ನಾನೇ ಗನ್.. ನಾನೇ ಮ್ಯಾನ್.. ನಾನೇ ಗನ್ ಮ್ಯಾನ್.. ತಪ್ಪು ಮಾಡಿರೋ ನಿನಗೆ ಬೇಕು ಗನ್ ಮಾನ್..!! ದ್ರುವ ಖಡಕ್ ಮಾತು.

201

ನಟ ಚೇತನ್ ಹಾಗು ನಟ ದ್ರುವ ಸರ್ಜಾ ಅವರನ್ನ ಫೋನಿನ ಮುಕಾಂತರ ಪಬ್ಲಿಕ್ ಟಿವಿ ಮಾತನಾಡಿಸಿದ್ದು, ದ್ರುವ ಸರ್ಜಾ ಅವರು ಕೇಳಿದ ಪ್ರೆಶ್ನೆಗಳಿಗೆ ನಟ ಚೇತನ್ ಕಕ್ಕಾ ಬಿಕ್ಕಿ ಯಾಗಿದ್ದಾರೆ, ನಿಮಗೆ ತಿಳಿದಿರಲಿ ಚೇತನ್ ಅವರು ಫೈರ್ ಎಂಬ ಸಂಸ್ಥೆಯನ್ನು ಹೊಂದಿದ್ದು ಈ ಸಂಸ್ಥೆಯು ಹೆಣ್ಣು ಮಕ್ಕಳ ಶೋಷಣೆಗಳ ವಿರುದ್ಧ ಹೋರಾಡುತ್ತಿದೆ, ಇಂತಹ ಇವರ ಸಂಸ್ಥೆಗೆ ಸುಮಾರು 8 ತಿಂಗಳ ಹಿಂದೆಯೇ ಶ್ರುತಿ ಹರಿ ಹರನ್ ಅವರು ಮೆಂಬರ್ ಆಗಿದ್ದಾರೆ ಎಂಬ ಷಾಕಿಂಗ್ ಮಾಹಿತಿಯನ್ನ ದ್ರುವ ಅವರು ನೇರವಾಗಿ ಚೇತನ್ ಅವರಿಗೆ ಪ್ರೆಶ್ನೆಯನ್ನು ಮಾಡಿದ್ದಾರೆ, ಇಷ್ಟು ದಿನ ಪ್ಲಾನ್ ಮಾಡಿ ನಮ್ಮ ಮಾವನ ಮೇಲೆ ಮೀಟು ಚಳುವಳಿ ಮಾಡುತ್ತೀರಾ, ಅಣ್ಣಾವ್ರ ಜೊತೆ ಗೋಕಾಕ್ ಚಳುವಳಿ ಮಾಡಿದವ್ರು ನಮ್ಮ ಮಾವ ಯಾವ ನಮ್ಮ ಅಂಕಲ್ ಮೇಲೆ ನಾಯಿ, ನರಿ, ಕ್ರಿಮಿ, ಕೀಟ ಯಾರು ಏನೇ ಹೇಳಿದ್ರೂ ನಾವು ನಂಬಲ್ಲ. ನಾವು ಏನು ಅನ್ನೋದು ನಮಗೆ ಗೊತ್ತಿದೆ. ಕಾನೂನಿಗಿಂತ ನಿಮ್ಮ ಫೈರ್ ಸಂಸ್ಥೆ ದೊಡ್ಡದಲ್ಲ ಅಂದ್ರು.

ಅರ್ಜುನ್ ಸರ್ಜಾರನ್ನ ಹುಡುಕಿ ಕೊಂಡು ಶ್ರುತಿ ಆಟೊನಲ್ಲಿ ಅವರ ಮನೆಗೆ ಬಂದಿದ್ದರಂತೆ.

ಅರ್ಜುನ್ ಸರ್ಜಾ ಅವರ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗನ ಮರ್ಯಾದೆಯನ್ನ ತೆಗೆದವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಕೆಂಡಾಮಂಡಲ ವಾದರೂ, ಅವಳು ನನ್ನ ಮಗನ ಕಾಲಿಗೆ ಬಿದ್ದು ಕ್ಷಮೆ ಕೇಳಲೇ ಬೇಕು, ಅಷ್ಟೇ ಅಲ್ಲದೇ, ನನ್ನ ಮಗ ಇಲ್ಲದೇ ಇದ್ದಾಗ, ನಮ್ಮ ಮನೆ ಬಳಿ ಒಮ್ಮೆ ಬಂದಿದ್ದರು. ಯಾಕೆ.? ಎಂದು ಪ್ರಶ್ನಿಸಿದ್ದಾರೆ.

ಇದು ಯಾವುದು ಹೊಸ ಘಟನೆಯಲ್ಲ ಎರುಡು ವರ್ಷ ಹಿಂದೆಯದು, ಏನೋ ಪ್ಲಾನ್ ಮಾಡಿ ಅದು ನೆರವೇರದ ಕಾರಣ ನನ್ನ ಮಗನ ಮೇಲೆ ಈ ತರಹದ ಆರೋಪ ಮಾಡುತ್ತಿದ್ದಾಳೆ, ಆಕೆಯದು ಅದೇ ವೃತ್ತಿ, ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರುತ್ತದೆ, ಆದರೆ ಅದನ್ನು ಆಗ ಮುಚ್ಚಿಟ್ಟು ಈಗ ಹೇಳ್ತಿರೋದು ಯಾಕೆಂದು ಪ್ರೆಶ್ನಿಸಿದ್ದಾರೆ.

ಇನ್ನು ಪ್ರಕಾಶ್ ರೈ ನನ್ನ ಮಗನ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ ಅವರು ಈಗಾಗಲೇ ಮೂರ್ನಾಲ್ಕು ಪತ್ನಿಯರನ್ನ ಬಿಟ್ಟಿದ್ದಾರೆ, ಅವರ ಜೀವನ ಅವರು ನೋಡಿಕೊಳ್ಳಲಿ ಅವರ ವೆಕ್ತಿತ್ವ ನೋಡಿಕೊಳ್ಳಲಿ ಎಂದು ಪ್ರಕಾಶ್ ರೈ ಅವರಿಗೆ ತಿರುಗೇಟು ನೀಡಿದ್ದಾರೆ.

ಶ್ರುತಿ ಜೊತೆ ಬೇರೆ ಯಾರೋ ಇದ್ದಾರೆ, ನಟ ಚೇತನ್ ಯಾಕೆ ಇದರ ಬಗ್ಗೆ ಮಾತಾಡುತ್ತಿದ್ದಾರೋ ಗೊತ್ತಿಲ್ಲ ಅದು ಏನೇ ಇರಲಿ ನನ್ನ ಮಗ ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ.

ಇಷ್ಟೆಲ್ಲಾ ಆರೋಪ ಮಾಡುವ ಈಕೆ ಸಿನೆಮಾ ಶೂಟಿಂಗ್ ಮುಗಿದ ಮೇಲೆ ಒಂದು ದಿನ ಆಟೋ ಮಾಡಿಕೊಂಡು ನನ್ನ ಮನೆಗೆ ನನ್ನ ಮಗನನ್ನು ಹುಡುಕಿಕೊಂಡು ಬಂದಿದ್ಳು, ಆಗ ನನ್ನ ಮಗ ಮದ್ರಾಸ್ ಗೆ ಹೋಗಿದ್ದ, ನನಗೆ ಈಕೆಯ ಪರಿಚಯ ವಿಲ್ಲದ ಕಾರಣ ನೀನು ಯಾರು ಎಂದು ಕೇಳಿದಾಗ ನಾನು ಶ್ರುತಿ ಅಂತ ನಿಮ್ಮ ಮಗನ ಜೊತೆ ಒಂದು ಸಿನೆಮಾದಲ್ಲಿ ನಟಿಸಿದ್ದೇನೆ ಎಂದು ಹೇಳಿದಳು, ಆ ದಿನ ನಮ್ಮ ಮನೆಗೆ ಯಾಕೆ ಬಂದಳು, ಬಂದಿಲ್ಲ ಅಂತ ನನ್ನ ಮುಂದೆ ಹೇಳಲಿ ನೋಡಣ ಅಂತ ಕೇಳಿದ್ದಾರೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ, ಈ ಮಾಹಿತಿ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here