ಕೆಲವೊಂದು ಬಾರಿ ನಾವು ಆಚರಣೆ ಮಾಡುವಂತಹ ವಿಧಾನಗಳು ಹಾಗೂ ನಾವು ಮನೆಯಲ್ಲಿ ನಡೆಸಿಕೊಂಡು ಹೋಗುವಂತಹ ಕೆಲವೊಂದು ವಿಚಾರಗಳು  ನಮ್ಮನ್ನು ಒಂದು ಉತ್ತಮ ಜಾಗಕ್ಕೆ ತಲುಪುವ ಹಾಗೆ ಮಾಡುತ್ತವೆ, ಆದರೆ ಕೆಲವೊಂದು ಬಾರಿ ನಾವು ನಡೆದುಕೊಳ್ಳುವ ಅಂತಹ ರೀತಿ ನಿಯಮಗಳು ಹಾಗೂ ಮನೆಯಲ್ಲಿ ಮಾಡುವಂತಹ ಪೂಜಾಕಾರ್ಯಗಳು ಸರಿ ಆಗದೆ ಇದ್ದರೂ ಕೂಡ ನಮ್ಮ ಜೀವನದಲ್ಲಿ ಹಲವಾರು ಕಷ್ಟಗಳು ಹಾಗೂ ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ನಮ್ಮ ಮನೆಯಲ್ಲಿ ಇರುವಂತಹ ಆಚಾರ ವಿಚಾರಗಳನ್ನು ನಾವು ಹೇಗೆ ಮಾಡಿ ಕೊಳ್ಳುತ್ತಾ ಇದ್ದೇವೆ ಎನ್ನುವುದರ ಅರಿವು ನಮಗೆ ಇರಬೇಕು. ಇವತ್ತು ನಾವು ಇದರ ಗುರುತಾಗಿ ಕೆಲವೊಂದು ಮಾಹಿತಿಗಳನ್ನು ನಿಮಗೆ ಹೇಳುತ್ತೇವೆ ಇವುಗಳಿಂದ ನೀವೇನಾದರೂ ಅನುಸರಿಸುತ್ತ ಹೋದರೆ ನಿಮ್ಮ ಜೀವನದಲ್ಲಿ ಯಾವುದೇ ತೆರನಾದ ಕಷ್ಟಗಳು ಬರುವುದಿಲ್ಲ ಹಾಗೂ ನಿಮ್ಮ ಯಶಸ್ಸು ಯಾವಾಗಲೂ ನಿಮ್ಮ ಬೆನ್ನ ಹಿಂದೆ ಇರುತ್ತದೆ.

ನಿಮ್ಮ ಯಶಸ್ಸು ಯಾವಾಗಲೂ ನಿಮ್ಮ ಬೆನ್ನ ಹಿಂದೆ ಇರಬೇಕಾದರೆ ನಿಮ್ಮ ಮನೆಯಲ್ಲಿ ದೇವಿಯ ಮೂರ್ತಿಯನ್ನು ಇಡಬೇಕು , ಹಾಗಾದರೆ ಯಾವ ದೇವಿಯ ಮೂರ್ತಿಯನ್ನು ಮನೆಯಲ್ಲಿ ಇಡಬೇಕು. ಏಕೆಂದರೆ ನಮ್ಮ ಮನೆಯಲ್ಲಿ ಹಾಗೂ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಹಾಗೂ, ಲಕ್ಷ್ಮಿ ಯಾವಾಗಲೂ ನಿಮ್ಮ ಮನೆಯಲ್ಲಿ ಯಾವಾಗಲೂ ಮನೆಯಲ್ಲಿ ಇರುತ್ತಾಳೆ ಹಾಗೂ ಮನೆಯಲ್ಲಿ ಇರುವಂತಹ ಜನರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ನಮ್ಮ ಭಾರತದ ಸಂಸ್ಕೃತಿಯ ಪ್ರಕಾರ ಎಲ್ಲಾ ಮನೆಯಲ್ಲೂ ನೀವೇನಾದರೂ ಭೇಟಿ ನೀಡಿದ್ದೇ ಆದಲ್ಲಿ ಮನೆಯಲ್ಲಿ ದೇವರ ಫೋಟೋಗಳನ್ನು ನೋಡಬಹುದು ಕೇವಲ ದೇವರ ಫೋಟೋಗಳನ್ನು ಮಾತ್ರವೇ ಮನೆಯಲ್ಲಿ ಇದ್ದರೆ ನಿಮಗೆ ಸಮೃದ್ಧಿ ಬರುವುದಿಲ್ಲ, ನಾವು ಹೇಳುವಂತಹ ದೇವರ ಮೂರ್ತಿಯನ್ನು ಇದ್ದರೆ ನಿಮಗೆ ಸಮೃದ್ಧಿ ಅನ್ನುವುದು ಬರುತ್ತದೆ.

of this god kept in home good for life karnataka temple and devotional news and kannada health tips

ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ದರಿದ್ರಗಳು ಮನೆಗೆ ಬರುತ್ತವೆ, ಹಾಗೆ ಕೆಲವೊಂದು ಮೂರ್ತಿಗಳು ಮನೆಯಲ್ಲಿ ಇದ್ದರೆ ನಮಗೆ ಧನ ಎನ್ನುವುದು ಪ್ರಾಪ್ತಿಯಾಗುತ್ತದೆ, ಅದಕ್ಕೆ ಕಾರಣ ಅದರಿಂದ ಉತ್ಪತ್ತಿ ಆಗುವ ಸಕಾರಾತ್ಮಕ ತರಂಗಗಳ.  ಆದುದರಿಂದ ವಾಸ್ತು ಪ್ರಕಾರ ಮನೆಯಲ್ಲಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ನೀವೇನಾದರೂ ಇಟ್ಟುಕೊಂಡಿದ್ದರೆ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ನೀವು ಉತ್ತಮ ಸ್ಥಾನಕ್ಕೆ ಹೋಗುತ್ತೀರಿ. ನಾವು ಲಕ್ಷ್ಮಿ ನೀವು  ಯಾಕೆ ಪೂಜೆ ಮಾಡುತ್ತೇವೆ ಎಂದರೆ ಲಕ್ಷ್ಮಿಯನ್ನು ಪೂಜೆ ಮಾಡಿದರೆ ನಿಮಗೆ ಧನ ಸಂಪತ್ತು ಹಾಗೂ ಸೌಕರ್ಯಗಳು ನಿಮಗೆ ಒದಗಿ ಬರುತ್ತವೆ. ಎಲ್ಲರ ಮನೆಯಲ್ಲೂ ಲಕ್ಷ್ಮಿ ವಾಸಿಸಬೇಕು ಆದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಮೂರ್ತಿಯನ್ನು ನೀವು ಇಟ್ಟುಕೊಳ್ಳಲೇಬೇಕು.

ಯಾವ ಮನೆಯಲ್ಲಿ ಬೆಳ್ಳಿ ಅಥವಾ ಚಿನ್ನದ ಅಥವ ಕಂಚಿನ ರೂಪದಲ್ಲಿ ಇರುವಂತಹ ಲಕ್ಷ್ಮಿ ದೇವಿಯ ಮೂರ್ತಿ ಇರುತ್ತದೆ ಆ ರೀತಿಯ  ಜನರಿಗೆ ಅವರ ಮನೆಯಲ್ಲಿ ಯಾವುದೇ ತರಹದ ಕಷ್ಟಗಳು ಇರುವುದಿಲ್ಲ ನಾವು ಹಣದ ಸಮಸ್ಯೆ ಕೂಡ ಅಷ್ಟಾಗಿ ಹೆಚ್ಚು ಇರುವುದೇ ಇಲ್ಲ. ಲಕ್ಷ್ಮಿ ದೇವಿಯ ಮೂರ್ತಿ ಹೇಗೆ ಇರಬೇಕು ಎಂದರೆ ಕಮಲದ ಹೂವಿನ ಮೇಲೆ ಕೂತಿರುವ ಅಂತಹ ಮೂರ್ತಿ ಅಥವಾ ಮೂರ್ತಿಯ ಕೈಯಲ್ಲಿ ಕಲಶ ಧನ  ಹಾಗೂ ಶಂಖವನ್ನು ಹಿಡಿದಿರುವ ಅಂತಹ ರೂಪದಲ್ಲಿ ಏನಾದರೂ ಇದ್ದರೆ ತುಂಬಾ ಒಳ್ಳೆಯದು. ಅದಲ್ಲದೆ ನಿಮ್ಮ ಮನೆಯಲ್ಲಿ ಶ್ರೀ ಯಂತ್ರವನ್ನು ಸ್ಥಾಪಿಸಿದರು ಕೂಡ ನಿಮ್ಮ ಹಾಗೂ ನಿಮ್ಮ ಮನೆಯವರಿಗೆ ತುಂಬಾ ಒಳ್ಳೆಯದು.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೆಯೇ ಕೆಳಗೆ ಕೊಟ್ಟಿರುವ ನಮ್ಮ ಪೇಜಿಗೆ ಲೈಕ್ ಮಾಡುವುದನ್ನು ಕೂಡ ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply

Your email address will not be published. Required fields are marked *

%d bloggers like this: