ಹಾಯ್ ಹಲೋ ನಮಸ್ಕಾರ ಫ್ರೆಂಡ್ಸ್ ನಿಮಗೆ ತಿಳಿದಿದೆಯೇ ಒಬ್ಬರಲ್ಲಿ ರುವ ಪ್ರತಿಭೆ ಎಲ್ಲರಿಗೂ ತಿಳಿಯಬೇಕೆಂದರೆ ಆ ಪ್ರತಿಭೆಗೆ ಒಂದು ಪ್ರೋತ್ಸಾಹ ನೀಡಬೇಕು ಮತ್ತು ಅವರಲ್ಲಿರುವ ಪ್ರತಿಭೆಯನ್ನು ಆಚೆ ತರಲು ಅವರಿಗೆ ಸರಿಯಾದ ಒಂದು ವೇದಿಕೆಯನ್ನು ಕಲ್ಪಿಸಿ ಕೊಡಬೇಕು ಅದು ಸ್ನೇಹಿತರ ಹಿಂದೆಲ್ಲಾ ಪ್ರತಿಭೆ ಇರುವವರಿಗೆ ಅಷ್ಟಾಗಿ ಪ್ರೋತ್ಸಾಹ ಸಿಗುತ್ತಿರಲಿಲ್ಲ ಮತ್ತು ಅವರ ಅವರ ಪ್ರತಿಭೆಯನ್ನು ತೋರಿಸುವುದಕ್ಕೆ ಒಳ್ಳೆಯ ವೇದಿಕೆಗಳು ಸಹ ಸಿಗುತ್ತಿರಲಿಲ್ಲ.
ಆದರೆ ಇಂದಿನ ಶತಮಾನದಲ್ಲಿ ಅವರ ಪ್ರತಿಭೆಯನ್ನು ತೋರಿಸಲು ಒಳ್ಳೆಯ ಅವಕಾಶಗಳು ಹೆಚ್ಚಾಗಿವೆ ಮತ್ತು ಹಲವಾರು ರಿಯಾಲಿಟಿ ಶೋಗಳು ಸಹ ಬರುತ್ತಿದೆ ಇಂತಹ ರಿಯಾಲಿಟಿ ಶೋಗಳು ಬಂದು ಹಲವಾರು ಪ್ರತಿಭೆಗಳನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದೆ ನಾವು ಸ್ನೇಹಿತರೇ ಈ ಟಿವಿ ತೆಲುಗುನಲ್ಲಿ ಒಂದು ರಿಯಾಲಿಟಿ ಶೋ ಅದು ಡ್ಯಾನ್ಸ್ ರಿಯಾಲಿಟಿ ಶೋ ಮೂಡಿ ಬರುತ್ತಿದ್ದು ಇದೀಗ ಸೀಸಂದ್ರ ಯಲ್ಲಿ ಇದ್ದ ಈ ರಿಯಾಲಿಟಿ ಶೋ ಇದೀಗ ಆ ಡ್ಯಾನ್ಸ್ ರಿಯಾಲಿಟಿ ಶೋ ಫಿನಾಲೆ ಹಂತಕ್ಕೆ ತಲುಪಿದೆ ನೀವು ಸಹ ಈ ಫಿನಾಲೆಯನ್ನು ನೋಡಬೇಕೆ.
ಹಾಗಾದರೆ ಈಟಿವಿ ತೆಲುಗು ಮಾಧ್ಯಮವನ್ನು ವೀಕ್ಷಿಸಿ ಮತ್ತು ಇದರ ಗ್ರ್ಯಾಂಡ್ ಫಿನಾಲೆಯನ್ನು ಪೂರ್ತಿಯಾಗಿ ವೀಕ್ಷಿಸಿ ಸ್ನೇಹಿತರೇ ಮತ್ತು ಇದರ ಬಗೆಗಿನ ಫಿನಾಲೆ ಡಾನ್ಸ್ ಕಾರ್ಯಕ್ರಮವು ಹೇಗೆ ಮೂಡಿಬರುತ್ತದೆ ಎಂದು ಇದರ ಸಣ್ಣ ಒಂದು ಝಲಕ್ ವಿಡಿಯೋ ಈ ಕೆಳಗೆ ನೀಡಲಾಗಿದೆ .ಇನ್ನು ಈ ಡ್ಯಾನ್ಸ್ ಪರ್ಫಾರ್ಮೆನ್ಸ್ ರಿಯಾಲಿಟಿ ಶೋಗೆ ನೆರವು ಮತ್ತು ಪ್ರಿಯಾಮಣಿ ಅವರು ಜಡ್ಜ್ ಗಳಾಗಿ ಈ ರಿಯಾಲಿಟಿ ಶೋನ ಕಂಟೆ ಸ್ಟೆಂಟ್ಸ್ ಗಳಿಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದಾರೆ .
ಇನ್ನು ಈ ಕಾರ್ಯಕ್ರಮವು ಫಿನಾಲೆ ಹಂತಕ್ಕೆ ತಲುಪಿದ್ದು ಫಿನಾಲೆಗೆ ಬಂದಿರುವ ಎಲ್ಲಾ ಕಂಟೆ ಸ್ಟೆಂಟ್ಸ್ ಗಳಿಗೂ ಸಹ ಆಲ್ಬರ್ಟ್ ಹೇಳೋಣ .ನೀರವ ರವರು ನೃತ್ಯರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ ಮತ್ತು ಪ್ರಿಯಾಮಣಿ ಯವರು ಪಂಚಭಾಷಾ ನಟಿ ಮತ್ತು ಇವರಿಗೂ ಸಹ ಸಾಕಷ್ಟು ನೃತ್ಯದ ಬಗ್ಗೆ ತಿಳಿದಿದೆ . ಸೀಸನ್ ೩ ಗೆ ತಲುಪಿರುವ ಈ ರಿಯಾಲಿಟಿ ಶೋ ಇನ್ನೂ ಹೆಚ್ಚು ಹೆಚ್ಚು ಸೀಸನ್ ಗಳಲ್ಲಿಯೂ ಸಹ ಮೂಡಿ ಬರಲಿ ಮತ್ತು ಇನ್ನೂ ಹಲವಾರು ಪ್ರತಿಭೆಗಳಿಗೆ ಅವಕಾಶವನ್ನು ಮಾಡಿಕೊಡಲಿ ಎಂದು ಕೇಳಿಕೊಳ್ಳೋಣ .
ವಿಡಿಯೋ ಕೆಳಗೆ ಇದೆ …
ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿ ದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಎಲ್ಲರಿಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು ವೀಕ್ಷಕರೇ ಕೀಪ್ ಸ್ಮೈಲಿಂಗ್ ಟೇಕ್ ಕೇರ್ .