ಕೆಲವೊಂದು ಮಂತ್ರಗಳು ಸಿಕ್ಕಾಪಟ್ಟೆ ಪವರ್ಫುಲ್ ಆಗಿರುತ್ತವೆ ಅವಳು ಎಷ್ಟು ಪವರ್ಫುಲ್ ಆಗಿರುತ್ತವೆ ಎಂದರೆ ಅವುಗಳನ್ನು ನೀವು ಹೇಳುತ್ತಾ ಹೋದರೆ ನಿಮ್ಮ ದೇಹದಲ್ಲಿ ಯಾವುದೋ ಒಂದು ಪಾಸಿಟಿವ್ ಎನರ್ಜಿ ಬಂದಿದೆ ಅನ್ನುವಂತಹ ಒಂದು ಫೀಲ್ ನಮಗೆ ಆಗುತ್ತದೆ, ಎಲ್ಲಾ ಮಂತ್ರಗಳಿಗೂ ಒಂದೇ ರೀತಿಯ ಶಕ್ತಿ ಇರುವುದಿಲ್ಲ ಒಂದೊಂದು ಮಂತ್ರಕ್ಕೂ ಅದರದ್ದೇ ಆದಂತಹ ಒಂದು ವಿಶೇಷತೆ ಹಾಗೂ ಶಕ್ತಿ ಇದ್ದೇ ಇರುತ್ತದೆ. ಹಾಗಾದರೆ ನಾವು ಗುರುವಾರದ ದಿನದಂದು ಯಾವ ಮಂತ್ರವನ್ನು ಪಠಿಸಿದರೆ ನಮಗೆ ಒಳ್ಳೆಯ ಲಾಭ ಆಗುತ್ತದೆ ಹಾಗೂ ನಮ್ಮ ದೇಹದಲ್ಲಿ ಹಾಗೂ ನಮ್ಮ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳನ್ನು ಹೊಡೆದೋಡಿಸಲು ತುಂಬಾ ಒಳ್ಳೆಯದಾಗುತ್ತದೆ ಎನ್ನುವುದನ್ನು ಇವತ್ತು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಗುರು ರಾಘವೇಂದ್ರ ಸ್ವಾಮಿಯವರ ಈ  ಮಂತ್ರವು  ಏನಾದರೂ ನೀವು ಹೇಳಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ಹಾಗೂ ಯಾವುದೇ ತರಹದ ಕೆಟ್ಟ ಶಕ್ತಿಗಳು ನಿಮ್ಮ ಮನೆಯ ಬಾಗಿಲ ಹತ್ತಿರ ಬರುವುದಿಲ್ಲ, ಹಾಗೂ ನೀವು ಹಿಡಿದಂತಹ ಕೆಲಸ ಕಾರ್ಯಗಳಲ್ಲಿ ಯಾವಾಗಲೂ ನಿಮಗೆ ಯಶಸ್ಸು ದೊರಕುತ್ತದೆ ಹಾಗೂ ನಿಮಗೆ ಸೋಲು ಎನ್ನುವುದು ಇರುವುದೇ ಇಲ್ಲ. ಹಾಗಾದರೆ ನಿಮ್ಮನ್ನು ಉಳಿಸುವಂತಹ ಹಾಗೂ ನಿಮ್ಮನ್ನು ಬಯಸುವಂತಹ ಮಂತ್ರ ವಾದರೂ ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿ ಬೇಕಾದರೆ ನಾವು ಕೆಳಗೆ ಕೊಟ್ಟಿದ್ದೇನೆ ಇದನ್ನು ಗುರುವಾರದ ದಿನದಂದು ಓದಲೇಬೇಕು. ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯ ಚ! ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ !!.  ಈ ಮಂತ್ರವನ್ನು ಗುರುವಾರ ಸಂಜೆ ಸಮಯದಲ್ಲಿ 108 ಬಾರಿ ಪಾರಾಯಣ ಮಾಡಿದ ನಂತರ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರೆ ನಿಮಗೆ ಯಶಸ್ಸು ಹುಡುಕಿಕೊಂಡು ಬರುತ್ತದೇ.

ಈ ಮಂತ್ರದ ಅರ್ಥವನ್ನು ನಾವೇನಾದರೂ ತಿಳಿದುಕೊಳ್ಳಲು ಹೊರಟರೆ ಸತ್ಯ ಹಾಗೂ ಯಾವಾಗಲೂ ಧಾರ್ಮಿಕ ದಾರಿಯಲ್ಲಿ ನಡೆಯುತ್ತೇನೆ, ಕಾಮದೇನು ತರ ಕೇಳಿದ್ದಲ್ಲ ಕೊಡುವಂತಹ ಶ್ರೀ ರಾಘವೇಂದ್ರ ಸ್ವಾಮೀಜಿ ಗೆ ನನ್ನ ಅನಂತ ಕೋಟಿ ನಮಸ್ಕಾರಗಳು ಎಂದು ಇದರ ಅರ್ಥ. ನೀವೇನಾದರೂ ಬೆಳಗ್ಗೆ ಎದ್ದು ಸ್ನಾನ ಮನಸ್ಸು ಶುದ್ದಿ ಮಾಡಿಕೊಂಡು ಅಥವ ಸಂಜೆ ಸಮಯದಲ್ಲಿಯೂ ನಿಮ್ಮ ಮನೆಯಲ್ಲಿ ಇರುವಂತಹ ದೇವರ ಕೋಣೆಗೆ ಹೋಗಿ ಶ್ರೀ ಗುರು ರಾಘವೇಂದ್ರ ಸ್ವಾಮೀಜಿ ಅವರ ಫೋಟೋ ಎದುರುಗಡೆ ನಿಂತುಕೊಂಡು ಈ ರೀತಿಯಾಗಿ ಮೇಲೆ ಕೊಟ್ಟಿರುವಂತಹ ಮಂತ್ರವನ್ನು ಪಠಿಸಿದರೆ ನಿಮ್ಮ ಕಾರ್ಯಗಳು ನಿಮಗೆ ಫಲವನ್ನು ಕೊಡುತ್ತವೆ.

ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೆ ನಮ್ಮ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ. ನೀವೇನಾದರೂ ನಮಗೆ ಈ ರೀತಿಯಾದಂತಹ ಪ್ರೋತ್ಸಾಹವನ್ನು ನೀಡುತ್ತಾ ಬಂದರೆ ನಮಗೆ ಇನ್ನಷ್ಟು ಲೇಖನಗಳನ್ನು ಬರೆಯಲು ತುಂಬಾ ಪ್ರೋತ್ಸಾಹವನ್ನು ನಡೆದಂತೆ ಆಗುತ್ತದೆ ಹಾಗಾದರೆ ನಮ್ಮ ಲೇಖನವನ್ನು ದಿನನಿತ್ಯ ಓದುತ್ತಾ ಹಾಗೂ ಶೇರ್ ಮಾಡುತ್ತಾ ಬನ್ನಿ ಪ್ಲೀಸ್.

 

Leave a Reply

Your email address will not be published. Required fields are marked *

%d bloggers like this: