ನಾಗಪಾತ್ರಿಯನ್ನು ಕಂಡುಹಿಡಿದ ಒಬ್ಬ ಮಹಾನ್ ಪುರುಷ … ಹೇಗೆ ಸಾಧ್ಯ ಇದೆಲ್ಲ

96

ನಮಸ್ಕಾರ ವೀಕ್ಷಕರೇ ನೀವೆಲ್ಲರೂ ನಾಗರಾಜ್ ನಾಗ ಪಾದ್ರಿಯವರ ದೈವಶಕ್ತಿಯನ್ನು ಮತ್ತು ಇವರು ಮೂಡಿಸುವ ಪವಾಡಗಳನ್ನು ಕೇಳಿರುತ್ತೀರಿ ಇನ್ನು ಕೆಲವರು ಇವರ ಮೇಲೆ ಅನುಮಾನ ಪಟ್ಟು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ ಆದ್ದರಿಂದ ನಾಗರಾಜ್ ನಾಗ ಪಾದ್ರಿಯವರು ಅವರ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ನಾಗರಾಜ್ ಪಾದ್ರಿಯವರು ಸ್ವತಃ ಮಾಧ್ಯಮದವರ ಮುಂದೆ ಬಂದು ಅನುಮಾನ ಪಟ್ಟವರು ಎಲ್ಲ ಪ್ರಶ್ನೆಗಳಿಗೆ ಸ್ವತಃ ತಾವೇ ಉತ್ತರವನ್ನೂ ನೀಡಿದ್ದಾರೆ ಮತ್ತು ಇವರು ದೈವಶಕ್ತಿ ಇದೆ ಎಂದು ಸಹ ನಿರೂಪಿಸಿ ತೋರಿಸಿದ್ದಾರೆ.

ಇವರ ಪವಾಡಗಳಿಂದ ಆದ್ದರಿಂದ ಸ್ನೇಹಿತರೇ ನೀವು ಸಹ ಇವರ ಪವಾಡದ ವಿಡಿಯೋವನ್ನು ನೀವು ನೋಡಬೇಕೆ ಹಾಗಾದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮ್ಮ ಗೆಳೆಯರಿಗೂ ಸಹ ಶೇರ್ ಮಾಡಿ ಶೇರ್ ಮಾಡಲು ಮರೆಯದಿರಿ .೭ನಾಗದೇವತೆಯ ಶಾಪ ಎಂದರೆ ಅಷ್ಟು ಸುಲಭ ಅಲ್ಲ ಇನ್ನೂ ನಾಗದೇವತೆಯ ವಿಷಯದಲ್ಲಿ ನಾವು ಸಾಕಷ್ಟು ಶುದ್ಧವಾಗಿ ಕಟ್ಟುಪಾಡುಗಳಿಂದ ಆ ದೇವರನ್ನು ಪೂಜಿಸಬೇಕು ಸ್ವಚ್ಛತೆಯಿಂದ ಮಡಿಯಿಂದ ಪೂಜೆ ಮಾಡಿದರೆ ನಾಗದೇವರು ನಮಗೆ ಒಲಿದೇ ಒಲಿಯುತ್ತಾನೆ .

ನಿಮಗೆ ಗೊತ್ತಿರಬಹುದು ನಾಗದೋಷದ ಬಗ್ಗೆ ಇನ್ನು ನಾಗದೋಷ ಬಂದರೆ ನಾವು ಏನೇ ಮಾಡಿದರೂ ನಮಗೆ ಅದು ಒಲಿದು ಬರುವುದಿಲ್ಲ ಯಾವ ಕೆಲಸವಾದರೂ ಎಲ್ಲಾ ನಷ್ಟ ಕಾಯಕವೇ ಆಗುತ್ತದೆ ಇನ್ನು ನಾಗರಕಲ್ಲು ಇದ್ದ ಕಡೆ ಮನೆಯನ್ನು ಕಟ್ಟಿಸಿದರೆ ಆ ಮನೆ ಏಳಿಗೆ ಬರುವುದಿಲ್ಲ ಎಂದು ಸಹ ಹೇಳುತ್ತಾರೆ ಅಂತಹ ಸಂದರ್ಭದಲ್ಲಿ ಕೆಲವರ ಸಮಸ್ಯೆಗಳನ್ನು ನಾಗಪಾತ್ರಿ ಯವರು ತಮ್ಮ ದೈವಶಕ್ತಿಯಿಂದ ಸಮಸ್ಯೆಯನ್ನು ಪರಿಹರಿಸಿ ಕೊಟ್ಟಿದ್ದಾರೆ ಇನ್ನು ಕೆಲವರು ಇವರ ದೈವಶಕ್ತಿಯ ಮೇಲೆ ಅನುಮಾನ ಪಟ್ಟಿದ್ದರಿಂದ ಸ್ವತಃ ನಾಗಪಾತ್ರಿ ಯವರೇ ಇವರೆಲ್ಲರ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ ಹೌದು ಸ್ನೇಹಿತರೆ ನೀವು ಸಹ ಈ ನಾಗಪಾತ್ರಿ ಯವರ ದೈವಶಕ್ತಿಯ ಉದಾಹರಣೆಯನ್ನು ನೋಡಬೇಕೆ ಹಾಗಾದರೆ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋ ಅನ್ನು ಪೂರ್ತಿಯಾಗಿ ವೀಕ್ಷಿಸಿ ಮತ್ತು ಇವರ ದೈವಶಕ್ತಿಯ ಪವಾಡವನ್ನು ಪೂರ್ತಿಯಾಗಿ ವಿಡಿಯೋ ಮುಖಾಂತರ ನೀವೇ ತಿಳಿದುಕೊಳ್ಳಿ .

ಮಾಧ್ಯಮದವರ ಎದುರು ಬಂದು ಸ್ವತಃ ನಾಗಪಾತ್ರಿ ಯವರೇ ಉದಾಹರಣೆಯನ್ನು ನೀಡಿ ಅವರ ಮೇಲಿರುವ ಅನುಮಾನದ ಪ್ರಶ್ನೆಗಳನ್ನು ಪರಿಹರಿಸಿದ್ದಾರೆ ಮತ್ತು ನಾಗಪಾತ್ರಿ ಯವರ ದೈವ ಶಕ್ತಿಯೂ ಸಹ ಸುಳ್ಳು ಅಲ್ಲ ಎಂದು ಸಹ ನಿರೂಪಿಸಲಾಗಿದೆ ಈ ವಿಡಿಯೋ ಮುಖಾಂತರ .ಗುರುಗಳ ದೈವಶಕ್ತಿಯನ್ನು ನೀವು ಸಹ ವಿಡಿಯೋವನ್ನು ನೋಡಿದ ಮೇಲೆ ತಿಳಿದುಕೊಳ್ಳುತ್ತೀರಿ.

ವಿಡಿಯೋ ಕೆಳಗೆ ಇದೆ…

ಮತ್ತು ಈ ವೀಡಿಯೋವನ್ನು ನೋಡಿದ ನಂತರ ನಿಮಗೆ ಏನು ಅನಿಸುತ್ತದೆ ಎಂದು ಕಮೆಂಟ್ ಮುಖಾಂತರ ನಮಗೆ ತಿಳಿಸಿ ವೀಕ್ಷಕರೇ . ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾಗಿ ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು .

LEAVE A REPLY

Please enter your comment!
Please enter your name here