ರಾಧಿಕಾ ಕುಮಾರಸ್ವಾಮಿ ಅವರ ಡಾನ್ಸ್ ಪ್ರಾಕ್ಟೀಸ್ ವಿಡಿಯೋ ನೋಡಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ …

124

ಹಲೋ ವೀಕ್ಷಕರೇ ನಿಮಗೆಲ್ಲರಿಗೂ ತಿಳಿದಿದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಟಾಪ್ ನಟಿಯರು ಇದ್ದಾರೆ ಇನ್ನು ಅಂತಹ ನಟಿಯರಲ್ಲಿ ನಮ್ಮ ರಾಧಿಕಾ ಕುಮಾರಸ್ವಾಮಿ ಅವರು ಒಬ್ಬರು . ರಾಧಿಕಾ ಕುಮಾರಸ್ವಾಮಿ ಅವರು ತುಂಬಾ ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಬಂದವರು ಇವರು ಅದೆಷ್ಟೋ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಇನ್ನು ಇವರು ಹಲವಾರು ಟಾಪ್ ನಟರ ಜೊತೆಯೂ ಸಹ ಕೆಲಸವನ್ನು ಮಾಡಿದ್ದಾರೆ ಕನ್ನಡ ಚಿತ್ರರಂಗಕ್ಕೆ ಅಣ್ಣ ತಂಗಿ ತವರಿಗೆ ಬಾ ತಂಗಿ ಸ್ವೀಟಿ ತವರಿನ ತೊಟ್ಟಿಲು ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಇನ್ನು ಇವರು ಶಿವರಾಜ್ಕುಮಾರ್ ದರ್ಶನ್ ಉಪೇಂದ್ರ ಆದಿತ್ಯ ಇನ್ನೂ ಹಲವಾರು ಹಿರಿಯ ನಾಯಕರ ಜೊತೆ ಕೆಲಸ ಮಾಡಿದ್ದಾರೆ ಮತ್ತು ಹಲವು ಹಿಟ್ ಮೂವಿಗಳನ್ನು ಸಹ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ .

ಮತ್ತು ರಾಧಿಕಾ ಕುಮಾರಸ್ವಾಮಿ ಅವರು ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಇನ್ನೂ ಇಂಗ್ಲೆಂಡ್ ಎನರ್ಜಿಟಿಕ್ ನಾಯಕಿಯಾಗಿ ನಮ್ಮ ಕನ್ನಡ ಚಿತ್ರರಂಗದ ಹಾಟ್ ಸ್ವೀಟ್ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ . ಇವರ ಜೊತೆ ಕೆಲಸ ಮಾಡಿದ ಪವನ್ ಅವರು ರಾಧಿಕಾ ಕುಮಾರಸ್ವಾಮಿ ಅವರ ಜೊತೆ ವರ್ಕ್ ಮಾಡುವುದು ತುಂಬಾ ಖುಷಿ ಎಂದು ಹೇಳಿಕೊಂಡಿದ್ದಾರೆ .
ನಮಗೆಲ್ಲರಿಗೂ ತಿಳಿದೇ ಇದೆ ಕೊರಿಯೋಗ್ರಫರ್ ಸಖತ್ ಫೇಮಸ್ ಆಗಿರುವ ಡ್ಯಾನ್ಸರ್ ಪವನ್ ಅವರು ಇವರು ಹಲವಾರು ಚಿತ್ರಗಳಿಗೆ ಕೊರಿಯೋಗ್ರಫಿ ಮಾಡಿದ್ದು ಸಖತ್ ಪರ್ಫಾರ್ಮೆನ್ಸ್ ಗಳನ್ನು ಮಾಡುತ್ತಾರೆ ಇನ್ನು ಇವರು ಸಾಕಷ್ಟು ಹೆಸರನ್ನು ಮಾಡಿದ್ದು ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ಒಂದು ಡಾನ್ಸ್ ಪರ್ಫಾರ್ಮೆನ್ಸ್ ಮಾಡುವ ವೇಳೆ ಪವನ್ ಅವರು ರಾಧಿಕಾ ಕುಮಾರಸ್ವಾಮಿ ಅವರನ್ನು ಕುರಿತು ಹ್ಯಾಪಿ ಟು ವರ್ಕ್ ಕ್ವಿಟ್ ರಾಧಿಕಾ ಕುಮಾರಸ್ವಾಮಿ ಎಂದು ಹೇಳಿದ್ದಾರೆ .

ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಮೇಲೆ ಅಥವಾ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಮತ್ತು ರಾಧಿಕಾ ಕುಮಾರಸ್ವಾಮಿಯವರು ಮಾಡಿರುವ ಡ್ಯಾನ್ಸ್ ಪರ್ಫಾರ್ಮೆನ್ಸ್ ಅನ್ನು ನೋಡಿ ಸ್ನೇಹಿತರೇ ಇವರು ಪವನ್ ಅವರ ಜೊತೆ ಮಾಡುತ್ತಿದ್ದ ಡ್ಯಾನ್ಸ್ ಪ್ರಾಕ್ಟೀಸ್ ಒಂದರ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ನಿಮಗೋಸ್ಕರ ಈ ವಿಡಿಯೋ ಒಮ್ಮೆ ನೋಡಿ . ರಾಧಿಕಾ ಅವರ ಎನರ್ಜಿಟಿಕ್ ಪರ್ಫಾರ್ಮೆನ್ಸ್ ಅನ್ನು ನೋಡಲು ವಿಡಿಯೋವನ್ನು ವೀಕ್ಷಿಸಿ ಮತ್ತು ಪವನ್ ಅವರು ರಾಧಿಕಾ ಕುಮಾರಸ್ವಾಮಿ ಅವರು ಪ್ರಾಕ್ಟೀಸ್ ಮಾಡುತ್ತಿರುವ ಈ ವಿಡಿಯೋ ಮರೆಯದೆ ನೋಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ .

ವಿಡಿಯೋ ಕೆಳಗೆ ಇದೆ ….

ರಾಧಿಕಾ ಅವರು ಇಷ್ಟು ವರ್ಷಗಳಾದರೂ ಎಷ್ಟು ಎನರ್ಜಿಟಿಕ್ ಪರ್ಫಾರ್ಮೆನ್ಸ್ ಅನ್ನು ಮಾಡುತ್ತಿದ್ದಾರೆ ಇವರಿಗೆ ಇನ್ನೂ ಹೆಚ್ಚು ಆರೋಗ್ಯ ನೀಡಲೆಂದು ದೇವರಲ್ಲಿ ಕೇಳಿಕೊಳ್ಳುತ್ತ ರಾಧಿಕಾ ಕುಮಾರಸ್ವಾಮಿ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಪ್ರಾಜೆಕ್ಟ್ಗಳು ಸಿಗಲಿ ಎಂದು ಹೇಳುತ್ತಾ ಅವರ ಲೈಫ್ ಗೆ ಬೆಸ್ಟ್ ಆಫ್ ಲಕ್ ಹೇಳೋಣ .
ಸಿನಿಮಾ ರಂಗದಲ್ಲಿ ಗಾಸಿಪ್ಗಳೆಲ್ಲಾ ಸಾಮಾನ್ಯವಾಗಿದೆ ಇದರ ಮಧ್ಯೆ ನಟ ನಟಿಯರು ಇದರ ಬಗ್ಗೆ ಚಿಂತೆ ಮಾಡದೆ ಅವರ ಫ್ಯೂಚರ್ ಪ್ರಾಜೆಕ್ಟ್ನಲ್ಲಿ ಇಂಟ್ರೆಸ್ಟ್ ತೋರಿಸುತ್ತಾ ಇನ್ನೂ ಬೆಳೆಯಲಿ ಎಂದು ಕೇಳಿಕೊಳ್ಳೋಣ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು ಶುಭ ದಿನ ಶುಭವಾಗಲಿ .

LEAVE A REPLY

Please enter your comment!
Please enter your name here