ನಮಸ್ಕಾರ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ಹೆಣ್ಣುಮಕ್ಕಳಿಗೆ ಒಂದು ಉಪಯುಕ್ತವಾಗುವಂತಹ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ ಪತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ಭಾನುವಾರ ಬಂತು ಅಂದರೆ ತುಂಬಾನೇ ಕೆಲಸ ಇರುತ್ತದೆ.ಮನೆಯನ್ನು ಸ್ವಚ್ಛ ಮಾಡಬೇಕು ಮತ್ತು ಮನೆಯ ಧೂಳು ಹೊಡೆಯಬೇಕು, ಕೊನೆಗೆ ಭಾನುವಾರದ ದಿವಸದಂದು ಮನೆಯ ಬಾತ್ ರೂಮನ್ನು ಕೂಡ ಸ್ವಚ್ಛ ಮಾಡಬೇಕಾಗಿರುತ್ತದೆ.ಮನೆಯ ಧೂಳು ಹೊಡೆಯುವುದರಲ್ಲಿ ಹೆಣ್ಣು ಮಕ್ಕಳಿಗೆ ಬಹಳನೇ ಸುಸ್ತಾಗಿರುತ್ತದೆ ಎನ್ನುವ ಮನೆಯಲ್ಲಿ ಬಾತ್ ರೂಮ್ ವಾಷ್ ಮಾಡಿದ ಹೆಣ್ಣುಮಕ್ಕಳಿಗೆ ಸಾಕಾಗಿ ಬಿಡುತ್ತದೆ.
ಕೆಲವರು ಕೆಲವೊಂದು ಲಿಕ್ವಿಡ್ ಬಳಸಿ ಈ ಬಾತ್ರೂಮ್ ಟೈಲ್ಸ್ ಅನ್ನು ಮತ್ತು ನಲ್ಲಿಗಳನ್ನು ಸ್ವಚ್ಛ ಪಡಿಸುತ್ತ ಇರುತ್ತಾರೆ.ಆದರೆ ಟೈಲ್ಸ್ ಗಳು ಕಳೆಗುಂದುತ್ತದೆ ಮತ್ತು ಬಾತ್ ರೂಂ ನಲ್ಲಿ ಇರುವ ನಲ್ಲಿಗಳು ಕೂಡಾ ಕಳೆ ಕುಂದಿರುತ್ತದೆ ಅದಕ್ಕಾಗಿಯೇ ಏನು ಮಾಡಬೇಕು ಈ ಬಾತ್ ರೂಮ್ ಟೈಲ್ಸ್ ಗಳು ನಲ್ಲಿಗಳು ಎಲ್ಲವೂ ಪಳಪಳನೆ ಹೊಳೆಯುವುದಕ್ಕಾಗಿ ಬಾತ್ ರೂಮನ್ನು ಹೇಗೆ ಸ್ವಚ್ಛ ಮಾಡಬೇಕು ಎಂಬ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ತಿಳಿಸುತ್ತೇನೆ.ಬಹಳಾನೇ ಸುಲಭವಾಗಿ ಸ್ವಚ್ಛವಾಗಿ ಕಡಿಮೆ ಸಮಯದಲ್ಲಿಯೇ ಈ ಬಾತ್ ರೂಮ್ ಟೈಲ್ಸ್ ಗಳನ್ನು ನಲ್ಲಿಗಳನ್ನು ಎಲ್ಲವನ್ನೂ ಕೂಡ ಸಂಪೂರ್ಣವಾಗಿ ಸ್ವಚ್ಛ ಮಾಡಿ ಅದು ಹೇಗೆ ಅಂದರೆ ಒಂದು ತಂಬಿಗೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು.
ಅಂದರೆ ಬಿಸಿ ನೀರನ್ನು ತೆಗೆದುಕೊಂಡು, ಅದಕ್ಕೆ ಎರಡು ಚಮಚ ವಿನೆಗರನ್ನು ಹಾಕಿ ಮತ್ತು ಮನೆಯಲ್ಲಿ ಪಾತ್ರೆ ತೊಳೆಯುವ ಲೀಕ್ವಿಡ್ ಇದ್ದರೆ ಅದನ್ನು ಕೂಡ ಅರ್ಧ ಚಮಚ ಹಾಕಬೇಕಾಗುತ್ತದೆ, ಅರ್ಧ ಚಮಚ ಉಪ್ಪನ್ನು ಕೂಡ ಇದರೊಂದಿಗೆ ಬೆರೆಸಬೇಕಾಗುತ್ತದೆ ಮತ್ತು ಮನೆಯಲ್ಲಿ ನಿಂಬೆಹಣ್ಣು ಇದ್ದರೆ, ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಕೂಡ ನೀವು ಬಳಸಿಕೊಳ್ಳಬಹುದು.ಈ ಲಿಕ್ವಿಡ್ ಅನ್ನು ನೀವು ತಯಾರಿಸಿಕೊಂಡು ನಂತರ ಸ್ಪ್ರೇ ಬಾಟಲ್ ಇದ್ದರೆ ಅದಕ್ಕೆ ಈ ಲಿಕ್ವಿಡ್ ಅನ್ನು ಹಾಕಿ ಬಾತ್ ರೂಮ್ ಟೈಲ್ಸ್ ಮತ್ತು ನಲ್ಲಿಗಳಿಗೆ ಸ್ಪ್ರೇ ಮಾಡಿ
ಒಂದೆರಡು ನಿಮಿಷಗಳ ಬಳಿಕ, ಇದನ್ನು ಒಂದು ಸ್ಕ್ರಬ್ ನ ಸಹಾಯದಿಂದ ಸ್ವಚ್ಛ ಪಡಿಸಬಹುದು, ಸುಲಭವಾಗಿ ಟೈಲ್ಸ್ ಮೇಲೆ ಇರುವ ಕೊಳೆ ಸ್ವಚ್ಛವಾಗುತ್ತದೆ ಮತ್ತು ನಲ್ಲಿಗಳ ಮೇಲೆ ಇರುವ ಕೊಳೆಯೂ ಕೂಡ ಸ್ವಚ್ಛವಾಗುತ್ತದೆ.ಈ ಒಂದು ಲಿಕ್ವಿಡ್ ನಿಜಕ್ಕೂ ನಿಮಗೆ ಸಮಯವನ್ನು ಉಳಿಸುವುದರ ಜೊತೆಗೆ ಕೆಲಸವನ್ನು ಕೂಡ ಕಡಿಮೆ ಮಾಡುತ್ತದೆ ಅಂತಾನೇ ಹೇಳಬಹುದಾಗಿದೆ ಹಾಗಾದರೆ ನೀವು ಕೂಡ ಇಂದಿನ ಮಾಹಿತಿಯನ್ನು ತಿಳಿದ ನಂತರ ಬಾತ್ ರೂಂ ಅನ್ನು ಸ್ವಚ್ಛ ಪಡಿಸುವುದಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಅವಶ್ಯಕತೆಯೆ ಇರುವುದಿಲ್ಲ,
ಇನ್ನು ಮುಂದೆ ನೀವು ಈ ಒಂದು ಮನೆ ಮದ್ದನ್ನು ಪಾಲಿಸಿ ಮತ್ತು ಪ್ರತಿಯೊಬ್ಬರಿಗೂ ಒಂದು ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ.ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ, ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾ ಮತ್ತು ಆಚಾರ ವಿಚಾರಗಳಿಗೆ ಸಂಬಂಧಪಟ್ಟ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಗೆಳೆಯರಿಗೂ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮಾಹಿತಿಯನ್ನು ತಿಳಿದಿದ್ದಕ್ಕೆ ಧನ್ಯವಾದ ಶುಭ ದಿನ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ