Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದ್ದೀರಾ ನಿಮ್ಮನ್ನು ಸೆಡ್ಡು ಹೊಡೆಯಲು ಯಾರಿಂದಾಲೂ ಸಾಧ್ಯವಿಲ್ಲ ಯಾಕೆ ಗೊತ್ತ …!!!!

ಮನುಷ್ಯ ಹುಟ್ಟಿದ ದಿನ ಯಾವುದು ಯಾವ ಸಮಯದಲ್ಲಿ ಹುಟ್ಟಿದ್ದಾನೆ ಯಾವ ತಿಂಗಳು ಹುಟ್ಟಿದ್ದಾನೆ ಎಂಬುದರ ಮೇಲೆ ಕೂಡ ಅವನ ಜೀವನ ಹೇಗಿದೆ ಅವನ ಪ್ರಗತಿ ಹೇಗೆ ಆಗುತ್ತದೆ ಎಂಬುದನ್ನು ನಾವು ನಿರ್ಧಾರ ಮಾಡಬಹುದು ಮತ್ತು ಅವನು ಯಾವ ರೀತಿಯ ದಂತಹ ಸ್ಥಾನಕ್ಕೆ ಬರುತ್ತಾನೆ ಎಂದು ಮೊದಲೆ ಹೇಳುವ ಅಂಶವನ್ನು ನಾವು ಜ್ಯೋತಿಷ್ಯದಲ್ಲಿ ತಿಳಿದುಕೊಂಡಿದ್ದೇವೆ.ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದಂತಹ ಸಂದರ್ಭದಲ್ಲಿ ಅವನ ಗ್ರಹಗತಿಗಳು ಹೇಗಿದೆ ಎಂಬುದರ ಆಧಾರದ ಮೇಲೆ ಅವನ ಜೀವನ ಹೇಗೆ ನಡೆಯುತ್ತದೆ

ಅವನು ಮುಂದೆ ಯಾವ ಸ್ಥಾನಕ್ಕೆ ಬರುತ್ತಾನೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದು ಮತ್ತು ಯಾವುದೆ ಕಾರಣಕ್ಕೂ ಅವನ ಜೀವನದಲ್ಲಿ ಆಗುವಂತಹ ಕಷ್ಟ ನಷ್ಟಗಳನ್ನು ತಿಳಿಯುವ ಪ್ರಯತ್ನವನ್ನು ಇದರಲ್ಲಿ ಮಾಡಲು ಸಾಧ್ಯವಾಗುವುದಿಲ್ಲ.ಆದರೂ ಅವನು ಸ್ಥಾನ ಹೇಗಿದೆ ಅವನ ಮನೋಭಾವ ಹೇಗಿರುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಬಹುದು. ಈ ದಿನ ನಿಮಗೆ ಅನುಕೂಲವಾಗಲಿ ಎಂದು ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಜೀವನ ಹೇಗಿರುತ್ತದೆ ಮತ್ತು ಅವರ ಪರಿಸ್ಥಿತಿ ಯಾವ ಮಟ್ಟಿಗೆ ಹೋಗಿ ನಿಲ್ಲುತ್ತದೆ ಎಂಬುದರ ಬಗ್ಗೆ ನಾವು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಜೀವನ ಹೇಗಿರುತ್ತದೆ ಎಂದು ನಾವು ಕಲ್ಪನೆ ಮಾಡಬಹುದು ಅದು ಅವರು ಹುಟ್ಟಿದ ತಿಂಗಳಿನ ಆಧಾರದ ಮೇಲೆ ಅವರು ಹುಟ್ಟಿದ ವರ್ಷ ಯಾವುದು ಎಂಬುದನ್ನು ತಿಳಿದುಕೊಂಡು ಯಾವ ರೀತಿ ಅವರ ಗ್ರಹಗತಿಗಳ ಇದೆ ಎಂದು ಗಮನ ವಹಿಸಿ ನಾವು ಸಂಪೂರ್ಣ ಮಾಹಿತಿಯನ್ನು ನೀಡಬಹುದಾಗಿದೆ ಸ್ನೇಹಿತರೆ ಈ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ಉನ್ನತ ಸ್ಥಾನಕ್ಕೆ ಏರುತ್ತಾರೆ ಮತ್ತು ಅವರಿಗೆ ಕಷ್ಟ ಎಂಬುದು ಕಟ್ಟಿಟ್ಟ ಬುತ್ತಿ ಮತ್ತು ತುಂಬಾ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬರುವ ಎಲ್ಲಾ ಒಳ್ಳೆಯ ಗುಣಗಳು ಅವರಿಗಿದೆ ಎಂದರೂ ತಪ್ಪಾಗುವುದಿಲ್ಲ.

ಅದಕ್ಕೆ ಉತ್ತಮ ಉದಾಹರಣೆ ಎಂದರೆ ಗಾಂಧೀಜಿಯವರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಇವರನ್ನೆ ನಾವು ನೋಡಬಹುದು ತುಂಬಾ ಕಷ್ಟಪಟ್ಟು ಜೀವನ ಮಾಡಿ ಮೇಲೆ ಬಂದವರು ಮತ್ತು ಹೆಸರು ಗಳಿಸಲು ತುಂಬಾ ಕಷ್ಟ ಪಡುತ್ತಾರೆ.ಆದರೆ ಆ ಕಷ್ಟವೆಲ್ಲಾ ಕೆಲವೊಂದು ಬಾರಿ ನೀರಿನಲ್ಲಿ ಹೋಮ ಮಾಡಿದ ರೀತಿ ಆಗುತ್ತದೆ. ಜೀವನದಲ್ಲಿ ನೆಮ್ಮದಿಯೆ ಇಲ್ಲ ಎಂಬ ಮಟ್ಟಕ್ಕೆ ದೇವರು ಇವರನ್ನು ಕರೆದುಕೊಂಡು ಹೋಗುತ್ತಾನೆ.

ಆದರೆ ಅವರ ಸ್ವಭಾವ ತುಂಬಾ ಒಳ್ಳೆಯ ಮನಸ್ಥಿತಿಯಾಗಿರುತ್ತದೆ ಬೇರೆಯವರಿಗೆ ಕೆಟ್ಟದ್ದನ್ನು ಇವರು ಎಂದೂ ಬಯಸುವುದಿಲ್ಲ ಎಷ್ಟು ಕಷ್ಟ ಪಟ್ಟರೂ ಕೂಡಾ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಲೇಬೇಕು ಎಂದು ಹಠವನ್ನು ಇವರು ತೊಟ್ಟಿರುತ್ತಾರೆ ಸಾಧನೆ ಮಾಡದೆ ಜೀವನವನ್ನು ಮುಗಿಸುವ ಜಾಯಮಾನ ಇವರದ್ದಲ್ಲ ನಿಮ್ಮ ಸುತ್ತಮುತ್ತ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರನ್ನು ನೋಡಿ ಇವರು ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿರುತ್ತಾರೆ

ಮತ್ತು ಮೇಲೆ ಬಂದರೂ ಕೂಡ ಕಷ್ಟಗಳನ್ನು ಎದುರಿಸುತ್ತಲೇ ಇರುತ್ತಾರೆ ಇವರಿಗೆ ಎಷ್ಟೇ ಜನ ಬಲ ಧನ ಬಲ ಇದ್ದರೂ ಕೂಡ ಕಷ್ಟ ಎಂಬುದನ್ನು ಇವರು ಮರೆಯಲು ಸಾಧ್ಯವಿಲ್ಲ ಆ ಮಟ್ಟಿಗೆ ಪರಿಸ್ಥಿತಿ ಇವರದ್ದಾಗಿರುತ್ತದೆ. ನೋಡಿದಿರಲ್ಲ ಸ್ನೇಹಿತರೇ ಒಂದೊಂದು ತಿಂಗಳಲ್ಲಿ ಹುಟ್ಟಿದವರ ಪರಿಸ್ಥಿತಿ ಒಂದೊಂದು ರೀತಿಯಾಗಿರುತ್ತದೆ ಇದು ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಪರಿಸ್ಥಿತಿಯಾಗಿದೆ ಮತ್ತು ಅವರ ಮನಸ್ಥಿತಿಯಾಗಿದೆ

ನೀವು ಕೂಡ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರಾಗಿದ್ದರೆ ಒಮ್ಮೆ ಇದನ್ನು ಪರೀಕ್ಷಿಸಿ ಅದಾದ ನಂತರ ಬೇರೆಯವರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ