ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.
ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.
ನವರಾತ್ರಿಯ ಒಂಭತ್ತು ದಿನಗಳು ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ, ದೇವಿಯ ಒಂಭತ್ತು ರೂಪಗಳನ್ನುಪೂಜೆ ಮಾಡಲಾಗುತ್ತದೆ, ನವರಾತ್ರಿ ಪೂಜೆ ವೇಳೆ ಕೆಲವೊಂದು ಸಂಗತಿಗಳಬಗ್ಗೆ ಗಮನ ನೀಡಬೇಕಾಗುತ್ತದೆ, ಪೂಜೆ ವೇಳೆ ಮಾಡುವ ತಪ್ಪುಗಳು ಪೂಜೆ ಫಲವನ್ನು ನಾಶಮಾಡುತ್ತವೆ.
ನವರಾತ್ರಿ ಪೂಜೆ ವೇಳೆ ಪ್ರತಿದಿನ ತಾಯಿ ದುರ್ಗೆ ಮೂರ್ತಿ ಮುಂದೆ ಕೆಂಪು ಹೂವನ್ನು ಇಡಬೇಕು.
ವೃತ ಮಾಡುವವರು ನೆಲದಮೇಲೆ ಮಲಗಬೇಕು, ಬ್ರಹ್ಮಚರ್ಯವನ್ನು ಪಾಲಿಸಬೇಕು.
ಬೆಳಿಗ್ಗೆ ಹಾಗೂ ಸಂಜೆ ಪೂಜೆ ವೇಳೆ ದುರ್ಗಾ ಸಪ್ತಶತಿ ಪಠಣೆ ಮಾಡಬೇಕು.
ನವರಾತ್ರಿಯಲ್ಲಿ ಬೆಳಿಗ್ಗೆ ಹಾಗೂಸಂಜೆ ಪೂಜೆ ಮಾಡಲು ಯೋಗ್ಯವಾಗುವಂತೆ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳಿ, ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಪೂಜೆ ಮಾಡಿ.
ನವರಾತ್ರಿಯಲ್ಲಿ ಸೂರ್ಯ ಬರುವಮೊದಲು ಹಾಸಿಗೆಯಿಂದ ಏಳಬೇಕು, ಸೂರ್ಯಾಸ್ತದ ನಂತ್ರವೇ ಮಲಗಬೇಕು, ಹಗಲಿನಲ್ಲಿ ಎಂದೂ ಮಲಗಬಾರದು.
ಪ್ರಾತಃಕಾಲದಲ್ಲಿಯೇ ತಾಯಿ ದುರ್ಗೆಪೂಜೆ ಮಾಡಬೇಕು ಪೂಜೆ, ಆರತಿ, ಭಜನೆ ಎಲ್ಲವನ್ನೂ ಇದೇ ಸಮಯದಲ್ಲಿ ಮಾಡುವುದು ಶುಭಕರ.
ನವರಾತ್ರಿಯ ಪ್ರತಿ ದಿನ ದುರ್ಗೆದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆಯಬೇಕು.
ಆಕಳ ತುಪ್ಪದ ದೀಪ ಹಚ್ಚಿ, ತಾಯಿಯಆರಾಧನೆ ಮಾಡಬೇಕು.
ನವರಾತ್ರಿಯಲ್ಲಿ ಕೂದಲು, ಉಗುರು ಕತ್ತರಿಸಬಾರದು, ನವರಾತ್ರಿಯಂದು ಕೋಪ ಮಾಡಿಕೊಳ್ಳಬಾರದು, ಬ್ರಹ್ಮಚರ್ಯದಜೊತೆ ಮದ್ಯ, ಮಾಂಸವನ್ನು ತ್ಯಜಿಸಬೇಕು.
ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡಬಾರದು, ಚರ್ಮದ ಯಾವುದೇ ಪರ್ಸ್ ಹಾಗೂ ಬ್ಯಾಗ್ ಬಳಸಬಾರದು.
ಅಗತ್ಯವಿಲ್ಲದೆ ಹೋದ್ರೆ ಆಸ್ಪತ್ರೆ, ಸ್ಮಶಾನಕ್ಕೆ ಹೋಗಬಾರದು, ಸೂತಕವಿರುವ ಮನೆಗೂ ಹೋಗಬಾರದು, ನವರಾತ್ರಿಯಲ್ಲಿ ಮನೆ ಬಾಗಿಲು ಹಾಕಿ ಹೋಗಬಾರದು.
ದೇವರ ಪೂಜೆ ಮಾಡುವಾಗ ಇರಲಿ ಈ ಕುರಿತು ಗಮನ.
ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ, ನಿಯಮ ತಪ್ಪದೇಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ ಸರಿಯಾಗಿ ತಿಳಿದಿಲ್ಲ.
ಹಿಂದು ಧರ್ಮಗ್ರಂಥದಲ್ಲಿ ಪೂಜೆಯನ್ನುಹೇಗೆ ಮಾಡಬೇಕೆಂದು ಹೇಳಲಾಗಿದೆ, ಇದು ಬಹಳ ಮಹತ್ವ ಕೂಡ ಪಡೆದಿದೆ.
ಜೀವನದಲ್ಲಿ ಸದಾ ಖುಷಿ ಬಯಸುವವರು ಸೂರ್ಯ, ಗಣೇಶ, ದುರ್ಗೆ, ಶಿವ, ವಿಷ್ಣು ಈ ಐದು ದೇವರನ್ನು ಪೂಜಿಸಬೇಕು, ಯಾವುದೇ ಶುಭಕಾರ್ಯ ಮಾಡುವ ಮೊದಲು ಈ ದೇವರ ಪೂಜೆ ಮಾಡಲೇಬೇಕು.
ಶಿವನ ಪೂಜೆ ಮಾಡುವಾಗ ಎಂದೂ ಕೇತಕಿ ಹೂವನ್ನು ಬಳಸಬಾರದು, ಸೂರ್ಯನ ಪೂಜೆಗೆ ಅಗಸ್ತ್ಯ ಹೂ ಬಳಸಬಾರದು.
ಬೆಳಿಗ್ಗೆ ಸ್ನಾನ ಮಾಡಿದ ನಂತರ, ದೇವರಿಗೆ ಹೂ ಅಥವಾ ತುಳಸಿಯನ್ನುಕೀಳಬೇಕು, ವಾಯುಪುರಾಣದ ಪ್ರಕಾರ, ಸ್ನಾನಕ್ಕಿಂತ ಮೊದಲು ಹೂ ಕಿತ್ತರೆ ಅದರಿಂದ ಫಲ ಸಿಗುವುದಿಲ್ಲ.
ಪೂಜೆ ಮಾಡುವ ಸ್ಥಳದ ಮೇಲುಗಡೆ ಭಾರವಾದ ಯಾವುದೇ ವಸ್ತುಗಳನ್ನು ಇಡಬಾರದು, ಅಲ್ಲದೇ ಆ ಸ್ಥಳಕ್ಕೆ ಚಪ್ಪಲಿ ಧರಿಸಿಕೊಂಡು ಹೋಗಬಾರದು, ಚರ್ಮದ ವಸ್ತುಗಳನ್ನು ದೇವರಬಳಿ ಇಟ್ಟು ಪೂಜೆ ಮಾಡಬಾರದು.
ವಿಷ್ಣುವನ್ನು ಸಂತೃಪ್ತಗೊಳಿಸಲು ಹಳದಿ ಬಣ್ಣದ ರೇಷ್ಮೆ ಬಟ್ಟೆಯನ್ನುಅರ್ಪಿಸಬೇಕು ದುರ್ಗಿ, ಸೂರ್ಯ, ಗಣೇಶ ದೇವರಿಗೆ ಕೆಂಪುಹಾಗೂ ಶಿವನಿಗೆ ಬಿಳಿ ಬಣ್ಣದ ವಸ್ತ್ರವನ್ನು ಅರ್ಪಿಸಬೇಕು.
ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.
ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.