ಪ್ರಣಯ್ ಹಾಗೂ ಅಮೃತ ಪ್ರೀತಿಯ ಕುಡಿಗೆ ಇಟ್ಟಂತ ಹೆಸರು ಆದರೂ ಯಾವುದು ಗೊತ್ತಾ? ಹೈದರಾಬಾದಿನಲ್ಲಿ ತನ್ನ ಮಗಳ ಗಂಡನನ್ನೇ ಕೊಲೆ ಮಾಡಿದಂತಹ ಅಪ್ಪನ ಕಥೆ ಇದು !!! ಆದರೆ ಇವತ್ತು ಅಮೃತ ಪ್ರೀತಿಯ ಮಗುವಿಗೆ ಹೆಸರನ್ನು ಇದ್ದಂತಹ ದಿನ !!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮಗೆ ಗೊತ್ತಿರಬಹುದು ಕಳೆದ ವರ್ಷ ಒಂದು ಧಾರಣ ವಾದಂತಹ ಹತ್ಯೆ ಹೈದರಾಬಾದಿನಲ್ಲಿ ಆಯ್ತು, ನೂರು ವರ್ಷ ಒಬ್ಬರಿಗೆ ಒಬ್ಬರು ತುಂಬಾ ಅನ್ಯಾಯವಾಗಿ ಪ್ರೀತಿಯನ್ನು ಮಾಡುತ್ತಿದ್ದರು, ಅವರ ಪ್ರೀತಿ ಹೇಗಿತ್ತು ಎಂದರೆ 5ನೇ ಕ್ಲಾಸ್ ನಿಂದಲೂ ಕೂಡ ಪ್ರೀತಿಯನ್ನು ಮಾಡಿಕೊಂಡು ಬಂದಿದ್ದರು. ಆದರೆ ಅವರು ದೊಡ್ಡವರಿಗೂ ಕೂಡ ಅವರು ಮಾಡಿದಂತಹ ಪ್ರೀತಿಯಲ್ಲಿ ಯಾವುದೇ ತರಹದ ಕೊರತೆ ಕಂಡುಬಂದಿಲ್ಲ, ಹಾಗೂ ಆ ಇಬ್ಬರು ಹುಡುಗ ಹುಡುಗಿಯರು ಬಿಟೆಕ್ ಮಾಡುವಂತಹ ಸಂದರ್ಭದಲ್ಲೂ ಕೂಡ ಅವರು ಮಾಡಿದಂತಹ ಪ್ರೀತಿ ಯಾವುದೇ ಕಾರಣಕ್ಕೂ ಕಡಿಮೆಯಾಗಿರಲಿಲ್ಲ. ಒಂದು ದಿನ ತಾವಿಬ್ಬರು ಹೇಗಾದರೂ ಮಾಡಿ ಮದುವೆ ಆಗಬೇಕು ಎನ್ನುವಂತಹ ಒಂದು ನಿರ್ಧಾರಕ್ಕೆ ಬರುತ್ತಾರೆ.

ಆದರೆ ನಿಮಗೆ ಗೊತ್ತಲ್ಲ ಸ್ನೇಹಿತರೆ ನಮ್ಮ ದೇಶದಲ್ಲಿ ಕೆಟ್ಟ ಹುಡುಗರು ಅಂದರೆ ಈ ಜಾತಿಯನ್ನು ಹೆಚ್ಚಾಗಿ ನಂಬುವಂಥ ಅವರು, ಅವರು ಮನುಷ್ಯತ್ವಕ್ಕೆ ಹೆಚ್ಚಾಗಿ ಬೆಲೆಯನ್ನು ಕೊಡುವುದಿಲ್ಲ ಹೆಚ್ಚಾಗಿ ಬೆಲೆಗೆ ಕೊಡುವುದು ದುಡ್ಡು ಹಾಗೂ ಜಾತಿಯನ್ನು ಅಂತಹ ಒಂದು ಕೆಟ್ಟದಾದ ಸಂಸ್ಕೃತಿಗೆ. ನಮ್ಮ ದೇಶದಲ್ಲಿ ತಿನ್ನುವುದಕ್ಕೆ ಅನ್ನ ಇಲ್ಲದೇ ಇದ್ದರೂ ಕೂಡ ಜಾತಿ ಹಾಗೂ ರಾಜಕೀಯ ಎನ್ನುವಂತಹ ಒಂದು ಕೆಟ್ಟದಾದ ಸಂಸ್ಕೃತಿಗೆ ಬಲಿಯಾಗುವಂತಹ ಜನರು ತುಂಬಾ ಹೆಚ್ಚು. ಇದೇ ತರದ ಒಂದು ಘಟನೆ ಈ ಅಮೃತ ಹಾಗೂ ಪ್ರಣಯ ಅವರ ಜೀವನದಲ್ಲಿ ನಡೆದು ಹೋಗುತ್ತದೆ.

ಹುಡುಗಿಯ ಜಾತಿ ಸ್ವಲ್ಪ ದೊಡ್ಡದಾದ ಜಾತಿ ಹಾಗೆ ಹುಡುಗನ ಜಾತಿ ಸ್ವಲ್ಪ ಕೆಳಗಿನ ಜಾತಿ, ಇಬ್ಬರೂ ಮನೆಯಲ್ಲಿ ಹೇಳಿದರೆ ಮದುವೆ ಆಗುವುದಿಲ್ಲ ಎನ್ನುವಂತಹ ಅಂಶವನ್ನು ತಲೆಯಲ್ಲಿ ಇಟ್ಟುಕೊಂಡು ಇವರಿಬ್ಬರು ರಿಜಿಸ್ಟರ್ ಮ್ಯಾರೇಜ್ ಆಗುತ್ತಾರೆ, ಹೀಗೆ ರಿಜಿಸ್ಟರ್ ಮ್ಯಾರೇಜ್ ಆದ ನಂತರ ಈ ವಿಷಯ ಅಮೃತ ಅಪ್ಪನಿಗೆ ಗೊತ್ತಾಗುತ್ತದೆ, ಅಮೃತ ಅಪ್ಪ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಹಾಗೂ ಇದಕ್ಕೆ ಸಂಪೂರ್ಣವಾಗಿ ವಿರೋಧಿಯಾಗಿ ಕೆಲಸ ಮಾಡುತ್ತಿರುತ್ತಾರೆ. ಅದಲ್ಲದೆ ಅವರ ಅಪ್ಪ ಹೆಚ್ಚಾಗಿ ರಾಜಕೀಯ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಂತಹ ಒಬ್ಬ ವ್ಯಕ್ತಿ. ಅವರಿಗೆ ಸಾವಿರಾರು ಜನ ಗೆಳೆಯರು ಇರುತ್ತಾರೆ ಹಾಗೂ ಸಾವಿರಾರು ಜನ ಸಂಘಟನೆ ಕೂಡ ಇರುತ್ತದೆ. ದಿನದಿಂದ ದಿನಕ್ಕೆ ಅವರ ಸಂಘಟನೆಯಲ್ಲಿ ಹೇಳುವಂತಹ ಚುಚ್ಚು ಮಾತುಗಳಿಂದ ತುಂಬಾ ಕೆಳಮಟ್ಟಕ್ಕೆ ಹೋದಂತಹ ಅವರ ಅಪ್ಪ ಒಂದು ದಿನ.

ಒಂದು ಕೆಟ್ಟದಾದ ಯೋಜನೆಯನ್ನು ಮಾಡುತ್ತಾರೆ ಆಯೋಜನೆ ಏನಪ್ಪಾ ಅಂದರೆ ತನ್ನ ಮಗಳ ಗಂಡನನ್ನು ಹೇಗಾದರೂ ಮಾಡಿ ಸಾಯಿಸಿ ತನ್ನ ಮಗಳನ್ನು ಯಾರಿಗಾದರೂ ಬೇರೆಯವರಿಗೆ ಕೊಟ್ಟು ಮದುವೆ ಮಾಡಬೇಕು ಎನ್ನುವುದು ಒಂದು ಕೆಟ್ಟ ಆಲೋಚನೆ, ಹೀಗೆ ಆಲೋಚನೆ ಮಾಡಿದಂತಹ ಈ ದರಿದ್ರ ಅಪ್ಪನಿಗೆ ಸುಖವನ್ನು ಕೊಟ್ಟು ಅವನಿಗೆ ಒಂದು ಕೋಟಿ ಹಣವನ್ನು ಕೊಟ್ಟು ಅವಳ ಗಂಡನನ್ನು ಸಾಯಿಸಲು ಸುಪಾರಿ ಅನ್ನು ಕೊಡುತ್ತಾರೆ. ನಿಮಗೆ ಗೊತ್ತಿದೆ ಅಂತ ಗೊತ್ತಿಲ್ಲ ಇದ್ದರೆ ಇವನ ಅಪ್ಪ ಮಾಡಿದ್ದು ಯಾವಾಗ ಗೊತ್ತಾ ಅಮೃತ ಹೊಟ್ಟೆಯಲ್ಲಿ ಮಗು ಹುಟ್ಟುವ ಅಂತಹ ಸಂದರ್ಭದಲ್ಲಿ ಈ ರೀತಿಯಾದ ಘಟನೆ ಅಪ್ಪ ಮಾಡಿದ್ದಾನೆ. ಪ್ರಣವ್ ತನ್ನ ಹೆಂಡತಿ ಅಮೃತವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಸೂಪರ್ ತೆಗೆದುಕೊಂಡಂತಹ ವ್ಯಕ್ತಿ ಎಂದು ಗಳಿಂದ ಬಂದು ರಾಡಿನಿಂದ ಪ್ರಣ ತಲೆಗೆ ಹೊಡೆದು ಹೋಗುತ್ತಾರೆ.

ಹೀಗೆ ತಲೆಗೆ ಹೆಚ್ಚಾಗಿ ಪೆಟ್ಟು  ಬಿದ್ದಂತಹ ಪ್ರಣಯ ಅದೇ ಕ್ಷಣದಲ್ಲಿ ಸತ್ತು ಹೋಗುತ್ತಾನೆ, ಹೀಗೆ ಘಟನೆ ನಡೆದ ಅಂತರ ಹೈದರಾಬಾದಿನಲ್ಲಿ ದೊಡ್ಡದಾದ ಒಂದು ಒಂದನೇ ಆಗುತ್ತದೆ ಹಾಗೂ ಅವರ ಅಪ್ಪ ನಾನು ಹೇಗಾದರೂ ಮಾಡಿ ಜೈಲಿಗೆ ಹಾಕಬೇಕು ಏನು ಅಂತಹ ಒಂದು ಒತ್ತಾಯ ಪ್ರತಿಯೊಬ್ಬರ ಮಾತಿನಲ್ಲಿ ವ್ಯಕ್ತವಾಗುತ್ತದೆ ಹಾಗೂ ತುಂಬಾ ತರದ ಸಂಘಟನೆಗಳು ಹೋರಾಟ ಮಾಡುತ್ತವೆ. ಇವುಗಳ ಫಲವಾಗಿ ಇವತ್ತು ಅಮೃತ ಅಪ್ಪ ಜೈಲಿನಲ್ಲಿ ತನ್ನ ಜೀವನವನ್ನು ಕಳೆಯುತ್ತಾನೆ ಇವತ್ತು ಅವರಿಗೆ ಮೋಸ್ಟ್ಲಿ ಅನಿಸುತ್ತಿರಬಹುದು ನಾನು ಇವಾಗ ಜೈಲಿನಲ್ಲಿ ಇದ್ದೇನೆ ನನ್ನ ಜಾತಿಯಲ್ಲಿ ಹೋಯಿತು ನನ್ನ ಮರ್ಯಾದೆ ಎಲ್ಲಿ ಹೋಯಿತು ಎನ್ನುವಂತಹ ಲೆಕ್ಕಚಾರವನ್ನು ಮಾಡುತ್ತಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಸದ್ಯಕ್ಕೆ ಅಮೃತ ಅವರಿಗೆ ಹುಟ್ಟಿದ ಮಗುವಿಗೆ ನಾಮಕರಣ ಮಾಡಲಾಗಿದೆ ಈ ನಾಮಕರಣ ಮಾಡಿದಂತಹ ಮಗುವಿಗೆ ಇಟ್ಟಂತ ಹೆಸರು ಯಾವುದು ಗೊತ್ತಾ ನಿಹಾಲ್ ಪ್ರಣಯ, ಎನ್ನುವಂತಹ ಹೆಸರನ್ನು ಇಟ್ಟು ನಾಮಕರಣ ಮಾಡಲಾಗಿದೆ. ಈ ಲೇಖನವೇ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ತಮ್ಮ ಲೇಖನವನ್ನು ಲೈಕ್ ಮಾಡದೇ ಹಾಗೂ ನಮ್ಮ ಪೇಜನ್ನು ಲೈಕ್ ಮಾಡದೇ ಇಲ್ಲಿಂದ ಹೋಗಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *