ನಿಮಗೆ ಏನಾದ್ರು ಬೆಳಗಿನ ಜಾವದ ಕನಸಿನಲ್ಲಿ ಮಂಗಳಮುಖಿಯರು ಮತ್ತು ಮುತ್ತೈದೆಯರು ಕಾಣಿಸಿಕೊಂಡರೆ ಅದರ ಅರ್ಥ ಏನು ಗೊತ್ತ ..ಶುಭವೋ ಇಲ್ಲ ಅಶುಭವೋ .!!!
ರಾತ್ರಿ ಸಮಯದಲ್ಲಿ ಅಥವಾ ಬೆಳಗಿನ ಜಾವ ಬೀಳುವ ಕನಸು ಅದು ಕೆಲವೊಂದು ಬಾರಿ ನಿಜವಾಗುತ್ತದೆ ಅಂತ ಹೇಳುವುದನ್ನು ನೀವು ಕೂಡ ಕೇಳಿರುತ್ತಿರಾ ಅಲ್ವಾ. ಹೌದು ಹಿರಿಯರು ಮನೆಯಲ್ಲಿದ್ದರೆ ಈ ಮಾತು ಹೇಳುವುದನ್ನು ಕೇಳಿರ್ತೀರಾ ಅದರಲ್ಲಿಯೂ ಈ ಮುತ್ತೈದೆಯರಿಗೆ ಬೀಳುವ ಕನಸು, ಹೌದು ಮದುವೆಯಾದವರಿಗೆ ಬೀಳುವ ಕನಸು ಕೆಲವೊಂದು ಬಾರಿ ನಿಜ ಆಗುತ್ತಾ ಇರುತ್ತದೆ ಹಾಗಾಗಿ ಆ ಕನಸಿನಿಂದಲೇ ಅವರು ಮುಂದೆ ಸಿಗುವ ಕೆಲವೊಂದು ಸೂಚನೆಗಳ ಬಗ್ಗೆ ಅರಿತು, ಅದಕ್ಕೆ ಬೇಕಾದ ಕ್ರಮವನ್ನು ಕೂಡ ಮುಂಚೆಯೇ ತೆಗೆದುಕೊಳ್ತಾರೆ. ಹೌದು […]
Continue Reading