Categories
devotional Information

ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕು’ಡಿತದ ಚಟವನ್ನು ಬಿಡೋಕೆ ಮತ್ತು ಬಿಡಿಸೋಕೆ ಆಗುತ್ತಿಲ್ಲ ಎನ್ನುವವರು ಈ ಮನೆಮದ್ದು ಮಾಡಿ ಸಾಕು ….ಈ ಕೆಟ್ಟ ಚಟವನ್ನು ಬಿಟ್ಟು ಉದ್ದಾರ ಆಗ್ತಾರೆ …!!!

ನಮಸ್ಕಾರ ಸ್ನೇಹಿತರೇ ,ಇಂದಿನ ಯುಗದಲ್ಲಿ ಎಷ್ಟೋ ಜನ ಕೆಟ್ಟ ಚಟಗಳಿಗೆ ದಾಸರಾಗಿ ಮನೆ ಮಠ ಗಳನ್ನೂ ಹಾಳುಮಾಡಿಕೊಂಡವರಿದ್ದಾರೆ .ಒಂದು ಸಾರಿ ಕುಡಿಯುವ ಚಟವನ್ನು ರೂಢಿಸಿಕೊಂಡರೆ ಅದನ್ನು ಸುಲಭಕ್ಕೆ ಬಿಡಲು ಸಾಧ್ಯವಿಲ್ಲ ಹಾಗಾಗಿ ಕೆಲವೊಂದು ಮನೆ ಮದ್ದುಗಳಿಂದ ಈ ಚಟವನ್ನು ಬಿಡಿಸಬಹುದು ಎಂದು ಹೇಳಲಾಗತ್ತದೆ ಹಾಗಾದ್ರೆ ಯಾವ ರೀತಿ ಮನೆ ಮದ್ದನ್ನು ಉಪಯೋಗಿಸಿಕೊಂಡು ಕುಡಿತಡಾ ಚಟವನ್ನು ಬಿಡಿಸಬಹುದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಸ್ನೇಹಿತರೇ .

ಇತ್ತೀಚಿನ ದಿನಗಳಲ್ಲಿ ಎಷ್ಟೋ ಮಂದಿ ಈ ಕುಡಿತಕ್ಕೆ ವ್ಯಸನ ರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾ ಇದ್ದಾರೆ ಇನ್ನು ಮನೆಯಲ್ಲಿ ಮಗನೋ ಅಪ್ಪನೋ ಈ ಕುಡಿತಕ್ಕೆ ವ್ಯಸನ ರಾಗಿದ್ದರೆ ಆ ಮನೆಯ ನೆಮ್ಮದಿ ಹಾಳು ಹಾಗೆ ಕೆಲವರು ಶೋಕಿಗೋಸ್ಕರ ಕುಡಿತದ ಚಟವನ್ನು ಕಲಿತರೆ ಇನ್ನೂ ಕೆಲವರು ತಮ್ಮ ವೈಯಕ್ತಿಕ ಕಾರಣಗಳಿಂದ ಈ ಕುಡಿತಕ್ಕೆ ವ್ಯಸನರಾಗಿರಬಹುದು.ಹೀಗೆ ಕುಡಿತಕ್ಕೆ ವ್ಯಸನರಾಗುವುದಕ್ಕೆ ಅನೇಕ ಕಾರಣಗಳು ಇರಬಹುದು. ಆದರೆ ಕುಡಿತ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತ ತಿಳಿದಿದ್ದರೂ ಕೂಡ ಈ ಕುಡಿತಕ್ಕೆ ವ್ಯಸನರಾಗಿರುವುದು ಬಹಳ ತಪ್ಪಾಗುತ್ತದೆ.

ಹಾಗೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿಸುವ ಈ ಮನೆಮದ್ದು ಕುಡಿತಕ್ಕೆ ವ್ಯಸನರಾಗಿರುವವರಿಗೆ ಕುಡಿತವನ್ನು ಬಿಡಿಸುವ ಒಂದು ಉತ್ತಮವಾದ ಪರಿಹಾರವಾಗಿದೆ.ಇದಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾಗಿಲ್ಲ ಇದನ್ನು ಸತತವಾಗಿ ಹದಿನೈದು ದಿನಗಳ ಕಾಲ ಪಾಲಿಸಿಕೊಂಡು ಬಂದರೆ ಸಾಕು ಫಲಿತಾಂಶ ಸ್ವಲ್ಪ ದಿನಗಳಲ್ಲಿಯೆ ಕಾಣಿಸಿಕೊಳ್ಳುತ್ತದೆ. ಈ ಪರಿಹಾರ ಮಾಡುವುದಕ್ಕಾಗಿ ನಮಗೆ ಬೇಕಾಗಿರುವುದು ಬಜೆ ಜೀರಿಗೆ ಶುಂಠಿ ಪುಡಿ ಮತ್ತು ಎಲಕ್ಕೆ ಕಾಯಿ. ಇದೀಗ ಈ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಇಟ್ಟುಕೊಳ್ಳಬೇಕು

ಪ್ರತಿದಿನ ನೂರು ಎಂಎಲ್ ನೀರಿಗೆ 1ಚಮಚ ತಯಾರಿ ಮಾಡಿ ಇಟ್ಟುಕೊಂಡಂತಹ ಪುಡಿಯನ್ನು ಹಾಕಿ ಈ ನೀರನ್ನು ಕುದಿಸಬೇಕು. ಇದೀಗ ಈ ನೀರನ್ನು ಚೆನ್ನಾಗಿ ಕುದಿಸಿ ಅರ್ಧ ಪ್ರಮಾಣದ ವರೆಗೂ ನೀರನ್ನು ಕುದಿಸಿ,ಇದನ್ನು ಶೋಧಿಸಿ ಕುಡಿತಕ್ಕೆ ವ್ಯಸನರಾಗಿರುವವರಿಗೆ ಈ ಕಷಾಯವನ್ನು ನೀಡಬೇಕು. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸ ಬಹುದು ಅಥವಾ ಕಾಫಿ ಟೀ ಕುಡಿಯುವ ಸಮಯದಲ್ಲಿ ಬೇಕಾದರೂ ಈ ಒಂದು ಕಷಾಯವನ್ನು ಕುಡಿಯ ಬಹುದು. ಇದರಿಂದ ಗಂಟಲು ನೋವಿನ ಸಮಸ್ಯೆ ಆಗಲಿ ಅಥವಾ ಇನ್ಯಾವುದಾದರೂ ಚಟಕ್ಕೆ ವ್ಯಸನರಾಗಿ ಇದ್ದರೆ ಅಂತಹ 1ಚಟವನ್ನು ಬಿಡಿಸುವ ಉತ್ತಮವಾದ ಪರಿಹಾರ ಇದಾಗಿರುತ್ತದೆ ಇದರಿಂದ ಯಾವ ಅಡ್ಡ ಪರಿಣಾಮ ಕೂಡ ಆರೋಗ್ಯದ ಮೇಲೆ ಆಗುವುದಿಲ್ಲ.

ಆಯುರ್ವೇದದಲ್ಲಿ ಹೇಳ್ತಾರೆ ದೇಹದ ಪ್ರಕೃತಿಯನ್ನು ಮೂರು ಭಾಗಗಳಾಗಿ ವಿಂಗಡಿಸಿರುತ್ತಾರೆ ಅಂದರೆ ವಾತಪ್ರಕೃತಿ ಪಿತ್ತ ಪ್ರಕೃತಿ ಮತ್ತು ಪ್ರಕೃತಿಯ ಈ ಪ್ರಕೃತಿಗಳಲ್ಲಿ ಪಿತ್ತ ಪ್ರಕೃತಿ ಉಳ್ಳ ವ್ಯಕ್ತಿಗಳು ಈ ಕೆಟ್ಟ ಚಟವನ್ನು ಬಿಡುವುದು ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಹಾಗೆ ವಾಯು ಪ್ರಕೃತಿಯುಳ್ಳವರು ಈ ಕೆಟ್ಟ ಚಟವನ್ನು ಬೇಗ ದೂರ ಮಾಡಿಕೊಳ್ತಾರೆ. ವಾತ ಪ್ರಕೃತಿಯುಳ್ಳವರು ಕೂಡ ಸ್ವಲ್ಪ ತಡವಾಗಿ ಈ ಒಂಸು ಕೆಟ್ಟ ಚಟವನ್ನು ಬಿಡುತ್ತಾರೆ. ಆದರೆ ಪಿತ್ತ ಪ್ರಕೃತಿಯುಳ್ಳ ವ್ಯಕ್ತಿಯೂ ಈ ಕೆಟ್ಟ ಚಟವನ್ನು ಬಿಡುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ

ಅಲ್ಲಿಯ ವರೆಗೂ ಈ ಪರಿಹಾರವನ್ನು ಮಾಡಿಕೊಂಡು ಬಂದದ್ದೇ ಆದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ