Categories
ಭಕ್ತಿ

ನಾಳೆ ಶನಿವಾರ ದಿನ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಖರೀದಿ ಮಾಡಲೇ ಬಾರದು..!!

ಜ್ಯೋತಿಷ್ಯಶಾಸ್ತ್ರ ಅಥವಾ ಪುರಾಣಗಳ ಪ್ರಕಾರ ಈ ಒಂಬತ್ತುಗ್ರಹಗಳು ನಮ್ಮ ಪಾಪ ಪುಣ್ಯಗಳ ಪ್ರಕಾರ ನಮಗೆ ಫಲಿತಾಂಶವನ್ನು ನೀಡುತ್ತಾ ಇರುತ್ತಾರೆ, ಶನಿವಾರದಿನ ಶನಿಗೆ ಸಂಬಂಧವಾದ ದಿನವಾದ್ದರಿಂದ ಕೆಲವೊಂದು ವಸ್ತುಗಳನ್ನು ಖರೀದಿಸುವುದು ಒಳ್ಳೆಯದಲ್ಲ.

ಶನಿವಾರದದಿನ ಬದನೆ ಕಾಯಿ ಮತ್ತು ಕಾಳು ಮೆಣಸನ್ನು ಮನೆಗೆ ಖರೀದಿ ಮಾಡಬಾರದು ಹಾಗೆಯೇ ಈ ದಿನ ಈ ಪದಾರ್ಥಗಳನ್ನು ಸೇವಿಸಬಾರದು, ಹೀಗೆ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ನಷ್ಟಗಳನ್ನು ಕಾಣಬೇಕಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಶನಿವಾರ ದಿನ ಕಪ್ಪು ಬಣ್ಣದ ಉಡುಪನ್ನು ಖರೀದಿಸಬಾರದು ಆದರೆ ಧರಿಸಬಹುದು, ಶನಿವಾರ ದಿನ ಸಾಸಿವೆ ಮತ್ತು ಯಾವುದೇ ಬಗೆಯ ಎಣ್ಣೆ ಹಾಗೂ ಮರದ ಪೀಠೋಪಕರಣಗಳನ್ನು ಖರೀದಿಸಿ ಮನೆಗೆ ತರಬಾರದು, ಆದರೆ ಆ ದಿನ ಎಣ್ಣೆಯನ್ನು ದಾನ ಮಾಡಬಹುದು.

ಶನಿವಾರ ದಿನ ಉಪ್ಪನ್ನು ಖರೀದಿ ಮಾಡಬಾರದು ಹೀಗೆ ಖರೀದಿಸಿದರೆ ಆರ್ಥಿಕ ನಚ್ಟ ಉಂಟಾಗಿ ಸಾಲ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ, ಶನಿವಾರ ದಿನ ಕಬ್ಬಿಣದಿಂದ ತಯಾರಾದ ಯಾವುದೇ ವಸ್ತುವನ್ನು ಖರೀದಿ ಮಾಡಬಾರದು, ಹೀಗೆ ಶನಿವಾರ ಈ ವಸ್ತುಗಳನ್ನು ಖರೀದಿಸಿದರೆ ಶನಿಯ ಕಾಟ ಹೆಚ್ಚಾಗುತ್ತದೆ.

ಪೊರಕೆಯಿಂದ ಮನೆ ಸ್ವಚ್ಛ ಮಾಡುತ್ತೇವೆ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಆದರೆ ಶನಿವಾರ ದಿನ ಪೊರಕೆಯನ್ನೂ ಖರೀದಿ ಮಾಡಬಾರದು, ಇದರಿಂದ ನಕರಾತ್ಮಕ ಶಕ್ತಿ ಹೆಚ್ಚುತ್ತದೆ.

ಶನಿದೇವರಿಗೆ ಸಂಬಂಧ ಪಟ್ಟ ಬೇಳೆಕಾಳುಗಳನ್ನು ಶನಿವಾರದಂದು ಖರೀದಿಸಬಾರದು ಆದರೆ ಈ ದಿನ ಬೇಳೆ ಕಾಳುಗಳನ್ನು ಬಡವರಿಗೆ ದಾನ ಮಾಡಿದರೆ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ, ಹಾಗೆಯೇ ಕಾಗೆಗಳಿಗೆ ಆಹಾರವನ್ನು ಹಾಕಲು ಒಳ್ಳೆಯ ದಿನವಾಗಿರುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.

ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.

Originally posted on October 19, 2018 @ 8:17 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ