎನ್ನುವುದು ಬರುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಇವರು ನಿಂತಿದ್ದಾರೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ನಮ್ಮ ಪೇಜನ್ನು ಲೈಕ್ ಮಾಡುವುದಾಗಲಿ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *

%d bloggers like this: