ನೀವೇನಾದರೂ ಪ್ರತಿನಿತ್ಯ ಮೊಬೈಲ್ ಫೋನ್ನಲ್ಲಿಯೇ ಮಾತಾಡುತ್ತಾ ಟೈಮ್ ಕಳೆಯುತ್ತಿದ್ದೀರಾ , ಹಾಗಾದರೆ ನೀವು ಈ ಲೇಖನವನ್ನು ಓದಲೇಬೇಕು

178

ಹೌದು ನೀವೇನಾದರೂ ಪ್ರತಿನಿತ್ಯ ಮೊಬೈಲ್ ಫೋನ್ನಲ್ಲಿಯೇ ಮಾತಾಡುತ್ತಾ ಟೈಮ್ ಕಳೆಯುತ್ತಿದ್ದೀರಾ , ಹಾಗಾದರೆ ನೀವು ಈ ಲೇಖನವನ್ನು ಓದಲೇಬೇಕು ,ಪ್ರತಿಯೊಬ್ಬರೂ ಮೊಬೈಲ್ ನಲ್ಲಿ 24 ಗಂಟೆ ಮಾತಾಡುತ್ತಾನೆ ಇರುತ್ತಾರೆ, ಇವನ ಬಿಡಿ ವಯಸ್ಸಾದ ಅಂತಹ ಮುದುಕ ಮುದುಕಿಯರು ಕೂಡ ವಾಟ್ಸಾಪ್ ಫೇಸ್ ಬುಕ್ ನಂತಹ ಮೊಬೈಲಿನಲ್ಲಿ ತಮ್ಮ  ಜೀವನದ ಕೊನೆಯ ದಿನಗಳನ್ನು ಫೇಸ್ಬುಕ್ ವಾಟ್ಸಪ್ ಅಂತಹ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವತ್ತು ನಾನು ನಿಮಗೆ ಒಂದು ಒಳ್ಳೆಯ ವಿಚಾರ ತಂದಿದ್ದೇವೆ, ನೀವೇನಾದರೂ ಪ್ರತಿನಿತ್ಯ ಮೊಬೈಲ್ ಫೋನ್ನಲ್ಲಿಯೇ ಮಾತಾಡುತ್ತಿದ್ದರೆ ಯಾವ ತರದ ಪ್ರಾಬ್ಲಮ್ ಗಳನ್ನು ನೀವು ಫೇಸ್ ಮಾಡಬೇಕಾಗುತ್ತದೆ. ಇಲ್ಲಿದೆ ಸಂಪೂರ್ಣವಾದ ಮಾಹಿತಿ ಓದಿ ಅರ್ಥಮಾಡಿಕೊಳ್ಳಿ.

ನೀವೇನಾದರೂ ಬಲಕಿವಿಯಲ್ಲಿ ಫೋನ್ ಇನ್ನು ಹೆಚ್ಚಾಗಿ ಮಾತಾಡುತ್ತಿದ್ದರೆ ಅದರಲ್ಲಿ ಬರುವಂತಹ ಕೆಲವೊಂದು ರೇಡಿಯೇಷನ್ ಗಳು ನಿಮ್ಮ ಕಿವಿಗೆ ತುಂಬಾ ಪರಿಣಾಮಕಾರಿಯಾಗಿ ಪ್ರಾಬ್ಲಮ್ ಗಳನ್ನು ಉಂಟುಮಾಡಬಲ್ಲವು, ಇದರಿಂದ ನೀವು ವಯಸ್ಸಾದ ನಂತರ ನಿಮಗೆ ಬಹುಬೇಗ ಕಿವಿಗಳು ಕೇಳಿಸದೆ ಇರಬಹುದು. ಆದ್ದರಿಂದ ಮೊಬೈಲ್ ಗಳನ್ನು ಬಳಕೆ ಮಾಡುವುದು ತುಂಬಾ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು.

ವಿಜ್ಞಾನಿಗಳ ಪ್ರಕಾರ ಎಡ ಕಿವಿ ಗಳ ದಿಂದ ಬಲ ಕಿವಿಗಳಿಗೆ ಅತಿ ಹೆಚ್ಚಾಗಿ ಮೊಬೈಲ್ ಇಂದ ಬರುವಂತಹ ರೇಡಿಯೇಶನ್ ಗಳು ತುಂಬಾ ಪರಿಣಾಮಕಾರಿಯಾಗಿ ಎಫೆಕ್ಟ್ ಅನ್ನು ಮಾಡುತ್ತವೆ. ವಿಜ್ಞಾನಿಗಳ ಪ್ರಕಾರ ಕೆಲವೊಂದು ಯುವಕರು ಹಾಗೂ ಯುವತಿಯರನ್ನು ಸಂಶೋಧನೆ ಮಾಡಿದಂತಹ ಒಂದು ಸಂಶೋಧನಾ ಸಂಸ್ಥೆ ಕೆಲವೊಂದು ತಂಡಕ್ಕೆ ಕೇವಲ  ಬದ ಕಿವಿಯಿಂದ ಮಾತನಾಡಲು ಬಿಟ್ಟರು ಹಾಗೆ ಕೆಲವೊಂದು ತಂಡಕ್ಕೆ ಎಡ ಕಿವಿಯಿಂದ ಮಾತಾಡಲು ಬಿಟ್ಟರು. ಹೀಗೆ ಸಂಶೋಧನೆಯನ್ನು ಮುಂದುವರಿಸಿ ಕೊಂಡು ಹೋದ ನಂತರ ಅವರಿಗೆ ಗೊತ್ತಾಗಿದ್ದು. ಎಡ ಕಿವಿಗಿಂತ ಬಲಕಿವಿಯಲ್ಲಿ ಮಾತನಾಡುವವರಿಗೆ ತುಂಬಾ ಮೊಬೈಲ್ ರೇಡಿಯೇಶನ್ ಸಮಸ್ಯೆ ಸಮಸ್ಯೆ ಕಾಡುತ್ತದೆ ಎಂದು.

ಆದ್ದರಿಂದ ಇವತ್ತಿನಿಂದ ನೀವು ಬಲಕಿವಿಯಲ್ಲಿ ನೀವೇನಾದರೂ ಮೊಬೈಲಿನಲ್ಲಿ ಮಾತನಾಡುತ್ತಿದ್ದರೆ ಇವತ್ತು ಅದನ್ನು ಕೊನೆಗೊಳಿಸಿ ಎಡ ಕಿವಿಯಲ್ಲಿ ಮಾತನಾಡಲು ಶುರು ಮಾಡಿಕೊಳ್ಳಿ ಇದರಿಂದ ನಿಮ್ಮ ಕಿವಿಯ ರಕ್ಷಣೆ ನಿಮ್ಮ ಕೈಯಲ್ಲಿ ಇರುವ ಹಾಗೆ ನೀವು ನೋಡಿಕೊಳ್ಳಬಹುದು. ಈ ಮಾಹಿತಿಯನ್ನು ನಿಮಗೆ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಗಳಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.

ನನ್ನ ಪ್ರಕಾರ ನಿಮಗೆ ಈ ಲೇಖನವು ಇಷ್ಟ ವಾಗಿರುತ್ತದೆ ಹಾಗೆ ಈ ಲೇಖನವು ತುಂಬಾ ಜನರಿಗೆ ಹೆಲ್ಪ್ ಮಾಡು ವಂತಹ ಲೇಖನ ವಾಗಿರುವುದರಿಂದ ನಿಮಗೆ ಆದಷ್ಟು ಜನಗಳಿಗೆ ತಲುಪುವ ಹಾಗೆ ಮಾಡಿ ಹಾಗೂ ಅವರು ಕೂಡ ಇತರ ಒಳ್ಳೆಯ ಮಾಹಿತಿ ತಲುಪುವಂತೆ ನೀವು ಸಹಕಾರ ಮಾಡಿದಾರೆ, ಈ ತರದ  ಸಮಸ್ಯೆಗಳಿಂದ ಬಳವಂತ ಅವರಿಗೆ ತುಂಬಾ ಸಹಾಯವಾಗುತ್ತದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ ಹಾಗು ಲೈಕ್ ಮಾಡಿ ಹಾಗು ನಿಮ್ಮ ಬಂಧು ಬಾಂಧವರಿಗೆ ಹಂಚಿಕೊಳ್ಳಿ .

 

LEAVE A REPLY

Please enter your comment!
Please enter your name here