ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಅಥವಾ ಮನೆ ಯಜಮಾನನಿಗೆ ಏನಾದರೂ ಹಠವನ್ನು ಸಾಧಿಸುವಂತಹ ಬುದ್ಧಿ ಏನಾದರೂ ಇದ್ದರೆ ಅದನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ.ಸಾಮಾನ್ಯವಾಗಿ ಕೆಲವು ಮಕ್ಕಳು ಹಾಗೂ ಕೆಲವು ಹಿರಿಯರು ಹೇಳಿದ ಮಾತನ್ನು ಅಂದರೆ ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳು ಹೇಳಿದ ಮಾತನ್ನು ಕೆಲವರು ಕೇಳುವುದಿಲ್ಲ .ಹಾಗಾಗಿ ಅಂಥವರ ಏನಾದರೂ ಮನೆಯಲ್ಲಿ ಇದ್ದರೆ ಈ ರೀತಿಯಾದಂತಹ ಒಂದು ವಸ್ತುವನ್ನು ಕೈಗೆ ಧರಿಸಿದರೆ ಸಾಕು ಅವರ ಕೋಪ, ಸಿಟ್ಟು ಎಲ್ಲವೂ ಕೂಡ ಕಡಿಮೆಯಾಗಿ ನಿಮ್ಮ ಮಾತನ್ನು ಕೇಳುತ್ತಾರೆ.
ಹಾಗಾದರೆ ಒಂದು ವಸ್ತು ಯಾವುದು ಅದನ್ನು ಯಾವಾಗ ಬೇಕು ಎನ್ನುವುದನ್ನು ತಿಳಿಯುವ ಸ್ನೇಹಿತರೆ.ಸ್ನೇಹಿತರೆ ಸಾಮಾನ್ಯವಾಗಿ ಕೆಲವು ದೇವಸ್ಥಾನಗಳಿಗೆ ಹೋದಾಗ ಅಲ್ಲಿ ಕೊಟ್ಟಿರುವಂತಹ ಕೆಂಪು ದಾರ ಅಥವಾ ಕಪ್ಪು ದಾರವನ್ನು ಧರಿಸುವಂತಹ ಆಸಕ್ತಿ ಕೆಲವರಲ್ಲಿರುತ್ತದೆ ಹಾಗೆಯೇ ಇಂದು ನಾವು ಹೇಳುವ ಹಾಗೆ ನೀವು ಗಂಡಸರು ಆಗಿದ್ದಲ್ಲಿ ಬಲಗೈಗೆ ಒಂದು ವಸ್ತುವನ್ನು ಧರಿಸುವುದರಿಂದ ನೀವು ಅಂದುಕೊಂಡ ಕೆಲಸಗಳು ಆಗುವುದಲ್ಲದೆ ನಿಮ್ಮ ಹಠ ಮತ್ತು ಸಿಟ್ಟು ಕೋಪ ತಾನಾಗಿಯೇ ತಣ್ಣಗಾಗುತ್ತದೆ ಸ್ನೇಹಿತರೆ.ಬಾಲ ಗ್ರಹಗಳು ಎಂದು ಹೇಳುತ್ತಾರೆ ಈ ಬಾಲಗ್ರಹದ ಕಾಡಾಟ ಎಲ್ಲರಿಗೂ 15 ಪ್ರಾಯದವರೆಗೆ ಇರುತ್ತದೆ.
10 ರಿಂದ 15ರ ಪ್ರಾಯದವರೆಗಿನ ಹೆಣ್ಣುಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಭೌತಿಕವಾಗಿ ಹೆಚ್ಚಿನ ಕಾಡಾಟ ಇರುತ್ತದೆ ಆ 10 ರಿಂದ 15 ವರ್ಷದಲ್ಲಿ ಮುಂಗೋಪಿ ತನವೂ ಹೆಚ್ಚಾಗಿರುತ್ತದೆ ಭಂಡತನ ವಿದ್ಯೆ ನಾಶ ತಂದೆ ತಾಯಿಗೆ ಎದುರಾಗಿ ಮಾತನಾಡುವುದು ತಂದೆ ತಾಯಿ ಮಾತನ್ನು ಕೇಳದೆ ಇರುವುದು ಹಠ ಮಾಡುವುದು .ಮನೋಕಾಮನ ಚಿತ್ತ ಜ್ಞಾನ ಚಂಚಲವಾಗುವುದು ಈ ಎಲ್ಲಾ ಸಮಸ್ಯೆಗಳು 10 ರಿಂದ 15ರ ವರೆಗೆ ಆಗುತ್ತವೆ. ಗೆಳೆಯರೆ 15 ವರ್ಷಗಳ ನಂತರ ಬಾಲಗ್ರಹ ಕಳೆದ ಮೇಲೆ ಪ್ರೌಢಾವ್ಯಸ್ಥೆಯಲ್ಲಿ ಮಕ್ಕಳಿಗೆ ಗ್ರಹಗಳ ಕಾಡಾಟ ಪ್ರಾರಂಭವಾಗುತ್ತದೆ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಂದರೇ ಅನುಭವಿಸುತ್ತಿರುತ್ತಾರೆ ತಂದೆ-ತಾಯಿ ಮಾತನ್ನು ಕೇಳುವುದಿಲ್ಲ ಎಲ್ಲದಕ್ಕೂ ಎದುರು ಜವಾಬು ಕೊಡುತ್ತಾರೆ
ಎಂದರೇ ರಾಹು-ಕೇತು ಶನಿ ಅಥವಾ ದಶಭಕ್ತಿಗಳು ನೀಚ ಗ್ರಹದ ದೃಷ್ಟಿ ಮಕ್ಕಳ ಮೇಲೆ ಬಿದ್ದಿದೆ ಎಂದು ಅರ್ಥ ಇದರಿಂದಾಗಿ ಮಕ್ಕಳು ಚೆನ್ನಾಗಿ ಓದುತ್ತಿದ್ದರೆ ಆಗಾಗ ವರಲ್ಲಿ ವಿದ್ಯ ನಾಶವಾಗುತ್ತದೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಆರೋಗ್ಯದಲ್ಲಿ ತೊಂದರೆ ಆಗುತ್ತದೆ ಮನೆಯಲ್ಲಿ ಹಣ ನಾಶ ಆಗುತ್ತಿರುತ್ತದೆ. ಹಾಗಾಗಿ ಗೆಳೆಯರೇ ಈ ತರ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದರೆ ಅದಕ್ಕೆ ಸೂಕ್ತವಾದ ಪರಿಹಾರ ಮಾರ್ಗವನ್ನು ಕಂಡು ಕೊಳ್ಳಬೇಕು ಕೆಲವೊಂದು ಗ್ರಹ ದೋಷಗಳನ್ನು ಮಾಡಿ ಪರಿಹಾರ ಮಾಡಿಕೊಳ್ಳಬೇಕು.ಹಾಗಾದರೆ ಒಂದು ವಸ್ತು ಯಾವುದು ಎಂದರೆ ಅದು ಬೇರೆ ಯಾವುದೇ ವಸ್ತು ಅಲ್ಲ ಪಂಚಲೋಹದ ಕಡ್ಗ ಅಂದರೆ ಪಂಚಲೋಹದ ಬಳೆ
ಹೌದು ಸ್ನೇಹಿತರೆ ನೀವು ಈ ರೀತಿಯಾದಂತಹ ಪಂಚಲೋಹದ ಬಳೆಯನ್ನು ಧರಿಸುವುದರಿಂದ ಹೆಣ್ಣುಮಕ್ಕಳ ಅಥವಾ ಗಂಡುಮಕ್ಕಳ ಆಗಲಿ ಈ ರೀತಿಯಾಗಿ ಬಂಗಾರದ ಅಂಗಡಿಯಲ್ಲಿ ಅಥವಾ ಯಾವುದೇ ರೀತಿಯಾದಂತಹ ಬಂಗಾರ ಮಾಡುವಂತಹ ಅಂಗಡಿಯಲ್ಲಿ ಈ ರೀತಿಯಾದಂತಹ ಪಂಚಲೋಹದ ಬಳಿ ಸಿಗುತ್ತದೆ ಒಂದು ಬಳೆಯನ್ನು ಬಲಗೈ ದರಿಸುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತವೆ.ಹಾಗೆಯೇ ನಿಮ್ಮ ಮನೆಯಲ್ಲಿ ಯಾರಾದರೂ ಮಾತನ್ನು ಕೇಳುತ್ತಿಲ್ಲ ವೆಂದರೆ ಅವರು ಕೂಡ ಈ ಒಂದು ಪಂಚಲೋಹದ ಕಡಗವನ್ನು ಧರಿಸುವುದರಿಂದ ಅವರಿಗೆ ಇರುವಂತಹ ಯಾವುದೇ ರೀತಿಯಾದಂತಹ ಕೋಪ ಸಿಟ್ಟು ಹಾಗೂ ಹಠ ಭಾವನೆ ಕಡಿಮೆಯಾಗುತ್ತದೆ
ಸ್ನೇಹಿತರೆ ಹಾಗೆಯೇ ಮಕ್ಕಳು ಕೂಡ ಹೇಳಿದ ಮಾತನ್ನು ಕೇಳದೆ ಇರುವಂತಹ ಮಕ್ಕಳು ಇದ್ದರೆ ಅಂತ ಮಕ್ಕಳಿಗೆ ಈ ರೀತಿಯ ಪಂಚಲೋಹದ ಕಡಗವನ್ನು ಹಾಕುವುದರಿಂದ ಅವರ ಬುದ್ಧಿ ಚುರುಕು ಆಗುವುದಲ್ಲದೆ ಅವರು ನೀವು ಹೇಳಿದ ಮಾತನ್ನು ತಕ್ಷಣವೇ ಕೇಳುವ ಮನಸ್ಸು ಅವರಿಗೆ ಬರುತ್ತದೆ.ಸ್ನೇಹಿತರೆ ಹಾಗಾಗಿ ಒಂದು ಕಡಗವನ್ನು ಮಹಿಳೆಯರಾಗಲಿ ಅಥವಾ ಗಂಡಸರಾಗಲೀ ಬಲಗೈಗೆ ಧರಿಸುವುದರಿಂದ ಉತ್ತಮವಾದಂತಹ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ ಒಂದು ಬಳೆಯನ್ನು ನೀವು ಗುರುವಾರದ ದಿವಸ ಧರಿಸಬಹುದು
ಧರಿಸಿದ ನಂತರ ಯಾವುದಾದರೂ ದೇವಸ್ಥಾನ ಅಂದರೆ ಗುರುಗಳ ದೇವಸ್ಥಾನಕ್ಕೆ ಹೋಗಿ ಅಲ್ಲಿ ಆಶೀರ್ವಾದ ತೆಗೆದುಕೊಂಡು ಬಂದರೆ ಏನು ಒಳ್ಳೆಯದಾಗುತ್ತದೆ.ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ