ನಟ ದರ್ಶನ್ ಹಾಗೂ ಯಶ್ ಅವರಿಗೆ ಎಚ್ಚರಿಕೆ ನೀಡಿದಂತಹ ನಾರಾಯಣ ಗೌಡ ಅವರಿಗೆ ಎಫ್ಐಆರ್ ದಾಖಲು ಮಾಡಲಾಗಿದೆ…. ಹಾಗಾದರೆ ಅವರು ಏನು ಮಾತನಾಡುತ್ತಾರೆ ಗೊತ್ತಾ ಕೇಳಿಸಿಕೊಂಡರೆ ಹೊಟ್ಟೆ ಉರಿಯುತ್ತೆ ಕಂಡ್ರಿ ….

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಂಡ್ಯ ಎಲೆಕ್ಷನ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಕಾವು ಏರುತ್ತಿದೆ, ಹೀಗೆ ಮಂಡ್ಯದಲ್ಲಿ ನಡೆದಿರುವಂತಹ ಎಲೆಕ್ಷನ್ ಅನ್ನು ಇಡೀ ಪ್ರಪಂಚವೇ ಹಾಗೂ ಇಡೀ ದೇಶವನ್ನು ಎದುರು ನೋಡುತ್ತಿದೆ, ಯಾಕಪ್ಪಾ ಅಂದರೆ ಒಂದು ಕಡೆ ಸುಮಲತಾ ಅಂಬರೀಶ್ ಆದರೆ ಇನ್ನೊಂದು ಕಡೆ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಈ ಎಲೆಕ್ಷನ್ ಅಲ್ಲಿ ನಿಂತಿರುವುದು ಒಂದು ವಿಶೇಷ. ಇವರಿಬ್ಬರ ಮಧ್ಯೆ ಸಿಕ್ಕಾಪಟ್ಟೆ ಜಟಾಪಟಿ ಆಗುವಂತಹ ಜಾಸ್ತಿ ತುಂಬಾ ಇದೆ. ಆದುದರಿಂದ ದಿನದಿಂದ ದಿನಕ್ಕೆ ಹಲವಾರು ಎಂಎಲ್ಎಗಳು ಎಂ ಎಲ್ ಸಿಗಳ ಅವರಿಗೆ ಮನಸ್ಸಿಗೆ ಬಂದ ಹಾಗೆ ಒಂದೊಂದು ಸ್ಟೇಟ್ ಮೆಂಟ್ ಅನ್ನು ಕೊಡುತ್ತಿದ್ದಾರೆ. ಸದ್ಯಕ್ಕೆ ನಟ ದರ್ಶನ್ ಹಾಗೂ ಯಶ್ ಅವರಿಗೆ ನಾರಾಯಣಗೌಡ ಎನ್ನುವವರು ಒಂದು ಹೇಳಿಕೆಯನ್ನು ಕೊಟ್ಟಿದ್ದರು, ಆ ಹೇಳಿಕೆಯನ್ನು ಕೊಟ್ಟ ನಂತರ ಅವರ ಮೇಲೆ ಸಿಕ್ಕಾಪಟ್ಟೆ ಜನರಿಗೆ ಸಿಟ್ಟು ಬಂದಿದೆ ಹಾಗಾದರೆ ಅವರು ಕೊಟ್ಟಂತಹ ಹೇಳಿಕೆಯ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ತಿಳಿದುಕೊಳ್ಳೋಣ.

narayan gouda awaj to darshan and yash karnataka temple and devotional news and kannada health tips

ಜೆಡಿಎಸ್ ಪಕ್ಷದ ಒಬ್ಬ ಎಂ ಎಲ್ ಎ ನಾರಾಯಣ ಗೌಡ ಅವರು ನಮ್ಮ ದೇವೇಗೌಡ ಫ್ಯಾಮಿಲಿ ಅವರ ಸುದ್ದಿಗೆ ನೀವೇನಾದರೂ ಬಂದರೆ ನಾವು ಸುಮ್ಮನೆ ಇರುವುದಿಲ್ಲ ಇರುವುದಿಲ್ಲ ಒಂದು ಕಡಕ್ ಆದ ಮಾರ್ನಿಂಗ್ ಅನ್ನುವ ನಟ ದರ್ಶನ್ ಹಾಗೂ ಅವರಿಗೆ, ಅದಲ್ಲದೆ ಸ್ವಲ್ಪ ಮುಂದಕ್ಕೆ ಹೋಗಿ ನಮ್ಮ ಸರ್ಕಾರ ಈವಾಗ ರಾಜ್ಯದಲ್ಲಿ ಇದ್ದು ನಿಮ್ಮ ಮನೆಗೆ ನಾವು ರೈಡ್ ಮಾಡುವಂತಹ ಕೆಲಸವನ್ನು ಕೂಡ ನಾವು ಮಾಡುತ್ತೇವೆ ಎನ್ನುವುದರ ಒಂದು ಕಡಕ್ ಆದ ವಾರ್ನಿಂಗ್ ಕೂಡ ಅವರು ಕೊಟ್ಟಿದ್ದಾರೆ. ಚುನಾವಣಾ ಆಯೋಗ ನೀತಿ ಸಂಹಿತೆ ಇದ್ದರೂ ಕೂಡ ಈ ರೀತಿಯಾಗಿ ಮಾತನಾಡಿದ್ದು ತುಂಬಾ ತಪ್ಪು, ಹೊರಗಿನ ಪ್ರಪಂಚದಲ್ಲಿ ಈ ರೀತಿಯಾಗಿ ಮಾತನಾಡಬಾರದು ಈ ರೀತಿಯಾಗಿ ಇರುವುದೆಲ್ಲಿ ಬೆದರಿಕೆ ಹಾಕುವವರಿಗೆ ಹೇಗೆ ಮತದಾರರು ಮತದಾನ ಮಾಡುತ್ತಾರೆ ಎನ್ನುವುದರ  ಮಾಹಿತಿ ವಕೀಲ ನಾರಾಯಣಸ್ವಾಮಿ ಅವರು ಹೇಳಿದ್ದಾರೆ. ಹಾಗೂ ಅವರು ಚುನಾವಣೆ ಸಂಹಿತೆ ಇವರ ಮೇಲೆ ಕ್ರಮ ವನ್ನು ತೆಗೆದು ಕೊಳ್ಳ ಬೇಕು ಎನ್ನುವುದರ ಒಂದು ಒತ್ತಡವನ್ನು ಕೂಡ ಹೇರಿದ್ದಾರೆ.

ಇದನ್ನು ಹೇಳಿದ ತಕ್ಷಣವೇ ಮಂಡ್ಯದಲ್ಲಿ ಇರುವಂತಹ ಜಿಲ್ಲಾಧಿಕಾರಿ ನಾವು ನಾರಾಯಣ ಗೌಡ ಅವರ ಮೇಲೆ ಒಂದು ಕೇಸು ದಾಖಲು ಮಾಡಿಕೊಳ್ಳುತ್ತೇವೆ ಎಂದು ತಕ್ಷಣವೇ ತಕ್ಷಣವೇ ಪಡೆದುಕೊಂಡಿದ್ದಾರೆ. ಗೊತ್ತಾದ್ರೆ ಚುನಾವಣೆಯಲ್ಲಿ ಯಾರು ಏನು ಬೇಕಾದರೂ ಮಾತನಾಡುವಂತಹ 1 ನಮ್ಮ ದೇಶದಲ್ಲಿ ಬಿಟ್ಟರೆ ಬೇರೆ ಯಾವ ದೇಶದಲ್ಲೂ ನಿಮಗೆ ಸಿಗುವುದಿಲ್ಲ ಹಾಗಾದರೆ ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನ ಒಂದು ಲೈಕ್ ಮಾಡುವುದು ಹೇಗೆ ಮಾಡುವುದು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ.

Leave a Reply

Your email address will not be published. Required fields are marked *