Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪೂಜೆ ಮಾಡುವಾಗ ಈ ರೀತಿಯ ಘಟನೆಗಳು ನಡೆದರೆ ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತೆ ಎಂದರ್ಥ ….!!!

ನಮಸ್ಕಾರ ಸ್ನೇಹಿತರೆ ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವ ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು ದೇವರ ಮಂಟಪ ಪಶ್ಚಿಮಾಭಿಮುಖವಾಗಿ ಇದ್ದರೆ ಪಶ್ಚಿಮಕ್ಕೆ ಅಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತದೆ.ಆದ್ದರಿಂದ ದೇವರ ಮಂಟಪವು ಪೂರ್ವಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದು ಪೂಜಾಗೆ ಅನುಕೂಲವಾಗುವುದು. ದಕ್ಷಿಣಕ್ಕೆ ಮುಖಮಾಡಿ ಕುಳಿತು ಪೂಜೆ ಮಾಡುವ ಕ್ರಮ ಇಲ್ಲ ಕಾರಣ ಅದು ಯಮಧರ್ಮನ ಲೋಕದ ದಿಕ್ಕು.ಪಂಚಾಯತನ ದೇವತೆಗಳು ಸೂರ್ಯ ಗಣಪತಿ ಅಂಬಿಕಾ ಶಿವ ವಿಷ್ಣು ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯ ದೇವತೆಯನ್ನು ಮಧ್ಯದಲ್ಲಿ ದೇವತೆಗಳನ್ನು ಸುತ್ತಲೂ ಇಟ್ಟಿ ಪೂಜಿಸಬೇಕು.

ಸ್ನೇಹಿತರೆ ಸಾಮಾನ್ಯವಾಗಿ ನಾವು ಪೂಜೆಯನ್ನು ಮಾಡುವುದಕ್ಕಿಂತ ಮೊದಲು ನಮ್ಮ ದೇಹವನ್ನು ಹೆಚ್ಚು ಮಾಡಿಕೊಳ್ಳಬೇಕು ಅದೇ ರೀತಿ ಭಗವಂತನ ನಾಮಸ್ಮರಣೆಯನ್ನು ಮಾಡಲು ಮನಸ್ಸು ಯಾವಾಗಲೂ ನಿರಾಳವಾಗಿ ಸ್ವಚ್ಛ ಮನಸ್ಸಿನಿಂದ ಇರಬೇಕಾಗುತ್ತದೆ ಹಾಗೆ ಪೂಜೆ ಸಮಯದಲ್ಲಿ ನಾವು ಹೇಳುವಂತಹ ಮಂತ್ರಗಳು ಉಚ್ಚಾರಣೆ ಬಹಳಷ್ಟು ಸ್ಪಷ್ಟವಾಗಿರಬೇಕು ಹಾಗೂ ನಿಮ್ಮ ಸುತ್ತಮುತ್ತಲಿನ ವಾತಾವರಣ ಬಹಳ ಸೂಕ್ತವಾಗಿರಬೇಕು ನಿಶಬ್ದ ವಾಗಿರಬೇಕು ರಾತ್ರಿ ಮಲಗುವ ಮೊದಲು ಸಹ ಪೂಜೆಯನ್ನು ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ ಅಂತಹ ಕೆಲವೊಂದು ಮಂತ್ರಗಳನ್ನು ಪಾರಾಯಣಮಾಡಬೇಕು ಹೀಗೆ ಮಾಡಿದರೆ ಕೆಟ್ಟ ಕನಸುಗಳು ಬಿಡುವುದಿಲ್ಲ

ಹೀಗೆಯೇ ಪೂಜೆಯನ್ನು ವುದು ಸರಿಯಾದ ಸೂಕ್ತವಾದ ಸಮಯದಲ್ಲಿ ಮಾಡುವುದರಿಂದ ಸಕಾರಾತ್ಮಕ ಫಲಿತಾಂಶವು ನಮಗೆ ಸಿಗುತ್ತದೆ ದೇವರನ್ನು ಪೂಜಿಸುವ ಸಮಯದಲ್ಲಿ ನಮ್ಮ ಗಮನವೆಲ್ಲ ದೇವರ ಬರಬೇಕಾಗುತ್ತದೆ ಯೋಚನೆ ಮಾಡುತ್ತಾ ಪೂಜೆಯನ್ನು ಮಾಡಿದರೆ ಪೂಜೆಯ ಪ್ರತಿಫಲ ನಿಮಗೆ ಸಿಗುವುದಿಲ್ಲ ಪೂಜೆಗಳಲ್ಲಿ ಹಲವಾರು ವಿಧಗಳಿವೆ ಹಾಗೆಯೇ ಅವುಗಳನ್ನು ಯಾವ ಸಮಯದಲ್ಲಿ ಮಾಡಿದರೆ ಒಳ್ಳೆಯದು ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ ಯಾರು ಕೂಡಾ ಪ್ರತ್ಯಕ್ಷವಾಗಿ ದೇವರನ್ನು ನೋಡಿಲ್ಲ ಆದರೆ ರಾಮಾಯಣ-ಮಹಾಭಾರತಗಳನ್ನು ನೋಡಿ ದೇವರು ಎನ್ನುವ ನಂಬಿಕೆಯನ್ನು ಬೆಳೆಸಿಕೊಂಡಿದ್ದಾರೆ ಕೆಲವೊಮ್ಮೆ ನಾವು ದೇವರು ಇಲ್ಲ ಅಂತ ಹೇಳಿದರು ಈ ಪ್ರಕೃತಿಯಲ್ಲಿ ಇರುವ ಆಗೋಚರ ಶಕ್ತಿಯ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ

ಹಾಗೂ ಈ ಜಗತ್ತಿನಲ್ಲಿ ಮುಕ್ಕೋಟಿ ದೇವರುಗಳು ಇದ್ದರೆ ಅವರಿಗೆ ಇಷ್ಟ ಬಂದ ದೇವರನ್ನು ಅವರು ಆರಾಧಿಸಿ ಪೂಜೆಯನ್ನು ಮಾಡುತ್ತಾರೆ ಎಲ್ಲರೂ ಪೂಜಿಸುವುದು ವಿಭಿನ್ನ ವಿಭಿನ್ನ ರೀತಿಯಲ್ಲಿ ಹಾಗೆಯೇ ದೇವರು ಮಾಡುವ ಪೂಜೆಗಳಲ್ಲಿ ಹಲವಾರು ವಿಧಗಳಿವೆ.ಹೌದು ಸ್ನೇಹಿತರೆ ಶುದ್ಧ ಮನಸ್ಸಿನಿಂದ ಮಾಡಿದ ಪೂಜೆಗೆ ಭಗವಂತ ಬಲುಬೇಗನೆ ಕರುಣೆ ತೋರಿಸುತ್ತಾನೆ. ಹೌದು ಸ್ನೇಹಿತರೆ ಪೂಜೆ ಮಾಡುವಾಗ ಕೆಲವೊಂದು ಘಟನೆ ನಡೆಯುತ್ತದೆ ಯಾಕೆ ನಡೆಯುತ್ತವೆ ಎಂದರೆ ಅವುಗಳು ಮುಂದೆ ಆಗುವ ಘಟನೆಗಳ ಬಗ್ಗೆ ಸೂಚನೆಯನ್ನು ಕೊಡುತ್ತದೆ.ಕೆಲವೊಂದು ಘಟನೆಗಳು ಆಪತ್ತಿನ ಸಂಕೇತವನ್ನು ಸೂಚಿಸಿದರೆ ಕೆಲವು ಘಟನೆಗಳು ಶುಭ ಸಂಕೇತವನ್ನು ಸೂಚಿಸುತ್ತದೆ.

ಪೂಜೆ ಮಾಡುವಾಗ ನಿಮ್ಮ ಮನೆಯಲ್ಲಿ ಅಗರಬತ್ತಿ ಯಾವಾಗ ಮನೆಯಲ್ಲಿ ತುಂಬಿದರೆ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡುತ್ತದೆ.ಹೀಗೆ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ಅರ್ಥ.ಹಾಗೆಯೇ ಪೂಜೆ ಮಾಡುವ ವೇಳೆ ಭಿಕ್ಷುಕನು ನಿಮ್ಮ ಮನೆಯ ಮುಂದೆ ಬಾಗಿಲ ಬಳಿ ಬಂದು ನಿಂತರೆ ದೇವರೇ ಬಂದು ನಿಂತ ಹಾಗೆ.ಭಿಕ್ಷುಕ ಬಂದ ಸಮಯದಲ್ಲಿ ನೀವು ಹಣವನ್ನು ದಾನ ಮಾಡಬೇಕು ಹೀಗೆ ನೀವು ಹಣವನ್ನು ದಾನ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯ ಮೇಲೆ ಲಕ್ಷ್ಮಿಕಟಾಕ್ಷ ಯಾವಾಗಲೂ ಇರುತ್ತದೆ ಸ್ನೇಹಿತರೆ.ಇನ್ನು ಪೂಜೆ ಮಾಡುವ ವೇಳೆ ದೀಪ ಏಕಾಏಕಿ ದೊಡ್ಡದಾದರೆ ಇದು ಶುಭದ ಸಂಕೇತವಾಗಿರುತ್ತದೆ.

ಒಂದು ವೇಳೆ ನೀವು ಅಗರಬತ್ತಿಯನ್ನು ಬೆಳಗುವಾಗ ಅದರಲ್ಲಿ ಓಂ ಚಿತ್ರ ನೋಡಿದರೆ ಇದು ಕೂಡ ಭಗವಂತನ ಕೃಪೆ ನಿಮಗೆ ಇದೆ ಎಂದು ಅರ್ಥ.ಇನ್ನು ಪೂಜೆ ಮಾಡುವ ವೇಳೆಯಲ್ಲಿ ನಾವು ಹೂಗಳನ್ನು ದೇವರಮೇಲೆ ಹಾಕುತ್ತೇವೆ ಅವುಗಳು ನಿಮ್ಮ ಕಡೆಗೆ ಬಿದ್ದರೆ ಇದು ಕೂಡ ಶುಭದ ಸಂಕೇತ ಅಂದರೆ ದೇವರ ಕೃಪೆ ಮೇಲೆ ಆಗಿದೆ ಎಂದು ಅರ್ಥ. ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟ ಬದಲಾಗುವುದರಲ್ಲಿ ಎರಡು ಮಾತಿಲ್ಲ.ಇನ್ನು ಪೂಜೆ ಮಾಡುವ ಮೊದಲು ಇವುಗಳನ್ನು ತಪ್ಪದೆ ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮಲ್ಲಿ ದೇವರು ಕೊನೆ ಇದ್ದರೂ ಸಹ ಕೆಲವೊಂದು ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ. ಅದು ಸ್ನೇಹಿತರೆ ಯಾವುದೇ ಪೂಜೆಯನ್ನು ಮಾಡುವಾಗ ನಿಮಗೆ ಸಂಕಲ್ಪ ಶ್ರದ್ಧೆ ಮತ್ತು ಭಕ್ತಿ ಅತ್ಯಗತ್ಯ.ಮನೆಯಲ್ಲಿ ಗಣೇಶ ಶಿವಲಿಂಗ ಗೋಮಾತಾ ಫೋಟೋಗಳಿಗೆ ನೀವು ಪೂಜೆ ಮಾಡಬೇಕು.ಹೀಗೆ ಮಾಡಿದರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ.

ಹಾಗೆಯೇ ಪೂಜೆಗೆ ತುಳಸಿ ಎಲೆಗಳನ್ನು ಉಪಯೋಗಿಸಬೇಕು.ಇತರ ಎಲ್ಲವುಗಳಿಗಿಂತ ಅತ್ಯುತ್ತಮವಾದ ಒಂದು ಶುದ್ಧವಾದ ವಸ್ತು. ಹೀಗೆ ತುಳಸಿ ಎಲೆಗಳನ್ನು ತೆಗೆದುಕೊಂಡು ದೇವರಿಗೆ ಅರ್ಪಿಸಬೇಕು ಹಾಗೆಯೇ. ತಿಳಿಸಿ ಗಿಡವನ್ನು ಕೂಡಾ ಪೂಜೆ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದು ಸಕಲ ಸಂಕಷ್ಟ ಪರಿಹಾರವಾಗಿ ಐಶ್ವರ್ಯವು ಪ್ರಾಪ್ತಿಯಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ