ಸ್ನೇಹಿತರೆ ಈ ಕಥೆಯನ್ನು ಓದಿ ನಿಜವಾಗಲೂ ನನ್ನ ಕಣ್ಣಿನಲ್ಲಿ ನೀರು ಬಂತು, ಆ ತಾಯಿ ಮರಣದ ನಂತರ ಬರೆದಂತಹ ಆ ಕಾಗದದಲ್ಲಿ ಏನು ಇತ್ತು ಗೊತ್ತಾ .. ಒಂದು ಊರಿನಲ್ಲಿ ಒಬ್ಬ ವಿಧವೆ ಒಕ್ಕಣ್ಣಿನ ಸ್ತ್ರೀ ತನ್ನ ಪುಟ್ಟ ಮಗುವಿಗೆ ಓಸ್ಕರ ಜೀವನವನ್ನು ಸಾಗಿಸುತ್ತಿದ್ದಳು. ಬೆಳಗ್ಗೆ ಎದ್ದರೆ ಸಾಕು ಎಲ್ಲರ ಮನೆಯಲ್ಲಿ ಮುಸುರೆ ಏನಾದರೂ ತಿಕ್ಕಿ ತನ್ನ ಮಗುವಿನ ಗೋಸ್ಕರ ಹಾಗೂ ಮಗುವಿನ ಆರೋಗ್ಯ ನೋಡಿಕೊಳ್ಳಲು ಸಾಕಷ್ಟು ಕಷ್ಟಪಟ್ಟು ದುಡಿಯುತ್ತಿರುತ್ತಾಳೆ. ಹೀಗೆ ಕಾಲಗಳು ಉರುಳಿ ಆ ಮಗು ಐದನೇ ತರಗತಿಯಲ್ಲಿ ಓದಲು ಪ್ರಾರಂಭ ಮಾಡುತ್ತದೆ.
ಹೀಗೆ 5 ನೇ ತರಗತಿಯಲ್ಲಿ ಓದುತ್ತಿರುವ ಅಂತಹ ಮಗು ಪ್ರತಿದಿನ ತನ್ನ ಅಮ್ಮನಿಗೆ ಕೆಳಗಿರುತ್ತದೆ ನಿನಗೆ ಯಾಕೆ ಅಮ್ಮ ಇನ್ನೊಂದು ಕಣ್ಣು ಇಲ್ಲ ಒಂದೇ ಕಣ್ಣು ನಿನಗೆ ಇದೆ ಅದರ ಬಗ್ಗೆ, ಹೇಳು ಎಂದು ಕೇಳುತ್ತಾನೆ. ಇದಕ್ಕೆ ಅಮ್ಮ ಎಂದರೆ ಏನೋ ಏನೋ ಸಮಾಜಸಿ ಸುಮ್ಮನೆ ಇದ್ದುಬಿಡುತ್ತಿದ್ದಳು. ಒಂದು ದಿನ ಈ ಮಗುವಿನ ಅಮ್ಮ ಶಾಲೆಗೆ ತನ್ನ ಮಗನನ್ನು ಬಿಟ್ಟು ಬರಲು ಹೋಗುತ್ತಾಳೆ ಹೀಗೆ ಹೋಗುವಾಗ ಸಂದರ್ಭದಲ್ಲಿ ಅವನ ಶಾಲೆಯಲ್ಲಿ ಕೆಲವೊಂದು ಮಕ್ಕಳು ಈ ಮಗುವಿಗೆ ನಿನ್ನ ಅಮ್ಮ ಒಕ್ಕಣ್ಣು ಅಮ್ಮ ಎಂದು ಹೀಯಾಳಿಸಲು ಪ್ರಾರಂಭ ಮಾಡುತ್ತಾರೆ. ಇದಕ್ಕೆ ಮನ ನನ್ನಂತಹ ಆ ಬಾಲಕ ಮನೆಗೆ ಬಂದು ಅಮ್ಮನಿಗೆ ಹೇಳುತ್ತಾನೆ ಅಮ್ಮ ಇನ್ನು ನೀನು ನನ್ನ ಶಾಲೆಗೆ ನನ್ನನ್ನೇ ಬಿಡಲು ಬರಬೇಡ ಏಕೆಂದರೆ ನಮ್ಮ ಶಾಲೆಯಲ್ಲಿ ಎಲ್ಲಾ ಮಕ್ಕಳು ನಿನ್ನನ್ನು ನೋಡಿ ಅಸಹ್ಯವಾಗಿ ನೋಡುತ್ತಾರೆ ನನಗೆ ಅದರಿಂದ ತುಂಬಾ ಬೇಜಾರಾಗುತ್ತದೆ ಎಂದು.
ಇದನ್ನು ಕೇಳಿಸಿಕೊಂಡ ಅಂತಹ ಅವನ ಅಮ್ಮ ತನ್ನ ಮಗನಿಗೋಸ್ಕರ ಇನ್ನು ಶಾಲೆಗೆ ಹೋಗುವುದಿಲ್ಲ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ ಹಾಗೆ ನೋವನ್ನು ಕೂಡ ಪಡೆದುಕೊಳ್ಳುತ್ತಾಳೆ. ಕೆಲವು ವರ್ಷಗಳು ಕಳೆದ ನಂತರ ಅವಳ ಮಗ ಪ್ರೌಢ ವ್ಯವಸ್ಥೆಗೆ ಬರುತ್ತಾನೆ, ಹೀಗೆ ಬಂದಂತಹ ಮಗನಿಗೆ ಒಂದು ಸೈಕಲ್ ಬೇಕಾಗುತ್ತದೆ ಆದರೆ ಪಾಪ ಎಲ್ಲರ ಮನೆಯ ಮುಸರೆ ತಿಕ್ಕುವ ಅಂತಹ ಈ ಅಮ್ಮನಿಗೆ ಅಷ್ಟೊಂದು ಹಣ ಎಲ್ಲಿ ಬರುತ್ತದೆ ಅದಕ್ಕಾಗಿ ಹೀಗೂ ಒಂದು ಕಷ್ಟಪಟ್ಟು ಎಲ್ಲೋ ಹಣವನ್ನು ಹೊಂದಿಸಿ ಸೈಕಲನ್ನು ಕೊಡಿಸುತ್ತಾಳೆ. ಹೀಗೆ ಕೆಲ ವರ್ಷಗಳ ಬಳಿಕ ಅವಳ ಮಗ ಕಾಲೇಜ್ಗೆ ಸೇರುತ್ತಾನೆ ಹೀಗೆ ಕಾಲೇಜಿಗೆ ಸೇರಿದಂತಹ ಮಗ ನನಗೆ ಬೈಕ್ ಬೇಕು ಎಂದು ತುಂಬಾ ಪೀಡಿಸುತ್ತಾನೆ. ಆದರೆ ಬೈಕನ್ನು ಕೊಡಿಸುವ ಅಂತಹ ಶಕ್ತಿ ಆ ಅಮ್ಮನಿಗೆ ಎಲ್ಲಿರುತ್ತದೆ ಹೇಳಿ ಸ್ನೇಹಿತರೆ, ಅದಕ್ಕಾಗಿ ತಾನು ಹಾಕಿಕೊಂಡಿರುವ ಅಂತಹ ತಾಯಿಯನ್ನು ಮಾರಿ ಬೈಕ್ ಅನ್ನು ಕೊಡಿಸುತ್ತಾಳೆ.
ಹೀಗೆ ಕೆಲ ವರ್ಷಗಳ ಕಾಲ ಕಾಲುಗಳು ಉಳಿದ ನಂತರ ತನ್ನ ಮಗನಿಗೆ ಒಂದು ಕಂಪನಿಯಲ್ಲಿ ಕೆಲಸ ದೊರಕುತ್ತದೆ, ಹೀಗೆ ಕೆಲಸ ದೊರಕಿತು ಅಲ್ವಾ ಇನ್ ಮೇಲೆ ನನ್ನ ಮಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅವನಿಗೆ ಒಂದು ಒಳ್ಳೆಯ ಮದುವೆನೂ ಮಾಡಿಸಬೇಕು ಎಂದು ಒಂದು ದಿನ ತನ್ನ ಮಗನ ಹತ್ತಿರ ಹೋಗಿ ನೀನು ಒಂದು ಮದುವೆನೂ ಮಾಡಿಕೊಳ್ಳಬೇಕು ಎಂದು ಪ್ರಸ್ತಾವನೆ ಮಾಡುತ್ತಾಳೆ. ಇದಕ್ಕೆ ಉತ್ತರಿಸಿ ದಂತಹ ಮಗ ನಾನು ನನ್ನ ಕಂಪನಿಯಲ್ಲಿ ಒಂದು ಹುಡುಗಿಯನ್ನು ಪ್ರೇಮಿ ಸುತ್ತಿದ್ದೇನೆ ಮದುವೆಯಾದರೆ ಅವಳನ್ನೇ ಮದುವೆ ಆಗುತ್ತೇನೆ ಎಂದು ಅಮ್ಮನಿಗೆ ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಅಂತಹ ಅಮ್ಮ ನನ್ನ ಮಗ ಚೆನ್ನಾಗಿದ್ದರೆ ಸಾಕು ಯಾರನ್ನಾದ್ರೂ ಮದುವೆಯಾಗಲಿ ತುಂಬಾ ಚೆನ್ನಾಗಿದ್ದಾರೆ ನನಗೆ ಒಳ್ಳೆಯದು ಅಲ್ವಾ ಎಂದು ನಿನಗೆ ಇಷ್ಟ ಆದಂತಹ ಹುಡುಗಿಯನ್ನು ಮದುವೆಯಾಗು ಎಂದು ಹೇಳುತ್ತಾಳೆ.
ಹೀಗೆ ಮದುವೆಯಾದ ನಂತರ ಕೆಲ ದಿನಗಳು ತುಂಬಾ ಚೆನ್ನಾಗಿರುತ್ತದೆ, ಮನೆಗೆ ಸೊಸೆಯಾಗಿ ಬಂದಂತಹ ಆ ಹುಡುಗಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ಕೆಲ ದಿನಗಳು ಕಳೆದ ನಂತರ ಗಂಡನಿಗೆ ಹೊಸದಾಗಿ ಮನೆ ಮಾಡುವುದಾಗಿ ಚುಚು ತಾಳೆ, ಹಾಗೆ ತನ್ನ ಹೆಂಡತಿಯ ಮಾತನ್ನು ಕೇಳಿ ಹಾಗೂ ತನ್ನ ಅಮ್ಮನಿಗೆ ಒಂದೇ ಕಣ್ಣು ಇರುವ ಒಂದು ಕಾರಣಕ್ಕೋಸ್ಕರ ತನಗೆ ಮುಜುಗರ ಆಗುತ್ತದೆ ಎನ್ನುವ ಕಾರಣಕ್ಕೋಸ್ಕರ ತನ್ನ ಅಮ್ಮನನ್ನು ಮನೆಯಿಂದ ಹಳೆಯ ಮನೆಗೆ ವರ್ಗಾವಣೆ ಮಾಡುತ್ತಾನೆ. ನಿಜವಾಗಲೂ ಅವತ್ತು ಅಮ್ಮನಿಗೆ ಕಣ್ಣಿನಲ್ಲಿ ತುಂಬಾ ನೀರು ಬರುತ್ತದೆ ನಾನು ಎಷ್ಟು ಕಷ್ಟಪಟ್ಟು ಸಾಕಿ ನನ್ನ ಮಗನನ್ನು ದೊಡ್ಡವನಾಗಿ ಮಾಡಿದ್ದೆ ಆದರೆ ಇವತ್ತು ನನಗೆ ಬಂದಿದೆ. ನಾನು ಕೇವಲ ನನ್ನ ಮಗನ ಸುಖಕ್ಕೋಸ್ಕರ ಒಂದು ಉಳಿತಾಯವನ್ನು ಮಾಡದೆ ತನ್ನ ಮಗನಿಗೋಸ್ಕರ ನನ್ನ ಜೀವನವನ್ನೇ ಮುಡಿಪಾಗಿಟ್ಟ ಎಂದು ನೋವನ್ನು ಅನುಭವಿಸುತ್ತ ಹಳೆಯ ಮನೆಗೆ ಹೋಗುತ್ತಾಳೆ.
ಹೀಗೆ ಹೋದಂತಹ ಮನೆಗೆ ಮೊದಮೊದಲು ಮಗ ಹಣವನ್ನು ಕಳಿಸುತ್ತಿದ್ದ, ಆದರೆ ಸ್ವಲ್ಪ ದಿನಗಳಾದ ನಂತರ ಮಗನ ಹಣಕ್ಕಾಗಿ ದಾರಿಯನ್ನು ನೋಡುವುದೇ ಆಗುತ್ತಿತ್ತು ಆದರೆ ಅದರಿಂದ ಯಾವುದೇ ತರವಾದ ಬರುತ್ತಿರಲಿಲ್ಲ, ಹಾಗೆಯೇ ಅಮ್ಮನಿಗೆ ವಯಸ್ಸಾದ ಕಾರಣ ಆ ಕೆಲಸವನ್ನು ಮಾಡದೆ ಹಾಗೂ ಹಸಿವನ್ನು ನೀಗಿಸಿಕೊಳ್ಳಲು ಒಂದು ದಿನ ಅಮ್ಮ ತೀರಿಕೊಳ್ಳುತ್ತಾಳೆ.
ಮಗ ಕೆಲಸ ಮಾಡುತ್ತಿರುವಂತಹ ಕಂಪನಿಗೆ ಒಂದು ದಿನ ಫೋನ್ ಬರುತ್ತದೆ ನಿನ್ನ ಅಮ್ಮ ಇವಾಗ ತಿಳ್ಕೊಂಡು ಹೋಗಿದ್ದಾಳೆ ಒಂದು ಅಂತ್ಯ ಸಂಸ್ಕಾರದ ಮಾಡಬೇಕು ಎಂದು, ಅವನ ಮನಸ್ಸಿನಲ್ಲಿ ಆ ಕ್ಷಣದಲ್ಲಿ ಆ ವಯಸ್ಸಾದ ಅಂತಹ ಮುದುಕಿ ಇವಾಗ ಸತ್ತು ಹೋದನಲ್ಲ ಒಳ್ಳೇದಾಯ್ತು ಎಂದು ಹೊರಡಲು ಸಿದ್ಧನಾಗುತ್ತಾನೆ. ಹೀಗೆ ಹೋದಂತಹ ಅವಳ ಮಗಳು ಅಮ್ಮ ಮುಖವನ್ನು ನೋಡುತ್ತಾನೆ ಹಾಗೆಯೇ ಅಮ್ಮನಿಗೆ ಇರುವಂತಹ ಒಕ್ ಕಣ್ಣನ್ನು ನೋಡುತ್ತಾನೆ, ಕಣ್ಣೀರು ಬಂದಿರುವಂತಹ ಕೆಲವೊಂದು ಕಣ್ಣೀರ ಹನಿಗಳು ಇರುತ್ತವೆ.
ಇದಾದ ಬಳಿಕ ಕೆಲವೊಬ್ಬರು ಅಮ್ಮ ಬರೆದಂತಹ ಒಂದು ಪತ್ರವನ್ನು ಇವನ ಕೈಗೆ ಕೊಡುತ್ತಾರೆ, ಆ ಪತ್ರದಲ್ಲಿ ಅಮ್ಮ ಹೇಳುತ್ತಾಳೆ ಮಗನೇ ನೀನು ಯಾವಾಗಲೂ ನನಗೆ ಕೆಲಸ ಇದೆ ಎಲ್ಲಾ ನನಗೆ ಯಾಕೆ ಒಂದೇ ಕಣ್ಣು ಇದೆ ಇನ್ನೊಂದು ಕಣ್ಣು ಎಲ್ಲಿ ಹೋಯಿತು ಎಂದು, ನೀನು ಚಿಕ್ಕವನಿರುವಾಗ ನೀನು ಚಿನ್ನಿ ದಾಂಡು ಆಡುವ ಸಂದರ್ಭದಲ್ಲಿ ನಿನ್ನ ಕಣ್ಣಿಗೆ ಚಿನ್ನಿ ಬಂದು ಬೀಳುತ್ತದೆ ನಿನ್ನ ಕಣ್ಣು ಒಂದು ಹೋಗುತ್ತದೆ ಆ ಕಣ್ಣನ್ನು ನನ್ನ ಕಣ್ಣು ಕಿತ್ತು ನಿನಗೆ ಹಾಕಿರುತ್ತಾರೆ. ನಿನಗೆ ಇರುವಂತಹ ಬಲಭಾಗದ ಕಣ್ಣು ನನ್ನ ಕಣ್ಣು ದಯವಿಟ್ಟು ಆ ಕಡೆ ನಲ್ಲಿ ಯಾವತ್ತು ನೀರನ್ನು ತೋರಿಸಬೇಡ ಎಂದು ಆ ಕಾಗದದಲ್ಲಿ ಬರೆದಿರುತ್ತದೆ. ಇದನ್ನು ನೋಡಿದ ತಕ್ಷಣ ಮಗನಿಗೆ ಎಲ್ಲಿಲ್ಲದ ದುಃಖ ಬಂದು ಅಲ್ಲೇ ಕುಸಿದು ಬೀಳುತ್ತಾನೆ ಅಮ್ಮನ ಜೊತೆ ಎದುರುಗಡೆ ತುಂಬಾ ಅಳಲು ಪ್ರಾರಂಭಿಸುತ್ತಾನೆ ಆದರೆ ಆವಾಗ ಆ ಸಮಯ ಮೀರಿಹೋಗಿದೆ.
ಸ್ನೇಹಿತರೆ ಈ ಕಥೆಯನ್ನು ಓದಿ ನಿಜವಾಗಲೂ ನನ್ನ ಕಣ್ಣಲ್ಲಿ ನೀರು ಬಂತು, ನೀವೇನಾದರೂ ನಿಮ್ಮ ಅಮ್ಮನನ್ನು ಅಥವಾ ನಿಮ್ಮ ಅಪ್ಪ ನಿಜವಾಗಲೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಈ ಕಥೆಯನ್ನು ಓದಿ ದಯವಿಟ್ಟು ಇವಾಗಲೇ ಫೋನ್ ಮಾಡಿ ನಿಮ್ಮ ಅಪ್ಪ ಅಮ್ಮನ ಬಗ್ಗೆ ವಿಚಾರಿಸಿ ಕೊಡಿ. ಹಾಗೆಯೇ ನಿಮಗೆ ಯಾವುದೇ ಸಂದರ್ಭದಲ್ಲಿ ಏನೇ ಕಷ್ಟ ಬಂದರೂ ನಿಮ್ಮ ಅಮ್ಮನನ್ನು ಹಾಗೂ ನಿಮಗೆ ಕಷ್ಟ ಪಟ್ಟು ದುಡಿಯುತ್ತಿರುವ ಅಂತಹ ನಿಮ್ಮ ಅಪ್ಪ ನನ್ನನ್ನು ಮರೆಯಬೇಡಿ. ನೀವು ಲವ್ ಮ್ಯಾರೇಜ್ ಆಗಿ ಆದರೆ ಯಾವುದೇ ಕಾರಣಕ್ಕೂ ನಿಮ್ಮ ತಂದೆ ತಾಯಿಯನ್ನು ದೂರ ಎಷ್ಟು ಮದುವೆಯಾಗುವ ಅಂತಹ ಕೆಲಸಕ್ಕೆ ಕೈ ಹಾಕಬೇಡಿ ಏಕೆಂದರೆ, ಹೀಗೆ ಮಾಡಿದರೆ ನಿಮಗೆ ನರಕ ಮೇಲೆ ಎಲ್ಲ ಕೆಳಗಿರುತ್ತದೆ ನಿಮಗೂ ಕೂಡ ಇದೇ ತರದ ಪರಿಸ್ಥಿತಿ ನಿಮ್ಮ ಮಕ್ಕಳಿಂದಲೂ ಕೂಡ ಬರಬಹುದು.
ಈ ಲೇಖನ ವೇನಾದರು ಇಷ್ಟವಾದಲ್ಲಿ, ಪ್ರತಿಯೊಬ್ಬರಿಗೂ ಈ ಲೇಖನವನ್ನು ಸೇರುವಂತೆ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಅಳುತ್ತಾ ಇರುವಂತಹ ಮಂಡ್ಯದ ರಶ್ಮಿ.