ನನ್ನ ಮುಂದೆಯೇ ನೀವು ಸೆಕ್ಸ್ ಮಾಡಿ ಅಂತ ದಂಪತಿಗಳಿಗೆ ಒತ್ತಾಯಿಸಿದ ಡಾಕ್ಟರ್..!!

261

ಮದುವೆಯಾಗಿ ಎಷ್ಟೇ ವರ್ಷವಾದರೂ ಮಕ್ಕಳಾಗದ ದಂಪತಿಗಳಿಗೆ ಇರುವ ನೋವು ಹೆಚ್ಚೇ, ಅದೇ ನೋವಿನಲ್ಲಿ ದೇವಸ್ಥಾನಗಳನ್ನು ಸುತ್ತಿ ಅದೆಷ್ಟೋ ಅರಕೆಗಳನ್ನು ಹೊತ್ತಿ ಕಾಯುತ್ತಾರೆ, ಸಾಲದಕ್ಕೆ ಎಷ್ಟೋ ವೈದ್ಯರನ್ನು ಭೇಟಿ ಮಾಡಿ ತಮ್ಮ ಅಳಲನ್ನು ಬೇಡಿ ಕೊಳ್ಳುತ್ತಾರೆ ಆದರೆ ಇದನ್ನು ಕೆಲವು ನಕಲಿ ವೈದ್ಯ ದುರುಪಯೋಗ ಪಡಿಸಿ ಕೊಂಡಿರುವ ವಿಚಾರವೊಂದು ಮುಂಬೈನ ಮಹಾರಾಷ್ಟ್ರಲ್ಲಿ ನಡೆದಿದೆ.

ಮಕ್ಕಳಾಗದ ದಂಪತಿಗಳನ್ನು ಮಕ್ಕಳಾಗುವಂತೆ ಚಿಕಿತ್ಸೆ ನೀಡುವ ನಕಲಿ ವೈದ, ಈತನು ಒಂದು ದಂಪತಿಗೆ ಸುಮಾರು ಎರಡು ವರ್ಷದಿಂದ ಚಿಕೆತ್ಸೆ ನೀಡುತ್ತಿದ್ದರು ಮಕ್ಕಳಾಗದ ಕಾರಣ ಆ ದಂಪತಿಗಳನ್ನ ನೀವು ಮಾಡುವ ತಪ್ಪು ನನಗೆ ತಿಳಿಯ ಬೇಕು ಅದಕ್ಕಾಗಿ ನನ್ನ ಮುಂದೆಯೇ ನೀವು ಸೆಕ್ಸ್ ಮಾಡುವಂತೆ ಒತ್ತಾಯ ಪಡಿಸಿದ್ದಲ್ಲದೆ ಈ ಕಾರ್ಯಕ್ಕೆ ಸಮರ್ಥನೆಯನ್ನು ಕೊಟ್ಟಿದ್ದಾನೆ.

ನಂತರ ವೈದ್ಯರ ಈ ಸಲಹೆಯನ್ನು ಕೇಳಿದ ಪತ್ನಿ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಈ ಘಟನೆ ೨೦೧೬ ರಲ್ಲಿ ನಡೆದಿದ್ದು ಈ ನಕಲಿ ವೈದ್ಯನ ಮೇಲೆ ಅಂದೇ ದೂರು ದಾಖಲಾಗಿತ್ತು ಐಪಿಸಿ ಸೆಕ್ಷನ್ ಲೈಂಗಿಕ ಕಿರುಕುಳ ಮತ್ತು ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆ(2013) ಅಡಿ ಪ್ರಕರಣ ದಾಖಲಾಗಿತ್ತು.

ಈತನ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಿ.ಪಿ ಜಾಧವ್ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಇದ್ದೊಂದು ನಂಬಿಕೆ ದ್ರೋಹದ ಕೆಲಸವಾಗಿದ್ದು, ನಕಲಿ ವೈದ್ಯನಿಗೆ ಒಂದು ಹೆಣ್ಣು ಮಗುವಿದ್ದು ಹೆಂಡತಿ ಶಿಕ್ಷಕಿಯಾಗಿ ಕೆಲಸ ಮಾಡಿಟ್ಟಿದ್ದಾರೆ, ಇಂತಹ ವ್ಯಕ್ತಿಗಳಿಗೆ ನ್ಯಾಯಾಧೀಶರು ಕೊಟ್ಟಿರುವ ಈ ಶಿಕ್ಷೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗು ನಮ್ಮ ಪೇಜ್ ಅನ್ನು ಮರೆಯದೆ ಲೈಕ್ ಮಾಡಿ.

ಜೊತೆಯಲ್ಲಿ ಇದನ್ನು ಒಮ್ಮೆ ಓದಿ ಪುರುಷ ನರ ದೌರ್ಬಲ್ಯ ನಿವಾರಣೆಗೆ ಖರ್ಜುರ.

ಖರ್ಜೂರ ಶಕ್ತಿವರ್ಧಕ ಹಾರ, ಮಕ್ಕಳಿಗೆ ಕಚ್ಚಿ ತಿನ್ನುವ ಸಲುವಾಗಿ ಖರ್ಜೂರ ಕೊಡುವುದು ಬಹಳ ಒಳ್ಳೆಯದು, ಮಧುಮೇಹ ರೋಗಿಗಳು ಸಿಹಿ ತಿನ್ನಲು ಇಚ್ಚಿಸಿದಾಗ ಖರ್ಜೂರ ತಿನ್ನುವುದು ಲೇಸು, ಮೂಲವ್ಯಾಧಿಯಿಂದ ಬಳಲುವವರು ಕರ್ಜೂರ ಸೇವಿಸುವುದರಿಂದ ಗುಣ ಉಂಟು.

ಇನ್ನು ಆಮಶಂಕೆ ಅತಿಸಾರ ರೋಗಗಳಿಂದ ನರಳುವವರು ಕರ್ಜೂರ ಸೇವಿಸುತ್ತಿದ್ದಲ್ಲಿ ಉಪಶಮನವಾಗುವುದು.

ಒಂದು ಹಿಡಿ ಬೀಜ ತೆಗೆದ ಖರ್ಜೂರವನ್ನು ಹಸುವಿನ ಹಾಲಿನಲ್ಲಿ ಇಡೀ ರಾತ್ರಿ ನೆನೆ ಹಾಕಿ, ಮಾರನೆ ದಿನ ಬೆಳಗ್ಗೆ ಖರ್ಜೂರವನ್ನು ಅದೇ ಹಾಲಿನೊಂದಿಗೆ ನುಣ್ಣಗೆ ಅರೆಯಿರಿ, ನಂತರ ಒಂದು ಚಿಟಿಕೆ ಏಲಕ್ಕಿ ಚೂರ್ಣ ಮತ್ತು ಎರಡು ಊಟದ ಚಮಚ ಜೇನು ತುಪ್ಪ ಅದರೊಡನೆ ಬೆರೆಸಿ, ಈ ರಸಾಯನವನ್ನು ಪ್ರತಿದಿನ ಊಟದ ನಂತರ ದಿನಕ್ಕೆ ಎರಡು ಬಾರಿ ಒಂದು ಊಟದ ಚಮಚದಷ್ಟು ಸೇವಿಸುವುದರಿಂದ ರಕ್ತ ವೃದ್ಧಿಯಾಗುವುದು, ಸಂಭೋಗ ಸಾಮರ್ಥ್ಯ ಹೆಚ್ಚುವುದು, ನರ ದೌರ್ಬಲ್ಯ ನಿವಾರಣೆಯಾಗುವುದು, ಸಂತಾನ ಶಕ್ತಿ ವೃದ್ಧಿಯಾಗುವುದು ಮತ್ತು ಗರ್ಭಿಣಿಯರಿಗೆ ಉತ್ತಮ ಆಹಾರ.

LEAVE A REPLY

Please enter your comment!
Please enter your name here