ಎದೆನೋವು ಸಾಮಾನ್ಯವಾಗಿ ಎದೆಯ ಮದ್ಯಭಾಗದಲ್ಲಿ ಇರುತ್ತದೆ, ಎದೆಯ ಮದ್ಯಭಾಗವನ್ನು ಜೋರಾಗಿ ಯಾರೊ ವತ್ತಿದ ಹಾಗೆ ಅಥವಾ ಎದೆಯಯನ್ನು ಬಿಗಿಯಾಗಿ ಕಟ್ಟಿ ಹಾಕಿದ ಹಾಗೆ ಅನಿಸುತ್ತದೆ, ಎದೆನೋವುನ ಜೋತೆಗೆ ಕೈಗಳಲ್ಲಿಯು ನೋವು ಕಾಣಿಸಬಹುದು ಮತ್ತು ಉಸಿರಾಟದ ತೊಂದರೆಯು ಆಗಬಹುದು, ಜೋರಾಗಿ ಭೆವರು ಬರಬಹುದು, ಕೆಲವೊಮ್ಮೆ ಪ್ರಜ್ಞೆಯು ಹೋಗಬಹುದು. ಇನ್ನು ಬಾರತೀಯರಾದ ನಾವು ಆಂಗ್ಲ ಔಷಧಿಗಳಿಗೆ ಮೊರೆಯೊಗಿರುವುದು ಹಾಗು ಭಾರತದ ಆಯುರ್ವೇದವನ್ನ ಮರೆತಿರುವುದು ಅಷ್ಟು ಒಳ್ಳೆಯ ವಿಷಯವೇನಲ್ಲಾ, ಆಂಗ್ಲ ಮದ್ದುಗಳು ಸ್ವಲ್ಪ ಬದಿಗಿಟ್ಟರೆ ನಾವು ಇಂದು ನಿಮಗೆ ಆಯುರ್ವೇದ ಒಂದು […]
ಇದು ಸೀಬೆಕಾಯಿ ಸೀಜನ್ ಅಂದರೆ ಸೀಬೆಕಾಯಿ ತಿನ್ನುವ ಸಮಯ, ರುಚಿಯನ್ನ ಸವಿಯುತ್ತ ಅದರ ಜೊತೆಗೆ ಅರೋಗ್ಯ ಉಪಯೋಗವನ್ನು ತಿಳಿದು ಕೊಂಡರೆ ನೀವು ತಿನ್ನುವ ಸೀಬೆಕಾಯಿಗೆ ಹೆಚ್ಚು ಕಾರಣ ಸಿಕ್ಕಂತಾಗುತ್ತದೆ ಅಲ್ಲವೇ ಹಾಗಾದರೆ ಒಮ್ಮೆ ಮುಂದೆ ಓದಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಸೀಬೆ ಹಣ್ಣಿಗಿದೆ, ಕಿತ್ತಳೆಗಿಂತ ಹೆಚ್ಚು ವಿಟಾಮಿನ್ ಸಿ ಅಂಶವನ್ನು ಸೀಬೆ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿ, ಸಾಮಾನ್ಯ ಸೋಂಕು ಮುಂತಾದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ರಕ್ತದಲ್ಲಿ ಹೆಚ್ಚಿದ ಸಕ್ಕರೆ […]
ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ಪದಾರ್ಥ ಲವಂಗ, ಈ ಲವಂಗ ಆಹಾರದ ರುಚಿಯನ್ನು ಹೆಚ್ಚಿಸುವಲ್ಲದೆ ಆರೋಗ್ಯವನ್ನು ನೀಡುತ್ತದೆ ಅನ್ನುವುದು ನಮಗೆಲ್ಲ ತಿಳಿದಿರುವ ವಿಷ್ಯ ಆದರೆ ನಿಮಗೆ ತಿಳಿಯದ ಇನ್ನೊಂದು ವಿಷಯವೆಂದರೆ ನಿಗೂಢ ಕಾರ್ಯ ಸಿದ್ಧಿಗೂ ಹಾಗು ಮಾಟ ಮಂತ್ರದಂತಹ ಕಾರ್ಯಗಳಿಗೂ ಲವಂಗ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ. ಎಷ್ಟೋ ಕೆಲಸಗಳು ನಮ್ಮಿಂದ ಅದೆಷ್ಟೇ ಕಷ್ಟ ಪಟ್ಟರು ಪೂರ್ಣ ಮಾಡಲು ಸಾಧ್ಯವೇ ಆಗಿರುವುದಿಲ್ಲ, ಬಹಳಷ್ಟು ಸಮಯ ಹಾಗು ಹಣವನ್ನು ಅದಕ್ಕಾಗಿ ಕಳೆದಿರುತ್ತೇವೆ, ಆದರೂ ಏನಾದರೂ ಸಮಸ್ಯೆ ಎದುರಾಗಿ […]
ಸಪೋಟ ಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ ಒಂದು ವೇಳೆ ಗೊತ್ತಿಲ್ಲ ಅಂದರು ಚಿಕ್ಕಿ ಹಣ್ಣು ಎಂದಕೂಡಲೇ ಗೊತ್ತಾಗಿಬಿಡುತ್ತದೆ, ಈ ಹಣ್ಣಿನ ಮೂಲ ಮೆಕ್ಸಿಕೋ ಹಾಗು ವೆಸ್ಟ್ ಇಂಡೀಸ್, ಇನ್ನು ನಮ್ಮ ಕರ್ನಾಕಟದ ಕರಾವಳಿ ಹಾಗು ಒಳ ನಾಡುಗಳಲ್ಲಿ ಅತಿ ಹೆಚ್ಚು ಬೆಳೆಯುತ್ತಾರೆ, ಇತಿಹಾಸದ ಪ್ರಕಾರ ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವಾರು ತರಕಾರಿ ಹಣ್ಣುಗಳ ಬೀಜಗಳನ್ನು ತಂದು ನೆಟ್ಟರಂತೆ ಅದರಲ್ಲಿ ಒಂದು ಹಣ್ಣು ಈ ರುಚಿಯಾದ ಸಪೋಟ ಹಣ್ಣು. ಅರೋಗ್ಯ ಉಪಯೋಗಗಳು. ದೃಷ್ಟಿ ದೋಷ ನಿವಾರಣೆ : ವಯಸ್ಸಾದವರಿ […]
ದೇಶದ ಜನರಿಗೆ ಪೆಟ್ರೋಲ್ ಬೆಲೆ ಏರಿಕೆ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆ, ಕೇಂದ್ರ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಯ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಜನ ಸಾಮಾನ್ಯರಿಗೆ ಹೇಗೆ ಸಹಾಯವಾಗಲಿದೆ ಎಂದು ಕಾದು ನೋಡ ಬೇಕಿದೆ ಆದರೆ ಸಧ್ಯದ ಪರಿಸ್ಥಿಗೆ ಸಹಾಯವಾಗುವಂತಹ ಆಫರ್ ಒಂದನ್ನ ಪೆಟಿಮ್ ನೀಡಿದೆ. ಆಫರ್ ವಿವರಣೆ ಹೀಗಿದೆ ದೇಶದ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ರೂ 50 ರಿಂದ ಮೇಲ್ಪಟ್ಟು ಪೆಟ್ರೋಲ್ ಅಥವಾ ಡೀಸೆಲ್ ಪೆಟಿಮ್ ಮೂಲಕ ಖರೀದಿ ಮಾಡಿದರೆ ತಕ್ಷಣ ನಿಮಗೆ […]