ಮನೆಯಲ್ಲಿ ಸಂಪತ್ತು ಹೆಚ್ಚಬೇಕಾದರೆ ಮನೆಯಲ್ಲಿ ಸಿರಿಧಾನ್ಯಗಳ ಕೊರತೆಯಾಗಬಾರದು ಎಂದರೆ ನಾವು ಹೇಳುವ ಈ ಒಂದು ಪರಿಹಾರವನ್ನು ತಪ್ಪದೇ ಪಾಲಿಸಿ. ನಾವು ಈ ದಿನ ತಿಳಿಸಿದಂತಹ ಮಾಹಿತಿಯನ್ನು ನೀವು ಈ ಕಲೆಯ ನಿಮ್ಮ ಮನೆಯಲ್ಲಿ ಕೈಗೊಳ್ಳುವುದರಿಂದ ನಿಮಗೆ ಉತ್ತಮ ಪ್ರಯೋಜನವೂ ಆಗುತ್ತದೆ.ಉತ್ತಮ ಫಲಿತಾಂಶವೂ ಕೂಡ ದೊರಕುತ್ತದೆ ಅದೇ ಹೇಗೆ ಅಂತ ಹೇಳ್ತೀನಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ನಮ್ಮ ಹಿರಿಯರು ಸುಮ್ಮನೆ ಏನನ್ನೂ ಮಾಡಿರುವುದಿಲ್ಲ ಅದರ ಹಿಂದೆ ಒಂದು ಕಾರಣವೂ ಕೂಡ ಇರುತ್ತದೆ ಅದು ನಮ್ಮ ಒಳಿತಿಗಾಗಿಯೇ ಇರುತ್ತದೆ.
ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗುತ್ತದೆ ಮನೆಯಲ್ಲಿ ಅಕ್ಕಿ ಚೀಲವನ್ನು ಅಂದರೆ ಮನೆಯಲ್ಲಿ ಊಟಕ್ಕಾಗಿ ಬಳಸುವಂತಹ ಅಕ್ಕಿಯನ್ನು ಈ ಒಂದು ಜಾಗದಲ್ಲಿಯೇ ಇಡಬೇಕು ಅಂದರೆ ಈ ಬಂದು ದಿಕ್ಕಿನಲ್ಲಿಯೇ ಇರಿಸಬೇಕು ಈ ರೀತಿ ಮಾಡುವುದರಿಂದ ಮನೆಯ ಸಿರಿ ಸಂಪತ್ತು ಹೆಚ್ಚುತ್ತದೆ ಮನೆಯಲ್ಲಿ ಯಾವತ್ತಿಗೂ ಆಹಾರ ಧಾನ್ಯಗಳ ಕೊರತೆಯಾಗುವುದಿಲ್ಲ ಅಂತ ಹೇಳಲಾಗುತ್ತದೆ.ವಾಸ್ತುಶಾಸ್ತ್ರವೆಂದರೆ ಇಂತಹ ಜಾಗದಲ್ಲಿ ಇಂತಹದ್ದೇ ವಸ್ತುಗಳನ್ನು ಇಡಬೇಕು ಇಂತಹದೇ ಕೊಠಡಿಯನ್ನು ಕಟ್ಟಿಸಬೇಕು ಅಂತ ಈ ವಾಸ್ತು ಶಾಸ್ತ್ರದ ಪ್ರಕಾರವೇ ನಡೆದುಕೊಳ್ಳುವುದರಿಂದ ನಮಗೆ ನಮ್ಮ ಮನೆಯಲ್ಲಿ ಸ್ವಲ್ಪ ಕಷ್ಟದಲ್ಲಿದ್ದರೆ ಅದು ನಿವಾರಣೆಗೊಳ್ಳುವುದು ಪಕ್ಕ.
ಹಾಗಾದರೆ ಮನೆಯಲ್ಲಿ ಈ ಅಕ್ಕಿ ಮೂಟೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ದಿಕ್ಕಿನಲ್ಲಿ ಇಡುವುದರಿಂದ ಒಳ್ಳೆಯದು ಎಂಬುದನ್ನು ಹೇಳುವುದಾದರೆ ಮನೆಯ ಆಗ್ನೇಯ ಮೂಲೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಇರಿಸುವುದು ತುಂಬಾನೆ ಶ್ರೇಷ್ಠ.ನೀವು ಅಂದುಕೊಳ್ಳಬಹುದು ಮನೆಯ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರುತ್ತದೆ ಈ ಅಡುಗೆ ಮನೆಯಲ್ಲಿ ಅಗ್ನಿ ಮೂಲೆ ಅಂದರೆ ಅಲ್ಲಿ ಸ್ಟವ್ ಅನ್ನು ಅಂದರೆ ಒಲೆಯನ್ನು ಇಟ್ಟಿರಲಾಗುತ್ತದೆ ಅಲ್ಲಿ ಹೇಗೆ ಅಕ್ಕಿಯನ್ನು ಇಡುವುದು ಅಂತ ಈ ಅಕ್ಕಿ ಚೀಲವನ್ನು ಬಲೆಯನ್ನು ಕಟ್ಟಿರುವಂತಹ ಕೆಳಗೆ ಗೂಡಿನ ಥರ ಇದ್ದರೆ ಅಲ್ಲಿ ಇಡುವುದು ಒಳ್ಳೆಯದು
ಈ ರೀತಿ ಈ ಮೂಲೆಯಲ್ಲಿ ಅಕ್ಕಿಯ ಚೀಲವನ್ನು ಇಡುವುದರಿಂದ ಮನೆಯಲ್ಲಿ ಯಾವತ್ತಿಗೂ ಧಾನ್ಯಗಳ ಕೊರತೆಯಾಗುವುದಿಲ್ಲ ಅಂತ ಹೇಳಲಾಗುತ್ತದೆ.ಹಾಗೆ ಮನೆಯಲ್ಲಿ ಯಾವತ್ತಿಗೂ ಕೂಡ ಅಕ್ಕಿ ಖಾಲಿ ಅಂತ ಹೇಳಬಾರದು ಯಾಕೆ ಅಂದರೆ ಅಕ್ಕಿ ಅನ್ನಪೂರ್ಣೇಶ್ವರಿಯ ಸಮಾನ ಈ ಅಕ್ಕಿಯನ್ನು ಮನೆಯಲ್ಲಿ ಯಾವತ್ತಿಗೂ ಖಾಲಿ ಅಂತ ಹೇಳಬಾರದು ಯಾಕೆ ಅಂದರೆ ಅನ್ನಪೂರ್ಣೇಶ್ವರಿ ಕೋಪಿಸಿಕೊಳ್ಳುತ್ತಾರೆ ಆದ ಕಾರಣ ಮನೆಯಲ್ಲಿ ಯಾವುದೇ ಧಾನ್ಯಗಳನ್ನ ಗಲಿ ಖಾಲಿ ಅಂತ ಹೇಳಬೇಡಿ ಅದು ಖಾಲಿ ಆಗುವುದಕ್ಕಿಂತ ಮೊದಲೇ ಮನೆಯಲ್ಲಿ ತಂದು ಶೇಖರಿಸಿ ಇಡುವುದು ಒಳ್ಳೆಯದು.
ಅಕ್ಕಿ ಏನಾದರೂ ಖಾಲಿಯಾದರೆ ಅದು ಖಾಲಿಯಾಗಿದೆ ಅಂತ ಹೇಳುವುದರ ಬದಲು ಮುಗಿಯಲು ಬಂದಿದೆ ಅಂತ ಹೇಳುವುದು ಉತ್ತಮ ಹಾಗೆ ನಾನು ಈ ಮೇಲೆ ತಿಳಿಸಿದಂತಹ ಮಾಹಿತಿಯನ್ನು ಈಗಲೇ ಮನೆಯಲ್ಲಿ ಮಾಡಿ ಹಕ್ಕಿ ಇಟ್ಟಿರುವ ಮೂಟೆಯ ದಿಕ್ಕನ್ನು ಬದಲಾಯಿಸಿ ನಿಮ್ಮ ಮನೆಯಲ್ಲಿ ಸಿರಿಧಾನ್ಯಗಳನ್ನು ವೃದ್ಧಿಸಿಕೊಳ್ಳಿ.ನಾನು ಈ ದಿನ ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಜೊತೆಗೆ ನಿಮಗೆ ಈ ಮಾಹಿತಿ ಇಷ್ಟ ಆದಲ್ಲಿ ಪ್ರತಿಯೊಬ್ಬರಿಗೂ ತಪ್ಪದೇ ಶೇರ್ ಮಾಡಿ ಹಾಗೂ ಲೈಕ್ ಮಾಡಿ. ಇನ್ನು ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ಉಪಯುಕ್ತ ವಿಚಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಫ್ರೆಂಡ್ಸ್ ಶುಭ ದಿನ ಧನ್ಯವಾದ ಶುಭವಾಗಲಿ.