ಹೊಸದಾಗಿ ರಿಲೀಸ್ ಆಗಿರುವಂತಹ ಸಿನಿಮಾದಲ್ಲಿ ರಶ್ಮಿಕ ಹಾಗೂ ದೇವರಕೊಂಡ ಅವರ ಲಿಪ್ಲಾಕ್ ಸಿಕ್ಕಾಪಟ್ಟೆ ಅಭಿಮಾನಿಗಳ ಟೀಕೆಗೆ ಒಳಗಾಗಿದೆ …. ಅಭಿಮಾನಿಗಳು ಗರಂ ನೀವು ನೋಡಬೇಕು ಟೀಸರ್ …

139

ನಮಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ಕರ್ನಾಟಕದ ಯುವತಿ ರಶ್ಮಿಕ ಮಂದಣ್ಣ ಇವರು ನಮ್ಮ ಕರ್ನಾಟಕದಲ್ಲಿ ಮಾಡಿದಂತಹ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ ಇವಾಗ ಆಂಧ್ರಪ್ರದೇಶ ಸಿನಿಮಾ ಚಿತ್ರರಂಗದಲ್ಲಿ ಇವಾಗ ಸಾಕಷ್ಟು ಬಿಜಿಯಾಗಿದ್ದಾರೆ, ಅಲ್ಲಿ ಕೂಡ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಗಳು ಜಾಸ್ತಿ ಆಗಿದ್ದಾರೆ. ಅವರು ಮಾಡಿದಂತಹ ಮೂವಿ ಅದರಲ್ಲೂ ವಿಜಯ ದೇವರಕೊಂಡ ಅವರ ಜೊತೆಗೆ ಇವರ ಒಂದು ಕಪಲ್ ಜೋಡಿ ತುಂಬಾ ಚೆನ್ನಾಗಿದೆ ಅಂತ ನಾವು ಹೇಳಬಹುದು. ಇಡೀ ತೆಲುಗು ಪ್ರೇಕ್ಷಕರು ಇವರಿಬ್ಬರ ಜೋಡಿ ಯನ್ನು ತುಂಬಾ ಚೆನ್ನಾಗಿ ಇದೆ ಅಂತ ಹೇಳುತ್ತಾರೆ.ಹಾಗೂ ನಮ್ಮ ಕನ್ನಡ ಪ್ರೇಕ್ಷಕರು ಕೂಡಾ ಇವರ ಪರ್ಫಾರ್ಮೆನ್ಸ್ ಅನ್ನು ಹಾಗೂ ಇವರು ಮುಂದೆ ಹೋಗುತ್ತಿರುವ ಅಂತಹವರ ಸಿನಿಮಾ ಕೆರಿಯರ್ ತುಂಬಾ ಚೆನ್ನಾಗಿರಲಿ ಅಂತ ಕೂಡ ಹಾರೈಸುತ್ತಿದ್ದಾರೆ .

ವಿಡಿಯೋ ಕೆಳಗೆ ಇದೆ….

 

ಇದು ಯಾವುದೇ ಮೂವಿ ಮಾಡಿದರೂ ಕೂಡ ಸಿಕ್ಕಾಪಟ್ಟೆ ಹಿಟ್ ಆಗುತ್ತದೆ ಎನ್ನುವುದು ಅಲ್ಲಿನ ಹಾಗೂ ನಿರ್ದೇಶಕರ ಒಂದು ಮಾತು, ನಿನ್ನೆ ತಾನೇ ಒಂದು ಟೀಸರ್ ಬಿಡುಗಡೆಯಾಗಿದೆ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟಿಸಿರುವಂತಹ ಹೊಸ ಮೂವಿ ಯಲ್ಲಿ ರಶ್ಮಿಕ ಅವರಿಗೆ ಸರಿಯಾಗಿ ಲಿಪ್ಲಾಕ್ ಮಾಡಿದ್ದಾರೆ ಅದನ್ನು ನೋಡಿದ ಫ್ಯಾನ್ಸ್ ಗಳು ಒಂದೇ ದಿನದಲ್ಲಿ ಒಂದು ಕೋಟಿ ಜನರು ಈ ಮೂವಿಯ ಟೀಸರನ್ನು ನೋಡಿದ್ದಾರೆ. ಹಾಗೆಯೇ ಕೇವಲ 24 ಗಂಟೆಯಲ್ಲಿ ಹಲವಾರು ಜನರನ್ನು ಸೆಳೆದ ಅಂತಹ ಈ ಮೂವಿ ಟೀಸರ್, ಮುಂದೆ ಇನ್ನಷ್ಟು ಸಾಕಷ್ಟು ಹವಾ ಮಾಡುವಂತಹ ಸಾಧ್ಯತೆ ತುಂಬಾ ಹೆಚ್ಚು ಇದೆ.

24 ಸೆಕೆಂಡ್ ಇರುವಂತಹ ಈ ಮೂವಿ ಟೀಸರ್ ನಲ್ಲಿ ಕೇವಲ ಲಿಪ್ಲಾಕ್ ಅನ್ನುವಂತಹ ದೃಶ್ಯವನ್ನು ತೋರಿಸುವಂತಹ 1 ಸೀನೆ ಜಾಸ್ತಿ ಇದೆ ಅಂದರೆ ಇದರಿಂದ ಅರ್ಥ ಮಾಡಿಕೊಳ್ಳಬೇಕಾದ ಅಂತಹ ಪ್ರೇಕ್ಷಕರು ಮುಂದಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರ ಮೂವಿಗಳು ಕೇವಲ ರೋಮ್ಯಾಂಟಿಕ್ ಹಾಗೂ ಇತರ ಮೂಲಗಳನ್ನು ತೆಗೆಯುವಂತಹ ಸಾಧ್ಯತೆ ಹೆಚ್ಚು ಎನಿಸುತ್ತದೆ ಮೂವಿ ಟೀಸರ್. ನೀವೇನಾದರೂ ಈ ಮೂವಿಯ ಟೀಸರನ್ನು ನೋಡಬೇಕಾದರೆ ಕೆಳಗೆ ನಾವು ಈ ಮೂವಿ ಟೀಸರನ್ನು ಹಾಕಿದ್ದೇವೆ ಹಾಗೂ ಅದನ್ನು ನೋಡಿದ ಮೇಲೆ ನಿಮಗೆ ಕೊಡುವಂತಹ ಅಭಿಪ್ರಾಯವನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ ಹಾಗೂ ಇದರ ಅಭಿಪ್ರಾಯವನ್ನು ತಪ್ಪದೇ ಶೇರ್ ಮಾಡಲು ಮರೆಯಬೇಡಿ. ಆದರೆ ರಾಷ್ಮಿಕ ಮಂದಣ್ಣ ಅವರು ಲಿಪ್ ಲಾಪ್ ಮಾಡಿದ ನಂತರ ನಮ್ಮ ಕನ್ನಡದ ನಟನೊಂದಿಗೆ ಆಗಿದ್ದ ನಿಶ್ಚಿತಾರ್ಥ ಕ್ಯಾನ್ಸಲ್ ಆಗಿದ್ದು ಅಂದಿನ ದೊಡ್ಡ ಸುದ್ದಿ ಇದೀಗ ಮತ್ತೆ ಅದೇ ರೀತಿಯ ಸನ್ನಿವೇಶ ಬಂದಿದೆ. 

ಈ ಲೇಖನ  ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಹಾಗೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಹಾಗೂ ಲೈಕ್ ಮಾಡುವುದಾಗಲಿ ಮರೆಯಬೇಡಿ ಯಾಕೆಂದರೆ ನೀವು ಲೈಕ್ ಮಾಡು ವುದರಿಂದ ಇನ್ನಷ್ಟು ಸ್ಪೂರ್ತಿ ನಮಗೆ ಲೇಖನವನ್ನು ಬರೆಯಲು ಆಗುತ್ತದೆ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮುದ್ದಾದ ಬೆಡಗಿ ಮಂಡ್ಯದ ರಶ್ಮಿ.

LEAVE A REPLY

Please enter your comment!
Please enter your name here