Categories
Information

ನಿಮಗೆ ಎಷ್ಟೇ ದೊಡ್ಡ ಕಣ್ಣಿನ ಸಮಸ್ಯೆ ಇದ್ದರೂ ಕೂಡ ನೀವು ಈ ಪರಿಹಾರವನ್ನು ಮಾಡಿಕೊಂಡರೆ ಸಾಕು … ತಕ್ಷಣ ಆ ಸಮಸ್ಯೆ ಎಷ್ಟೇ ದೊಡ್ಡದಿದ್ದರೂ ಕೂಡ ವಾಸಿಯಾಗುತ್ತೆ …!!!

ಕಣ್ಣಿನ ಉರಿ ಹಾಗೂ ಕಣ್ಣಿನ ಸಮಸ್ಯೆಗಳು ಇರುವವರು ಈ ಒಂದು ಪರಿಹಾರವನ್ನು ಮಾಡಿದರೆ ಬೇಗನೆ ವಾಸಿಯಾಗುತ್ತದೆ ಇದಕ್ಕೆ ಒಂದು ರೂಪಾಯಿ ಕೂಡ ಖರ್ಚಿಲ್ಲ.ಹಾಯ್ ಸ್ನೇಹಿತರೆ ಪಂಚೇಂದ್ರಿಯಗಳು ನಮ್ಮ ದೇಹಕ್ಕೆ ವಿಶೇಷವಾದ ಉಡುಗೊರೆಗಳು ಎನ್ನಬಹುದು 5 ಭಾಗಗಳು ನಮ್ಮ ದೇಹದಲ್ಲಿ ಇರದಿದ್ದರೆ ಎಷ್ಟೆಲ್ಲ ಅನಾಹುತಗಳ ಆಗುತ್ತಿದ್ದವು ಗೊತ್ತಿಲ್ಲ. ಈ ಪಂಚೇಂದ್ರಿಯಗಳು ಯಾವವು ಎಂದರೆ ಕಣ್ಣು ಕಿವಿ ಮೂಗು ಬಾಯಿ ಹಾಗೂ ನಾಲಿಗೆ. ಈ
ಐದು ಭಾಗಗಳಲ್ಲಿ ಒಂದಕ್ಕೆ ನೋವಾದರೂ ನಾವು ಸಹಿಸಿಕೊಳ್ಳಲು ಆಗುವುದಿಲ್ಲ. ಕಣ್ಣುಗಳು ಇರದಿದ್ದರೆ ನಾವು ಜಗತ್ತನ್ನು ನೋಡುವುದೇ ಕಷ್ಟವಾಗುತ್ತಿತ್ತು ಕಣ್ಣು ನಮ್ಮ ದೇಹದ ಮುಖ್ಯವಾದ ಅಂಗ. ಪ್ರಕೃತಿಯ ಸೌಂದರ್ಯವನ್ನು ಸವಿಯಲು ಕಣ್ಣು ಬೇಕು. ಕಣ್ಣು ಇರದವರ ಜೀವನ ಕತ್ತಲೆ ಯಾಗಿರುತ್ತದೆ.

ಕತ್ತಲೆಯಲ್ಲಿ ಐದು ನಿಮಿಷ ಇರುವುದು ಎಷ್ಟು ಕಷ್ಟವಾಗುತ್ತದೆ ಅಂತಹದರಲ್ಲಿ ಕಣ್ಣು ಕಾಣದವರು ಹೇಗೆ ಇರುತ್ತಾರೆ ಎಂಬುದು ನಿಜಕ್ಕೂ ಉಳಿಸಿಕೊಳ್ಳಲು ಆಗುವುದಿಲ್ಲ. ಕಣ್ಣುಗಳು ನೋವಾದರೆ ನಾವು ಆಸ್ಪತ್ರೆಗೆ ಹೋಗುತ್ತೇವೆ. ಕಣ್ಣು ಉರಿ ಬರುವುದು ಇತ್ತೀಚಿಗೆ ಜಾಸ್ತಿಯಾಗಿದೆ ಏಕೆಂದರೆ ನಾವು ವೈಜ್ಞಾನಿಕವಾಗಿ ತುಂಬಾ ಮುಂದುವರೆದಿದ್ದೇವೆ. ಆದರೆ ಅದರಿಂದಾಗಿ ನಮ್ಮ ದೇಹವು ತುಂಬಾ ಅನಾರೋಗ್ಯವನ್ನು ಅನುಭವಿಸುತ್ತಿದೆ. ಆಗಿನ ಕಾಲದಲ್ಲಿ ವಯಸ್ಸಾದವರು ಮಾತ್ರ ಕಣ್ಣು ಕಾಣುವುದಿಲ್ಲ ಎಂದು ಹೇಳುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಗೂ ಸಹ ಸ್ಪೆಕ್ಟ್ ಗಳು ಬಂದಿರುತ್ತವೆ.

ಪ್ರತಿನಿತ್ಯ ಮೊಬೈಲ್ ಹಾಗೂ ಲ್ಯಾಪ್ಟಾಪ್ ಇಲ್ಲದೆ ಕೆಲಸ ಮಾಡುವುದು ತುಂಬಾ ಕಷ್ಟ ಅದರಲ್ಲೂ ಈಗಿನ ಆನ್ಲೈನ್ ಕ್ಲಾಸ್ಗಳು ಎಲ್ಲರಿಗೂ ಎಷ್ಟು ಅನಾರೋಗ್ಯವನ್ನು ಉಂಟುಮಾಡುತ್ತದೆ ಎಂಬುದು ಇನ್ನು ತಿಳಿದಿಲ್ಲ. ಪ್ರತಿನಿತ್ಯ ನಾವು ಮೊಬೈಲ್ ಹಾಗೂ ಲ್ಯಾಪ್ಟಾಪ್ ಗಳನ್ನು ಯೂಸ್ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಇವುಗಳನ್ನು ಬಿಟ್ಟುಬಿಡದೆ ನೋಡುವುದರಿಂದ ಕಣ್ಣುಗಳಿಗೆ ತುಂಬಾ ತೊಂದರೆಯಾಗಿ ಕಣ್ಣುಗಳು ಉರಿ ಬರಲು ಪ್ರಾರಂಭಿಸುತ್ತವೆ. ಹಾಗಾದರೆ ಇಂತಹ ಕಣ್ಣು ಉರಿ ಹಾಗೂ ಕಣ್ಣಿನ ನೋವುಗಳಿಗೆ ಕಣ್ಣಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿಗೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಪರಿಹಾರ ನೀಡುತ್ತೇನೆ. ಇದನ್ನು ನೀವು ಮಾಡಿನೋಡಿ ನಿಮ್ಮ ಕಣ್ಣು ನೋವು ಎಷ್ಟು ಬೇಗ ವಾಸಿಯಾಗುತ್ತದೆ.

ಏನಿಲ್ಲ ಸ್ನೇಹಿತರೇ ಪ್ರತಿನಿತ್ಯ ನೀವು ಮಲಗುವಾಗ ಹಲ್ಲು ಉಜ್ಜಿ ಮಲಗಬೇಕು ಬೆಳಿಗ್ಗೆ ಎದ್ದ ನಂತರ ನೀವು ಸ್ವಲ್ಪ ನೀರನ್ನು ಕುಡಿಯಬೇಕು ನಂತರ ನಿಮ್ಮ ಬಾಯಿಯಲ್ಲಿ ಬರುವ ಜೊಲ್ಲನ್ನು 1 ಸ್ಪೂನ್ ನಲ್ಲಿ ಹಾಕಿಕೊಳ್ಳಬೇಕು ನಂತರ ಇದನ್ನು ನಿಮ್ಮ ಕಣ್ಣಿನ ಒಳಗೆ ಹಾಕಿಸಿಕೊಳ್ಳಬೇಕು. ಇದು ನಿಮಗೆ ಕೇಳಲು ತುಂಬಾ ಅಸಹ್ಯ ಎನಿಸಿರಬಹುದು ಆದರೆ ಇದರಿಂದ ತುಂಬಾ ಉಪಯೋಗಗಳಿವೆ ಕಣ್ಣು ಪರಿ ಬಂದಿರುವವರು ಕೂಡ ಈ ಒಂದು ಪರಿಹಾರ ಮಾಡಿಕೊಳ್ಳಬಹುದು ಸಮೀಪದೃಷ್ಟಿ ಇರುವವರು ದೂರದೃಷ್ಟಿ ಇರುವವರು ಇದನ್ನು ಮಾಡಿಕೊಂಡರೆ ನಿಮ್ಮ ಕಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಹಾಸ್ಪಿಟಲ್ ಗೆ ಹೋದರೆ ಕಣ್ಣನ್ನು ಚೆಕ್ ಮಾಡಿ ಸ್ಪೆಕ್ಟ್ ಕೊಡುತ್ತಾರೆ ಹಾಗೆ ಕೆಲವೊಂದು ಟ್ಯಾಬ್ಲೆಟ್ ಗಳನ್ನು ಕೊಡುತ್ತಾರೆ

ಸ್ಪೆಕ್ಟ್ ಇಲ್ಲದೆ ಹೋದರೆ ನಿಮಗೆ ಕಣ್ಣು ಕಾಣುವುದಿಲ್ಲ ಹಾಗೆಯೇ ಅದರ ಅವಶ್ಯಕತೆ ನಿಮಗೆ ಇದ್ದೇ ಇರುತ್ತದೆ ಆದರೆ ನೀವು ಶಾಶ್ವತವಾಗಿ ನಿಮ್ಮ ಕಣ್ಣಿನ ಉರಿ ಹಾಗೂ ಕಣ್ಣಿನ ಎಲ್ಲಾ ಸಮಸ್ಯೆಗಳಿಗೆ ನಾನು ಹೇಳಿರುವ ಪರಿಹಾರವನ್ನು ಮಾಡಿಕೊಂಡರೆ ಇನ್ನೊಂದು ಸಲ ಇಂತಹ ಕಣ್ಣು ಉರಿ ಹಾಗೂ ಕಣ್ಣಿಗೆ ಸಂಬಂಧಪಟ್ಟ ಕಾಯಿಲೆಗಳು ನಿಮಗೆ ಕಾಣಿಸುವುದಿಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಮನೆಯಲ್ಲಿ ಒಂದು ಸಲ ಇದನ್ನು ಮಾಡಿ ನೋಡಿ ಕಣ್ಣುಗಳು ನಮಗೆ ಇವಾಗಿನಗಿಂತಲೂ ವಯಸ್ಸಾದ ಮೇಲೆ ಹೆಚ್ಚಿನ ಅವಶ್ಯಕತೆ ಬೇಕಾಗುತ್ತದೆ

ಅಂತಹ ಸಮಯದಲ್ಲೂ ಕೂಡ ನಮ್ಮ ಕಣ್ಣು ಚೆನ್ನಾಗಿದ್ದರೆ ಅದೇ ನಮ್ಮ ಅದೃಷ್ಟ ವಯಸ್ಸಾದ ಮೇಲೆ ದುಡ್ಡು ಇದ್ದರೆ ಏನು ಪ್ರಯೋಜನ ಇಲ್ಲ ಆದರೆ ನಮ್ಮ ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ ನಾವು ಸಾಯುವವರೆಗೂ ನಮ್ಮ ಕಾರ್ಯಗಳನ್ನು ನಾವೇ ಮಾಡಿಕೊಳ್ಳುವ ಹಾಗೆ ಬದುಕಬೇಕು ಇಲ್ಲದಿದ್ದರೆ ಇನ್ನೊಬ್ಬರಿಗೆ ಭಾರವಾಗಿ ನೀವು ಜೀವನವನ್ನು ಕಳೆಯಬೇಕಾಗುತ್ತದೆ ಹಾಗಾದರೆ ಕಣ್ಣಿನ ಸಮಸ್ಯೆ ಯಾರಿಗೆ ಇರುತ್ತದೆಯೋ ಅವರಿಗೆ ಈ ಒಂದು ಮಾಹಿತಿಯನ್ನು ತಿಳಿಸಿ ನೀವು ಕೂಡ ಈ ಪರಿಹಾರ ಮಾಡಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ