ಹೌದು ನೀವು ಮೇಲೆ ಓದಿದ ಟೈಟಲ್ ನಿಜಾನೆ, ಹುಚ್ಚ ವೆಂಕಟ್ ಕೀರ್ತನ್ ಅನ್ನುವ ಹೊಸ ನಿದ್ರೇಶಕನಿಗೆ ಕೊಲೆ ಮಾಡುವ ಬೆದರಿಕೆ ಹೊಡ್ದಿದ್ದಾರೆ ಅಂತ ಕೀರ್ತನ್ ಅವರು ತಮ್ಮ ಟ್ವಿಟರ್ ನಲ್ಲಿ ಬರೆದು ಕೊಂಡಿದ್ದಾರೆ, ಹುಚ್ಚ ವೆಂಕಟ್ ಸಿಕ್ಡೋರ್ಗೆಲ್ಲ ಸುಮ್ ಸುಮ್ನೆ ಈ ತರ ಹವಾಜ್ ಅಕೋಡು ಕಾಮನ್ ಅಂತ ಸುಮ್ಮನೆಯಾಗ ಬೇಡಿ ಇಲ್ಲಿ ಕೀರ್ತನ್ ಅವರಿಗೆ ಕೊಟ್ಟ ಈ ಬೆದರಿಕೆ ಒಂದು ಕಾರಣ ಇದೆ.
ಕೀರ್ತನ ಅಂತಹದ್ದೇನು ತಪ್ಪು ಮಾಡಿದ್ದಾರೆ ಅಂದರೆ ಹುಚ್ಚ ವೆಂಕಟ್ ಅವರನ್ನ ತಮ್ಮ ಸಿನೆಮಾ ಗೆ ಒಂದು ಪಾತ್ರಕ್ಕೆ ಆಯ್ಕೆ ಮಾಡಿ ಕೊಂಡಿದ್ದು 30 ಸಾವಿರ ಹಣವನ್ನು ನೀಡಿದ್ದಾರೆ ಅಂತೇ, ಆದರೆ ಹಣ ಪಡೆದ ವೆಂಕಟ್ ಶೂಟಿಂಗ್ ಕರೆದರೂ ಬರದೇ ಹಣವನ್ನು ಹಿಂದಕ್ಕೆ ಕೊಡದೆ, ಫೋನ್ ಮಾಡಿದರೆ ಕೆಟ್ಟ ಪದಗಳಿಂದ ಬೈಯುತ್ತಾರಂತೆ ಸಾಲದೇ ಒಂದು ಸಾರಿ ಅಟ್ಯಾಕ್ ಸಹ ಮಾಡಿಸಿದ್ದಾರಂತೆ.
ಹಬ್ಬಾಬ್ಬಾ ಇದರಿಂದ ನೊಂದ ನಿರ್ದೇಶಕರು ಟ್ವಿಟರ್ ನಲ್ಲಿ ಕೆಲವು ಮಾಧ್ಯಮಗಳಿಗೆ ಟ್ಯಾಗ್ ಮಾಡಿ ತಮ್ಮ ಕಷ್ಟ ಹಾಗು ಭಯವನ್ನ ಟ್ವೀಟ್ ಮಾಡಿದ್ದಾರೆ.
ಈ ಮಾಹಿತಿಯ ಬಗ್ಗೆ ಹಾಗು ಹುಚ್ಚ ವೆಂಕಟ್ ಅವರ ವರ್ತನೆಯ ಬಗ್ಗೆ ಮರೆಯದೆ ನಿಮ್ಮ ಅನಿಸಿಜೆಯನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಜೊತೆಯಲ್ಲಿ ಇದನ್ನು ಓದಿ ಮುಂದಿನ ತಿಂಗಳು ಬರೋಬ್ಬರಿ 11 ದಿನ ಬ್ಯಾಂಕ್ ರಜೆ.
ಮುಂದಿನ ತಿಂಗಳು ನವೆಂಬರ್ 5ರಿಂದಲೇ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಲಿದೆ, ನವೆಂಬರ್ 5 ರಿಂದ ನವೆಂಬರ್ 9 ರವರೆಗೆ ದೀಪಾವಳಿ ಸಂಭ್ರಮ, ದಕ್ಷಿಣ ಭಾರತ ಹಾಗೂ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ 5 ರಿಂದ 9ರವರೆಗೂ ಸರ್ಕಾರಿ ರಜೆ ಇರುತ್ತದೆ, ನವೆಂಬರ್ 10 ಮತ್ತು 11 ಶನಿವಾರ, ಭಾನುವಾರ ಕಾರಣ ಮತ್ತೆರಡು ದಿನ ರಜೆ ಸಿಗಲಿದೆ.
ಇಷ್ಟಕ್ಕೆ ಮುಗಿಯುವುದಿಲ್ಲ ದೀಪಾವಳಿ ನಂತರ ನವೆಂಬರ್ 13, 14 ರಂದು ಬಿಹಾರ ಹಾಗು ಜಾರ್ಖಂಡದಲ್ಲಿ ಛತ್ ಪೂಜೆ ಸಂಭ್ರಮ. ಛತ್ ಪೂಜೆ ಹಿನ್ನೆಲೆಯಲ್ಲಿ ಆ ರಾಜ್ಯಗಳ ಬ್ಯಾಂಕ್ ಗಳು ರಜೆ ಇರಲಿದೆ, ಇನ್ನು ನವೆಂಬರ್ 21 ರಂದು ಈದ್ -ಎ-ಮಿಲಾದ್, ನವೆಂಬರ್ 23 ರಂದು ಗುರುನಾನಕ್ ಜಯಂತಿ ಹಾಗಾಗಿ ಬ್ಯಾಂಕ್ ಗಳಿಗೆ ರಜೆಯೂ ರಜೆ ಇರುವುದರಿಂದ ಸಾರ್ವಜನಿಕರಿಗೆ ಸಜೆಯಾಗದಿದ್ದರೆ ಸಾಕಲ್ಲವೇ, ಒಟ್ಟಿಗೆ ಅನೇಕ ದಿನಗಳ ಕಾಲ ಬ್ಯಾಂಕ್ ಬಂದ್ ಆಗುವ ಕಾರಣ ಎಟಿಎಂನಲ್ಲಿ ಹಣ ಸಮಸ್ಯೆ ಕಾಡಬಹುದು, ಆದರೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಟಿಎಂನಲ್ಲಿ ಹಣದ ವ್ಯವಸ್ಥೆ ಮಾಡಲು ಬ್ಯಾಂಕ್ ಗಳು ನಿರ್ಧರಿಸಿವೆ.