ನಮಸ್ಕಾರ ವೀಕ್ಷಕರೇ ನಿಮಗೆಲ್ಲರಿಗೂ ದೆವ್ವ ಭೂತ ಪಿಶಾಚಿ ಪೀಡೆ ಇವುಗಳ ಬಗ್ಗೆ ನೀವು ಚಿಕ್ಕವರಿಂದಲೂ ಕತೆಯನ್ನು ಕೇಳಿರುತ್ತೀರಿ . ಇನ್ನು ಪೀಡೆ ಪಿಶಾಚಿ ಎಂದರೆ ಕೆಲವರು ನಂಬುವುದಿಲ್ಲ ಮತ್ತು ಓದಿಕೊಂಡವರು ಅಂತೂ ದೇವರು ಮತ್ತು ದೆವ್ವವನ್ನು ಕೆಲವರು ನಂಬುವುದಿಲ್ಲ ಇನ್ನು ಸಿಟಿಯ ಕಡೆ ಪೇಟೆಯ ಜನರು ಯಾರೂ ದೆವ್ವ ಪಿಶಾಚಿ ಎಂದರೆ ನಂಬುವುದಿಲ್ಲ ಎನ್ನುವ ಅವರು ಇದನ್ನೆಲ್ಲ ಉಡಾಫೆಯಾಗಿ ಪರಿಗಣಿಸುತ್ತಾರೆ ಇನ್ನು ಇಂಥವರಿಗಾಗಿ ನಾವು ಎಂದು ಅವರಿಗೋಸ್ಕರ ಒಂದು ವಿಡಿಯೋವನ್ನು ತೋರಿಸಲು ಬಂದಿದ್ದೇವೆ . ಒಮ್ಮೆ ವಿಡಿಯೋವನ್ನು ನೋಡಿ ದೆವ್ವ ಪೀಡೆ ಪಿಶಾಚಿ ಯನ್ನು ನಂಬದವರು ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ವಿಡಿಯೋವನ್ನು ತಪ್ಪದೇ ಪೂರ್ತಿಯಾಗಿ ನೋಡಲು ಮರೆಯದಿರಿ .
ಇನ್ನು ಈ ವಿಡಿಯೊದಲ್ಲಿ ಇರುವ ಸೀನ್ ಗಳು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಧೈರ್ಯವಿದ್ದರೆ ಮಾತ್ರವೇ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮುಖಾಂತರ ತಿಳಿಸಿ ಹಾಗೂ ವೀಕ್ಷಕರೇ ಇದನ್ನು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡುವ ಮುಖಾಂತರ ಅವರಿಗೂ ಈ ವಿಡಿಯೋವನ್ನು ಒಮ್ಮೆ ತೋರಿಸಿ .
ನಮ್ಮ ಪೂರ್ವಜರು ಹೇಳುವ ಹಾಗೆ ಒಬ್ಬ ವ್ಯಕ್ತಿಗೆ ಅವನ ಆಸೆಗಳು ಪೂರ್ತಿಯಾಗಿ ತರದಿದ್ದರೆ ಅವನು ಸತ್ತ ಮೇಲೆಯೂ ಸಹ ಅವನ ಆತ್ಮವು ಸುತ್ತಮುತ್ತಲೂ ಓಡಾಡುತ್ತಲೇ ಇರುತ್ತವೆ ಎಂದು ಹೇಳುತ್ತಾರೆ . ಇಂತಹ ಕತೆಗಳನ್ನು ನೀವು ಈಗಾಗಲೇ ಕೇಳಿರುತ್ತೀರಿ ಸ್ನೇಹಿತರೇ ಆತ್ಮಗಳು ನಮ್ಮ ಸುತ್ತಮುತ್ತಲೂ ಇರುತ್ತದೆ .
ಮನುಷ್ಯ ಎಂದ ಮಾತ್ರಕ್ಕೆ ಅವನು ಆಸೆಗಳನ್ನು ಜಾಸ್ತಿ ಪಡುತ್ತಾನೆ ಇನ್ನು ಅವನು ಸಾಯುವ ಮುಂಚೆ ಅವನ ಆಸೆಗಳು ಪರಿಪೂರ್ಣವಾಗಿದೆ ಅವನು ಸತ್ತ ಮೇಲೆಯೂ ಸಹ ಆ ಆಸೆಗಳನ್ನು ತೀರಿಸಿಕೊಳ್ಳಲು ಅವನ ಆತ್ಮ ಒದ್ದಾಡುತ್ತಿರುತ್ತದೆ ಎಂದು ನೀವೆಲ್ಲರೂ ಕೇಳಿರುತ್ತೀರಿ ಇನ್ನು ಅಂತಹ ವಿಷಯಗಳಿಗೆ ಉದಾಹರಣೆಯನ್ನು ಸಹ ನೀವು ಕೇಳಿರುತ್ತೀರಿ . ಕೆಲವರು ಮಧ್ಯ ವಯಸ್ಸಿನಲ್ಲಿಯೇ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಅಂತಹವರ ಆತ್ಮವೂ ಸಹ ಅಂತರ್ಪಿಶಾಚಿಯಾಗಿ ಓಡಾಡುತ್ತಾ ಇರುತ್ತದೆ ಇಂತಹ ಆತ್ಮಗಳು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ವಿಡಿಯೋಗಳು ನಿಮಗೋಸ್ಕರ ಒಮ್ಮೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಿ ಸ್ನೇಹಿತರೇ .
Video ಕೆಳಗೆ ಇದೆ ..
ಕೊನೆಗೆ ಒಂದು ಮಾತು ದುಷ್ಟ ಶಕ್ತಿಯೂ ಇದ್ದಲ್ಲಿ ದೈವ ಶಕ್ತಿಯೂ ಅಲ್ಲಿ ಇದ್ದೇ ಇರುತ್ತದೆ ಆದ್ದರಿಂದ ದೈವಶಕ್ತಿ ಇದೆ ಎಂದು ನಂಬುವವರು ದುಷ್ಟ ಶಕ್ತಿ ಇದೆ ಎಂದು ಸಹ ನಂಬಲೇ ಬೇಕಾಗುವುದು .
ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದ್ದ ಅಲ್ಲಿ ಕಮೆಂಟ್ ಮಾಡಿ ಲೈಕ್ ಮಾಡಿ ಮತ್ತು ಹೆಚ್ಚು ಹೆಚ್ಚು ಶೇರ್ ಮಾಡಿ ಲೇಖನವನ್ನು ಮತ್ತು ವಿಡಿಯೋವನ್ನು ನೋಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಶುಭ ದಿನ ಶುಭವಾಗಲಿ .