Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೇಗಿದೆ ಗೊತ್ತಾ ಪಾಕಿಸ್ತಾನದಲ್ಲಿ ಹಿಂದುಗಳ ಸ್ಥಿತಿ..? ಈ ವಿಡಿಯೋ ನೋಡಿ ನಮ್ಮ ದೇವಸ್ಥಾನಗಳ ಕಥೆ ಏನು ಅಂತ ….

ನಮಸ್ಕಾರ ವೀಕ್ಷಕರೇ ಸ್ವಾತಂತ್ರ್ಯದ ಬಳಿಕ ಎರಡು ಹೂವು ದೇಶಗಳು ವಿಭಜನೆಯಾಗಿರುವ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ ಇನ್ನು ಆ ಎರಡು ದೇಶಗಳು ಭಾರತ ಮತ್ತು ಪಾಕಿಸ್ತಾನ ಇನ್ನು ಪಾಕಿಸ್ತಾನದಲ್ಲಿ ಉಳಿದ ಹಿಂದೂಗಳು ಮತ್ತು ಭಾರತದಲ್ಲಿ ಉಳಿದ ಮುಸಲ್ಮಾನರನ್ನು ಆ ನಂತರ ಅಲ್ಪಸಂಖ್ಯಾತರು ಎಂದು ಹೇಳಲಾಗಿದೆ . ವೀಕ್ಷಕರೇ ಪಾಕಿಸ್ತಾನದಲ್ಲಿ ನಮ್ಮ ಹಿಂದೂಗಳ ಸ್ಥಿತಿ ಹೇಗಿದೆ ಎಂದು ತಿಳಿಯೋಣ ಮತ್ತು ಅಲ್ಲಿ ಇರುವ ಹಿಂದೂ ಆಲಯಗಳ ಪರಿಸ್ಥಿತಿಯೂ ಹೇಗೆ ಎಂದು ತಿಳಿಯೋಣ ಸ್ನೇಹಿತರೇ ಅದಕ್ಕೂ ಮುಂಚೆ ಪಾಕಿಸ್ತಾನದವರು ಈಗ ಒಂದು ಹೊಸ ನಾಟಕವನ್ನು ಶುರುಮಾಡಿಕೊಂಡಿದ್ದಾರೆ ಅದೇನೆಂದರೆ ಈ ಹಿಂದೂ ದೇವಾಲಯಗಳ ಪುನರ್ ರಚನೆ ಮಾಡುವುದು ಎಂದು ಈ ಪಾಕಿಸ್ತಾನೀಯರು ಈಗ ಹೊಸ ನಾಟಕವೊಂದನ್ನು ಶುರು ಮಾಡಿಕೊಂಡಿದ್ದಾರೆ ಇನ್ನೂ ಇದರ ಬಗ್ಗೆ ಹೆಚ್ಚಾಗಿ ತಿಳಿಸಿಕೊಡುತ್ತೇವೆ . ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ ಸ್ನೇಹಿತರೆ .

ಪಾಕಿಸ್ತಾನದಲ್ಲಿ ಇರುವ ಹಿಂದೂಗಳ ಸ್ಥಿತಿ ಬಹಳ ದುಸ್ತರವಾಗಿದ್ದು ಇಲ್ಲಿಯ ಮುಸಲ್ಮಾನರು ಹಿಂದೂ ಜನರ ಹೆಣ್ಣುಮಕ್ಕಳನ್ನು ಹೊತ್ತೊಯ್ದರೆ ಮತ್ತು ಬಹಳ ಕಷ್ಟದಲ್ಲಿ ಇರುವ ಹಿಂದೂಗಳು ಅವರ ಕಷ್ಟವನ್ನು ಹೇಳತೀರದು ಇನ್ನು ದೇವಸ್ಥಾನಗಳ ವಿಷಯಕ್ಕೆ ಬಂದರೆ ಈ ಹಿಂದೆ ನಾನೂರ ಇಪ್ಪತ್ತ್ ಎಂಟು ಸಂಖ್ಯೆಯಲ್ಲಿ ಹಿಂದೂ ಆಲಯಗಳು ಇವೆ ಎಂದು ಸ್ವಲ್ಪ ದಿನಗಳ ಹಿಂದೆ ನಡೆದ ಸಂಶೋಧನೆಯಿಂದ ತಿಳಿದು ಬಂದಿದೆ ಇನ್ನು ಈ ಸಂಶೋಧನೆಯನ್ನು ಅಲ್ಪಸಂಖ್ಯಾತ ಸಂಶೋಧನಾ ಸಮಿತಿ ತಿಳಿಸಿಕೊಟ್ಟಿದೆ ಸ್ನೇಹಿತರೇ . ಇನ್ನು ಪಾಕಿಸ್ತಾನದ ರಾಜ್ಯವ್ಯವಸ್ಥೆ ಯಲ್ಲಿ ನ್ಯಾಷನಲ್ ಅಸೆಂಬ್ಲಿಯಲ್ಲಿ ಮುನ್ನೂರು ನಲವತ್ತು ಎರಡು ಸಂಸದರು ಇದ್ದರೆ ಅದರಲ್ಲಿ ಕೇವಲ ಒಬ್ಬ ಮಾತ್ರ ಹಿಂದೂ ಸಂಸದರು ಮತ್ತು ಸಿಂಧ್ ಪ್ರಾಂತ್ಯದಲ್ಲಿ ಪ್ರೊಫೆಶನಲ್ ಅಸೆಂಬ್ಲಿಯಲ್ಲಿ ಇರೋದು ಕೇವಲ ಎರಡು ಹಿಂದೂ ಸಂಸದರು ಅಷ್ಟೇ .

ಈ ಮೇಲೆ ನೀಡಿರುವ ವಿವರ ಸದ್ಯಕ್ಕೆ ಪಾಕಿಸ್ತಾನದಲ್ಲಿ ಹಿಂದೂಗಳಿಗೆ ನೀಡಿರುವ ರಾಜಕೀಯ ಸ್ಥಾನಮಾನ ಇನ್ನೂ ಈ ಮೇಲೆ ಹೇಳಿದಂತೆ ನಾನು ಇಪ್ಪತ್ತು ಎಂಟು ದೇವಾಲಯಗಳಲ್ಲಿ ನಾನೂರ ಎಂಟು ದೇವಾಲಯಗಳು ಅತಿಕ್ರಮಣಕ್ಕೆ ಒಳಗಾಗಿದೆ ಇನ್ನು ಅಲ್ಲಿ ಕೊಂಬೆಗಳು ಮಾರುತ್ತಿದ್ದರೆ ಮತ್ತು ಮಾದಕ ವಸ್ತುಗಳನ್ನು ಮಾರುತ್ತಿದ್ದ ಹೋಟೆಲ್ ರೆಸ್ಟೋರೆಂಟ್ ಮತ್ತು ಸರ್ಕಾರಿ ಕಚೇರಿಗಳನ್ನು ಈ ಜಾಗದಲ್ಲಿ ನಡೆಸುತ್ತಿದ್ದಾರೆ ಇನ್ನು ಉಳಿದ ಇಪ್ಪತ್ತು ದೇವಾಲಯಗಳಲ್ಲಿ ಕೇವಲ ಎಂಟರಿಂದ ಹತ್ತು ದೇವಾಲಯಗಳು ಮಾತ್ರ ಪೂಜೆಯನ್ನು ನಡೆಸುತ್ತಿದ್ದಾರೆ ಇನ್ನು ಉಳಿದ ದೇವಾಲಯಗಳಿಗೆ ಬೀಗ ಜಡಿದಿದ್ದಾರೆ ಮತ್ತು ಹಿಂದೂಗಳಿಗೆ ಅಲ್ಲಿ ನಿಷೇಧ ಹೇರಿದ್ದಾರೆ . ಮತ್ತು ಈ ದೇವಾಲಯಗಳನ್ನು ಹೆರಿಟೇಜ್ ಸೈಟ್ ಎಂದು ಪಾಕಿಸ್ತಾನದ ಹೈಕೋರ್ಟ್ ಆಜ್ಞೆಯನ್ನು ಮಾಡಿದ್ದರಿಂದ ಈ ದೇವಾಲಯಗಳು ಇನ್ನು ಕೈತಪ್ಪಿ ಹೋಗಿಲ್ಲ .

ಈಗ ಪಾಕಿಸ್ತಾನಿಯರು ಹೊಸ ನಾಟಕವೊಂದನ್ನು ಶುರುಮಾಡಿದ್ದಾರೆ ಅದೇನೆಂದರೆ ಈ ದೇವಾಲಯಗಳ ಜೀರ್ಣೋದ್ಧಾರವನ್ನು ಪ್ರತಿ ವರ್ಷ ಒಂದರಂತೆ ಒಂದೊಂದು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ . ಆದರೆ ವೀಕ್ಷಕರೇ ನಾನೂರು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲು ಅದೆಷ್ಟು ವರ್ಷ ಬೇಕು ಹಿಂದೂಗಳು ಅದೆಷ್ಟು ವರ್ಷ ಕಾಯಬೇಕು ನೀವೇ ಯೋಚಿಸಿ .
ಪಾಕಿಸ್ತಾನದಲ್ಲಿ ಪೇಶಾವರ ಎಂಬ ಪ್ರದೇಶದಲ್ಲಿ ಗೋರಕನಾ ಆಲಾಯವೂ ಇದೆ . ಇಲ್ಲಿ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವೂ ಇದೆ ಸ್ನೇಹಿತರೆ . ಇಂಗ್ಲಿಝಾಮಾತಾ ಎಂಬ ದೇವಾಲಯವನ್ನು ಸನಾತನವಾದಿಗಳು ಪೂಜಿಸುತ್ತಿದ್ದ ಐವತ್ತ್ ಒಂದು ಪೀಠಗಳಲ್ಲಿ ಒಂದು ಪೀಠವೂ ಇಲ್ಲಿ ಇದೆ ಮತ್ತು ಲಕ್ಷ ಯತ್ನ ಮಾಡುವಾಗ ಶಿವನಿಗೆ ಅವಮಾನ ಆಯಿತೆಂದು ಶಿವನ ಸತಿ ಅಲ್ಲಿ ಅಗ್ನಿಕುಂಡಕ್ಕೆ ಹಾರಿ ಬಿದ್ದು ಸಾವನ್ನಪ್ಪುತ್ತಾಳೆ ಆಗ ಶಿವನು ಸತಿಯ ದೇಹ ವನ್ನು ಹೊತ್ತುಕೊಂಡು ಹೋಗುವಾಗ ಸತಿಯ ಒಂದೊಂದು ಅಂಗಾಂಗವೂ ಭೂಮಿಯ ಮೇಲೆ ಬೀಳುತ್ತದೆಯಂತೆ ಅಂತಹ ಸಂದರ್ಭದಲ್ಲಿ ಶಿರದ ಭಾಗವು ಪಾಕಿಸ್ತಾನ ದಪ್ರದೇಶದಲ್ಲಿ ಬಿದ್ದಿದೆ ಇನ್ನು ಆ ಪ್ರದೇಶವೇ ಇಂಗ್ಲಿಸ್ ಮಾತಾ ಎಂದು ಕರೆಯಲಾಗಿದೆ .

ಈ ಪ್ರದೇಶದಲ್ಲಿ ಭೈರವ ದೇವಾಲಯವೂ ಇದೆ ಇನ್ನೂ ಹಿಂದೂಗಳು ಈ ಪ್ರದೇಶವನ್ನು ಉಳಿಸಿಕೊಂಡಿದ್ದಾರೆ ನಂತರ ಸತಿಯ ಸಾವಿನಿಂದ ನೊಂದ ಶಿವನು ಒಂದು ಪ್ರದೇಶದಲ್ಲಿ ಅಳುತ್ತಾ ಕುಳಿತಿದ್ದರಂತೆ ಆ ಶಿವನ ಕಣ್ಣೀರು ಎರಡು ಸರೋವರವಾಗಿ ಹರಿಯುತ್ತಿದೆ ಆ ಸರೋವರ ಗಳೆಂದರೆ ಒಂದು ಪುಷ್ಕರ ಅದು ರಾಜಸ್ಥಾನದಲ್ಲಿ ಮತ್ತೊಂದು ಕಟಾಸ್ ರಾಜ್ ಎಂಬ ಸರ್ವರು ಇದು ಪಾಕಿಸ್ತಾನದಲ್ಲಿದೆ ಇಲ್ಲಿಯ ಒಂದು ಆಲಯವಿದೆ ಅದಕ್ಕೆ ಒಂಬತ್ತು ನೂರು ವರ್ಷಗಳ ಇತಿಹಾಸವಿದೆ ಎಂದು ಸಹ ಹೇಳಲಾಗಿದೆ .

ಪಾಕಿಸ್ತಾನದಲ್ಲಿ ಚಕ್ವಾಲ್ ಎಂಬ ಪಟ್ಟಣದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ದೇವಾಲಯಗಳಿವೆ . ಮತ್ತು ಪಂಜಾಬ್ನಲ್ಲಿ ಮುಲ್ತಾನ್ ಎಂಬ ಪ್ರದೇಶದಲ್ಲಿ ಪ್ರಹ್ಲಾದನು ನಾರಾಯಣನಿಗೆ ಪೂಜಿಸುವ ದೇವಾಲಯವೂ ಇದೆ . ಇಸ್ಲಾಮಾಬಾದ್ನ ಸೈದಾಪುರ ಎಂಬ ಪ್ರದೇಶದಲ್ಲಿ ಶಿವ ಆಂಜನೇಯ ಮತ್ತು ರಾಮನ ದೇವಸ್ಥಾನಗಳು ಇವೆ . ಈ ದೇವಸ್ಥಾನಗಳಲ್ಲಿ ಒಂದನ್ನು ಉಳಿಸಿಕೊಂಡಿದ್ದಾರೆ ಅದನ್ನು ರಾಜೇಂದ್ರಸಿಂಗ್ ಎಂಬವರು ಸಾವಿರದ ಐನೂರ ಎಂಬತ್ತು ರಲ್ಲಿ ರಾಮಮಂದಿರವನ್ನು ಕಟ್ಟಿಸಿದ್ದರು ಅದು ಇನ್ನೂ ಉಳಿದುಕೊಂಡಿದೆ .

ವಿಡಿಯೋ ಕೆಳಗೆ ಇದೆ …

ಕರಾಚಿಯ ಬಳಿ ಹಿಂದೂ ದೇವಾಲಯವಿದೆ ಅದನ್ನು ಪಾಕಿಸ್ತಾನದ ಹಿಂದೂ ಕೌನ್ಸಿಲ್ ನ ವಶದಲ್ಲಿದೆ . .ಕರಾಚಿಯಲ್ಲಿ ಮತ್ತೊಂದು ಸ್ವಾಮಿ ನಾರಾಯಣ ಎಂಬ ಮಂದಿರವಿದೆ ಇದು ಸದ್ಯಕ್ಕೆ ಸುಸ್ಥಿಯಲ್ಲಿದೆ ನೋಡಿದ್ರಲ್ಲ ಸ್ನೇಹಿತರೇ ಪಾಕಿಸ್ತಾನದಲ್ಲಿ ನಮ್ಮ ಹಿಂದೂಗಳು ಮತ್ತು ಹಿಂದೂಗಳ ಆದಾಯಗಳ ಪರಿಸ್ಥಿತಿಯನ್ನು ಇದರ ಬಗ್ಗೆ ಬೇಸಿಗೆ ಕಮೆಂಟ್ ಮಾಡಿ ಈ ಮಾಹಿತಿ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹುಷಾರ್ ಮಾಡಿ ಧನ್ಯವಾದಗಳು .

Leave a Reply

Your email address will not be published. Required fields are marked *