ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ದಿನದಲ್ಲಿ ನಾವು ಮುಂದೆ ಸಾಗಲಿಕೆ ಹಲವು ಪ್ರಯತ್ನಗಳನ್ನು ಮಾಡುತ್ತೇವೆ ಮತ್ತು ಹಲವು ಪ್ರಯತ್ನಗಳು ನಮ್ಮನ್ನು ಸಫಲ ಪಡಿಸುತ್ತವೆ ಇನ್ನೂ ಹಲವು ನಮ್ಮ ಹಾದಿಯನ್ನು ವಿಫಲವಾಗಿ ಮಾಡುತ್ತದೆ ಹಾಗಾಗಿ ಅಂತಹ ವಿಧಾನಗಳಲ್ಲಿ ಮತ್ತು ಅಂತಹ ಯೋಚನೆಗಳಲ್ಲಿ ನಾವು ಸರಿಯಾದ ನಿರ್ಧಾರವನ್ನು ಕೂಡ ತೆಗೆದುಕೊಳ್ಳಬೇಕು ಮತ್ತು ಸರಿಯಾದ ಮಾರ್ಗವನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು. ಇತರ ಮಾಡಿದಾಗ ಮಾತ್ರ ನಮ್ಮಲ್ಲಿ ಒಂದು ಬದಲಾವಣೆ ಸಿಗುತ್ತದೆ ಮತ್ತು ನಮ್ಮ ಕೆಲಸದಲ್ಲಿ ಮುನ್ನಡೆ ಸಿಗುತ್ತದೆ.
ಇನ್ನು ನಮ್ಮ ಜೀವಿತದಲ್ಲಿ ನಾವು ಹಲವು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ ಅದರಲ್ಲಿ ಕೆಲವೊಮ್ಮೆ ನಮಗೆ ಎಲ್ಲವೂ ಜೊತೆಗಿದ್ದರು ಕೂಡ ಅದೃಷ್ಟ ಎಂಬುದು ಕೈ ಕೊಡುತ್ತಿರುತ್ತದೆ ಆ ರೀತಿಯಾಗಿ ನಮಗೆ ಯೋಗವು ಇಲ್ಲದೆ ಇರುವುದು ಕೂಡ ಒಂದು ಸಮಸ್ಯೆಯೇ ಹೌದು ಆ ಸಮಸ್ಯೆಗೆ ಪರಿಹಾರವೂ ಅನೇಕರು ಅನೇಕ ವಿಧವಾಗಿ ಹೇಳುತ್ತಾರೆ ಆದರೆ ಸರಿಯಾದ ವಿಧಾನಗು ನಮ್ಮ ಜೀವಿತದಲ್ಲಿ ಕೆಲಸ ಮಾಡದೆ ಇದ್ದಾಗ ನಮಗೆ ಯಾವುದೇ ರೀತಿಯಾದಂತಹ ನಂಬಿಕೆಯು ಬಾರದೆ ಎಲ್ಲದರ ಮೇಲೆಯೂ ನಂಬಿಕೆ ಹೊರಟು ಹೋಗುತ್ತದೆ.
ಹಾಗಾಗಿ ಯಾವ ರೀತಿಯಾದಂತಹ ಪರಿಹಾರವನ್ನು ನಾವು ಕಂಡುಕೊಳ್ಳುತ್ತಿದ್ದೇವೆ ಯಾವ ವಿಧವಾದಂತಹ ಪರಿಹಾರವನ್ನು ನಾವು ಮಾಡಬೇಕು ಈ ಎಲ್ಲದರ ಬಗ್ಗೆ ಸೂಕ್ತ ಅರಿವು ಇರಬೇಕು ಮತ್ತು ಯಾವ ಪರಿಹಾರ ನಮ್ಮ ಜೀವನದಲ್ಲಿ ನಮ್ಮನ್ನು ಬಹಳ ಮುಂದಕ್ಕೆ ಕರೆದುಕೊಂಡು ಹೋಗುತ್ತದೆ ಎಂಬಲ್ಲ ಪ್ರಶ್ನೆಗಳನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತೇವೆ ಅಂತಹ ವಿಚಾರಗಳನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳುತ್ತಾ ಮುಂದೆ ಸಾಗುವುದು ಬಹಳ ಒಳ್ಳೆಯದು. ಹಾಗಾದರೆ ಅಂತಹ ಪರಿಹಾರಗಳು ನಮ್ಮ ಬಳಿಯಲ್ಲಿ ಇದೆಯಾ…
ಇದ್ದರೂ ಕೂಡ ಆ ಪರಿಹಾರ ನಮಗೆ ಸರಿ ಹೊಂದುತ್ತದೆ ಈ ಎಲ್ಲಾ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ ಆದರೂ ನಾವು ಅದನ್ನು ಒಮ್ಮೆ ಪ್ರಯತ್ನ ಮಾಡಿ ನೋಡಬೇಕು ಆನಂತರವೇ ಪ್ರಯತ್ನ ಮಾಡುವಾಗಲೂ ಕೂಡ ನಮಗೆ ಶ್ರದ್ಧೆ ಭಕ್ತಿ ನಂಬಿಕೆ ಈ ಮೂರು ಬಹಳ ಮುಖ್ಯ ಈ ಮೂರು ಇಲ್ಲದಿದ್ದರೆ ನಮಗೆ ಬಹಳಷ್ಟು ತೊಂದರೆಗಳನ್ನು ನಾವು ಅನುಭವಿಸುತ್ತೇವೆ ಮತ್ತು ಬಹಳವಾಗಿ ಅದರಿಂದ ನೋವನ್ನು ಕೂಡ ಅನುಭವಿಸುತ್ತೇವೆ. ಹಾಗಾಗಿ ಸರಿಯಾದ ರೀತಿಯಲ್ಲಿ ನಾವು ಎಚ್ಚರದಿಂದ ಮುನ್ನಡೆಯಬೇಕು. ಆದರೆ ಪರಿಹಾರವನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳೋಣ.
ಒಂದು ತಟ್ಟೆಯನ್ನು ಮತ್ತು ಅದರ ಜೊತೆಗೆ ಅಕ್ಕಿ ಮತ್ತು ಲವಂಗವನ್ನು ತೆಗೆದುಕೊಂಡು ಮತ್ತು ಕರ್ಪೂರವನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ತೆಗೆದುಕೊಂಡ ನಂತರ ಒಂದು ನಿರ್ದಿಷ್ಟ ಸಮಯದಲ್ಲಿ ದೇವರ ಮುಂದೆ ಕುಳಿತುಕೊಂಡು ಶುಭ್ರವಾಗಿ ಸ್ನಾನ ಮಾಡಿದ ಬಳಿಕ ಈ ರೀತಿಯಾದಂತಹ ಪರಿಹಾರವನ್ನು ಮಾಡಲು ಮುಂದಾಗಬೇಕು. ಒಂದು ತಟ್ಟೆಯನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರ ಮಾಡಿ ನಮ್ಮ ಮುಂದೆ ಇಟ್ಟು ಆನಂತರ ಅದರ ಮೇಲೆ ಒಂದು ಬದಿಯಲ್ಲಿ ಎರಡು ಕರ್ಪೂರ ಮತ್ತು ಒಂದು ಬದಿಯಲ್ಲಿ ಎರಡು ಲವಂಗ…
ಮತ್ತೊಂದು ಬದಿಯಲ್ಲಿ 7 ಅಕ್ಕಿ ಕಾಳುಗಳನ್ನು ಹಾಕಬೇಕು ಸರಿಯಾದ ಪ್ರಮಾಣದಲ್ಲಿ ಇದನ್ನು ಮಾಡಬೇಕು ಮತ್ತು ಈ ರೀತಿಯಾಗಿ ಮಾಡಿದ ನಂತರ ಮೂರನ್ನು ಒಟ್ಟಿಗೆ ಸೇರಿಸಿ ಸುಡಬೇಕು ಅದು ಕೂಡ ಬೆಂಕಿಯಿಂದ ಅಚ್ಚ ಕರ್ಪೂರವನ್ನು ಅಥವಾ ಕರ್ಪೂರವನ್ನು ನಾವು ಉರಿಸಿದಾಗ ಅದು ತಾನಾಗೆ ಸುಡುತ್ತದೆ ನಾವು ಅಂದರೆ ಅದು ಸುಡುವಾಗಲೇ ನಾವು ಶಿವನ ಪಠಣೆ ಮಾಡುತ್ತಾ ಮುಂದೆ ಸಾಗಬೇಕು ಆಗ ಅದು ಫಲ ಕೊಡುತ್ತದೆ ಅದು ದೇವರಿಗೆ ಧೂಪವಾಗಿಯೂ ಕೂಡ ಮೇಲೆ ಹೋಗುತ್ತದೆ ಎಂದು ನಂಬಬಹುದು.ಇದು ಒಳ್ಳೆಯ ವಿಧಾನವು ಹೌದು, ಸುಲಭ ವಿಧಾನವು ಹೌದು.