ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಹುಡುಗನೊಬ್ಬ ಅವನ ರೂಮಿನಲ್ಲಿ ತನ್ನ ಪ್ರೇಯಸಿಯನ್ನು ಕರೆ ತಂದು ಅವಳ ಜೊತೆ ಸೆಕ್ಸ್ ನಡೆಸುತ್ತಿದ್ದ, ಅನುಮಾನ ದಿಂದ ಅಕ್ಕ ಪಕ್ಕದ ಮನೆಯವರು ಹಾಗು ಗ್ರಾಮಸ್ಥರು ಬಾಗಿಲು ಮುರಿದು ನೇರವಾಗಿ ರೂಮಿಗೆ ನುಗ್ಗೆ ಬಿಟ್ಟಿದ್ದಾರೆ, ನಗ್ನವಾಗಿದ್ದ ಜೋಡಿಯನ್ನು ಕೆಲವರು ಥಳಿಸಿದರೆ ಇನ್ನು ಕೆಲವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ.
ಮನ ಬಂದಂತೆ ಹುಡುಗಿಯನ್ನು ಸೇರಿಸಿ ಇಬ್ಬರಿಗೂ ಥಳಿಸಿ ನಂತರ ಪೊಲೀಸರಿಗೆ ಕರೆಮಾಡಿದ್ದಾರೆ, ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಪ್ರೇಮಿಗಳ ಮೇಲೆ ಹಲ್ಲೆ ಮಾಡಿದವರನ್ನು ಬಿಟ್ಟು ಪ್ರೇಮಿಗಳನ್ನೇ ಅರೆಸ್ಟ್ ಮಾಡಿ ಠಾಣೆಯಲ್ಲಿ ಸಂಜೆ ವರೆಗೂ ಕೂಡಿಸಿ ಅವರಿಬ್ಬರು ಸ್ವ ಇಚ್ಛೆಯಿಂದ ಸೆಕ್ಸ್ ನಡೆಸುತ್ತಿದ್ದು ಕಾನೂನಾತ್ಮಕವಾಗಿ ಯಾವುದೇ ತಪ್ಪಿಲ ಅಂತ ಅವರನ್ನ ಬಿಡುಗಡೆ ಮಾಡಿದ್ದಾರೆ.
ಆದರೆ ಹಲ್ಲೆ ಮಾಡಿದ ಗ್ರಾಮದ ಜನರ ಮೇಲೆ ಯಾವುದೇ ದೂರನ್ನು ಪ್ರೇಮಿಗಳು ನೀಡದ ಕಾರಣ ಯಾವುದು ಎಫ್ ಐ ಆರ್ ದಾಖಲಿಸಿಲ್ಲ ಎಂದು ಸದಾನನ್ ಪೊಲೀಸ್ ಠಾಣೆಯ ಡಿಎಸ್‍ಪಿ ವಿದ್ಯಾ ಸಾಗರ್ ತಳಿಸಿದ್ದಾರೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗು ಹೆಚ್ಚಿನ ತಾಜಾ ಸುದ್ದಿಗಾಗಿ ನಮ್ಮ ಪೇಜ್ ಮರೆಯದೆ ಲೈಕ್ ಮಾಡಿ.
ನಿಮ್ಮ ಕನಸಿನಲ್ಲಿ ಮಹಿಳೆಯು ಈ ರೀತಿ ಕಾಣಿಸಿ ಕೊಂಡರೆ ಏನರ್ಥ ಗೊತ್ತಾ.
ಬಿಳಿವರ್ಣದ ಮಹಿಳೆ : ಕನಸಿನಲ್ಲಿ ಬಿಳಿ ವರ್ಣದ ಮಹಿಳೆ ಕಾಣಿಸಿಕೊಂಡರೆ ನಿಮ್ಮನ್ನು ಆಕರ್ಷಿಸುವಂತಿದ್ದರೆ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ, ವಿದಾಯ ಹೇಳಿದಂತೆ ಕಂಡರೆ ಪಿತ್ರಾರ್ಜಿತ ಆಸ್ತಿ ಸಿಗುತ್ತದೆ ಎಂದು ಸೂಚಿಸಿದಂತೆ.
ಮಹಿಳೆ ಆಡುತ್ತಿದ್ದರೆ : ಕನಸಿನಲ್ಲಿ ಮಹಿಳೆ ಆಡುವಂತೆ ಅಂದರೆ ನಿಮ್ಮೊಂದಿಗೆ ಚೆಸ್ ಆಟವಾಡುತ್ತಿದ್ದಂತೆ ಕಂಡರೆ ನಿಮ್ಮ ಭವಿಷ್ಯದಲ್ಲಿ ನೀವುಗಳಿಸಿದ ಹೆಸರು, ಖ್ಯಾತಿ ಮಣ್ಣಲ್ಲಿ ಮಣ್ಣಾಗಿ ಹಾಳಾಗಿ ಹೋಗುವುದನ್ನು ಸೂಚಿಸುತ್ತದೆ.
ಕನಸಿನಲ್ಲಿ ಮಧುಮಗಳು ಅತ್ತರೆ : ಇಂಥ ಕನಸುಗಳು ಮದುವೆ ವಯಸ್ಸಿನ ಹುಡುಗರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ಇಂತಹ ಕನಸು ಬಿದ್ದರೆ ಅತ್ತಿಗೆ ಅಥವಾ ಸಹೋದರ ಸಹೋದರಿಯರ ಜೊತೆ ವೈಮನಸ್ಸು ಉಂಟಾಗುತ್ತದೆ ಎಂದು ಸೂಚಿಸುತ್ತದೆ.
ಯಕ್ಷಿಣಿ ಬಂದಂತೆ ಕಂಡರೆ : ಗಂಡಸರ ಕನಸಲ್ಲಿ ಯಕ್ಷಿಣಿ ಬಂದಂತೆ ಕಂಡರೆ, ಹೆಚ್ಚು ಕೆಲಸ ಮಾಡದೆಯೇ ಶ್ರೀಮಂತನಾಗುವನು ಎನ್ನುವುದನ್ನು ತಿಳಿಸುತ್ತದೆ, ಮಹಿಳೆ ಜೊತೆ ಪ್ರವಾಸ ಹೋದಂತೆ ಕಂಡರೆ ಹೆಂಡತಿ ಅಥವಾ ಮದುವೆಯಾಗುವ ಹುಡುಗಿಯ ಜೊತೆ ಪ್ರವಾಸ ಹೋದಂತೆ ಕಂಡರೆ, ವೈವಾಹಿಕ ಜೀವನವು ಯಶಸ್ವಿಯಾಗಿರುತ್ತದೆ ಎನ್ನುವುದನ್ನು ಸೂಚಿಸುವುದು.
ಮಹಿಳೆ ಕನಸಲ್ಲಿ ನಿಮ್ಮನ್ನು ತಬ್ಬಿಕೊಂಡಂತೆ ಕಂಡರೆ : ಬಿಳಿ ಬಟ್ಟೆಯನ್ನು ಧರಿಸುವ ಸುಂದರವಾದ ಮಹಿಳೆ ನಿದ್ದೆಯಲ್ಲಿ ನಿಮ್ಮನ್ನು ತಬ್ಬಿಕೊಂಡಂತೆ ಕಂಡರೆ, ನೀವು ಬಹಳ ಅದೃಷ್ಟವಂತರು ಎನ್ನುವುದನ್ನು ತಿಳಿಸುತ್ತದೆ.
ವಜ್ರದ ಒಡವೆ ನೀಡುವಂತೆ ಕಂಡರೆ : ಕನಸಿನಲ್ಲಿ ಪ್ರೇಯಸಿಗೆ ವಜ್ರದ ಒಡವೆ ಉಡುಗೊರೆಯಾಗಿ ನೀಡುವಂತೆ ಕಂಡರೆ ವೈವಾಹಿಕ ಜೀವನದಲ್ಲಿ ಸಂಘರ್ಷ ಹೆಚ್ಚಾಗುತ್ತದೆ, ಜೀವನದಲ್ಲಿ ಹಣಕಾಸಿನ ತೊಂದರೆ ಉಂಡಾಗುತ್ತದೆ, ನಷ್ಟ ಅನುಭವಿಸಬೇಕಾಗುತ್ತದೆ.