Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇಲ್ಲೊಬ್ಬ 60 ವರ್ಷದ ಈ ರಸಿಕ ತಾತ ಚಿಕ್ಕ ವಯಸ್ಸಿನ ಹುಡುಗಿ ಸಿಕ್ಕಳು ಎಂದು ಬಿಟ್ಟು ಬಿಡದೇ ಮದುವೆ ಆಗೇ ಬಿಟ್ಟ .. ನಂತರ ಮದ್ವೆ ಆದ ಕೆಲವು ತಿಂಗಳ ನಂತರ ಏನಾಯ್ತು ಗೊತ್ತ ಯಪ್ಪಾ ಎಂಥಾ ಜನ ಮಾರ್ರೆ …!!!

ನಮಸ್ಕಾರ ಮದುವೆ ಎಂಬ ಪದಕ್ಕೆ ಎಂತಹ ಗೌರವವಿದೆ ಇನ್ನೂ ಹಿಂದಿನ ಕಾಲದಲ್ಲಿ ಮದುವೆ ಮಾಡಬೇಕು ಅಂತ ಇದ್ದರೆ ಹಿರಿಯರುಗಳು ಗಂಡು ಹೆಣ್ಣಿನ ನಡುವೆ ವಯಸ್ಸಿನ ಅಂತರ ವನ್ನು ಇಟ್ಟು ಮದುವೆ ಮಾಡುತ್ತಾ ಇದ್ದರೂ ಹೌದು ಅಂದಿನ ಕಾಲದಲ್ಲಿ ಗಂಡ ಹೆಂಡತಿಯ ನಡುವಿನ ವಯಸ್ಸಿನ ಅಂತರ ಸುಮಾರು ಐದರಿಂದ ಹತ್ತು ವರುಷಗಳು ಇರುತ್ತಿತ್ತು. ಇನ್ನು ಇವತ್ತಿನ ದಿವಸಗಳಲ್ಲಿ ಗಂಡ ಹೆಂಡತಿಯರ ನಡುವಿನ ವಯಸ್ಸಿನ ಅಂತರವನ್ನು ನೋಡುವುದಾದರೆ 1ವರುಷ 2ವರುಷ ಇನ್ನೂ 5ವರ್ಷ ಹೀಗೆ ವಯಸ್ಸಿನ ಅಂತರ ದಿಂದ ಇವತ್ತಿನ ಮಂದೆ ಮದುವೆಯಾಗ್ತಾ ಇದ್ದಾರೆ.ಮತ್ತೊಂದು ವಿಚಾರ ಅಂದರೆ ಪುರುಷರು ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವ ಮಹಿಳೆಯರನ್ನ ಮದುವೆಯಾಗುವುದು ಸಹ ಇವತ್ತಿನ ಟ್ರೆಂಡ್ ಆಗಿಬಿಟ್ಟಿದೆ. ಇದನ್ನೆಲ್ಲ ಗಮನಿಸಿದರೆ ಇವತ್ತಿನ ಸಮಾಜ ಅದೆಷ್ಟು ಬದಲಾವಣೆ ಗೊಂಡಿದೆ ಅಂತ ನಾವು ಹೇಳಬಹುದು ಆದರೆ ಇಲ್ಲೊಂದು ಘಟನೆ ನೋಡಿ ಇಲ್ಲಿ ಏನು ನಡೆದಿದೆ ಎಂದು ತನಗಿಂತ 40ವರುಷ ಚಿಕ್ಕ ಹೆಣ್ಣುಮಗಳನ್ನ ಮದುವೆಯಾಗಿರುವ ಈ 60ವರುಷದ ವ್ಯಕ್ತಿ ಮುಂದೆ ಇವರ ಸಂಸಾರದ ಕಥೆ ಏನಾಯ್ತು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

old man marriage

ಹೌದು ಸ್ನೇಹಿತರೆ 1991 ರಲ್ಲಿ ರೂಪದಾಸ್ ಅವರ ಹೆಂಡತಿ ಸಾಕಮ್ಮ ತೀರಿ ಹೋಗಿರುತ್ತಾಳೆ. ಈ ಕಾರಣದಿಂದಾಗಿ ಹಲವಾರು ವರ್ಷಗಳ ಕಾಲ ಒಬ್ಬಂಟಿಯಾಗಿ ಸಾಂಸಾರಿಕ ಜೀವನವನ್ನು ಕಳೆದ ಮುದುಕ ಎರಡನೇ ಮದುವೆಯಾಗುವ ನಿರ್ಧಾರ ಮಾಡುತ್ತಾನೆ. ಹೌದು ಒಂಟಿಯಾಗಿ ಜೀವನ ಸಾಗಿಸಲು ಕಷ್ಟವೆಂದು ರೂಪಾ ದಾಸ್ ಅವರು ಎರಡನೆಯ ಮದುವೆ ಮಾಡಿಕೊಳ್ಳಲು ಹುಡುಗಿಯನ್ನು ಹುಡುಕುತ್ತಾ ಇರುತ್ತಾನೆ ತನ್ನ ಹತ್ತಿರದ ಸ್ನೇಹಿತನ ಮಗಳನ್ನೂ ಕೊನೆಗೆ ಮದುವೆಯಾದ ಈ ಮುದುಕ ಈಕೆಗೆ ಇನ್ನೂ 20ವರುಷ ಅಷ್ಟೇ ಹೌದು ಪೂಜಾ ಎಂಬ ಹುಡುಗಿಯನ್ನು ರೂಪದ ಮದುವೆಯಾಗುತ್ತಾನೆ.ಮುದುಕ ತನ್ನ ಹೆಂಡತಿ ತುಂಬಾ ಸುಂದರವಾಗಿದ್ದಾಳೆ ಎಂದು ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಬೇಕಾದ್ದನ್ನೆಲ್ಲ ಕೊಡಿಸುತ್ತ ಇರುತ್ತಾನೆ ಹೌದು ಮದುವೆಯಾದ ಬಳಿಕ ತನ್ನ ಹೆಂಡತಿ ಸೌಂದರ್ಯವನ್ನು ಕಂಡು ಆಕೆಗೆ ಸ್ವಲ್ಪವೂ ನೋವಾಗಬಾರದೆಂದು ಆಕೆಯನ್ನು ಸಾಕುತ್ತಾ ಇರುತ್ತಾನೆ ರೂಪದಾಸ್.

old man marriage

ಇನ್ನೂ ತನ್ನ ಮನೆಯ ಬೀರುವಿನ ಕೀಲಿಯನ್ನು ಕೂಡ ಪೂಜಾಗೆ ನೀನೇ ಇಟ್ಟುಕೋ ಇನ್ಮುಂದೆ ಈ ಸಂಪೂರ್ಣ ಮನೆಯ ಜವಾಬ್ದಾರಿ ನಿನ್ನದು ಎಂದು ತನ್ನ ಪ್ರೀತಿಯ ಮಡದಿಗೆ ನೀಡುತ್ತಾನೆ. ಆದರೆ ಒಮ್ಮೆ ಯಾವುದೋ ವಿಚಾರವಾಗಿ ರೂಪ ದಾಸ್ ತನ್ನ ಪತ್ನಿಯನ್ನು ಜೋರಾಗಿ ಕರೆದಾಗ ಆಕೆ ಪ್ರತಿಕ್ರಿಯಿಸುವುದಿಲ್ಲ.ಯಾಕೆ ಏನಾಗಿದೆ ಎಂದು ಗಾಬರಿಯಿಂದ ಹೋಗಿ ನೋಡಿದಾಗ ಮನೆಯಲ್ಲಿ ಇದ್ದ ಎಲ್ಲಾ ವಸ್ತುಗಳು ಖಾಲಿ ಖಾಲಿ, ಜೊತೆಗೆ ಬೀರುವಿನ ಲಾಕರ್ ಕೂಡ ಓಪನ್ ಆಗಿತ್ತು. ಹೌದು ಸ್ನೇಹಿತರೆ ಹುಡುಗಿ ನೋಡಲು ಬಹಳ ಸುಂದರವಾಗಿದ್ದಾಳೆ ಎಂದು ವಯಸ್ಸನ್ನು ಮೀರಿ ಮದುವೆಯಾದ ಈ ಮುದುಕನಿಗೆ ತಕ್ಕ ಶಿಕ್ಷೆಯಾಗಿದೆ ಅಂತ ಹೇಳಬಹುದಾಗಿದೆ ಪೂಜಾ ಕೋಟಿಗೆ ಬೆಲೆ ಬಾಳುವ ಬಂಗಾರದ ಜೊತೆಗೆ ಮನೆಯಲ್ಲಿ ಇದ್ದ ಮೂರು ಲಕ್ಷ ಮೌಲ್ಯ ಹಣವನ್ನು ಕೂಡ ತೆಗೆದುಕೊಂಡು ಪರಾರಿಯಾಗಿದ್ದಳು. ಇನ್ನೂ ರೂಪದಾಸ್ ತನ್ನ ಎಲ್ಲ ಸಂಪತ್ತನ್ನು ಕಳೆದುಕೊಂಡ ನೋವಿಗೆ ಬೇಸರದಿಂದ ಕುಳಿತುಕೊಂಡು ಬಿಡುತ್ತಾರೆ.

old man marriage

ನೋಡಿದ್ರಲ್ಲ ಸ್ನೇಹಿತರ ಯಾವ ಯಾವ ವಯಸ್ಸಿಗೆ ಏನು ಮಾಡಬೇಕು ಅದೇ ಮಾಡಬೇಕು ಇನ್ನೂ ಆ ಹದಿಹರೆಯದ ಹೆಣ್ಣು ಮಗಳನ್ನು ಮದುವೆ ಆಗ ಈ ಮುದುಕನಿಗೆ ತಕ್ಕ ಶಾಸ್ತಿ ಆಯ್ತು ಅಂತ ಅನಿಸುತ್ತೆ ಅಲ್ವಾ. ವಯಸ್ಸಾದ ಬಳಿಕ ದೇವರ ಧ್ಯಾನದಲ್ಲಿ ಇರಬೇಕು ಅಂತ ಹಿರಿಯರು ಸುಮ್ಮನೇ ಹೇಳಿಲ್ಲ ಆದರೆ ಈ ಮುದುಕನನ್ನು ಅತಿ ಆಸೆ ಆಯ್ತು ಅಂತ ಅನಿಸಲ್ವಾ ಈ ಘಟನೆ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ