Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳು ನಿಮ್ಮ ಮನೆಯಿಂದ ಹಾಗೂ ಜೀವನದಿಂದ ದೂರವಾಗಬೇಕಾ ಹಾಗಾದ್ರೆ ಮನೆಯ ಹತ್ತಿರ ಇರುವ ಅರಳೀ ಮರಕ್ಕೆ ಅರ್ಪಣೆ ಮಾಡಿದರೆ ಸಾಕು ನಿಮ್ಮ ಕಷ್ಟ ಕಾರ್ಪಣ್ಯಗಳು ಪರಿಹಾರವಾಗುತ್ತವೆ …!!!

ನಮಸ್ಕಾರ ಪ್ರಿಯ ಸ್ನೇಹಿತರೆ ನಿಮ್ಮ ಜೀವನದಲ್ಲಿ ಯಾವುದೇ ತರಹದ ಸಮಸ್ಯೆಗಳು ಅಂದರೆ ಗ್ರಹದೋಷದಿಂದ ಉಂಟಾಗಿರುವಂತಹ ಯಾವುದೇ ಸಮಸ್ಯೆಗಳು ಆಗಿರಲಿ ಆ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಪಾಲಿಸಿ ಹಾಗೂ ಮನೆಯಲ್ಲಿ ಯಾವುದೇ ತರಹದ ಕಷ್ಟಗಳು ಇದ್ದಲ್ಲಿ ಆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಅನ್ನುವುದಾದರೆ ನೀವು ಪ್ರತೀ ದಿವಸ ಆಗಲೀ ಅಥವಾ ಶುಕ್ರವಾರದಂದು ಈ ಪರಿಹಾರವನ್ನು ಮಾಡಿಕೊಂಡು ಬಂದದ್ದೇ ಆದಲ್ಲಿ ಖಂಡಿತವಾಗಿಯೂ ನೀವು ಅಂದುಕೊಂಡಂತೆ ಎಲ್ಲ ಕಷ್ಟಗಳು ಪರಿಹಾರವಾಗುತ್ತದೆ.ಹಾಗಾದರೆ ಬನ್ನಿ ಆ ಪರಿಹಾರವನ್ನು ಗುರುತಿಸಿ ವಿವರಣೆ ಅಂಕಣ ಲೇಖನದಲ್ಲಿ.

ಈ ಸಮಸ್ಯೆಯನ್ನು ತೊಡೆದುಹಾಕಲು ಅರಳಿ ಮರದ ಎಲೆಗಳನ್ನು ಔಷಧಿಯಾಗಿ ಬಳಸಬಹುದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು. ಹಾಗೆಯೇ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು.ಸಾಮಾನ್ಯವಾಗಿ ಜನರು ಅರಳಿ ಮರವನ್ನು ಪೂಜಿಸುವುದನ್ನು ನೋಡಿರುತ್ತೀರಿ. ಇಲ್ಲ ದೇವಸ್ಥಾನಗಳ ಬಳಿಯಿರುವ ಅರಳಿ ಮರ,ಅಶ್ವತ್ಥಮರ ಪ್ರದಕ್ಷಿಣೆ ಹಾಕುತ್ತಿರುವುದನ್ನು ಗಮನಿಸಿರುತ್ತೀರಿ. ಇದು ಕೇವಲ ಒಂದು ಸಂಪ್ರದಾಯ ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರಗಳಲ್ಲಿ ಅಶ್ವತ್ಥ ವೃಕ್ಷ ಕೂಡ ಒಂದು. ಹಾಗೆಯೇ ಔಷಧೀಯ ದೃಷ್ಟಿಕೋನದಿಂದ ಅರಳಿ ಮರ ಅತ್ಯಂತ ಉಪಯುಕ್ತ. ಅರಳಿ ಮರದ ಎಲೆಗಳು ಮತ್ತು ಅದರ ತೊಗಟೆ, ರೆಂಬೆ ಸೇರಿದಂತೆ ಇದರ ಎಲ್ಲಾ ಭಾಗಗಳನ್ನು ಬಳಸಿ ಅನೇಕ ರೀತಿಯ ರೋಗಗಳನ್ನು ತಡೆಗಟ್ಟಬಹುದು.

ಎಷ್ಟೋ ಜನರು ಎಷ್ಟೋ ಸಮಸ್ಯೆಗಳಿಗೆ ಯಾವ ತರಹದ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡಿರುವುದಿಲ್ಲ ಅಂಥವರು ಮನಶಾಂತಿಗಾಗಿ ಮನೆಯಲ್ಲಿ ಇರುವ ಸಮಸ್ಯೆಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲಸಬೇಕು ಅನ್ನೋದಾದರೆ ಈ ಪರಿಹಾರವನ್ನು ಪಾಲಿಸಿ ಹೌದು ಈ ಪರಿಹಾರ ಏನು ಅಂದರೆ ಇದನ್ನು ಮನೆಯ ಯಜಮಾನ ಅಥವಾ ಯಜಮಾನಿ ಮಾಡಬೇಕಾಗುತ್ತದೆ ಹಾಗೂ ಮನೆಯ ಯಜಮಾನ ಯಜಮಾನಿ ಜೊತೆ ಮನೆಯವರು ಕೂಡ ಈ ಪರಿಹಾರವನ್ನು ಫಲಿಸಬಹುದು ಅದೇನೆಂದರೆ ಅರಳಿ ವೃಕ್ಷದ ಬಳಿ ಮಾಡಬೇಕಾಗಿರುವ ಈ ಪರಿಹಾರ,

ಇದಕ್ಕೆ ಬೇಕಾಗಿರುವುದು ಶುದ್ಧ ನೀರು ಹೌದು ಮನೆಯಲ್ಲಿಯೇ ಇರುವ ತುಂಬಿದ ಕೊಡಪಾನದಲ್ಲಿ ನೀರನ್ನು ತೆಗೆದುಕೊಂಡು ಆ ನೀರಿಗೆ ಹಾಲು ಬೆರೆಸಬೇಕು ನಂತರ ಇದನ್ನು ಸೋಂಕಿನಲಿ ತೆಗೆದುಕೊಂಡು ಅರಳಿ ವೃಕ್ಷ ದ ಬಳಿ ಹೋಗಬೇಕು.ಈ ಪರಿಹಾರವನ್ನು ಸಂಜೆಯ ಸಮಯದಲ್ಲಿ ಅಂದರೆ ಗೋಧೂಳಿ ಸಮಯದಲ್ಲಿ ಮಾಡಬೇಕೋ ಹಾಗೆ ಮನೆಯ ಯಜಮಾನಿ ವೃಕ್ಷದ ಬಳಿ ಹೋಗಿ ಮಣ್ಣಿನ ದೀಪದಲ್ಲಿ ದೀಪಾರಾಧನೆ ಮಾಡಬೇಕು ನಂತರ ಜಲವನ್ನು ಅರ್ಪಿಸಿ ನಿಮ್ಮ ಕಷ್ಟಗಳನ್ನು ಮರದ ಮುಂದೆ ಹೇಳಿಕೊಂಡು ಬರಬೇಕು ಈ ರೀತಿ ನೀವು ಪರಿಹಾರವನ್ನು ಬಾರಿಸುವುದರಿಂದ ಲಕ್ಷ್ಮಿ ಹಾಗೂ ವಿಷ್ಣು ದೇವನ ಅನುಗ್ರಹ ಆಗುತ್ತದೆ.

ಹೌದು ನೀವೇನದರೂ ಪರಿಹಾರವನ್ನು ಪಾಲಿಸಿಕೊಂಡು ಬಂದ ಶ್ರೀ ಲಕ್ಷ್ಮೀದೇವಿ ಹಾಗೂ ವಿಷ್ಣುದೇವನ ಅನುಭವದ ಜೊತೆಗೆ ಅರಳಿಮರದಲ್ಲಿ ನೆಲೆಸಿರುವಂತಹ ತ್ರಿಮೂರ್ತಿಗಳ ಆಶೀರ್ವಾದ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಈ ರೀತಿ ನೀವು ಪರಿಹಾರವನ್ನು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದು. ಹೀಗೆ ಪ್ರತಿ ದಿವಸ ಮಾಡಬಹುದು ಆದರೆ ಭಾನುವಾರದ ದಿವಸದಂದು ಮಾತ್ರ ಮಾಡಬಾರದು ಇನ್ನು ಮಹಿಳೆಯರು ಮುಟ್ಟಿನ ಸಮಯದಲ್ಲಿ ಈ ಪರಿಹಾರವನ್ನು ಪಾಲಿಸಬಾರದು.

ಅದರಲ್ಲಿಯೂ ಜಾತಕದಲ್ಲಿ ಗ್ರಹ ದೋಷ ಇದೆ ಅಂದವರು ಪ್ರತಿದಿವಸ ಅರಳಿ ವೃಕ್ಷದ ಬಳಿ ಹೋಗಿ ಮಣ್ಣಿನ ದೀಪ ವನ್ನು ಹಚ್ಚೆ ಅಂದರೆ ಮಣ್ಣಿನ ದೀಪದಲ್ಲಿ ದೀಪಾರಾಧನೆ ಮಾಡಿ ಬರಬೇಕು. ಹೀಗೆ ಈ ಸರಳ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಇದರಿಂದ ಲಕ್ಷ್ಮಿ ಹಾಗೂ ವಿಷ್ಣುವಿನ ಅನುಗ್ರಹ ಆಗುತ್ತದೆ ಇನ್ನು ನೀವು ಮನಸ್ಸಿನಲ್ಲಿ ಏನಿದೆ ಸಂಕಲ್ಪ ಮಾಡಿಕೊಂಡಿದ್ದರೂ ಅದನ್ನು ಸಾಧಿಸಿಕೊಳ್ಳಬಹುದು ಈ ಪರಿಹಾರದಿಂದ.ನೆನಪಿನಲ್ಲಿಡಿ ಈ ಪರಿಹಾರವನ್ನು ಪಾಲಿಸುವಾಗ ನಿಮ್ಮ ಮನೆಯಲ್ಲಿ ಇರುವ ತುಂಬಿರೋ ಕೊಡಪಾನದಲ್ಲಿ ಇರುವ ನೀರನ್ನು ಬಳಸಬೇಕು

ಹಾಗೂ ಶುದ್ಧ ಹಸುವಿನ ಹಾಲನ್ನು ಈ ಪರಿಹಾರಕ್ಕಾಗಿ ಬಳಸಿ ಈ ರೀತಿ ನೀವು ಮಾಡುತ್ತಾ ಬಂದಲ್ಲಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನಿಮಗೆ ಲಭಿಸುತ್ತದೆ ಯಾವುದೇ ತರಹದ ವ್ಯವಹಾರದಲ್ಲಿ ನೀವು ನಷ್ಟ ಎದುರಿಸಿದ್ದಲ್ಲಿ ಅದು ಕೂಡ ಪರಿಹರವಾಗುತ್ತದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ