ದುಷ್ಟ ಶಕ್ತಿಯನ್ನು ಹೇಗೆ ಬಳಸಿಕೊಳ್ಳತ್ತರೆ ಮತ್ತು ಏಕೇ ಬಳಸುತ್ತಾರೆ ಅಂತ ನಿಮಗೆ ಗೊತ್ತಾ..!!

191

ನಿಮ್ಮ ಏಳಿಗೆಯನ್ನು ಬಯಸದೆ ಇರುವವರು ದುಷ್ಟ ಶಕ್ತಿಗಳನ್ನ ಬಳಿಸಿಕೊಂಡು ನಿಮ್ಮ ಮೇಲೆ ಮಾಟಮಂತ್ರ ಪ್ರಯೋಗ ಮಾಡುತ್ತಾರೆ, ಇದರಿಂದ ನಿಮ್ಮ ಆರೋಗ್ಯ ಸಮಸ್ಯೆ, ಸಾಲ ಭಾದೆ, ಹಣ ಕಾಸಿನ ತೊಂದರೆ, ಸಂಭಂದಗಳಲ್ಲಿ ಅಶಾಂತಿ ಹೀಗೆ ನಿಮ್ಮ ಅರಿವಿಲ್ಲದಂತೆ ನಾನಾ ಸಮಸ್ಯೆಗಳು ನಿಮ್ಮ ಮನೆ ಬಾಗಿಲ ದಾಟಿ ಒಳಗೆ ಬಂದಿರುತ್ತದೆ, ಇನ್ನು ನಿಮಗೇನಾದರೂ ಈ ತರಹದ ಸಮಸ್ಯೆ ಇದ್ದರೆ ಒಮ್ಮೆ ಪರೀಕ್ಷಿಸುವುದುಒಳ್ಳೆಯದು.

ತುಳಸಿ ಗಿಡಕ್ಕೆ ಪುರಾಣದಲ್ಲಿ ವಿಶೇಷ ಸ್ಥಾನವಿದೆ, ತುಳಸಿ ಎಲ್ಲಾ ದೇವರಿಗೂ ಪ್ರಿಯ, ತುಳಸಿಯಿಂದ ಹಲವು ರೋಗ ನಿವಾರಣೆಯಾಗುತ್ತದೆ, ನಿಮ್ಮ ಮನೆಯ ಕಾವಲಾಗಿ ತುಳಸಿ ಇರುತ್ತದೆ ಅಂದ್ರೆ ತಪ್ಪಾಗಲಾರದು ಅಂತಹ ತುಳಸಿ ನಿಮ್ಮ ಮೇಲೆ ಅಥವಾ ಮನೆಯ ಮೇಲೆ ಮಾಟದ ಪ್ರಯೋಗ ಮಾಡಿದ್ದರೆ ಒಣಗುತ್ತದೆ, ಅಸಹಜವಾಗಿ ಗಿಡದ ಎಳೆಗಳು ಒಣಗಿದರೆ ಅದರ ಅರ್ಥ ನಿಮ್ಮ ಮನೆಗೆ ದುಷ್ಟ ಶಕ್ತಿ ಪ್ರಯೋಗವಾಗಿದೆ ಎಂದು.

ಮಾಟದ ಪ್ರಭಾವ ಎಷ್ಟಿರುತ್ತೆ ಅಂದ್ರೆ ಕೇವಲ ಒಂಬತ್ತು ದಿನದಲ್ಲಿ ಎಳೆಗಳು ಒಣಗಿದರೆ ಇಪ್ಪತ್ತ ಒಂದುದಿನದಲ್ಲಿ ತುಳಸಿ ಗಿಡದ ಕಾಂಡ ಒಣಗುತ್ತದೆ, ಈ ಘಟನೆ ನಿಮ್ಮ ಮನೆಯಲ್ಲಿ ನಡೆದರೆ ಮುನ್ನೆಚ್ಚರಿಕೆಕ್ರಮ ಕೈಗೊಳ್ಳುವುದು ಉತ್ತಮ.

ಹೊಸ್ತಿಲಿಗೆ ಅರಶಿಣ ಕುಂಕುಮ ಹಚ್ಚುವುದಕ್ಕೆ ಒಂದು ಮಹತ್ವದ ಕಾರಣವಿದೆ ಹೆಚ್ಚುವುದಕ್ಕು ಮುನ್ನ ತಿಳಿಯಿರಿ

ಹೆಚ್ಚಿನ ಮಹಿಳೆಯರು ತಮ್ಮ ಮನೆಯಲ್ಲಿ ಪೂಜೆ ಮಾಡುವಾಗ ಮನೆಯ ಹೊಸ್ತಿಲನ್ನುತೊಳೆದು ಅರಶಿಣ ಕುಂಕುಮಹಚ್ಚಿ ಪೂಜೆ ಮಾಡುತ್ತಾರೆ, ವಾಸ್ತುಶಾಸ್ತ್ರದ ಪ್ರಕಾರ ಹೊಸ್ತಿಲಿಗೆ ಅರಶಿನ ಕುಂಕುಮ ಹಚ್ಚುವುದಕ್ಕೆ ಒಂದು ಮಹತ್ವದ ಕಾರಣವಿದೆಯಂತೆ.

ದೇವರಪೂಜೆಯಲ್ಲಿ ಸಿಂಧೂರವಿಲ್ಲದಿದ್ದರೆ ಅದು ಪೂರ್ಣಗೊಳ್ಳುವುದಿಲ್ಲ, ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಾಗಿಲಿಗೆ ಸಿಂಧೂರವನ್ನು ಹಚ್ಚುವುದರಿಂದ ನಕಾರಾತ್ಮಕ ಶಕ್ತಿ ಮನೆಪ್ರವೇಶ ಮಾಡುವುದಿಲ್ಲವಂತೆ.

ಮನೆಯಲ್ಲಿ ವಾಸ್ತು ದೋಷವಿದ್ದರೆ ಅದ್ರ ಶಕ್ತಿಯನ್ನೂ ಈ ಸಿಂಧೂರ ಕಡಿಮೆ ಮಾಡುತ್ತದೆ, ಹಾಗೇ ಅರಶಿನ ಮನೆಯ ಮುಖ್ಯದ್ವಾರದ ಮೂಲಕ ಯಾವುದೇ ರೋಗ ರುಜಿನಗಳು ಒಳಗೆ ಬರದಂತೆ ತಡೆಯುತ್ತದೆಯಂತೆ.

ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.

ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.

LEAVE A REPLY

Please enter your comment!
Please enter your name here