Categories
ಉಪಯುಕ್ತ ಮಾಹಿತಿ

ಕಾಡಂದಿಯ ಹೊಟ್ಟೆಯಲ್ಲಿ ಸಿಕ್ಕ ವಸ್ತುವಿನಿಂದ ಕೋಟ್ಯಧಿಪತಿ ಆದ ರೈತ… ಕಾರಣ ಏನು ಗೊತ್ತ..

ನಮ್ಮ ಭಾರತ ದೇಶದಲ್ಲಿ ಒಂದು ಪದ್ಧತಿಯಿದೆ ಅದೇನೆಂದರೆ ದೇವರುಗಳಿಗೆ ಹರಕೆ ಮಾಡಿಕೊಂಡಂತಹ ಸಂದರ್ಭಗಳಲ್ಲಿ ಕುರಿ ಕೋಳಿಗಳನ್ನು ದೇವರಿಗೆ ಅರ್ಪಿಸುತ್ತೇವೆ ಎಂದು ಕೇಳಿಕೊಂಡು ನಂತರ ಅವರ ಬೇಡಿಕೆಗಳು ಈಡೇರಿದ ಮೇಲೆ ದೇವರಿನ ಬಳಿ ಬಂದು ಆ ಹರಕೆಯನ್ನು ತೀರಿಸುತ್ತಾರೆ .

ಹೀಗೆ ಈ ಒಂದು ಪದ್ಧತಿ ಅನಾದಿ ಕಾಲದಿಂದಲೂ ನಮ್ಮ ಭಾರತ ದೇಶದ ಸಂಸ್ಕೃತಿಯ ಪ್ರಕಾರ ನಡೆಸಿಕೊಂಡು ಬಂದಿದ್ದಾರೆ ಆದರೆ ಚೀನಾದಲ್ಲಿ ಇದೇ ರೀತಿಯ ಒಂದು ಪದ್ಧತಿ ಇದೆ ಆದರೆ ಸ್ವಲ್ಪ ಬದಲಾವಣೆಯನ್ನು ನಾವು ಇಲ್ಲಿ ನೋಡಬಹುದು ಅದೇನು ಅಂತ ಹೇಳ್ತೀವಿ ಪೂರ್ತಿ ಮಾಹಿತಿಯನ್ನು ತಿಳಿಯಿರಿ .

ತಮ್ಮ ವಿಚಾರಕ್ಕೆ ಸಂಬಂಧಪಟ್ಟಂತಹ ಕೆಲವೊಂದು ವಿಚಾರಗಳನ್ನು ದೇವರ ಬಳಿ ಬೇಡಿಕೊಂಡು ಚೀನಾದವರು ಕೂಡ ಹರಕೆಯನ್ನು ಮಾಡಿಕೊಳ್ಳುತ್ತಾರೆ ಆ ನಂತರ ಹರಕೆಯನ್ನು ಪೂರೈಸುವುದಕ್ಕಾಗಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ ನಮ್ಮ ಕಡೆ ಕುರಿ ಕೋಳಿಗಳನ್ನು ಬಲಿಯಾಗಿ ನೀಡಿದರೆ .

ಚೀನಾ ದೇಶದಲ್ಲಿ ಈ ಒಂದು ಪದ್ಧತಿ ಬೇರೆ ತರಹವೇ ಇದೆ ಅದು ಏನು ಅಂದರೆ ದೇವರುಗಳಿಗೆ ಹೀಗೆ ಪ್ರಾಣಿಗಳನ್ನು ಬಲಿ ಕೊಡುವಾಗ ಅಲ್ಲಿಯ ಜನರು ಬೇಟೆಯಾಡಿ ತಂದಂತಹ ಪ್ರಾಣಿಗಳನ್ನು ಮಾತ್ರ ದೇವರಿಗೆ ಅರ್ಪಿಸುವ ಒಂದು ಪದ್ಧತಿ ಇಲ್ಲಿ ಜನರು ಪಾಲಿಸುತ್ತಾರೆ .

ಹೀಗೆ ಒಮ್ಮೆ ಚೀನಾ ದೇಶಕ್ಕೆ ಸೇರಿದಂತಹ ರೈತ ತನ್ನ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ಪ್ರಾಣಿಯನ್ನು ಅರ್ಪಿಸ ಬೇಕಾಗುತ್ತದೆ ಆಗ ಕಾಡಿಗೆ ಹೋಗಿ ಒಂದು ಕಾಡುಹಂದಿಯನ್ನು ಬೇಟೆಯಾಡಿ ತರುತ್ತಾರೆ .

ಆ ಕಾಡಂದಿ ಯನ್ನು ದೇವರಿಗೆ ಅರ್ಪಿಸಿದ ನಂತರ ಆ ವ್ಯಕ್ತಿ ಕಾಡಂದಿ ಮಾಂಸವನ್ನು ಸ್ವಚ್ಛ ಮಾಡುವ ವೇಳೆ ಆ ವ್ಯಕ್ತಿಗೆ ಒಂದು ಅಚ್ಚರಿ ಕಾದಿತ್ತು ಅದೇನೆಂದರೆ ಕಾಡುಹಂದಿಯನ್ನು ಕತ್ತರಿಸಿದ ಮೇಲೆ ಆ ಪ್ರಾಣಿಯ ಹೊಟ್ಟೆಯಲ್ಲಿ ಒಂದು ಅಪರೂಪವಾದ ವಸ್ತು ದೊರೆತಿತ್ತು .

ಆ ನಂತರ ಆ ವ್ಯಕ್ತಿಯಾದ ನೂತನ ಮನೆಯಲ್ಲಿ ಇಟ್ಟು ಮೂರ್ನಾಲ್ಕು ದಿನಗಳ ನಂತರ ಕಾಡಂದಿ ಹೊಟ್ಟೆಯಲ್ಲಿ ಸಿಕ್ಕಂತಹ ವಸ್ತುವನ್ನು ತೆಗೆದುಕೊಂಡು ಹೋಗಿ ಟೆಸ್ಟಿಂಗ್ ಅಧಿಕಾರಿಗಳ ಬಳಿ ಅದರ ಟೇಸ್ಟ್ ಮಾಡಲೆಂದು ನೀಡುತ್ತಾರೆ ಆಗ ಅಧಿಕಾರಿ ಹೇಳಿದಂತಹ ವಿಚಾರ ಆ ವ್ಯಕ್ತಿಗೆ ಕೃಷಿಯನ್ನು ತಂದುಕೊಟ್ಟಿತ್ತು .

ಆ ವ್ಯಕ್ತಿ ಹೇಳಿದಂತಹ ವಿಚಾರವೇನು ಅಂದರೆ ಆ ಕಾಡಂದಿ ಹೊಟ್ಟೆಯಲ್ಲಿ ಸಿಕ್ಕಂತಹ ವಸ್ತು ತುಂಬಾನೇ ಅಪರೂಪವಾದದ್ದು ಹಾಗೂ ಈ ರೀತಿಯ ಅಪರೂಪವಾದ ವಸ್ತುಗಳು ಎಲ್ಲ ಪ್ರಾಣಿಗಳಲ್ಲಿಯೂ ದೊರೆಯುವುದಿಲ್ಲ ಯಾವಾಗಲಾದರೂ ಒಮ್ಮೊಮ್ಮೆ ಮಾತ್ರ ದೊರೆಯುತ್ತದೆ .

ಈ ವಸ್ತುವನ್ನು ಬಳಸಿ ಕ್ಯಾನ್ಸರ್ ನಂತಹ ಮಹಾ ಕಾಯಿಲೆಗೆ ಮತ್ತು ಮೆದುಳಿಗೆ ಸಂಬಂಧ ಪಟ್ಟಣದ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅಧಿಕಾರಿಗಳು ಆ ವ್ಯಕ್ತಿಗೆ ತಿಳಿಸುತ್ತಾರೆ …

ನಂತರ ಆ ವಸ್ತುವಿನ ಬೆಲೆಯನ್ನು ಕೇಳಿದ ಆ ವ್ಯಕ್ತಿ ಅಚ್ಚರಿಯಾಗುತ್ತೆ ಆ ವಸ್ತುವಿನ ಬೆಲೆ ಎಷ್ಟು ಅಂದರೆ ಸುಮಾರು ಒಂದರಿಂದ ಒಂದೂವರೆ ಕೋಟಿ ಬೆಲೆ ಬಾಳುತ್ತದೆ ಯಂತೆ ಆ ವಸ್ತು .ನಿಜಕ್ಕೂ ಒಂದು ವಿಚಾರ ಅಚ್ಚರಿ ಪಡುವಂತಹ ವಿಚಾರವೇ ಆಗಿದೆ ಅಲ್ವಾ ಸ್ನೇಹಿತರೆ ಕೇವಲ ಕಾಡಂದಿಯ ಹೊಟ್ಟೆಯಲ್ಲಿ ಸಿಕ್ಕಂತಹ ಈ ವಸ್ತು ಸುಮಾರು ಒಂದು ಕೋಟಿ ಬೆಲೆ ಬಾಳುತ್ತದೆ ಅಂದರೆ ಒಂದೇ ಬಾರಿಗೆ ಆ ವ್ಯಕ್ತಿ ಶ್ರೀಮಂತನಾಗಿಬಿಟ್ಟ .

ಈ ವಿಚಾರವನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಶೇರ್ ಮಾಡೋದನ್ನು ಮರೆಯದಿರಿ ಶುಭದಿನ ಧನ್ಯವಾದಗಳು .

Leave a Reply

Your email address will not be published. Required fields are marked *