Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದುಡಿದ ಹಣ ಎಷ್ಟೇ ಉಳಿತಾಯ ಮಾಡಬೇಕೆಂದರೂ ಕೂಡ ತಕ್ಷಣ ಖರ್ಚಾಗುತ್ತ ಹಾಗಾದ್ರೆ ಬೆಳ್ಳುಳ್ಳಿಯಿಂದ ಹೀಗೆ ಮಾಡಿ ನೋಡಿ ನಿಮ್ಮ ಹಣ ಉಳಿತಾಯ ಆಗುತ್ತೆ …!!!

ನಮಸ್ಕಾರ ವೀಕ್ಷಕರೇ ದಿನನಿತ್ಯದ ಜೀವನದಲ್ಲಿ ನಾವು ಹಲವಾರು ರೀತಿಯಾದಂತಹ ಸಂದರ್ಭಗಳನ್ನು ಎದುರಿಸುತ್ತಾ ಇರುತ್ತೇವೆ ಮತ್ತು ಎಲ್ಲ ಸಂದರ್ಭಗಳಲ್ಲಿ ಎಲ್ಲವನ್ನು ಕೂಡ ಜಯಿಸಲು ಸಾಧ್ಯವಾಗುತ್ತಿರುವುದಿಲ್ಲ ಕೆಲವೊಮ್ಮೆ ಎಲ್ಲಾ ರೀತಿಯಾದಂತಹ ಸಮಸ್ಯೆಗಳು ಕೂಡ ನಮ್ಮನ್ನು ಓವರ್ ಕಮ್ ಮಾಡಿಬಿಡುತ್ತದೆ . ಹಾಗಾಗಿ ಅಂತಹ ಸಂದರ್ಭಗಳಲ್ಲಿ ವಿವಿಧ ರೀತಿಯಾದಂತಹ ಸಲಹೆಗಳನ್ನು ಅನೇಕರು ಹೇಳುತ್ತಾರೆ ಆದರೂ ದೈವಿಕ ರೀತಿಯಾದಂತಹ ಸಲಹೆಗಳನ್ನು ಕೇಳಿಕೊಂಡು ಅದರಂತೆ ನಡೆಯುವುದು ಬಹಳ ಒಳ್ಳೆಯದು .ಮತ್ತು ಅದರಿಂದ ಎಲ್ಲಾ ರೀತಿಯಾದಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ .

ಕೆಲವೊಮ್ಮೆ ನಿಧಾನ ಗತಿಯಲ್ಲಿ ಸಮಸ್ಯೆಗಳು ಪರಿಹಾರವಾದರೂ ಕೂಡ ಬಹಳ ಒಳ್ಳೆಯ ಪ್ರತಿಫಲವನ್ನು ತಂದು ಕೊಡುವಂತಹ ವಿಧಾನವು ಅದಾಗಿರುತ್ತದೆ ಹಾಗಾಗಿ ಎಲ್ಲಾ ವಿಧಾನಗಳು ಕೂಡ ಉತ್ತಮವಾಗಿಯೇ ಇರುತ್ತದೆ ಆದರೆ ನಮ್ಮ ಗ್ರಹ ಧತಿಗಳಿಗೆ ಅನುಕೂಲವಾಗಿ ಇರುವಂತೆ ಕೆಲವು ವಿಧಾನಗಳು ಇರುತ್ತದೆ ಇನ್ನು ಕೆಲವು ಗ್ರಹಗತಿಗಳಿಗೆ ಅನುಕೂಲವಾಗಿ ವಾಸ್ತು ಪ್ರಕಾರವಾಗಿ ಸರಿಯಾಗಿ ಇರುವುದಿಲ್ಲ ಅಂತಹ ವಿಚಾರಗಳನ್ನು ನಾವು ಸರಿಯಾದ ರೀತಿಯಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಸರಿಯಾದ ಕ್ರಮದಲ್ಲಿ ನಡೆಸಿಕೊಂಡು ಹೋಗಬೇಕು .

ಆಗ ಮಾತ್ರ ಅದು ನಮಗೆ ಒಳ್ಳೆಯ ಪ್ರತಿಫಲವನ್ನು ತಂದುಕೊಡುತ್ತದೆ. ಮತ್ತು ಕೆಲವೊಂದು ಪರಿಹಾರಗಳು ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಸಿಗುವಂತಹ ವಸ್ತುಗಳಿಂದ ಮಾಡಬಹುದಾಗಿರುತ್ತದೆ ಅಂತಹ ವಸ್ತುಗಳ ಆದರೂ ಯಾವುದು ಅಂತಹ ಸಮಸ್ಯೆಗಳಿಗೆ ಪರಿಹಾರ ಸಿಗುವಂತಹ ವಿಧಾನವಾದರೆ ಯಾವುದು? ಈ ಎಲ್ಲದರ ಬಗ್ಗೆ ನಮಗೆ ಸೂಕ್ತವಾದಂತಹ ಮಾಹಿತಿ ಇರುವುದು ಬಹಳ ಒಳ್ಳೆಯದು ಮತ್ತು ಅದರ ಬಗ್ಗೆ ಸರಿಯಾದ ಇರುವುದು ಬಹಳ ಉತ್ತಮ. ಇನ್ನು ಜೀವನದಲ್ಲಿ ಯಾವಾಗಲೂ ಕೂಡ ಒಂದೇ ರೀತಿಯಾದಂತಹ ಸಮಸ್ಯೆಗಳು ಪದೇ ಪದೇ ಎದುರಾಗುತ್ತಿದ್ದರೆ….

ಕೆಲವೊಮ್ಮೆ ಅದು ಒಳ್ಳೆಯದಕ್ಕೆ ಅಡ್ಡಿಯಾಗಿ ನಿಂತುಬಿಡುತ್ತದೆ. ಅಂತಹ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾದಂತದು ಆಗಿದೆ ಮತ್ತು ಅದು ಅದನ್ನು ಸರಿಯಾದ ರೀತಿಯಲ್ಲಿ ನಾವು ಪರಿಹಾರ ಮಾಡಿಕೊಳ್ಳಲಿಲ್ಲವೆಂದರೆ ಅದು ಇನ್ನು ಅನೇಕ ರೀತಿಯಾದಂತಹ ತೊಂದರೆಗಳನ್ನು ನಮಗೆ ಉಂಟುಮಾಡುತ್ತದೆ. ಆದರೆ ಅಂತಹ ಸಮಸ್ಯೆಗಳಿಗೆ ಪರಿಹಾರವಾದರೂ ಏನು ನಮ್ಮ ಮನೆಯಲ್ಲಿ ಇರುವಂತಹ ವಸ್ತುಗಳ ಆದರೂ ಯಾವುದು? ಈ ಎಲ್ಲ ವಿಚಾರಗಳನ್ನು ಇಂದು ನಾವು ತಿಳಿದುಕೊಳ್ಳಲಿದ್ದೇವೆ.

ಇನ್ನು ಮನೆಯಲ್ಲಿರುವಂತಹ ವಸ್ತುಗಳಾದಂತಹ ಒಣಶುಂಠಿಯ ಪೌಡರ್ ಅನ್ನು ತೆಗೆದುಕೊಳ್ಳಬೇಕು ಅಂದರೆ ಒಣಶುಂಠಿ ಪೌಡರ್ ಗಳಲ್ಲಿ ಲಭ್ಯವಿರುತ್ತದೆ ಅದು ಎಲ್ಲೆಡೆಯಲ್ಲಿಯೂ ಸಿಗುವುದಾದರೆ ಅದು ಒಳ್ಳೆಯ ಶಕ್ತಿ ಆಗಿರುತ್ತದೆ. ಇದರ ಜೊತೆಗೆ ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಬೇಕು ಈ ಎರಡು ವಸ್ತುಗಳು ಬಹಳ ಮುಖ್ಯವಾದದ್ದು ಮತ್ತು ಯಾವುದೇ ರೀತಿಯಾದಂತಹ ದೃಷ್ಟಿ ದೋಷಗಳಿದ್ದರೂ ಇದರಿಂದ ಪರಿಹಾರವಾಗುತ್ತದೆ. ಇವೆರಡನ್ನು ತೆಗೆದುಕೊಂಡು ನಂತರ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ದೇವ ಕೋಣೆಯಲ್ಲಿ ಇಟ್ಟು ನಂತರ ಒಂದು ಸಂಕಲ್ಪದ ಮೂಲಕ ಈ ವಿಧಾನವನ್ನು ಪ್ರಾರಂಭ ಮಾಡಬೇಕು.

ಹೇಗೆಂದರೆ ದೇವ ಕೋಣೆಯಲ್ಲಿ ಇಟ್ಟಂತಹ ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಈ ಶುಂಠಿ ಪೌಡರ್ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಒಂದು ಮೂಟೆಯ ರೀತಿಯಲ್ಲಿ ಕಟ್ಟಿ ದೇವರ ಸಂಕಲ್ಪ ಮಾಡಿಕೊಂಡು ನಮ್ಮ ಹ್ಯಾಂಡ್ ಬ್ಯಾಗ್ ಅಥವಾ ನಮ್ಮ ಪರ್ಸ್ ನಲ್ಲಿ ಇಡುವ ಮೂಲಕ ಇರುವಂತಹ ಸಮಸ್ಯೆಗಳು ಎಲ್ಲವೂ ಕೂಡ ಪರಿಹಾರವಾಗುತ್ತದೆ ಮತ್ತು ನಮಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಪದೇ ಪದೇ ಎದುರಾಗುತ್ತಿದ್ದರೆ ಇದು ಅದನ್ನು ತೆಗೆದು ಹಾಕುತ್ತದೆ ಇದು ತುಂಬಾ ಸುಲಭವಾಗಿ ಮತ್ತು ಎಲ್ಲಾ ರೀತಿಯಾದಂತಹ ಗ್ರಹಗತಿಗಳ್ಳಲ್ಲಿಯೂ ಕೂಡ ಕೆಲಸ ಮಾಡುತ್ತಿದೆ ಹಾಗಾಗಿ ಇದು ಒಳ್ಳೆಯ ವಿಧಾನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ