ಇಡೀ ವೈಜ್ಞಾನಿಕ ಜಗತ್ತಿಗೆ ಸವಾಲು ಹಾಕಿದ್ದಾನೆ ಈ ಮನುಷ್ಯ ಏನು ಮಾಡಿದ ಗೊತ್ತಾ? ಆ ಮನೆಯಲ್ಲಿ ಸಿಕ್ಕಿದ್ದಾದರೂ ಏನು ಗೊತ್ತಾ? ತರ್ಕಕ್ಕೆ ನಿಲುಕದ ಆ ದೇವರ ಆಟ ಇಲ್ಲಿ ಬಯಲಾಯಿತು.

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೌದು ಸ್ನೇಹಿತರೆ ಇತ್ತೀಚಿಗೆ ಮಂಗಳೂರಿನಲ್ಲಿ , ಒಂದು ತುಂಬು ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಬಂದು ಹೋಗುತ್ತವೆ ಸಮಸ್ಯೆಗಳಿಂದಾಗಿ ಅವರು ಬೇಸತ್ತು ಹೋಗಿ  ಹತ್ತಾರು ಪೂಜೆಗಳನ್ನು ಮಾಡಿದರು ಕೂಡ ಅವರಿಗೆ ಅವರ ಮನೆಯಲ್ಲಿ ಅಥವಾ ಯಾವುದಾದರೂ ಸಮಸ್ಯೆ ಇದೆ ಎನ್ನುವುದರ ಬಗ್ಗೆ ಯಾರೂ ಕೂಡ ಸರಿಯಾಗಿ ಮಾಹಿತಿಯನ್ನು ಕೊಡಲಿಲ್ಲ. ಆದರೆ ಅವರ ಮನೆಯಲ್ಲಿ ಮತ್ತು ವಿಚಿತ್ರವಾದ ಒಂದು ಘಟನೆ ನಡೆದು ಹೋಗಿತ್ತು. ಆ ಘಟನೆ ಏನಾದರೂ ನಡೆಯದೇ ಇದ್ದಲ್ಲಿ ನಿಜವಾಗಲೂ ಅವರು ಇನ್ನಷ್ಟು ಕಷ್ಟಗಳನ್ನು ಅನುಭವಿಸಬೇಕಾಗಿತ್ತು. ಅದು ಏನ್ ಅಂತೀರಾ.

ಹತ್ತಾರು  ಸಮಸ್ಯೆಗಳಿಂದ  ಬಳಲಿದ ಅಂತಹ ಕುಟುಂಬಕ್ಕೆ ಒಬ್ಬ ಮನುಷ್ಯ ಬಂದು ನಿಮ್ಮ ಮನೆಯಲ್ಲಿ ಅದು ಇದೆ , ಅದನ್ನು ತೆಗೆದು ನೀವು ಪ್ರತಿಷ್ಠಾಪನೆ ಮಾಡಿದರೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಹಾಗೆ, ಇಲ್ಲಿವರೆಗೂ ನೀವು ಅನುಭವ ಅಂತಹ ಕಷ್ಟ ಇವತ್ತಿನಿಂದಲೇ ಕಡಿಮೆಯಾಗುತ್ತದೆ ಎಂದು ಹೇಳಿದನು  ಆ ದೇವ ಮಾನವ.

ಹಲವಾರು ಜನರಿಗೆ ಅವರು ಮಾಡಿದಂತಹ ಪಾಪ ಪುಣ್ಯ ಫಲವಾಗಿ ಅವರಿಗೆ ಕಷ್ಟಗಳು ಬರುತ್ತವೆ, ಅದು ಅವರ ಪೂರ್ವಜರು ಮಾಡಿರಬಹುದು ಅಥವಾ ಅವರೇ ಹಳೆ ಜನ್ಮದಲ್ಲಿ ಮಾಡಿರಬಹುದು. ಹೀಗೆ ಅವರು ಮಾಡಿದಂತಹ ಪಾಪ ಕರ್ಮಗಳು ಅವರನ್ನು ಮರುಜನ್ಮದಲ್ಲಿ ಕೂಡ ಆಗುವುದಿಲ್ಲ. ಹಾಗೆಯೇ ಇನ್ನೊಂದು ಮಂಗಳೂರಿನ ಮನೆಯಲ್ಲಿ ಹಲವಾರು ದಿನಗಳಿಂದ ಮನೆಯಲ್ಲಿರುವವರು ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಮನೆಯಲ್ಲಿ ಎಷ್ಟೇ ದುಡ್ಡಿದ್ದರೂ ಕೂಡ ಮನಸ್ಸಿಗೆ ಶಾಂತಿ ಇಲ್ಲ ಹಾಗೂ ತುಂಬಾ ತರನಾದ ಸಮಸ್ಯೆಗಳನ್ನು ಅವರು ಇರಬೇಕಾಗಿತ್ತು. ಹಾಗೆ ಸಮಸ್ಯೆಗಳನ್ನು ಎದುರಿಸಿದ ಆ ಕುಟುಂಬದ ಸದಸ್ಯರು ಹಲವಾರು ಸ್ವಾಮೀಜಿಗಳನ್ನು ಹಾಗೂ ಸಿದ್ಧಿಯನ್ನು ಪಡೆದಂತಹ ಸಾಧುಸಂತರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಹೆಚ್ಚು  ಹೇಳಿಕೊಂಡಿದ್ದಾರೆ. ಆದರೆ ಯಾರೂ ಸಹ ಹೋಮ ಹವನಗಳನ್ನು ಮಾಡಬೇಕು ಅನ್ನುವುದು ಬಿಟ್ಟು ಬೇರೆ ಯಾವುದೇ ವಿಚಾರವನ್ನು ಹೇಳಲಿಲ್ಲ.

ಆದರೆ ಇಲ್ಲೊಬ್ಬ ಮನುಷ್ಯ ಅವರ ಮನೆಗೆ ಅಚಾನಕ್ಕಾಗಿ ಬಂದು ನಿಮ್ಮ ಮನೆಯ ಭೂಮಿ ಒಳಗೆ ಒಂದು ನಾಗರ ಹೆಡೆ ಇದೆ . ಅದನ್ನು ತೆಗೆದು ನೀವು ಒಂದು ಚಿಕ್ಕದಾದ ದೇವಸ್ಥಾನವನ್ನು ಕಟ್ಟಿ ಪ್ರತಿಷ್ಠಾಪನೆ ಮಾಡಿದರೆ ನಿಮಗೆ ಆಗಿರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಾಗೂ. ನೀವು ಮೊದಲು ಹೇಗಿದ್ದೀರೋ ಅದಕ್ಕಿಂತ ನೀವು ಚೆನ್ನಾಗಿ ಆಗುತ್ತೀರಾ ಎನ್ನುವ ವಿಷಯವನ್ನು ಅವರಿಗೆ ತಿಳಿಸುತ್ತಾರೆ. ಇದನ್ನು ನಂಬದೇ ಇದ್ದಂತಹ ಆ ಕುಟುಂಬದ ಸದಸ್ಯರು ಹೇಗೆ ನೀವು ನಿಖರವಾಗಿ ಹೇಳ್ತೀರಾ ಎನ್ನುವ ಪ್ರಶ್ನೆಗೆ ಆ ಮನುಷ್ಯ ನಾನು ನಿಮ್ಮ ಎದುರುಗಡೆ ಇರುತ್ತೇನೆ ಹಾಗೆಯೇ ವೀಡಿಯೋವನ್ನು ಕೂಡ ನೀವು ಮಾಡಿಕೊಳ್ಳಿ ನಾನು ಹೇಳುವ ಜಾಗದಲ್ಲಿ ಒಂದು ನಾಗರ ಮೂರ್ತಿ ದೊರಕುತ್ತದೆ ಎಂದು ಎಲ್ಲರ ಎದುರುಗಡೆ ನೆಲದಿಂದ  ನಾಗರ ಗಡಿಯನ್ನು ತೆಗೆದುಹಾಕುತ್ತದೆ ತೋರಿಸುತ್ತಾನೆ. ಇದರಿಂದ ಆಶ್ಚರ್ಯಚಕಿತ ಆದಂತಹ ಅವರ ಕುಟುಂಬಸ್ಥರು ಅವರು ಹೇಳಿದ್ದು ನಿಜ ಎಂದು ಈವಾಗ ಮುಂದಿನ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ.

ಆ ನಾಗ ಸರ್ಪ ಮೂರ್ತಿ  ಅವರ ಮನೆಯ ಒಳಗೆ ಇದುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ, ಹಲವು ವರ್ಷಗಳ ಹಿಂದೆ ಇವರು ಮನೆಯನ್ನು ಕಟ್ಟುವುದಕ್ಕಿಂತ ಮೊದಲು ಒಂದು ಹಳೆಯ ಮನೆ ಇದ್ದಂತೆ. ಹಳೆ ಮನೆಯನ್ನು ಕೆಡವಿ ಇವರು ಹೊಸ ಮನೆಯನ್ನು ಕಟ್ಟಿದ್ದಾರೆ ಆದರೆ ಮನೆಯಲ್ಲಿ ಇದ್ದಂತಹ ನಾಗರ ಹೆಡೆ. ಮನೆಯ ಕೆಳಗಡೆ ಮಣ್ಣಿನಲ್ಲಿ ಹೂತು ಹೋಗಿತ್ತು.

ಮನುಷ್ಯನಿಗೆ ಈ ಮನೆಯಲ್ಲಿ ಇರುವಂತಹ  ನಾಗರ ಹೆಡೆ ಬಗ್ಗೆ ಹೇಗೆ ಗೊತ್ತಿದೆ ಎನ್ನುವುದರ ಪ್ರಶ್ನೆಗೆ ಉತ್ತರ, ಅವರಿಗೆ ಒಂದು ವಿಶೇಷ ಶಕ್ತಿ ಇದೆಯಂತೆ ಅವರು  ಇದರಿಂದ ಸಿದ್ಧಿಯನ್ನು ಪಡೆದ ವ್ಯಕ್ತಿ ಆಗಿದ್ದಾರಂತೆ. ಇವರಿಗೆ ಯಾವುದಾದರೂ ಮನೆಯಲ್ಲಿ ನಾಗರ ಹೆಡೆ ಏನಾದರೂ ಕೆಳಗೆ ದ್ದಲ್ಲಿ ಹಾಗೆ ಅದು ಹೊರಗಡೆ  ಬರೋಕೆ ಆಗದೆ ಇದ್ದಲ್ಲಿ. ನಾಗರ ಹೆಡೆಯ ಸರ್ಪವು ಇವರ ಕನಸಿನಲ್ಲಿ ಬಂದು ನನ್ನನ್ನು ಬಿಡು ಎಂದು ಹೇಳಿಕೊಳ್ಳುತ್ತದೆ. ಅದರ ಜಾಡನ್ನು ಹಿಡಿದು ಹೋಗಿ  ಆ ಮನೆಯಲ್ಲಿ ಇರುವಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾರಂತೆ. ಕರಾವಳಿಯಲ್ಲಿ ದೈವಗಳಿಗೆ ವಿಶೇಷ ಸ್ಥಾನ ಮಾನ ಇದೆ ಅಲ್ಲಿ ದೈವ ನುಡಿದ ಮಾತುಗಳು ಎಂದು ಸಹ ಸುಳ್ಳು ಆಗುವುದಿಲ್ಲ. 

ನೋಡಿದರೆ ಈ ವಿಷಯ ನೋಡಿ ನೀವು ಆಶ್ಚರ್ಯ ಪಡುತ್ತೀರಾ,  ಮೇಲೆ ಇರುವಂತಹ ವಿಡಿಯೋ ನೋಡಿ ಇನ್ನು ಆಶಿರ್ವಾದ ಪಡಿ ಸಂತೋಷವಾಗಿರಿ ದಯವಿಟ್ಟು ಕಾಮೆಂಟ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *